ಮರೆತು ಬಿಡು ಎಂದು ಹೇಳುವೇಯಲ್ಲ ಯೋಚಿಸು,

ನಾನಿನ್ನ ಮರೆತು ನಾ ಹೇಗಿರಲ್ಲಿ ಒಂದು ಸಾರಿ ಮರೆಯುವ ಮುನ್ನ

ಕುಳಿತು ಯೋಚಿಸಿ ನಿನ್ನ ಮರೆಯುವೇ ಎಂದುಮನಸಾರೆ ಹೇಳು,

ಅ ಕ್ಷಣವೇ ನಿನ್ನಿಂದ ನಾ ದೊರಾಗುವೇ,

ಅದು ನಿನ್ನಿಂದ ಸಾದ್ಯವಿಲ್ಲ ಅಲ್ಲವ,

ಪ್ರೀತಿಸುವುದು ಸುಲಭ ಮರೆಯುವುದೇ ಕಷ್ಠ ಅಲ್ಲವ

ಯೋಚಿಸಿ ತೆಗೆದುಕೋ ನಿನ್ನ ನಿರ್ದಾರವ ಅದರಲ್ಲಿದೆ ನಿನ್ನ ಈ ಗೆಳೆಯನ ಜೀವನ

ಗೇಳತಿ ಮರೆಯುವ ಮುನ್ನ ಬಾ ಒಂದು ಬಾರಿ ನನ್ನ ಮನ ಬಿಚ್ಚಿ ಪ್ರೀತಿಸು,