ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಸೆಪ್ಟೆಂ ೧೧

ಬಾಲ್ಯದಾ ಆ ದಿನಗಳು

ಬಾಲ್ಯದಾ ಆ ದಿನಗಳು ಸವಿ ಸವಿ ನೆನಪು ಸಾವಿರ ನೆನಪು ಬಾಲ್ಯದ ದಿನಗಳ ಆ ಸಿಹಿ ನೆನಪು ಅಮ್ಮನ ಮಡಿಲಲಿ ಆಡಿದ್ ನೆನಪು ಅವಳಿಟ್ಟಾ ಸಿಹಿ ಮುತ್ತಿನ ನೆನಪು ಛಳಿಯಲಿ ಮಿಂದ ಬಿಸಿನೀರಿನ ನೆನಪು ಸೂರ್ಯೋದಯದಾ ಸ್ನಾನದ ನೆನಪು ದೇವರ ಎದುರಿನ ಪ್ರಾರ್ಥನೆ ನೆನಪ...

ಸುಮ0ಗಲಾ ಬದಾಮಿ · ೬೮೨ ವೀಕ್ಷಣೆಗಳು
ಓದಿ
ಸೆಪ್ಟೆಂ ೧೦

ಸವಿ ಗಜಾನನ

ಸವಿ ಗಜಾನನಗಣಪ ನಿನಗೆ ನಾ | ಕೊಡುವೆ ನೀದಿನಾ ಉಂಡೆ ಲಾಡು ಕಡುಬು ಕೀರು ಸವಿ ಗಜಾನನ ||ಪ||ಆನೆಮುಖದಲಿ | ಚೆಲುವನೆನುತಲಿ || ನಿನ್ನ ನೋಡುವಾಸೆ ನಮಗೆ ಬಾರೋ ದಯದಲಿ ||೧|| ಉಬ್ಬಿದುದರಕೆ | ತುಂಬಿಕೊಳ್ಳದೇ || ಮರೆಯೊಳಿರುವ ಗಣಪ ನಿನ್ನ ಕೂಗಿ ಕರೆಯು...

ಸದಾನಂದ · ೪೯೯ ವೀಕ್ಷಣೆಗಳು
ಸೆಪ್ಟೆಂ ೧೦

ಮಾತೆಯ ಮಮತೆಯಾ ಮರೆಯಲೆಂಗ

ಮಾತೆಯ ಮಮತೆಯಾ ಮರೆಯಲೆಂಗ ಮುದ್ದು ಅಮ್ಮಾ ಎಲ್ಲಿರುವೆ ನಿನಗಾಗಿ ನಾ ಕಾದಿರುವೆ ನನ್ನ ಮನದಾಳದಾ ಮಾತು ನಿನಗೆ ಕೇಳದೇ? ನೀನಿಲ್ಲದೆ ಈ ಮನಸ್ಸಿಗೆ ನೆಮ್ಮದಿಯೆಲ್ಲಿದೆ? ಒಂಭತ್ತು ತಿಂಗಳು ಗರ್ಭಗೂಡಿನಲ್ಲಿಟ್ಟು ಕಾಪಾಡಿದೆ ನೀನೇಕೆ ನನ್ನ ಬಿಟ್ಟು ಹೋದೆ?...

ಸುಮ0ಗಲಾ ಬದಾಮಿ · ೫೦೫ ವೀಕ್ಷಣೆಗಳು
ಸೆಪ್ಟೆಂ ೧೦

ಪ್ರಕೃತಿಯಿಂದ ಪಾಠ

ಈ ಸೂರ್ಯ ಅದೆಷ್ಟು ಪುಣ್ಯವಂತ ! ಪ್ರತಿದಿನವೂ...ಅವನ ಸ್ವಾಗತಕ್ಕೆ ಅದೆಷ್ಟು ಬಗೆಯ ಹೂವುಗಳು ಹೊಸ-ಹೊಸ ರಾಗದಿ ಹಾಡುವ ಹಕ್ಕಿಗಳು ವಸುಂಧರೆಯ ನಗೆಯ ಮುಗುಳು ಆದರೂ ಹೊತ್ತೇರಿದಂತೆ ತೀಕ್ಷ್ಣವಾಗುತ್ತಾನೆ ಉರಿಬಿಸಿಲಿನಿಂದ ಎಲ್ಲರನ್ನೂ ಕಾಡುತ್ತಾನೆ ಆದರ...

