ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಅಕ್ಟೋ ೧೪

ಬದಲಾವಣೆ

ಆ ಮಹಾಭಾರತದ ಭೀಮ. ತನ್ನಿನಿಯಳಿಗಾಗಿ ..... ಕಾಡು ಮೇಡಲೆದು, ಗಂಧರ್ವರೊಡನೆ ಸೆಣಸಿ, ಹನುಮಂತನೊಡನೆ ವಾದಿಸಿ, ಶೌರ್ಯ ಸಾಹಸವ ಮೆರೆದು, ತಂದ.......ಸೌಂಗಧಿಕ ಪುಷ್ಟವ. ಈ ಕಲಿಯುಗದ ನನ್ನವ..... ಮುಖ್ಯ ರಸ್ತೆಗಳ ದಾಟಿ, ಟ್ರಾಫಿಕ್ ಡಾಮ್ನಲ್ಲಿ ಕಾದು...

Dr.R.usharani · ೬೦೪ ವೀಕ್ಷಣೆಗಳು
ಓದಿ
ಅಕ್ಟೋ ೧೩

ಮುಟ್ಟುಗೋಲು !!

ಬಾಳಿನ ಸರ್ವ ಸ್ತರದಿ ಸ್ಥಿರವಾಗಿದೆ ಈ ಮುಟ್ಟುಗೋಲು !! ಎಲ್ಲ ತೊಡರುಗಳ ದಾಟಿ ಸ್ಥಿತಪ್ರಜ್ಞನಾಗಿ ಮುಟ್ಟಬೇಕಾಗಿದೆ ನಮ್ಮ ನಮ್ಮ ಗೋಲು ( Goal). ಪಂಚೆಯ ಮೇಲೆ ಪ್ಯಾಂಟಿನ ಮುಟ್ಟುಗೋಲು ಹಾಗೆಯೇ ಸೀರೆಯ ಮೇಲೆ ಮೀಡಿಯದ್ದು ಹೀಗೆ ಬೇರೆಯವರ ಅರೆ ಸಂಸ್ಕೃ...

ಸಂತೋಷ್ ಮೂಲಿಮನಿ · ೫೩೦ ವೀಕ್ಷಣೆಗಳು
ಅಕ್ಟೋ ೧೩

2 ವಿದ್ಯಾಧರೆ

ವಿದ್ಯಾಧರೆ ಪತಿ ಪ್ರಿಯಕರನ ಜಾಳವನರಸುತ ದೇಶ ವಿದೇಶಗಳ ಜಾಳಿಸುತ ಧಾರಾನಗರ ಪುರ ಪ್ರವೇಶಿಸಿದಳ್ ಪುರುಷ ರೂಪದಿಂ ಪೂರ್ಣೇಂದು ಬಿಂಬ ಸರಿ ರಾತ್ರಿಯೊಳ್ ಸರಸ ಸಂಭ್ರಮದ ಕನಸ ಕಾಣುತ ನಿಂದಿಸಿದಳುಡುರಾಜನ ಮದನ ಪೀಡಿತೆ ಮದನಮಂಜರಿ ಧಾರಾನಗರಿಯಭಿಸಾರಿಕೆ ವಿ...

ಜಯಪ್ರಕಾಶ‌ · ೫೯೮ ವೀಕ್ಷಣೆಗಳು
ಅಕ್ಟೋ ೧೩

ರಣರಮಣಿಮಣಿಮಾರಿ

ಮಣಿರಮಣರಮಣಮಣಿರಾಣಿರಮಣಿ ರಮಣಿಮಣಿರಮಾರಮಣಿಮುರಾರಿಮಣಿ ಮಾರಾರಿರಾಣಿರಣರಮಣಿಮಣಿಮಾರಿ ರಣರಾಣಿಮಾರಣಮಣಿರಣಮರಣಮಾರಿಣಿ ಮರಣಮೀರಿಣಿಮಾರಾರಿಮಣಿರಾಣಿರಮಣಿ

ಜಯಪ್ರಕಾಶ‌ · ೬೨೪ ವೀಕ್ಷಣೆಗಳು
ಅಕ್ಟೋ ೧೩

ಪೆನ್ಸಿಲ್ ನ ಸ್ವಗತ.......!

