ನೀನುಸಿರಾಡುವ ಪ್ರತಿ ಶ್ವಾಸದಲ್ಲೂ
ಕಲ್ಲಾಗ ಬಯಸಿದೆ ನಾನು ಏಕೆಂದರೆ ನಿನ್ನ ಝುಮುಕಿಯಲ್ಲಿ ಹರಳಾಗಿನಿನ್ನ ಕಿವಿಯನ್ನುಸಿಂಗರಿಸುವಆಸೆಯಿಂದ... ಬೆಳ್ಳಿಯಾಗಬಯಸಿದೆನಾನುಏಕೆಂದರೆ ನಿನ್ನಸುಕೋಮಲಕಾಲುಗಳಿಗೆ ಗೆಜ್ಜೆಯಾಗಿನಲಿದಾಡುವಆಸೆಯಿಂದ... ರೇಷಿಮೆಯಾಗಬಯಸಿದೆನಾನುಏಕೆಂದರೆ ನೀನುಡುವಸೀರ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಕಲ್ಲಾಗ ಬಯಸಿದೆ ನಾನು ಏಕೆಂದರೆ ನಿನ್ನ ಝುಮುಕಿಯಲ್ಲಿ ಹರಳಾಗಿನಿನ್ನ ಕಿವಿಯನ್ನುಸಿಂಗರಿಸುವಆಸೆಯಿಂದ... ಬೆಳ್ಳಿಯಾಗಬಯಸಿದೆನಾನುಏಕೆಂದರೆ ನಿನ್ನಸುಕೋಮಲಕಾಲುಗಳಿಗೆ ಗೆಜ್ಜೆಯಾಗಿನಲಿದಾಡುವಆಸೆಯಿಂದ... ರೇಷಿಮೆಯಾಗಬಯಸಿದೆನಾನುಏಕೆಂದರೆ ನೀನುಡುವಸೀರ...
ದಶದಿಕ್ಕುಗಳೊಡಲಸೀಳುವ ಪರಿ ಧರಣಿಯನುರವಣಿಸುವ ಪರಿ ಚಂಡವೇಗಿನಿ ಗಂಗ ಪ್ರಚಂಡ ಪ್ರಳಯರೂಪಿಣಿ ಗಂಗ ಗಂಗಾವತರಣದಾರ್ಭಟದ ಗುಡಿಗಿಗೆ ನಡುಗಿದಾ ಮೇದಿನಿಯ ವೇದನಾ ನಿವೇದನ ಧರಣಿಗಭಯ ಪ್ರದಾನ ಶಿವಸಾಂತ್ವನ ಪ್ರಳಯ ರುದ್ರ ತಾಂಡವ ನರ್ತನ ಸುರಾಸುರ ಮುನಿ ಜನ ನ...
ಸಿಟ್ಯಾಕೆ ಸಿಡುಕ್ಯಾಕೆ ನನ ಮ್ಯಾಲೆ ಗೆಳತಿ ನೀ ಮೌನವಾದರೆ ನನ್ನ ಮಾತುಗಳಿಗೇನು ಬೆಲೆ... ಚಂದಾದ ಆ ಮುಖದಲ್ಲಿ ಕೋಪದ ಗೆರೆಯೇಕೆ ಹುಣ್ಣಿಮೆಯ ಚಂದ್ರನಲಿ ಕಪ್ಪನೆ ಕಲೆಯಿದ್ದಂತೆ.. ಅರಳು ಹುರಿದಂತೆ ಪಟಪಟನೆ ಮಾತನಾಡುವ ನೀನು
ಬಾಳ ಸಿಹಿಯ ತಂದಿಟ್ಟ ಸಿರಿಯೆ ಬೆಳಕಿನಲಿ ಬೆಳೆಸುವೆನು ನಗುಚೆಲ್ಲು ನೀ ನಿನ್ನ ಒಳದನಿ ಕೇಳಿಸುವುದೆನ್ನಂತರಂಗಕೆ ತೋಳತೊಟ್ಟಿಲಲಿ ತೂಗುವೆನು ನಾನು ಬರುವುದು ಕಂದ ಹಾಯಾದ ನಿದ್ದೆ ಜಗದನಿಧಿ ಅರಳುತಿರುವ ಬೆಳಕೆ ಹಿಗ್ಗಿ ನಲಿದಾಡುತ ನೀಡುವೆ ವಾತ್ಸಲ್ಯಧಾ...
ಪ್ರೀತಿ ಪ್ರಕೃತಿಯ ಸುಂದರ ಕಲ್ಪನೆ,,,ಪ್ರೀತಿ ಮನಸ್ಸಿನ ಅತ್ಯಂತ ಮಧುರವಾದ ಭಾವನೆ...ಪ್ರೀತಿ ಮನಸ್ಸಿಗೆ ಸಿಹಿಯಾದ ಯಾತನೆ....ಪ್ರೀತಿಸಿದ ಮೇಲೆ ಮಾಡಬಾರದು ಯೋಚನೆ,,,,ಯಾಕೆ ಅಂದ್ರೆ ಪ್ರೀತಿ ಹುಟ್ಟುವುದು ನೀಡದೆ ಸೂಚನೆ....ಅವಳ ನೆನಪು ಬರುತ್ತಿದೆ...
ನಮ್ಮ ಹೈಸ್ಕೂಲಿನಲ್ಲಿ ಗಣಿತದ ಮೇಷ್ಟ್ರು ಯಾರಾದರೂ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸದಿದ್ದರೆ ಒಂದು ಕವನವನ್ನು ವಾಚಿಸುತ್ತಿದ್ದರು. ನಾನು ತಿಳಿದಂತೆ ಅದರ ಸಾರಾಂಶ ಹೀಗೆ ಉತ್ತರಿಸಿದರೆ ಪರೀಕ್ಷೆಯಲ್ಲಿ ನಿನಗೆ ಸೊನ್ನೆ ಬರುವುದೆಂದು ಸೂಚ್ಯವಾಗಿ ತಿ...
ಧರೆ ಧರೆಯಲ್ಲಿ ಈ ವಸುಂಧರೆ ಧರತಿ ಅಮ್ಮನ ಮನದಾಳದ ಕರೆಯೊಲೆ ಅನು ಅನುವು ಕನ್ನಡವಾಗಿ ಮೊಳಗಲಿ ಕಸ್ತೂರಿ ಕಂಪಿನ ನಗುವು ನಮ್ಮೆಲ್ಲರ ಮೊಗದಲಿ ಜ್ಯೋತಿ ಜ್ಯೋತಿಯಾಗಿ ಬೆಳಗಿದರೆ ಸಾಲದು ಮನದ ಜ್ಯೋತಿ ಕನ್ನಡತಿ ಮೂಕಾಗಿ ಮಂಕಾಗಿರಲು ಮನದ ಮೂಲೆ ಮೂಲೆಯ ಪರಭ...