ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಸೆಪ್ಟೆಂ ೨೭

ಸೊಗಸಿಲ್ಲಾ...!

"ಸೊಗಸಿಲ್ಲ ಗೆಳತಿ ಸೊಗಸಿಲ್ಲಾ ಮನಸೊಳಗೆ ಮನಸಿಲ್ಲಾ ನನ್ನಿ೦ದ ನೀ ದೂರಾದ ಮೇಲೆ ಹ್ರದಯಕೂ ಬಡಿತದ ಬಲವಿಲ್ಲಾ ಕನಸುಗಳಿಗೆ ಈಗ ಕೆಲಸವಿಲ್ಲ ಕಣ್ಣುಗಳಿಗೊ ನಿದ್ರೆಯ ಭಯವಿಲ್ಲಾ ಕಾರಣ ಕೇಳದೆ ನೀ ಹೊರಟೆಲ್ಲಾ ನನ್ನ ಮನಸು ಮರಳಿಸುವದ ನೀ ಮರೆತೆಲ್ಲಾ.....!

ವೀರೇಶ.ಚಂ.ಹಿರೇಮಠ · ೩೮೧ ವೀಕ್ಷಣೆಗಳು
ಓದಿ
ಸೆಪ್ಟೆಂ ೨೭

ಪ್ರೀತಿ ಬರಿದಾದಾಗ.....

ಪ್ರೀತಿ ಬರಿದಾದಾಗ ಮತ್ತೆ ಮತ್ಸ್ಯರ ಮುತ್ತಿದೆಮನಸು ಬೇಸರಿಸಿದಾಗ ಅಂತರ ಬಯಸಿದೆಇನ್ನೆಲ್ಲಿ ಆ ಸವಿಮಾತುಸದಾ ಮುಸುಕಿನೊಳಗಿನ ಹೊಗೆಯಂತೆಹೊಗೆಯಾಡುತಿಹುದುಇದೆಂತಹ ವಿಪರ್ಯಾಸವಿಧಿಯಾಟದ ಆಭಾಸತೊಂದರೆಗೆ ಕೊನೆಯೊಂಬುದೆಕೊಲೆಯಾಗಿ ಕೊನೆಯಾಗಿದೆಹೃದಯ ಒಡೆದ...

ಸೆಪ್ಟೆಂ ೨೭

ಮನಸ್ಸು ಮತ್ತು ನದಿ

ಆತ ಭಗ್ನಪ್ರೇಮಿ, ಮನದ ತುಂಬ ನೋವ ತುಂಬಿಕೊಂಡು ಬಂದು ಕುಳಿತಿದ್ದಾನೆ ಶಾಂತವಾಗಿ ಹರಿವ ನದಿಯ ದಡದಿ. ಮನದಿ ನಿರಾಶೆ,ಹತಾಶೆ ಬೋರ್ಗರಿಯುತ್ತಿದೆ. ಪ್ರೇಮವ,ಕೈಕೊಟ್ಟ ಪ್ರೇಮಿಯ ನೆನಪು ಮತ್ತಷ್ಟು ಕಂಗೆಡಿಸಿದೆ. ಒಮ್ಮೆಲ್ಲೆ ಮನದಿ ರೋಷ ಬುಗಿದೆದ್ದಿದೆ....

ನಂದೀಶ್ ಬಂಕೇನಹಳ್ಳಿ · ೭೯೫ ವೀಕ್ಷಣೆಗಳು
ಸೆಪ್ಟೆಂ ೨೭

ಅವಳು

ಮೊದಲು ನಾನು ಹೀಗಿರಲಿಲ್ಲ. ಪ್ರೇಮಗೀತೆಗಳು ಅಷ್ಟಾಗಿ ಹಿಡಿಸುತ್ತಿರಲಿಲ್ಲ. ಹುಡುಗಿಯರ ನೋಟ ಅಷ್ಟಾಗಿ ಕಾಡುತ್ತಿರಲಿಲ್ಲ. ನನಗೊಂದು ಹೃದಯಲಿದೆಯೆಂದು ತಿಳಿದಿದ್ದರೂ, ಅದು ಮಿಡಿಯುತ್ತಿರುವುದರ ಬಗ್ಗೆ ಅನುಮಾನವಿತ್ತು. ಹೀಗಿರುವಾಗಲೇ ಆಕೆ ಪರಿಚಯವಾಗಿ...