ನಾನೊಂದು ಪೆನ್ಸಿಲ್........ ಬರೆಯಲಾರೆ ನಾ ನನ್ನಷ್ಟಕ್ಕೆ ಸೃಜನಶೀಲನ ಕೈಯ್ಯಲ್ಲಿ ಸಿಕ್ಕಾಗ ನನಗೊಂದು ಬೆಲೆ..! ನನ್ನನ್ನು ಹೆರೆಯುವರು ಕೊರೆಯುವರು..! ಅದೆಲ್ಲ ....ನನ್ನ ಸರಿ ಗುರುತು ಮೂಡಿಸಲು ಎಂದರಿತಿದ್ದೇನೆ......! ಬೇಕಾದಂತಹ ಸ್ಥಳದಲ್ಲಿ ಬ...

ನಾರಾಯಣ ಭಾಗ್ವತ · ೫೭೭ ವೀಕ್ಷಣೆಗಳು
ಅಕ್ಟೋ ೧೩

ಅಲ್ಲ‍ಇಲ್ಲ‌

ಕವನ ಬರಿಯೋರೆಲ್ಲ ಕವಿಗಳಲ್ಲಗುಂಡು ಹಾಕೋರೆಲ್ಲ ಕುಡುಕರಲ್ಲವಯಸ್ಸಾದೊರೆಲ್ಲ ದೊಡ್ದೋರಲ್ಲಹುಡುಗೀರ ಹಿಂದೆ ಬೀಳೋರೆಲ್ಲ ಪಟಿಂಗರಲ್ಲನೀನ್ ಏನು ಚಿಂತೆ ಮಾಡಬೇಡ ಯಾಕಂದ್ರೆ ನಾನಿನ್ನೂ ನಿನ್ನ ಪ್ರಿಯತಮನೂ ಅಲ್ಲ ಗಂಡಾನೂ ಅಲ್ಲನೇರ ಮಾತು ಅಡೋರೆಲ್ಲ ಒಳ್ಳೆ...

ಅಕ್ಟೋ ೧೩

ಬಂತು ಪಾತರಗಿತ್ತಿ

ಬಂತು ಪಾತರಗಿತ್ತಿ ಧರೆಯ ಸುತ್ತಿ ಬಣ್ಣ ಬಣ್ಣಗಳ ರೆಕ್ಕೆ ಬಿಚ್ಚಿ ಬಂದಿಳಿಯಿತು ಆಕಾಶದಿಂದ ಸುಂದರ ಸುಮ ತೋಟದೊಳಗೆ ವಿಧ ವಿಧದ ವರ್ಣಗಳ ಸುಂದರ ಪುಷ್ಪಗಳು ದಿಗಿಲಿಗೊಂಡಿತು ಚಿಟ್ಟೆ ಪುಷ್ಪಮೇಳ ಕಂಡು ಯಾವ ಸುಮದೊಡನೆ ' ಸರಸವಾಡಲಿ ' ಎಂದು ತುಂಟ ಸುಮಗಳ...

ಹನುಮಂತ ಅನಂತ ಪಾಟೀಲ · ೧,೧೫೮ ವೀಕ್ಷಣೆಗಳು
ಅಕ್ಟೋ ೧೩

ಒಮ್ಮೆ ಕವಿಯಂನ್ಸ್ಕಂಡ್ರೆ

ಒಮ್ಮೆ ಕವಿಯಂನ್ಸ್ಕಂಡ್ರೆ ಮುಂದೈತೆ ಕಷ್ಟ ಕಣ್ರಿ ಕೊಳ್ಳೆ ಹೊಡದ್ರು ಅಂದ್ರೂ ಒಳ್ಳೆ ಕವನ ಅಂತ ಬೆನ್ನು ತಟ್ತಾರಲ್ರಿ ಅಯ್ಯೋ ಅನ್ನೋ ಬದ್ಲು ಮೋಸ, ನೋವು ಅಂದ್ರೆ ಒಳ್ಳೆ ಕಲ್ಪನೆಯಂತ ಒದ್ದಾಡ್ದೆ ಅಂದ್ರೂನೂ ವಾರೆವ್ಹಾ ಅಂತಾರಲ್ರಿ

