ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಅಕ್ಟೋ ೧೬

ಕೋರಿಕೆ

ಪದ್ಮ.ಎ · ೩೨೮ ವೀಕ್ಷಣೆಗಳು
ಓದಿ
ಅಕ್ಟೋ ೧೬

ಮೋಹ ಬಂಧನ

ಸ್ವಾತಂತ್ರ್ಯರಹಿತ ಸೌಲಭ್ಯ ಪಂಚರದ ಪಕ್ಷಿಯಂತೆ ಸೌಲಭ್ಯವಿಲ್ಲದ ಸ್ವಾತಂತ್ರ್ಯ ರೆಕ್ಕೆಯಿಲ್ಲದ ಹಕ್ಕಿಯಂತೆ ಸ್ವಾತಂತ್ರ್ಯದೊಡೆ ಸೌಲಭ್ಯ ದೊರೆಯೆ ಸೊಬಗಿಹುದು ಸೌಲಭ್ಯವ ಪಡೆದು ಬಂಧಿಯಾಗದಿರು- ನನ ಕಂದ||1. ಮೋಹಪಾಶಗಳ ಬಲೆಗೆ ಸಿಲುಕಿ ಘಾಸಿಗೊಳ್ವುದು...

ಪದ್ಮ.ಎ · ೪೩೩ ವೀಕ್ಷಣೆಗಳು
ಅಕ್ಟೋ ೧೫

ಕವಿತೆ ಎಂದರೆ?

ಹೂವ ತುಂಬಿಕೊಂಡ ಮಾಮರವ ಕೇಳಿದೇ ಕವಿತೆ ಏಂದರೇನು? ಮಾಮರ ಹೇಳಿತು, ಕವಿತೆ ಎಂದರೆ ಮಣ್ಣ ಸಾರವ ಹೀರಿ ಸಿಹಿಹಣ್ಣ ನೀಡುವುದು. ಹಸಿರ ಬಯಲಲ್ಲಿ ಮೇಯುತ್ತಿದ್ದ ಹಸುವ ಕೇಳಿದೇ, ಕವಿತೆ ಎಂದರೇನು? ಕವಿತೆ ಎಂದರೆ ಅಂಬಾ ಎನ್ನುವ ಕರುವಿಗೆ ಹಾಲುಣಿಸುವ ವರ್ಣ...

ನಂದೀಶ್ ಬಂಕೇನಹಳ್ಳಿ · ೫,೧೮೮ ವೀಕ್ಷಣೆಗಳು
ಅಕ್ಟೋ ೧೫

ಹೈದರಾಬಾದಿನ ಕನ್ನಡಿಗರು

ಇಲ್ಲಿ ಬಹುತೇಕರಿಗೆ ಕನ್ನಡವೆಂದರೆ ಇಷ್ಟ,ಆದರೆ ಅದನು ಬಳಸುವುದೆಂದರೆ ಕಷ್ಟ, ನಿಜಕ್ಕೂ ಇಷ್ಟವಿದ್ದರೆ ಬಳಸುವುದೇತಕೆ ಕಷ್ಟ?!ಕನ್ನಡಕ್ಕಾಗಿ ಕೊಡುತ್ತಾರೆ ಸಮಯ ಕನಿಷ್ಟ,ಅವರಲಿಲ್ಲ ಅಭಿಮಾನವೆನ್ನುವುದು ಸುಸ್ಪಷ್ಟ,ಇದೇ ಕನ್ನಡಮ್ಮನಿಗೊದಗಿರುವ ಸಂಕಷ್ಟ....

ಶ್ರೀಧರ್ ಬಂಡ್ರಿ · ೧,೨೯೩ ವೀಕ್ಷಣೆಗಳು
ಅಕ್ಟೋ ೧೫

4. ಕಮಲೇಕಮಲೋ.....

