ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಸೆಪ್ಟೆಂ ೩೦

ಉಳಿಸಿ‍‍=ಗಳಿಸಿ=ಬೆಳಸಿ

"ಉಳಿಸಿ=ಗಳಿಸಿ=ಬೆಳಸಿ" ಗಳಿಸುವುದು ಕಸ್ಟ ಬಳಸುವುದು ಸುಲಬ ಗಳಿಸಿದ್ದ ಉಳಿಸಿ ಉಳಿಸಿದ್ದ ಬೆಳಸುವುದ ಕಲಿ ತನ್ನತನವ ಅರಿಯುವದ ನೀ ತಿಳಿ.!

Dr. SHIDLINGASWAMY PM · ೫೭೮ ವೀಕ್ಷಣೆಗಳು
ಓದಿ
ಸೆಪ್ಟೆಂ ೩೦

"ವೆತ್ಯಾಸ"

" ವೆತ್ಯಾಸ" ಆಗಿನ ಜನರು ಹೋರಾಡುತ್ತಿದ್ದರು ಸ್ವಾತಂತ್ರಕ್ಕಾಗಿ.! ಈಗಿನ ಜನರು ಹೋರಾಡುತ್ತಿದ್ದಾರೆ ತಮ್ಮ ಸ್ವಾಥÀðಕ್ಕಾಗಿ. !

Dr. SHIDLINGASWAMY PM · ೪೯೬ ವೀಕ್ಷಣೆಗಳು
ಸೆಪ್ಟೆಂ ೩೦

"ಜೀವನ"

" ಜೀವನ" ಸುR ದುಃRಗಳ ಏರಿಳಿತದ ದಾರಿಯಲ್ಲಿ ಸಾಗಿಸುವ ಬಂಡಿಯೇ ಜೀವನ.!

Dr. SHIDLINGASWAMY PM · ೪೧೨ ವೀಕ್ಷಣೆಗಳು
ಸೆಪ್ಟೆಂ ೨೯

ಪ್ರಣತಿ

ಮನವ ಎಚ್ಚರಿಸಲು ಘಂಟೆ, ಜಾಗಟೆಗಳು ಬೇಕೇ? ಲೋಕ ಬೆಳಗಾಗಲು ಕೋಳಿ ಕೂಗಲೇ ಬೇಕೇ? ಭವಿಗಳು ಆಚರಿಸುವ ಡಂಭಗಳ ನೀನೇ ನೋಡುತ್ತಿರುವೆ ದೇವ ನಿನ್ನ ಎಚ್ಚರಿಸಲು ಶಂಖ,ಘಂಟೆ,ಜಾಗಟೆಗಳು ಬೇಕೇ? ಜ್ಯ್ನಾನದ ದೀಪ ಮನದಲ್ಲಿ ಬೆಳಗಲು ನೀ ಬಾರೆಯಾ? ಭಕ್ತಿಯ ,ಪ್ರೀತ...

ಸೆಪ್ಟೆಂ ೨೯

ಬೆ೦ಗಳೂರು ಟ್ರಾಫಿಕ್

ಆಗಬೇಡಿ ನೀವು ಈ ಟ್ರಾಫಿಕ್ ನೋಡಿ ಕ೦ಗಾಲು ಕೆಮ್ಮಬೇಡಿ ಕುಡಿದು ವಾಹನಗಳ ಇ೦ಗಾಲು ಎಲ್ಲಿ ನೋಡಿದರೂ ಆಟೋ ಬಸ್ಸುಗಳ ದು೦ಬಾಲು ಬನ್ನಿ ಹಾಕೋಣ ಈ ದುಸ್ಥಿತಿಗೆ ಸವಾಲು ರಸ್ತೆಯ ಮೇಲೆ ೨೪ ಗ೦ಟೆ ವಾಹನಗಳ ಓಡಾಟ ದಾಟಲು ನೋಡಲಾಗದು ಜನರ ಪರದಾಟ ಮುಗಿಯದು ಹಾರ್...

psananth · ೫೪೮ ವೀಕ್ಷಣೆಗಳು
ಸೆಪ್ಟೆಂ ೨೯

ಬೆಲೆ

ಹಸಿದಿದ್ದರೇ ಅನ್ನಕ್ಕೆ ಬೆಲೆ ಹಸಿರಿದ್ದರೇ ಹುಲ್ಲಿಗೆ ಕಳೆ ಉಸಿರಿದ್ದರೇ ಗಾಳಿಗೆ ಬೆಲೆ ಕೆಸರಿದ್ದರೇ ಗದ್ದೆಗೆ ಕಳೆ ! ಜೇಡನಿದ್ದರೇ ಬಲೆಗೆ ಬೆಲೆ ಮಿಂಚಿದ್ದರೇ ಮಳೆಗೆ ಕಳೆ ಮುಳ್ಳಿದ್ದರೇ ಗಡಿಯಾರಕ್ಕೆ ಬೆಲೆ ನಕ್ಷತ್ರವಿದ್ದರೇ ಆಕಾಶಕ್ಕೆ ಕಳೆ ಕತ್ತ...

