ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಅಕ್ಟೋ ೧೮

ಗೆಳತಿ ಯಾರೇ ನೀ......?

ಕಾಲೇಜಿನ ಬಯಲಲ್ಲಿ,ಮುಸ್ಸಂಜೆ ಹೊತ್ತಿನಲ್ಲಿ, ಒಂದೆರಡು ಬಾರಿ ನನ್ನನು ನೋಡಿ, ನುಸು ನಗೆ ಚೆಲ್ಲಿ ನನ್ನ ಈ ಹೃದಯ ಅಂತರಾಳದಲ್ಲಿ ಬೆರೆತ್ತಿರುವೆ. ಯಾರೇ ನೀ........! ಒಂದೆರಡು ಬಾರಿ ನನ್ನ ಬಳಿ ಸುಳಿದು ಗೆಳತಿ, ಕಾಣಿಸದೆ ಎತ್ತ ಹೋದೆ ನೀ...! ಅ ಬಾ...

ಉಮೇಶ್.ಎನ್ · ೧,೪೮೫ ವೀಕ್ಷಣೆಗಳು
ಓದಿ
ಅಕ್ಟೋ ೧೮

ಸೆರೆವಾಸ

ಕಡೆಗೂ ಹೊರಟರು ಒಬ್ಬೊಬ್ಬರಾಗಿಸೆರೆಮನೆ ಕಡೆಗೆ ಲಜ್ಜೆ ಬಿಟ್ಟುಕೆಲವರಿಗೆ ಸಂತೋಷ, ದುಗುಡಮತ್ತೆ ಕೆಲವರಿಗೆ ಚಿಂತೆಬಚ್ಚಿಟ್ಟ ಕಂತೆ ಕಂತೆ ಹಗರಣಗಳುಜನತೆಯ ಮುಂದೆ ಬತ್ತಲಾಗಿವೆಮೊರು ಬಿಟ್ಟವರಿಗೆ ಈಗ ಕಾದಿದೆಸೆರಮನೆಯ ಭಯಹೋದ ಮೇಲೂ ಹೊರಬರಲುನಡೆಯುವುದು...

ಅಕ್ಟೋ ೧೭

6.ನಲ್ಲೆ-ನೀನೇಕೆನೆನಪಾಗಲೊಲ್ಲೆ

ತಂಪೆನಿಸನೀ ಶಶಿಯನ್ನೆದೆಯ ಬೇಗೆ ಬಯಕೆಯ ಬಗೆಯುತಿಹುದು ಬೇಯದಿರಲಿ ಭಾವ ಬೇಗೆಯಲಿ ಸುಡುವೆದೆಗೆ ತಂಪನೀಯುವ ಜೀವವೊಂದಿಲ್ಲ ತಂಪೆರೆಯುವೊಲುಮೆಯ ನಲ್ಲೆಯ ನೆಲೆಯ ಕಾಣಲೆಲ್ಲಿ ನೆನೆಪಿನುಂಗರದ ನೆಪದಿ ಪ್ರಿಯತಮೆಯ ನೆನೆಪ ತಂದಿಟ್ಟೆ ಕಾವ್ಯದಲಿ ಚೆಲುವೆ ನೀನ...

ಜಯಪ್ರಕಾಶ‌ · ೪೪೭ ವೀಕ್ಷಣೆಗಳು
ಅಕ್ಟೋ ೧೭

ಇಂದಿನ ಬದುಕು

ಟೊಳ್ಳು ಬಾಂಧವ್ಯದಲಿ ತೊಳಲಾಡುತಿದೆ ಬದುಕಿಂದು ಸೋದರಿಕೆಯ ಸೌಹಾರ್ದ ಸೋರಿ ಹೋಗಿದೆ ಇಂದು ಮಕ್ಕಳು ಮೊಮ್ಮಕ್ಕಳಲಿ ಮಮಕಾರವಿಲ್ಲವಾಗಿದೆ ಇಂದು ಅಜ್ಜ ಅಜ್ಜಿಯರ ಅಕ್ಕರೆಯ ನುಡಿ ಅಣಕವಾಗುತಿವೆ ಇಂದು ನಾಗಾಲೋಟಕೆ ನಲುಗಿ ನರಳುತಿದೆ ಬದುಕು ಯಾಂತ್ರಿಕತೆಯಲ...