ಕಮಲೇಕಮಲೋತ್ಪತ್ತಿಕಮಲೇಕಮಲೋತ್ಪತ್ತಿಯೆನೆಸವಾಲನೆಸೆಯೆ ತಿಣುಕಿದರ್ ರಾಜಭೋಜನಾಸ್ಥಾನಕವಿಕುಲತಿಲಕರ್ ಸವಾಲಿನೊಳಸುಳಿ ಯನರಿಯದಕಬ್ಬಿಗರ್ ತಬ್ಬಿಬ್ಬನಿಬ್ಬದಿಯಲಿನತಮಸ್ತಕರಾಗಲ್ ಬಗ್ಗದಲಿ ರಾಜನ್ ಸವಾಲಿಗುತ್ತರವನರಿಸಿದೆನಿನ್ನೀಕವಿಕೋಕಿಲಗಳ್ ಕಾಕನಂತರ್ಪ...

ಜಯಪ್ರಕಾಶ‌ · ೭೪೧ ವೀಕ್ಷಣೆಗಳು
ಅಕ್ಟೋ ೧೫

ಕೋಳಿ ಜಗಳ

ಇಲ್ಲಿ ಎಲ್ಲವೂ ಗೊಂದಲ ಮಾತನಾಡುವುದು ಒಂದು ಮಾಡುವುದು ಇನ್ನೊಂದು ನಮ್ಮ ಕಣ್ಣಿಗೇ ಕಾಮಾಲೆ ಅವನ ಕಣ್ಣಿಗೆ ಮೇಡ್ರಾಸ್ ಐ ಅವ ಮಾನವ ದ್ವೇಷಿ ಇವ ಮಾನವ ಪ್ರೇಮಿ ಅವನ ಬರಹ ಮಾನವತಾ ವಾದಿ ಇವನ ಬರಹ ಜೀವ ವಿರೋಧಿ ಅವನಿಗೆ ಇವನ ಕಂಡರಾಗದು ಇವನಿಗೆ ಅವನ ಕಂಡ...

ಅಕ್ಟೋ ೧೫

" ಕನ್ನಡದ‌ ಧ್ವನಿ "

ಕನ್ನಡತಿಯ ಉಳಿವಿಗೆ ಕನ್ನಡದ ಧಿಗ್ಗ್ವಿಜಯಕ್ಕೆ , ಪಣವಾಗಿ ಇಡುವೆ ನನ್ನ ಉಸಿರಾ ಕಡೆಯವರೆಗೂ... ಕನ್ನಡ ವಿರೊಧಿಗಳ ಗು೦ಡಿಗೆಗೆ ಗು೦ಡಿಕ್ಕಿ ಕೊಲ್ಲುವೆ, ಮಾತೆಯ ರಕ್ಸಣೆಯ ಸಿಡಿಲಮರಿಯಾಗಿ ಸಿ೦ಹ ಸ್ವಪ್ನವಾಗಿ ನನ್ನ ದೆಹದ ಸತ್ತ್ವಾಅಳಿವವರೆಗೂ..... ಹಚ...

V.SRINIVAS · ೧,೦೩೪ ವೀಕ್ಷಣೆಗಳು
ಅಕ್ಟೋ ೧೫

ದೌರ್ಭಾಗ್ಯ ಸುಮಿತ್ರೆ.

ದೌರ್ಭಾಗ್ಯ ಸುಮಿತ್ರೆ. ಸವತಿಯೊಬ್ಬಳಿದ್ದಾಳೆಂದೂ ತಿಳಿದೂ, ಬಣ್ಣ ಬಣ್ಣದ ಕನಸುಗಳ ಹೊತ್ತು ಬಂದೆ ನೀ ದಶರಥನರಮನೆಗೆ. ಮಮ್ಮಲ ಮರುಗಿದಳಂದು ಕೌಸಲ್ಯೆ ನೀನವಳ ಭಾಗ್ಯಕ್ಕೆ ಎರವಾದೆಯೆಂದು. ಕಂಬನಿಗರೆದವಳಿಗನ್ನಿಸಿತ್ತು ಮಹಾರಾಜರ ಪ್ರತಿಷ್ಟೆಯಿದೆಂದು. ನ...