ಸಚಿನ್ ಕೃಷ್ಣ ಬಿ · ೧,೧೨೧ ವೀಕ್ಷಣೆಗಳು
ಸೆಪ್ಟೆಂ ೨೯

ಕನ್ನಡ ಶಾಲೆಯ ಉಪ್ಪಿಟ್ಟು

ಎಸ್.ಎಮ್. ಕೃಷ್ಣರ ಸರ್ಕಾರ ಬಂದ ಮೇಲೆ ಅನ್ನದಾಸೋಹ ಅನ್ನೋ ಬಿಸಿ ಊಟದ ಕಾರ್ಯಕ್ರಮ ಬಂತು. ಅದನ್ನು ಈಗ ಎಷ್ಟೋ ಕಡೆ ISKCONನವರು ನಿರ್ವಹಿಸುತ್ತಿದ್ದಾರೆ ಅದರ ಬಗ್ಗೆಯೂ ಸಾಕಷ್ಟು ಬಿಸಿ-ಬಿಸಿ ಚರ್ಚೆಗಳಾಗಿವೆ. ಈ ಸರ್ಕಾರಿ ಊಟ ಅದೆಷ್ಟು ರುಚಿಯಾಗಿರುತ...

ಶ್ರೀಧರ್ ಬಂಡ್ರಿ · ೯೨೮ ವೀಕ್ಷಣೆಗಳು
ಸೆಪ್ಟೆಂ ೨೮

ನೀನೊಮ್ಮೆ ಬರಬಾರದೆ?

ಗೆಜ್ಜೀ ಸದ್ದನು ಕೆಳಿ! ಕುಣೀದೂ, ಕುಪ್ಪಳೀಸಿದೆ ನನ ಮನವು ನಿನ್ನಾ ಸ೦ಪಿಗೆ ಮೊಗವನೊಮ್ಮೆ ತೊರಿಸಬಾರದೆ ಏನಗೆ ಒ,! ಒಲವೆ?!!! ಮಲ್ಲಿಗೆ ಮುಡಿಸಲು ನಿನ ಮುಡಿಗೆ ನಿ೦ತಿದೆ ನನ ತನುವು ತುದಿ ಗಾಲಲಿ ಚೆಲುವೆ!!!! ಮೆಲ್ಲಾಗೆ ಬ೦ದು ನಿಲಬಾರದೆ ನನ ಬಳೀಗೆ?...

V.SRINIVAS · ೭೨೭ ವೀಕ್ಷಣೆಗಳು
ಸೆಪ್ಟೆಂ ೨೭

ಭಗತ್ ಸಿಂಗ್ ಅಮರ್ ರಹೇ

ನಡೆದಿತ್ತು ಭಾರತೀಯರ ಮಾರಣಹೋಮ ಜಲಿಯನವಾಲಾಬಾಗಿನಲ್ಲಿ ಎಲ್ಲೆಲ್ಲೂ ರಕ್ತ, ರಕ್ತಸಿಕ್ತ ಮೃತದೇಹಗಳು, ಪುರುಷರು ಮಹಿಳೆಯರು ವೃದ್ಧರು ಮಕ್ಕಳು ಯಾರನ್ನೂ ಲೆಕ್ಕಿಸದೆ ಹತ್ಯೆಗೈದಿದ್ದರು ಬ್ರಿಟಿಷರು ಅಲ್ಲಿಗೆ ಬಂದ ಪುಟ್ಟ ಪೋರನೊಬ್ಬ ಹೆಣಗಳ ಮಧ್ಯೆ ನಿಂತ...

ಜಯಂತ್ ರಾಮಾಚಾರ್ · ೧,೯೭೦ ವೀಕ್ಷಣೆಗಳು
ಸೆಪ್ಟೆಂ ೨೭

ತ್ಯಾಗದೆಡೆಗೆ ದೃಷ್ಟಿ ಹರಿದು ..

ಮನದ ಸಿರಿವ೦ತಿಕೆಯನರಸುವಅನುಪದಿಗಳನುಭೂತಿ ಪಡೆವರುಅನುಪಮದ ಭವವನಧಿಯೊಳಗದೊ ಮುಳುಗುತೇಳುತಲಿಮನದಿ ಮ೦ಥನಗೈದು ಕಾ೦ಬರುತನಿವೆಳಗು ಪಸರಿಸುವ ಸೊಬಗನುಇನನ ಉದಯದ ಸಮಯ ಮೂಡಣ ಬಾನು ತಳಿಸುವೊಲುಮರದ ಬೇರಿಗೆ ನೀರನೆರೆದರೆಬಿರಿವ ಸುಮಗಳು ಗರಗರಿಕೆಯಲಿಗರಿಯಕಟ್...

ರಘುಮುಳಿಯ · ೨,೫೪೩ ವೀಕ್ಷಣೆಗಳು
ಸೆಪ್ಟೆಂ ೨೭

'ಶಾಪಗ್ರಸ್ಥ ದೇವತೆ'

ಭಾರತೀಯ ಪರಂಪರೆಯ ನಾರಿ ಒಬ್ಬ ಶಾಪಗ್ರಸ್ಥ ದೇವತೆ ಶಾಪ ವಿಮೋಚನೆಗೆ ಆಕೆ ಕಾಯಬೇಕು ರಾಮನ ಬರುವಿಕೆಗೆ ಅಹಲ್ಯೆ ಕಾದಂತೆ ಆದರೆ ಅವಳ ಶಾಪ ವಿಮೋಚಕ ಬರುವುದೇ ಇಲ್ಲ ಅದು ಅವಳ ದುರಂತ ಆದರೆ ಸಾವು ಬಂದು ಕಾದಿರುತ್ತದೆ ಮನೆಯ ಮುಂಬಾಗಿಲ ಬಳಿ ಆಕೆಯ ಶಾಪ ವಿಮ...

ಹನುಮಂತ ಅನಂತ ಪಾಟೀಲ · ೯೯೭ ವೀಕ್ಷಣೆಗಳು