ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಸೆಪ್ಟೆಂ ೧೪

ಹೇಳುವರಾರು?????

ಮಳೆಯ ನೀರು......, ಪ್ರೀತಿಯ ಚಿಗುರು...., ಗಿಡದ ಬೇರು ..., ಮೂಡುವುದೆ0ದು ? ಹೇಳುವರಾರು?? ಸ0ತಸಕೆ ಕಣ್ಣೀರು, ದು:ಖಕೆ ಕಣ್ಣೀರು, ಕಣ್ಣೇ ನೀ ನೋಡುವ ನೀರು, ಮೂಡೂವುದೇಗೆ0ದು , ಹೇಳುವರಾರು?? ಪ್ರಕ್ಱುತಿಯ ಹಸಿರು, ನಿನ್ನಲ್ಲಿಯ ಉಸಿರು ಮಾನವನ...

Mruthyunjaya.T.N · ೩೯೨ ವೀಕ್ಷಣೆಗಳು
ಓದಿ
ಸೆಪ್ಟೆಂ ೧೪

ನದಿ

ಚಿತ್ರ:ಹೇಮಾವತಿ ನದಿ ಜುಳುಜುಳ ಹರಿವ ಆ ನದಿಯ ಒಮ್ಮೆ ದಿಟ್ಟಿಸಿನೋಡು, ರವಿಯ ಕಿರಣದಿ ಮಿರಮಿರ ಮಿಂಚುವ ಆ ಸೊಬಗ ನೋಡು, ಒಮ್ಮೆ ಹಾಲ್ನೊರೆಯ ಚಿಮ್ಮುತ್ತಾ ಬಳುಕುವ ಕೋಮಲೆ. ಮತ್ತೊಮ್ಮೆ ಬೊರ್ಗರೆದು ಹರಿಯುವ ಹುಚ್ಚುಹೊಳೆ. ಮಳೆ ಬರಲು ನದಿ ತುಂಬ ಹನಿಗೊ...

ನಂದೀಶ್ ಬಂಕೇನಹಳ್ಳಿ · ೧,೩೧೨ ವೀಕ್ಷಣೆಗಳು
ಸೆಪ್ಟೆಂ ೧೪

ಕರೆಯು ಕೇಳದೇ........

ಕರೆಯು ಕೇಳದೇ..? ನಾ ಕರೆದು ನೋಡಿದೆ ಹೂ ಅರಳುವ ಮುನ್ನ ನೀ ಮರಳುವೆ ಎಂದು ಮನ ಮೊಗ್ಗಾಗಿ ಕಾದಿದೆ....! ಗುಡುಗುವ ಮೋಡಕೆ ನಾ ಮಾನವ ಕಲಿಸುವೆ ಅಲೆಗಳ ಸದ್ದಿಗೆ ನಾ ಸುದ್ದಿಯ ತಿಳಿಸುವೆ ಓಡುವ ಜಗವನ್ನೇ ನಾ ನಿಲ್ಲಿಸಿ ಕೂಗುವೆ ನನ್ನ ಧ್ವನಿ ಕೇಳದೇ......

veena wadki · ೩೯೧ ವೀಕ್ಷಣೆಗಳು
ಸೆಪ್ಟೆಂ ೧೩

ಕರೆಯು ಕೇಳದೇ........

ಕರೆಯು ಕೇಳದೇ? ನಾ ಕರೆದು ನೋಡಿದೆ ಹೂ ಅರಳುವ ಮುನ್ನ , ನೀ ಮರಳುವೆ ಎಂದು ಮನ ಮೊಗ್ಗಾಗಿ ಕಾದಿದೆ.....! ಗುಡುಗುವ ಮೋಡಕೆ ನಾ ಮೌನವ ಕಲಿಸುವೆ ಅಲೆಗಳ ಸದ್ದಿಗೆ ನಾ ಸುದ್ದಿಯ ತಿಳಿಸುವೆ ಓಡುವ ಜಗವನ್ನೇ ನಾ ನಿಲ್ಲಿಸಿ ಕೂಗುವೆ ನನ್ನ ಧ್ವನಿ ಕೇಳದೇ.....