Dr.R.usharani · ೧,೦೩೧ ವೀಕ್ಷಣೆಗಳು
ಅಕ್ಟೋ ೧೫

ಮರೆಯುವ ಮುನ್ನ ಬಾಗೆಳತಿ......!

ಮರೆತು ಬಿಡು ಎಂದು ಹೇಳುವೇಯಲ್ಲ ಯೋಚಿಸು, ನಾನಿನ್ನ ಮರೆತು ನಾ ಹೇಗಿರಲ್ಲಿ ಒಂದು ಸಾರಿ ಮರೆಯುವ ಮುನ್ನ ಕುಳಿತು ಯೋಚಿಸಿ ನಿನ್ನ ಮರೆಯುವೇ ಎಂದುಮನಸಾರೆ ಹೇಳು, ಅ ಕ್ಷಣವೇ ನಿನ್ನಿಂದ ನಾ ದೊರಾಗುವೇ, ಅದು ನಿನ್ನಿಂದ ಸಾದ್ಯವಿಲ್ಲ ಅಲ್ಲವ, ಪ್ರೀತಿಸು...

ಉಮೇಶ್.ಎನ್ · ೯೮೭ ವೀಕ್ಷಣೆಗಳು
ಅಕ್ಟೋ ೧೪

3 ಡಿ0ಡಿಮ‌

ಭೋಜರಾಜನೊಡ್ಡೋಲಗದಿ ಸರಸ ಸಾಹಿತ್ಯಾದಿ ಚರ್ಚೆಯೊಳಿರಲು ಢಮರುಗವ ಢಂಕರಿಸುತ ಮದ ಕವಿಕುಂಜರ ಡಿಂಡಿಮನುದ್ದಾಮ ಕವಿ ಪುಂಗವನಡಿಯಿಡುತರಾಜನ್ ನಿನ್ನೀ ಒಡ್ಡೋಲಗದೊಳುನ್ನತ ಕವಿ ಪಂಡಿತರಿಹರಿಂದೆನ್ನ ಸವಾಲಿಗುತ್ತರವನರಸಿ ಬಂದಿಹೆ ನಿನ್ನೀಕವಿಗಣ ಪಂಡಿತೋತ್ತಮ...

ಜಯಪ್ರಕಾಶ‌ · ೪೩೮ ವೀಕ್ಷಣೆಗಳು
ಅಕ್ಟೋ ೧೪

ಓ ನೆನಪೇ.....

ಓ ನೆನಪೇ..... ಬಾರದಿರು ಎಂದಾಗ ಬರುವ ನೀನು ಬಾ..... ಎಂದಾಗ ಬರಲೊಲ್ಲೆಯೇಕೆ ... ? ವಿಕ್ರಮನ ಹಿಂದಿರುವ ಬೇತಾಳನಂತೆ ನನ್ನ ಹಿಂದೆ ನೀ ಅಲೆಯುವೆಯೇಕೆ....? ಬಿಡುವಿರದ ಸಮಯದಲ್ಲೂ ಬೆಂಬಿಡದೆ ನೀ ಭಾವನೆಗಳ ನೆಪದಲ್ಲಿ ಬಂದೆನ್ನ ಕುಟುಕುವೆಯೇಕೆ....?...

ಅಕ್ಟೋ ೧೪

ನನ್ನ ಕವನಗಳೇ ಹೀಗೆ.

ನನ್ನ ಕವನಗಳೇ ಹೀಗೆ. ನಿಂತ ನೀರಲ್ಲ , ಹರಿವ ತೊರೆ, ಪುಟಿವ ಕಾರಂಜಿ, ಮುಂಜಾನೆಯ ಮಂಜು, ಮುಸ್ಸಂಜೆಯ ರಂಗು, ಬೆಳ್ಮುಗಿಲು, ಬೆಳದಿಂಗಳು, ಹೊತ್ತಾರೆಯ ಹೊಂಗಿರಣ.

Dr.R.usharani · ೮೩೭ ವೀಕ್ಷಣೆಗಳು