ನಂದೀಶ್ ಬಂಕೇನಹಳ್ಳಿ · ೮೪೮ ವೀಕ್ಷಣೆಗಳು
ಸೆಪ್ಟೆಂ ೨೬

ಸೊಗಸಿಲ್ಲಾ..

" ಸೊಗಸಿಲ್ಲಾ ಗೆಳತಿ ಸೊಗಸಿಲ್ಲಾ ಮನಸೊಳಗೆ ಈಗ ಮನಸಿಲ್ಲಾ ನನ್ನಿ೦ದ ನೀ ದೂರಾದ ಮೇಲೆ ಹ್ಜ್ದದಯಕೆ ಬಡಿತದ ಬಲವಿಲ್ಲಾ ಕನಸುಗಳಿಗೂ ಈಗ ಕೆಲಸವಿಲ್ಲಾ ಕಣ್ಣುಗಳಿಗೆ ನಿದ್ರೆಯ ಭಯವಿಲ್ಲಾ ಕಾರಣ ಕೇಳದೆ ನೀ ಹೊರಟೆಲ್ಲಾ ನನ್ನ ಮನಸು ಮರಳಿಸುವದ ಮರತೆಲ್ಲಾ.....

ವೀರೇಶ.ಚಂ.ಹಿರೇಮಠ · ೧೮೫ ವೀಕ್ಷಣೆಗಳು
ಸೆಪ್ಟೆಂ ೨೫

ಹೈ ಹೀಲ್ಡ್ ಚೆಲುವೆ

ಲಾಲುಬಾಗಿನಲ್ಲಿ ಮಾರ್ನಿಂಗು ನಾನು ಒಮ್ಮೆ ಜಾಗಿಂಗು ಮಾಡುವಾಗ ಕಂಡೆ ಹೈ ಹೀಲ್ದು ಧರಿಸಿ ಓಡಾಡುತ್ತಿದ್ದ ಒಂಟಿ ಸುಂದರಿಯನು ಕೆಂಪು ಬಟ್ಟೆಯಲಿ ಜಾಗಿಂಗು ಮರೆತು ಫಾಲೋ ಮಾಡುತ ಹೊರಟೆ ಆಹೈಹೀಲ್ದು ಸುಂದರಿಯ ಹಿಂದುಗಡೆ ಮೆಲ್ಲಗೆಮೆಲ್ಲಗೆ ಎಷ್ಟು ದೂರ ನಡ...

ಜಯಂತ್ ರಾಮಾಚಾರ್ · ೯೬೧ ವೀಕ್ಷಣೆಗಳು
ಸೆಪ್ಟೆಂ ೨೫

ದಯವಿಟ್ಟು ಏನಾದರೂ....ಪ್ರತಿಕ್ರಿಯಿಸು...!

ಗೆಳತಿ......... ನೋವಿಲ್ಲದೇ.....ಹುಟ್ಟಿಲ್ಲ ! ಆದರೆ ...ನಮ್ಮಿಬ್ಬರ ನಡುವೆ ಈಗ..! ನೋವು ಹುಟ್ಟಿದೆ....! ನಿನ್ನ ಬಾಡಿದ ಮುಖದಾಗಸದಲ್ಲಿ ನೋವೆಂಬ....ಮೋಡ ! ಕಣ್ಣೀರಾಗುವ ಮೊದಲೇ ನನ್ನ ಸಾಂತ್ವವಚನದ ತಂಗಾಳಿಯಿಂದ ಹಾರಿ ಹೋಗಬಹುದೆಂಬುದು ಭ್ರಮೆಯ...

