ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಅಕ್ಟೋ ೧೦

ನೆನಪು, ನಯನ ಹಾಗೂ ನಿರೀಕ್ಷೆ

ಕಳೆದುಹೋದ ನೆನ್ನೆಗಳಿಗೆ ನೆನಪುಗಳೇ ಸಾಕ್ಷಿ ನಡೆಯುತ್ತಿರುವ ಇಂದಿಗೆ ನಯನಗಳೇ ಸಾಕ್ಷಿ ಬರಲಿರುವ ನಾಳೆಗಳಿಗೆ ನಿರೀಕ್ಷೆಗಳೇ ಸಾಕ್ಷಿ

ಚೇತನ್ ಕೋಡುವಳ್ಳಿ · ೭೬೩ ವೀಕ್ಷಣೆಗಳು
ಓದಿ
ಅಕ್ಟೋ ೧೦

ಮಧುರ

ಮಧುರ ಅತಿ ಮಧುರ ನಿನ್ನ ಅಧರ ಸವಿಯಲು ನನಗಾತುರ ನಾನು ಮಾತಿನಲ್ಲಿ ಚತುರ ಅದರೆ ನೀನಾದೆ ಏಕೆ ಭ್ರಮರ

ಸೂರ್ಯತೇಜ‌ · ೪೫೬ ವೀಕ್ಷಣೆಗಳು
ಅಕ್ಟೋ ೧೦

ನಮಸ್ಕಾರ ನನ್ನ ಕವನ

ನಲಿವೆ೦ಬ ಕಡಲಲ್ಲಿ ಸ್ವಾತಿಮುತ್ತು ನೀನುಕನಸಿನ ಸ೦ತೆಯಲ್ಲಿ ಮರೆಯಾದ ಹಣ್ಣೂ ನೀನುಕಾರ್ಮೊಡದ ಅ೦ಚಿನಲ್ಲಿ ಬೆಳೀರೇಖೆ ನೀನುನನ್ನ ಮನದಲ್ಲಿ ನಿ೦ದ ಮಯಾ೦ಗನೆ ನೀನು

ಸೂರ್ಯತೇಜ‌ · ೧,೨೨೦ ವೀಕ್ಷಣೆಗಳು
ಅಕ್ಟೋ ೦೯

ನೆನಪಿನ ಹಾಯ್ಕುಗಳು

(೧) ನಮ್ಮೀ ಸಂಬಂಧದ ಅಗ್ನಿದಿವ್ಯಕ್ಕೆ ಪ್ರೀತಿಯ ನೆನಪುಗಳ ಹವಿಸ್ಸು. (೨) ನೆನಪಿನಂಗಳ ಗುಡಿಸ ಹೊರಟಿದ್ದೇನೆ ಆದರೆ ಜೊತೆಗಿರುವುದು ಪ್ಲಾಸ್ಟಿಕ್ ಕಸಪೊರಕೆಯಂಥ ನಿನ್ನ ನೆನಪು - ಎಂದು ಸವೆಯುವುದಿಲ್ಲ. (೩) ಕುಡಿದಿರಬೇಕಂತೆ ಯಾವಾಗಲು ವೈನ್, ಕಾವ್ಯ...

ರವಿಕುಮಾರ್. ಎಸ್. ಕುಂಬಾರ · ೮೧೩ ವೀಕ್ಷಣೆಗಳು
ಅಕ್ಟೋ ೦೯

ಅವನ ಪರೀಕ್ಷೆ ನನ್ನ ನಿರೀಕ್ಷೆ

ನನ್ನ ಮಗನಿಗೆ ಪರೀಕ್ಷೆ ನನಗೋ ಬಹಳ ನಿರೀಕ್ಷೆ ಹೊತ್ತು ಗೊತ್ತಿಲ್ಲದೇ ಹತ್ತು ಮಾತನು ಬೈದು ಮನೆಕೆಲಸ ಬಿಟ್ಟವನ ತಲೆ ತಿನ್ನುವೆ ಮತ್ತೆ ಹೊತ್ತಗೆ ಹಿಡಿದು ನಿದ್ದೆಯೊಡಲಲಿ ಜಾರೆ ಪುಸ್ತಕವಹಿಡಿದೆಸೆದು ಪೆಟ್ಟ ಕೊದುವೆ ಅವನಿಗೋ ಹತ್ತರ ಪರೀಕ್ಷೆ ನನಗೋ ಸ...

nagarathna vinayaka joshi · ೨,೦೮೩ ವೀಕ್ಷಣೆಗಳು
ಅಕ್ಟೋ ೦೮

ಕನ್ನಡ ತಾಯೆ

ನಮ್ಮಮ್ಮ ಕನ್ನಡತಿ ಅವಳಮ್ಮ ಭಾರತಿಕೋಟಿ ನಮನಗಳು ನಿನ ಚರಣದಲಿ ತಾಯೆಖನಿಜ ಸಂಪತ್ತಿನ ರಾಶಿ ನಿನ್ನ ಒಡಲಲಿ ತಾಯೆಶ್ರೀಗಂಧ ಫಲ ಪುಷ್ಪ ನಿನ್ನ ಮಡಿಲಲಿ ತಾಯೆಗಿರಿ ಶೃಂಗ ಪರ್ವತಗಳು ನಿನ ಮುಕುಟದಲಿ ತಾಯೆಹಸಿರ ವನಸಿರಿ ನದಿಗಳು ನಿನಗೆ ಹೊದಿಕೆಯು ತಾಯೆಕೋ...

