ನೆನಪುಗಳು
ನೆನಪುಗಳೇ ಹಾಗೆ ನೆರಳಿನಂತೆ ಒಮ್ಮೆ ಹಿಂದೆ ಮತ್ತೊಮ್ಮೆ ಮುಂದೆ ಮಗದೊಮ್ಮೆ ಜೊತೆಜೊತೆಗೆ ನೆನಪುಗಳೇ ಹಾಗೆ ಮಳೆಯಂತೆ ಒಮ್ಮೆ ಧೋ ಎಂದು ಭೋರ್ಗರೆತ ಮತ್ತೊಮ್ಮೆ ನಿಧಾನವಾಗಿ ಸುರಿವಂತೆ ಮಗದೊಮ್ಮೆ ಬಿಟ್ಟು ಬಿಟ್ಟು ಬರುವಂತೆ ನೆನಪುಗಳೇ ಹಾಗೆ ಚಂದಿರನಂತೆ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ನೆನಪುಗಳೇ ಹಾಗೆ ನೆರಳಿನಂತೆ ಒಮ್ಮೆ ಹಿಂದೆ ಮತ್ತೊಮ್ಮೆ ಮುಂದೆ ಮಗದೊಮ್ಮೆ ಜೊತೆಜೊತೆಗೆ ನೆನಪುಗಳೇ ಹಾಗೆ ಮಳೆಯಂತೆ ಒಮ್ಮೆ ಧೋ ಎಂದು ಭೋರ್ಗರೆತ ಮತ್ತೊಮ್ಮೆ ನಿಧಾನವಾಗಿ ಸುರಿವಂತೆ ಮಗದೊಮ್ಮೆ ಬಿಟ್ಟು ಬಿಟ್ಟು ಬರುವಂತೆ ನೆನಪುಗಳೇ ಹಾಗೆ ಚಂದಿರನಂತೆ...
ಹುಟ್ಟು ಸಾವಿನ ನಡುವೆ ಮನುಷ್ಯನ ಬದುಕು ಜೀವನ ಹುಟ್ಟಿದ ಮೇಲೆ ಸಾವೆ ಇಲ್ಲವೆಂಬ ಪ್ರತಿಪಾದನೆ ಮೊಂಡುತನ ಬದುಕಿನ ಹಾದಿಯಲಿ ಬದುಕಲು ಕಲಿಯುವುದೇ ಜೀವನ ಹೇಗೂ ಬದುಕಿ ಆಯಸ್ಸು ತೀರಿಸುವುದು ಅಲ್ಪತನ ಇರುವ ಕಣ್ಣುಗಳಿಂದ ಸುಂದರತೆ ಸವಿಯುವುದು ಜೀವನ ಕಂಡೂ...
ನೋವಲ್ಲಿ ನಗುವ ಹುಡುಕುತ ಇರುಳಲ್ಲಿ ಹಗಲ ಹುಡುಕುತಕಹಿಯಲ್ಲಿ ಸವಿಯ ಹುಡುಕುತಕಷ್ಟದಲ್ಲಿ ಹಿತವ ಹುಡುಕುತದೂರದಲ್ಲಿ ಸನಿಹವ ಹುಡುಕುತಅಸಾಧ್ಯದಲ್ಲಿ ಸಾಧ್ಯವ ಹುಡುಕುತಸಂತೆಯಲ್ಲಿ ಮೌನವ ಹುಡುಕುತನೆನಪಲ್ಲಿ ಮರೆವ ಹುಡುಕುತಮೌನದಲ್ಲಿ ಭಾಷೆ ಹುಡುಕುತಅಂತ್...
ಆತನ ಕಲ್ಪನೆಯ ಕೂಸುಜನ್ಮ ತೆಳೆಯುವ ಮುನ್ನಜವರಾಯನರಮನೆಯಆತಿಥ್ಯ ಕಂಡಿತ್ತು.ಪ್ರಶ್ನೆಗೆಉತ್ತರದಲ್ಲಿಯಉತ್ತರಕ್ಕಿಂತಪ್ರಶ್ನೆಯೊಳಗಿನಉತ್ತರದ ಮೊತ್ತವೇಹೆಚ್ಚು.
ಅಡುಗೆ ಮನೆಯಲ್ಲಿಗುಡುಗಿದಾಗನಡುಗಿದ್ದು, ಪಾತ್ರೆಪರಡಿಗಳಲ್ಲಧಸಕ್ ಎಂದಿತುಎನ್ನೆದೆಎಂದುಜಿಪುಣಾಗ್ರೇಸನೋರ್ವಇತ್ತಿದ್ದನಲ್ಮೆಯ,ನಲ್ಲೆಗೆಮುತ್ತಿನ ಮಾಲೆ.