ಅರುಣಾ ಜಿ ಭಟ್.,ಬದಿಕೋಡಿ · ೭೪೩ ವೀಕ್ಷಣೆಗಳು
ಸೆಪ್ಟೆಂ ೧೦

ಜೈಲು `ದರ್ಶನ'

ಅಯ್ಯೋ ದರ್ಶನ ! ತೋರಾಯ್ತು ದಿಗ್ದರ್ಶನ ನೀ ತಪ್ಪಿತಸ್ಥ ಅಸಭ್ಯ ಗೃಹಸ್ಥ ತಡೆಯೋಕೆ ನಿಂಗೆ ಕಂಬಿ ಬಂದ್ರು ಅವ್ರು ಇವ್ರು ಅಂಬಿ ನೀವೆಲ್ಲಾ ನಾಯಕರಾ ? ಇಲ್ಲಾ ನಾಯಿ-ಕರಾ ?

ಪ್ರಶಾಂತ್ ಎಂ.ಸಿ. · ೧,೩೩೧ ವೀಕ್ಷಣೆಗಳು
ಸೆಪ್ಟೆಂ ೧೦

ನೇಸರ‌

ಮುಗಿಲಲಿ ಮೂಡುವ ನೇಸರ‌ ಈ ಜಗಕೆ ನೀನೇ ಆಧಾರ‌ ಪ್ರಕ್ಱುತಿಯಲಿ ನೀ ಬಿಡಿಸೋ ಚಿತ್ತಾರ‌ ವರ್ಣಿ‍ಸಿದ ಕವಿಯೊಬ್ಬ ಹಾಕುತ ಪ್ರಸ್ತಾರ‌ ಹೇ ನೇಸರ !, ನೀ ಶಕ್ತಿಯ ಸಾಗರ, ನಿನ್ನೊ0ದಿಗೆನ್ನ ಸ0ಚಾರ‌ ನಿನ್ನ ಬೆಳಕೇ ಸು0ದರ‌ ಅ0ಬರಕೆ ನೀನೇ ಸಿ0ಧೂರ‌ ನೀನಿರ‌ದ...

Mruthyunjaya.T.N · ೭೩೯ ವೀಕ್ಷಣೆಗಳು
ಸೆಪ್ಟೆಂ ೦೯

ಸತ್ಯಂ ಶಿವಂ ಸುಂದರಂ

ಸೌಂದರ್ಯವೆಂದರೆ ....... ನೀಲಿ ಬಾನು, ಮಿನುಗು ತಾರೆ, ಪೂರ್ಣ ಚಂದಿರ. ಹರಿವ ನದಿ, ಮೊರೆವ ಕಡಲು, ದಟ್ಟ ಕಾನು, ಬೆಟ್ಟ ಸಾಲು. ಹಾರುವ ಹಕ್ಕಿ, ನಗುವ ಹೂವು, ಸಾರ್ಥಕ ಬಾಳು. ಮಕ್ಕಳ ನಗು, ಯುವಜನರ ಉತ್ಸಾಹ, ವೃದ್ಧರ ಅನುಭವ. ಆಕೃತಿಯೊಳಗೆ ಸೌಂದರ್ಯವ...

M R Ganeshakumar · ೭೩೪ ವೀಕ್ಷಣೆಗಳು
ಸೆಪ್ಟೆಂ ೦೯

ನಿನ್ನ ನೆನಪು!