ಅಕ್ಟೋ ೦೮

ಹಳ್ಳಿ ಮತ್ತು ಪಟ್ಟಣ

ಪಟ್ಟಣ ಹೆಂಡತಿಯಂತೆ,ಹಳ್ಳಿ ಹಡೆದವ್ವನಂತೆ,ಪಟ್ಟಣ ತಾ ಎನ್ನುತ್ತೆ,ಹಳ್ಳಿ ಬಾ ಎನ್ನುತ್ತೆ.(ತೆಲುಗು ಕವಿತೆಯೊಂದರ ಅನುವಾದ)ಮೂಲ ಗೀತೆ:ಪಟ್ಣಂ ಪೆಳ್ಳಾಂಲಾಂಟಿದಿ,ಪಲ್ಲೆ ತಲ್ಲಿಲಾಂಟಿದಿ,ಪಟ್ಣಂ ತೆಮ್ಮಂಟುಂದಿ,ಪಲ್ಲೆ ರಮ್ಮಂಟುಂದಿ.

ಶ್ರೀಧರ್ ಬಂಡ್ರಿ · ೧,೦೨೭ ವೀಕ್ಷಣೆಗಳು
ಅಕ್ಟೋ ೦೭

ತನ್ನ ತಾ ತಿಳಿಯುವಿಕೆ

ತನ್ನ ತಾ ತಿಳಿಯುವಿಕೆ ಮೂರ್ತೆತೆಯನ್ನು ತೆಗೆದು ಹಾಕೆ ಶೇಷವಾಗುಳಿಯುವುದೆ ಅಮೂರ್ತತೆ ಅನುಭೂತಿ ಆಕಾರವೆಂಬಾವರಣಗಳ ತೆಗೆಯೆ ತಂತಾನೆ ಪ್ರತ್ಯಕ್ಷ ನಿರಾಕಾರ ರೂಪವನು ಹರಿಯಬಿಟ್ಟಾಗ ಜೀವನ ನೌಕೆ ತಲುಪಬಲ್ಲದು ' ಅರೂಪ ಸಾಗರ ' ಸೀಮಾನೆಲೆಯಿಂದ ನೌಕೆ ಮುಕ...

ಹನುಮಂತ ಅನಂತ ಪಾಟೀಲ · ೧,೫೭೮ ವೀಕ್ಷಣೆಗಳು
ಅಕ್ಟೋ ೦೬

ವಿಜಯ ದಶಮಿಯ ಹಾರೈಕೆ

ವಿಜಯ ದಶಮಿಯ ಹಾರೈಕೆ ಹೋಗಲಿ ಸೋಲಿನ ಕಹಿ ನೆನಪುಗಳು ಜಾಗವ ತುಂಬಲಿ ಗೆಲುವು || ಬೇಗನೆ ಸಾಗಲಿ ಇನ್ನೀ ಪಥದೊಳು ವೇಗಕೆ ವಿಜಯವು ಬಲವು || ತೊಳಲಾಟಕೆ ಕೊನೆಯಾಗಲಿ ಇಂದು ಗೆಲುವಿನ ನಗೆ ಹೊರಬಂದು | ಚೆಲುವಿನ ಅರಳಿದ ಸಿರಿ ಸಂಪದಗಳು ಹೊಳೆಯಾಗಲಿ ಇಳೆಯೊಳ...

ಸದಾನಂದ · ೭೪೦ ವೀಕ್ಷಣೆಗಳು
ಅಕ್ಟೋ ೦೬

ಪ್ರಿಯ ಗಾಂಧಿ

ಸತ್ತು ಬದುಕಿದೆ ಕಣಾ ಪ್ರಿಯ ಗಾಂಧಿ, ಬುದ್ಧಬಸವಂಬೇಡ್ಕರ್ ಎಂದು ಒಟ್ಟಿಗೆ ನೆನೆವ ಆಧುನಿಕ ತ್ರಿಮೂರ್ತಿಗಳಲಿ ನೀನೊಬ್ಬನಲ್ಲ. ದಶಾವತಾರಿಗಳೊಳು ನಿನಗೆ ತಾವಿದೆಯೆ ? ಪ್ರಚ್ಛನ್ನ ಕಲ್ಕಿಯೆಂದಿಹನು ಪುಟ್ಟಪ್ಪ ನಿನ್ನ ! ನೀನು ಮುಸ್ಲಿಮನಲ್ಲ, ನೀನು ಕ್ರ...

ಸಿಂಹ ಎಸ್ ಎನ್ · ೧,೦೦೭ ವೀಕ್ಷಣೆಗಳು