ನಾರಾಯಣ ಭಾಗ್ವತ · ೧,೪೦೬ ವೀಕ್ಷಣೆಗಳು
ಸೆಪ್ಟೆಂ ೨೫

ನಮ್ಮ ಬೆಳಗಾ0

ರಕತ ಕೊಟ್ರು ಪ್ರಾಣಾ ಬಿಟ್ರು ಬಿಡಾಕಿಲ್ಲಾ ಮರಾಠರಿಗೆ ಬೆಳಗಾ0 , ಚತುಶಕೊಟೀ ಕನ್ನಡಿಗರ ಏದೆ ಸೀಳದ್ರೂ ಒ೦ದೊ೦ದ್ ಕಣವೂ ಕೂಗೆಳ್ತವೆ ಬೆಳಗಾ೦ ,ಬೆಳಗಾ೦! ಶಾ೦ತಿ ದೂತ್ರು , ಅನ್ನ ದಾತ್ರು ,ನಾವು ಕರುಣೇಗೆ ಕರ್ಗೊ ವೀರರು, ಹೆದರಾಕೊ೦ಡ್ರೆ ನಾಡಿಗ್ ನಾಡ...

V.SRINIVAS · ೭೭೧ ವೀಕ್ಷಣೆಗಳು
ಸೆಪ್ಟೆಂ ೨೪

ಅದೆಷ್ಟು ಚೆನ್ನ !

ನೀಲಿ ಆಗಸದಲಿ ಉದಯಿಸಿದ ಕೆಂಪು ಸೂರ್ಯ ಅದೆಷ್ಟು ಚೆನ್ನ ಕಪ್ಪನೆ ರಾತ್ರಿಯಲಿ ಕಂಗೊಳಿಸುವ ಬಿಳಿಯ ಚಂದಿರ ಅದೆಷ್ಟು ಚೆನ್ನ ! ಜುಳು-ಜುಳು ಹರಿಯುವ ನೀರಿನಲ್ಲಿ ಈಜಾಡುವ ಮೀನುಗಳು ಅದೆಷ್ಟು ಚೆನ್ನ ಹದಬಿಸಿಲಿನಲಿ ಸುರಿಯುವ ಮಳೆಗೆ ಹೊಳೆವ ಕಾಮನಬಿಲ್ಲು...

ಸಚಿನ್ ಕೃಷ್ಣ ಬಿ · ೪೪೫ ವೀಕ್ಷಣೆಗಳು
ಸೆಪ್ಟೆಂ ೨೪

ಕೋಪ

ಸುಡುವ ಬಿಸಿಲಿನಂತೆ ಉರಿಯುವ ಕೆಂಡದಂತೆ ಹರಿಯುವ ವಿದ್ಯುತ್ತಿನಂತೆ ನೀ ಕೋಪಾಗ್ನಿ ಆಗಬೇಡ ಹರಿಯುವ ನದಿಯಂತೆ ಸುಳಿದಾಡುವ ತಂಗಾಳಿಯಂತೆ ಹಾಲ ಬೆಳದಿಂಗಳ ಬೆಳಕಿನಂತೆ ನೀ ಆಗು ಎಲ್ಲರ ಬಾಳಿಗೆ ಬೆಳಕು ಬದುಕು ಬಾಳಿಗೆ ಸ್ಪೂರ್ತಿ ಹೃದಯಕ್ಕೆ ಉಸಿರೇ ಸ್ಪೂರ...

ಸೆಪ್ಟೆಂ ೨೩

ಜಗನ್ಮಾತೆಗೆ ನಮನ‌

ತಾಯೆ,ಲೋಕದ ತಾಯೆ,ಶಾಂಭವಿ ಮಾಯೆ,ನಿರ್ಜರಪೂಜಿತೆ ಕಾಯೆ,ಕರುಣದಿ ನನ್ನ ಕವಿತಾ- ಪಾಯಸವ ಸ್ವೀಕರಿಸುತೆ [೧] ಮುಕ್ತಿದಾಯಕಿ ಶಕ್ತಿರೂಪಿಣಿ ರಕ್ತಬೀಜವಿನಾಶಿನಿ ರಕ್ತವಸ್ತ್ರಾವಲಿಸುಶೋಭಿತೆ ಭಕ್ತಹೃದಯನಿವಾಸಿನಿ [೨] ಸೃಷ್ಟಿಪಾಲನ ನಾಶಕಾರಿಣಿ ಅಷ್ಟಭುಜಪರ...

ಎಸ್.ಕೆ. ಗೋಪಾಲಕೃಷ್ಣ ಭಟ್ · ೫೬೭ ವೀಕ್ಷಣೆಗಳು