ಪದ್ಮ.ಎ · ೧,೩೯೩ ವೀಕ್ಷಣೆಗಳು
ಅಕ್ಟೋ ೧೭

ಅವನತಿಯ ಹಾದಿ

ಅಧಿಕಾರದಮಲಲ್ಲಿ ಅವಿವೇಕವೆಲ್ಲಡೆ ಮೆರೆಯುವುದು ಅಭಿವೃದ್ಧಿ ಕಾರ್ಯ ತಾನಾಗೆ ಹಿಂದೆ ಸರಿಯುವುದು ಅನರ್ಥವೆಲ್ಲೆಡೆ ತಂತಾನೆ ತಾಂಡವವಾಡುವುದು ಅವನತಿಯ ಹಾದಿ ತಾನಾಗೆ ತೆರೆವುದು - ನನ ಕಂದ ||

ಪದ್ಮ.ಎ · ೩೬೧ ವೀಕ್ಷಣೆಗಳು
ಅಕ್ಟೋ ೧೭

ವಿಧಿಯಾಟ

ಯಾವ ಕಾಲಕೆ ಯಾರ ಮೇಲಿಹುದೊ ಕಾಲನಾ ದೃಷ್ಟಿ ನೋವು ನಲಿವುಗಳ ತನ್ನೊಡಲೊಳಗಿರಿಸಿದೆ ಸೃಷ್ಟಿ ಜವರಾಯನ ದೃಷ್ಟಿಗೆ ವಿಧಿರಾಯ ಕೊಡುವನು ಪುಷ್ಟಿ ವಿಧಿಯಾಟವನು ಬಲ್ಲವನು ಯಾರು - ನನ ಕಂದ ||

ಪದ್ಮ.ಎ · ೫೭೭ ವೀಕ್ಷಣೆಗಳು
ಅಕ್ಟೋ ೧೭

ಸ0ಗಾತಿಯಾಗು

ಜೀವದ ಗೆಳತಿಯಾಗು, ಬಾಳ ಪುಟದ ಕವಿಯಾಗು, ವಸಂತದ ಇಂಚರ ಧ್ವನಿಯಾಗು, ಬಾಳ ಬೆಳಗುವ ಜ್ಯೋತಿಯಾಗು, ನನ್ನ ಬಾಳ ಪಯಣದ ಸಾರಥಿಯಾಗು, ನನ್ನ ಬಾಳ ಸಂಗಾತಿಯಾಗು

ಅಮರ್ · ೩೧೨ ವೀಕ್ಷಣೆಗಳು
ಅಕ್ಟೋ ೧೭

ದೂರಾಗುವೇಕೆ........?

ಗೆಳತಿ.... ನಿನ್ನ ಬಳಿ ನಾ ಹೇಳ ಬೆಕಿರವ ಕಟು ಸತ್ಯ ನೀ ತಿಳಿಯಬೇಕು, ನೀ ನನ್ನ ಮರೆಯುವ ಮುನ್ನ ನನ್ನ ಬಳಿ ನೀಬದು ಮಾತಾಡ ಬೇಕು, ನೀಯಾಕೇ ನನ್ನೀಂದ ದೂರಾದೇ ಎಂದು, ನನ್ನೀಂದ ದೂರಾಗುವ ಮುನ್ನ ಗೆಳತಿ, ಹೇಳಿ ಹೋಗು ನನ್ನಿಂದ ನೀ ದೂರಾಗುವೇಕೆ..........

ಉಮೇಶ್.ಎನ್ · ೮೩೯ ವೀಕ್ಷಣೆಗಳು
ಅಕ್ಟೋ ೧೭

ಕೋವಿದರ ಗುಣ...

