ಆತನ ಕಲ್ಪನೆಯ ಕೂಸು
ಜನ್ಮ ತೆಳೆಯುವ ಮುನ್ನ
ಜವರಾಯನರಮನೆಯ
ಆತಿಥ್ಯ ಕಂಡಿತ್ತು.

ಪ್ರಶ್ನೆಗೆ
ಉತ್ತರದಲ್ಲಿಯ
ಉತ್ತರಕ್ಕಿಂತ
ಪ್ರಶ್ನೆಯೊಳಗಿನ
ಉತ್ತರದ ಮೊತ್ತವೇ
ಹೆಚ್ಚು.