ಅಡುಗೆ ಮನೆಯಲ್ಲಿ
ಗುಡುಗಿದಾಗ
ನಡುಗಿದ್ದು, ಪಾತ್ರೆ
ಪರಡಿಗಳಲ್ಲ
ಧಸಕ್ ಎಂದಿತು
ಎನ್ನೆದೆ
ಎಂದು
ಜಿಪುಣಾಗ್ರೇಸನೋರ್ವ
ಇತ್ತಿದ್ದ
ನಲ್ಮೆಯ,
ನಲ್ಲೆಗೆ
ಮುತ್ತಿನ ಮಾಲೆ.