ಧರ್ಮ ಅರ್ಥಗಳೆ೦ಬ ದರ್ಶನಮರ್ಮವನು ಅರ್ಥೈಸಲೋಸುಗವರ್ಮವಿದು ಭೇದಿಸಲು ಅಸದಳವೆ೦ದು ಬಗೆಯದೆಯೆನಿರ್ಮಲದ ಚಿತ್ತದಲಿ ಶೋಧಿಪಕರ್ಮಯೋಗಿಗಳಿರದೆ ಕಾ೦ಬರುಭರ್ಮದೊಲು ರ೦ಜಿಸುವ ಶಾಸ್ತ್ರದೊಳುದಿಪ ಶರ್ಮವನುಮ೦ಡಲೀಕರ ಪೂಜಿಪರು ಜನಮ೦ಡಿತರು ಘನರೆ೦ದು ಖ೦ಡಿತಮ೦ಡಿಸ...

ರಘುಮುಳಿಯ · ೨,೧೧೭ ವೀಕ್ಷಣೆಗಳು
ಅಕ್ಟೋ ೧೬

ನನ ಕಂದಗೆ

1. ಥಟ್ ಎಂದು ಹೇಳಿರೆಂದು ಪ್ರಶ್ನಿಸುವ ಸೋಮಶೇಖರ್ ಹರಟೆಯಲಿ ವಿಚಾರವ ಮಂಡಿಸುವ ಜಾಣ ಜಾಣೆಯರು ಎದೆತುಂಬಿಹಾಡಿ ಹಾಡಿಸುವ ಗಾನಯೋಗಿಬಾಲಸುಬ್ರಹ್ಮಣ್ಯ ಕೇಳುಗರ ಮನವ ನಿತ್ಯವೂ ತಣಿಸುತಿಹರು- ನನ ಕಂದ ಹರ್ಷದಾ ಹೊನಲು ಹರಿಯೆ ಪುಳಕಗೊಳುವುದು ಮನವು ಹುಚ್ಚ...

ಪದ್ಮ.ಎ · ೬೦೦ ವೀಕ್ಷಣೆಗಳು
ಅಕ್ಟೋ ೧೬

5. ಸಾರಿಸಿಡ0ಗುರವ....

ಭಂಗಗೊಂಡೆನಿಂದು ನಿಮ್ಮಗಳ ನಂಬಿ ವರಕವಿ ಕಾಳಿದಾಸನ ಘಾಸಿಗೊಳಿಸಿದೆ ಚರಮ ಗೀತೆಯ ಕೇಳಿ ನುಡಿಯೊಲಲ್ಲದ ಪರಮ ಮಿತ್ರನ ದಂಡಿಸಿದೆ ಘೋರತನದಿ ಅದಕೀಪರಿಯೆನುತಮಾತ್ಯ ಡಿಂಡಿಮರ ಸವಾಲಿಗುತ್ತರವ ತಿಳುಹಿದವರಿಗರ್ಧ ಧಾರಾನಗರಿಯ ಧಾರೆಯನೆರೆಯುವೆ ಸಾರಿಸಿ ಡಂಗುರ...

ಜಯಪ್ರಕಾಶ‌ · ೬೪೪ ವೀಕ್ಷಣೆಗಳು
ಅಕ್ಟೋ ೧೬

ಕನ್ನಡ ಸಿರಿ

1. ಮತ್ತೂರ ಭಾರತ, ಕಣ್ಣನಾ ನುಡಿಯಗ್ಗ ಬನ್ನಂಜೆ ರಾಮಾಯಣ, ಭಟ್ಟರಾ ಕಗ್ಗ ಕನ್ನಡ ಸಾರಸ್ವತಲೋಕದಾ ಜನಕೆ ಸಗ್ಗÎ ಈ ನಾಕದಲಿ ನಲಿದುಬೆಳೆ ನೀ -ನನ ಕಂದ|| ಇಗೋ ಕನ್ನಡದ ಧೀಮಂತ ನಡೋಜ ಜಿ.ವಿ ಕರುನಾಳು ಬಾ ಬೆಳಕೆಂದ ಗುರುರಾಜ ಕರ್ಜಗಿ ಮೈಸೂರು ಮಲ್ಲಗೆಯ ಕ...

ಪದ್ಮ.ಎ · ೮೦೦ ವೀಕ್ಷಣೆಗಳು