ಇಬ್ಬನಿ ತಬ್ಬಿದ ಗುಲಾಬಿಯ ಕೆಂಬಣ್ಣವು ಕೊಡಲಿಲ್ಲ ನಿನ್ನ ನೆನಪು! ಪ್ರೇಮಕವಿತೆಗಳಿಗಂಟಿರುವ ಒಲುಮೆಯ ಭಾವವೂ ಕೊಡಲಿಲ್ಲ ನಿನ್ನ ನೆನಪು! ತುಂತುರು ಹನಿ ಬಿದ್ದಾಗ ಎದ್ದ ಬುವಿಯ ಕಂಪೂ ತರಲಿಲ್ಲ ನಿನ್ನ ನೆನಪು! ಮೆಲುವಾಗಿ ಬೀಸುವ ತಂಗಾಳಿಯೂ ತರಲಿಲ್ಲ ನ...

ನವೀನ ಕೃಷ್ಣ .ಬಿ · ೮೮೫ ವೀಕ್ಷಣೆಗಳು
ಸೆಪ್ಟೆಂ ೦೭

ಸ್ನೇಹ‌

ಭಾವನೆಯ ಲೋಕದಲಿ ಬೆಳಕಾದ ಸ್ನೇಹ‌ ಬಾಳೆ0ಬ ಕನ್ನಡಿಯಲಿ ಮಿನುಗುವ ಪ್ರತಿಬಿ0ಬ ಸ್ನೇಹ‌ ಹ್ಱುದಯವೆ0ಬ ದೇಹುಲದಿ ಪ್ರತಿಮೆಯಾದ ಸ್ನೇಹ‌ ಸೂರ್ಯನ ಬೆಳಕಿನ ಹಿ0ದೆ ನೆರಳಾದ ಸ್ನೇಹ‌ ಅಳಿಸಲಾರದ ಚಿತ್ತಾರದ0ತೆ ಮರೆಯಾಗದ ನೆನಪು ಸ್ನೇಹ‌ ಬರಡಾದ ಭೂಮಿಯಲಿ ಹಸಿ...

Mruthyunjaya.T.N · ೧,೦೩೫ ವೀಕ್ಷಣೆಗಳು
ಸೆಪ್ಟೆಂ ೦೭

ತಾಯಿ

ತಾಯಿಯ ಅಕ್ಕರೆ ತೂಗಲಾಗದ ಸಕ್ಕರೆ ತಾಯಿಯ ಮಮತೆ ಆರದ ಹಣತೆ ತಾಯಿಯ ಕರುಳು ಮರೆಯಾಗದ ಮರಳು ತಾಯಿಯ ಮಡಿಲು ವಿಶಾಲವಾದ ಕಡಲು ತಾಯಿಯ ಮನಸು ಕಾಣಲಾರದ ಕನಸು ತಾಯಿಯ ಪ್ರೀತಿ ದೀಪವಾರದ ರೀತಿ ತಾಯಿಯ ಹ್ಱುದಯ ಏರಲಾಗದ ಹಿಮಾಲಯ‌ ತಾಯಿಯ ಸ್ನೇಹ‌ ಮರೆಯಲಾಗದ ಮ...

Mruthyunjaya.T.N · ೧,೮೫೮ ವೀಕ್ಷಣೆಗಳು
ಸೆಪ್ಟೆಂ ೦೭

ಚಿನ್ನ.....

ನಲ್ಲೆಯನ್ನ 'ಚಿನ್ನ -ಚಿನ್ನಾ-ನನ್ ಬಂಗಾರ ಎಂದ ತಪ್ಪಿಗೆ(!) ತಿಂಗಳ ಕೊನೆಯಲ್ಲಿ ಬಿತ್ತಪ್ಪ ಟ್ಯಾಕ್ಸು !! 'ಏರಿದವ ಇಳಿಯಲೇ ಬೇಕು' ಅನುಭವದ ನುಡಿ,ಆದರೇನು ಚಿನ್ನಕ್ಕದು ಅನ್ವಯವಲ್ಲ!! ಹಳದಿ ಲೋಹದ ಮಾಯೆಗೆ ನನ್ನವಳು ಮರುಳಾಗಿರಲು, ನಲ್ಲೆಯ ಪ್ರೀತಿಯ...

ಸಪ್ತಗಿರಿವಾಸಿ... · ೪೪೫ ವೀಕ್ಷಣೆಗಳು