veena wadki · ೪೩೬ ವೀಕ್ಷಣೆಗಳು
ಸೆಪ್ಟೆಂ ೧೩

ಭ್ರಮರಬಂಧು

ಭ್ರಮರಬಂಧು ಕೇಳಿರಿಲ್ಲಿ ಮುಗ್ಧ ಭ್ರಮರಬಂಧುಗಳಿರಾ ಕಟ್ಟದಿರಿ ನಿಮ್ಮ ಕನಸ ಗೂಡನು ಮುಖ್ಯರಸ್ತೆಯ ಮರದ ಕೊಂಬೆಯಲ್ಲಿ. ನಿಭಿಡಾರಣ್ಯದ ತೊರೆಯ ಬದಿಯಲ್ಲವೀ ತಲವು. ವಾಹನಾರಣ್ಯದ ಹೊರೆಯ ಹೊತ್ತ ಕಿರುದಾರಿಯು. ರಸ್ತೆಯಗಲೀಕರಣವೆಂಬ ಪೆಡಂಭೂತ ಕೆಡುವುದು ನಿ...

chandrashekar b c · ೩೬೫ ವೀಕ್ಷಣೆಗಳು
ಸೆಪ್ಟೆಂ ೧೨

ಬೇಟೆ

ಚಿತ್ರಕೃಪೆ: ಅಂತರ್ಜಾಲ ಭಾವಸಾಗರದಿ ಕವಿತೆಗೆ ಗಾಳವಿಟ್ಟು ಕುಳಿತಿದ್ದೀನಿ ಬೀಳಬಹುದೆಂದು ಸುಂದರ ಕವಿತೆ ಗಾಳಕ್ಕೆ ಸಿಕ್ಕಿಸಿದೇನೆ ಏಕಾಂತವೆಂಬ ಹುಳು ಕೆಲವು ಕವಿತೆಗಳು ಮೇಲೆ ಬಂದು ಅಲೆಯೆಬ್ಬಿಸಿ ಮತ್ತೆ ಮುಳುಗಿವೆ ಸಿಗಬಹುದೆಂಬ ಕವಿತೆಯ ಆಸೆಯ ಜೀವಂ...

ನಂದೀಶ್ ಬಂಕೇನಹಳ್ಳಿ · ೧,೦೪೮ ವೀಕ್ಷಣೆಗಳು
ಸೆಪ್ಟೆಂ ೧೨

`ರಾಜಣ್ಣ` ‍ >ದರ್ಶ‌ನ<

ಇದ್ದರೊಬ್ಬ ರಾಜಣ್ಣಸಿನಿಮಾದಲ್ಲೂ, ಜೀವನಧರ್ಮದಲ್ಲೂ ಅವರುನಿಜವಾದ ‘ಮುತ್ತಣ್ಣ‘ನಮ್ಮೆಲ್ಲರಕಣ್ಮಣಿಯಣ್ಣ.ಈಗಲೂ ಒಬ್ಬ ದರ್ಶನ,ತೋರುತ ಹುಂಬತನ,ಮೆರೆಯುತಾಮರೆತು ಜೀವನಧರ್ಮ,ಸೇರಿಹರು ಶ್ರೀಕೃಷ್ಣಜನ್ಮಸ್ಥಾನ.

RAMAMOHANA.N · ೮೦೪ ವೀಕ್ಷಣೆಗಳು
ಸೆಪ್ಟೆಂ ೧೨

ಜಂಭದಿಂದ ಬೀಗುತಿಹೆನು

ಮುಂಜಾನೆಯ ಮಂಜಲ್ಲಿ ಸಖಿ ನಿನ್ನ ಕೈ ಹಿಡಿದು ಹೂ ಹಾಸಿದ ದಾರಿಯಲ್ಲಿ ನಡೆಯುತಿರಲು.. ನಿನ್ನಂದವ ಕಂಡ ಗಿಡಮರಗಳು ತಣ್ಣನೆ ಗಾಳಿಯ ಚಾಮರವ ಬೀಸುತಿರಲು... ಮುತ್ತಿನಂತೆ ಜೋಡಿಸಿಟ್ಟ ಮಂಜಿನ ಹನಿಗಳು ಪನ್ನೀರ ಸಿಂಚನವ ಮಾಡಿಸಿರಲು ಆಗಸದಿ ರವಿಯು ನಿನ್ನಂದ...

ಜಯಂತ್ ರಾಮಾಚಾರ್ · ೬೬೩ ವೀಕ್ಷಣೆಗಳು