ಭಾರಿಸಿತು, ಭಾರಿಸಿತು, ಸಮಾನತೆಯ ಕರೆಗುಂಟೆಕೇಳದೋ ಅಬ್ಬರದ ಕಾಂಚಾಣದ ಸಂತೆಯಾಕಿಷ್ಟು ಕಿವುಡತನ?ಯಾಕಿಷ್ಟು ಉದಾಸೀನ....ಮಿನುಗುವಾ ತಾರೆಗಳು, ಹೊಳೆವ ಸೂರ್ಯನೆಡೆಯಿರುವಂತೆಕಾಣದಾದವೋ ಚೇತನಗಳನೇಕಹರಿಸದಾದವೋ ನೋಟಿನ ಹೊಳೆಯನ್ನಕಾಣದಾದವೋ ಕೆಲಸದಾ ಬೆಳೆ...
ಜ್ಞಾನ ಜ್ಯೋತಿ ಬೆಳಗಲಿ ನಿನ್ನೇದೆಯ ಅಮೃತ ದೇಗುಲ ಗುಡಿಯೊಳಗೆ ಶಿಕ್ಷಕ ಚಿಣ್ಣರವೆಂಬ ಶಿಲೆಗೆ ಕಲಾಕೃತಿಯ ಮೆರಗಿನ ಹೊಂಬಣ್ಣದ ಬೆಳಕು ತುಂಬು ಬಾ ಶಿಕ್ಷಕ. ಅರಳುವ ಹೊಸಕಾಂತಿಯ ಮೊಗ್ಗಿನ ಶಿಶುವಿಗೆ ನೀ ಬೇರು ಆಗು ಶಿಕ್ಷಕ ನಿನ್ನ ಆಸರೆಯೊಳಗೆ ಘಮಗಮಿಸುವ...
ಕಪ್ಪು ಮೋಡ ಗದರಿದಾಗಮುತ್ತಿನ ಹನಿ ಚದುರಿತುಒಪ್ಪುವ ಹೃದಯ ಮಿಡಿದಾಗ ಸುಪ್ತ ಪ್ರೀತಿ ಚಿಗುರಿತುಮನದಲಿದ್ದ ಹಕ್ಕಿಯು ಬಯಕೆಯಾದಾಗಆಸೆ ಗರಿ ಕೆದರಿ ಹಾರಿತುತಂಪು ಸಿಹಿ ಗಾಳಿ ಬೀಸಿದಾಗನೀಳ ಕೇಶದಿ ಸೀಗೆ ಸೂಸಿತುಜಲಲ ಜಲಧಾರೆ ನಿನಾದಿಸುವಾಗಗೆಜ್ಜೆಯು ಘಲಘ...
ಸಹಸ್ರಮಾನದ ಕೊನೆಯಲ್ಲಿ ಭಾರತ ಹೀಗಿತ್ತು ಅರಿತರೆ ಅರಿವಿತ್ತು. ಅದ ತಿಳಿಯದೆ ಮರುಗಿತ್ತು ಶತ ಶತಮಾನದ ಹಿಂದಿನ ಕೆಚ್ಚಿನ ಬಲುಮೆಯ ಮರೆವಿತ್ತು ಸೋಗಿನ ಮೋಜಿನ ದುರ್ವ್ಯಸನದಲಿ ಸಮಾಜ ಸಾಗಿತ್ತು || ಸಾರ್ಥಕ ಬಾಳಿನ ನೀತಿ ರೀತಿಗಳು ನಗೆಗೀಡಾಗಿತ್ತು ರೋಗ...
ಕನಸೆಂಬ ದೋಣಿಯಲಿ, ಮನಸ್ಸೆಂಬ ನಾವಿಕನು ತೇಲುತಿಹನು 'ನಿದ್ರೆ' ನದಿಯಲಿ ತೇಲುತಿಹ ಕನಸ ನನಸಾಗಿಸೋ ಭಗವಂತನೇ.! ಎಂಬ ಬೇಡಿಕೆಗುತ್ತರಿಸಿದ ಭಗವಂತ.... ಕನಸ ಕನಸಾಗಿ ಕಾಣದೆ, ಮನಸ್ಸ ನಿಪುಣನಾಗಿಸಲು ಬರುವ ಪರಿಪಾಠ ವಾಗಿ ಕಾಣು ಜೀವನವೆಂಬ ಸಮುದ್ರದಲಿ,...
Na huttiddu soorya huttuva modalu suprabhatavu nanage sowtugala saddu kadhiruvavu patregalu thannaneya nage beeri neera thottigalella kali kali bhavikatteya mele mudhudiruva hagga rabhasadale neereley...