ಪ್ರಶಸ್ತಿ .ಪಿ. · ೬೬೬ ವೀಕ್ಷಣೆಗಳು
ಅಕ್ಟೋ ೧೩

ಮಲೆನಾಡ ಹುಡುಗಿಯರು

ಬೆಳಗಾಗುವ ಮೊದಲೆದ್ದು ಕೆಲಸಕ್ಕೆ ತೊಡಗುವವರು, ಕರುವ ಕಟ್ಟಿ ಹಾಲ ಕರೆದು,ಅಂಗಳ ಗುಡಿಸಿ, ರಂಗೋಲಿಯ ಬಿಟ್ಟು ಹೂದೋಟದಿ ಮಲ್ಲಿಗೆಯ ಕಿತ್ತು ಮಾಲೆ ಕಟ್ಟುವವರು, ಗತ್ತಿನಲ್ಲಿ ಕಿವಿಗಳೆರಡ ಹೊಕ್ಕಿ ಕೂತ ಇಯರ್ ಪ್ಲಗಗಳಲ್ಲಿ ಜಿಗಿಜಿಗಿ ಹಾಡ ಕೇಳುತ್ತಾ ಗದ...

ನಂದೀಶ್ ಬಂಕೇನಹಳ್ಳಿ · ೧,೩೦೮ ವೀಕ್ಷಣೆಗಳು
ಅಕ್ಟೋ ೧೩

ಹೀಗಿಷ್ಟು ಹಾಯ್ಕಗಳು

೧.ಅಕ್ಷಯ, ಹೆಸರಂತ ಆರೋಗ್ಯ ಲೆಕ್ಕಿಸದೆ ಕುಡಿದ ಧೂಮ ಅವನೀಗ ಕ್ಷಯರೋಗಿ ಚಿಕಿತ್ಸೆಗೆ ಹಣವೆಲ್ಲ ನೀರ ಮೇಲಿನ ಹೋಮ ೨.ನಿಂಪ್ರೇಮ ಪ್ರದರ್ಶನಕ್ಕಿಡಬೇಡಿ ಎಂಬ ಫಲಕ ಸೆಳೆಯಿತು ಕಣ್ಣ ಅದೇ ಈಗ ಪಾರ್ಕಲ್ಲಿ ಪ್ರೇಮಿಗಳ ನೆಚ್ಚಿನ ತಾಣ ೩. ಅವ ಬಂದ ಇವ ಬಂದ ಡೇಟ...

ಪ್ರಶಸ್ತಿ .ಪಿ. · ೬೦೮ ವೀಕ್ಷಣೆಗಳು
ಅಕ್ಟೋ ೧೨

1 ಕಾಳಿದಾಸ‌

ಚರಮಗೀತೆಯಕೇಳುವಗೀಳಿಗಿಳಿದರಾಜನಿಗಿಲ್ಲಕಾಳಿದಾಸನಪದಗಳಗೋಚರಶಕ್ತಿಯಪರಿ ಚರಮಗೀತೆಯದುಕಾಲಕುಣಿಕೆಯಮರಣಹಾರವೆಂದರಿಯದೆಪರಿಪರಿಯಲಿಪೀಡಿಸಿದ ಪರಮಮಿತ್ರನಪ್ರಾಣಹರಣಕಾರಣಚರಮಗೀತೆಯನುಡಿಯಬಹುದೆರಾಜಾಙೆಯನೆಪದಿ ಪರಮಘಾತಕತನವದುಚರಮಗೀತೆಧಿಕ್ಕರಿಸುವುದುಚಿತರಾಜ...

ಜಯಪ್ರಕಾಶ‌ · ೬೬೦ ವೀಕ್ಷಣೆಗಳು
ಅಕ್ಟೋ ೧೨

ಕವನ‌

ಆ ದಿನ ಬೆಳ್ಳಿ ಬೆಳದಿ0ಗಳು ಸನಿಹ ಬ0ದಿತು ನಿನ್ನ ಪತ್ರ ಓದಲು ಕಾಣದ೦ತೆ ಮನಸ್ಸಾಯಿತು ಅದಲು‍‍ ಬದಲು ಆದರೆ ಮಾತುಗಲೆಲ್ಲ ಬರಿ ತೊದಲು

ಸೂರ್ಯತೇಜ‌ · ೧,೬೩೭ ವೀಕ್ಷಣೆಗಳು