ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಆಗಸ್ಟ್ ೨೮

ಪ್ರಳಯ

ನಿಧಿಯ ಶೋಧನೆಯ ಭುವಿಯ ಭಾರ್ಘವನ ಆರ್ಭಟಕ್ಕೆ, ಜಗವೆಲ್ಲ ಮಧು ಪಾತ್ರೆ, ಸುಖದ ಹೇರಿಳಿತಕ್ಕೆ, ಭೂಮಿಯ ನರಳಾಟ, ಆಕ್ರಮಣಕ್ಕೆ ಆಗಸ ರಾಜನ ಮನೆಯ ಮೇಲ್ಛಾವಣಿಗೆ ತೊತು ಬಿದ್ದು ಆತನ ನಿಟ್ಟುಸಿರಿನ ಬಿಸಿಗೆ ಕ್ಷುದ್ರಗೊ೦ಡ ಜೀವರಾಶಿ ಸಮುದ್ರೆಯ ಮೇಲೀತನ ಅತ್...

ದಯಾನoದ · ೬೧೫ ವೀಕ್ಷಣೆಗಳು
ಓದಿ
ಆಗಸ್ಟ್ ೨೮

ನೆನಪುಗಳು

ಬ್ರಹದಾಕರವಾಗಿ ಬೆಳೆದು ಹಲವಾರು ಜೀವಗಳಿಗೆ ಆಸರೆಯಾದ ಮಾಮರವ ಕಂಡಾಗಲೆಲ್ಲಾ . . . ನನ್ನ ಪ್ರೀತಿಯ 'ಅಪ್ಪನ' ನೆನಪು ! ಚುಮು ಚುಮು . . .ಬೆಳಕಲಿ ; ಪುಟ್ಟ ಮರಿಗಳ ರೆಕ್ಕೆಯಡಿಯಲಿ; ಬೆಚ್ಹಗಿರಿಸಿ ರಾಗವಾಗಿ ಹಾಡುವ ; ಹಕ್ಕಿಗಳ ಕಂಡಾಗ 'ಅಮ್ಮ'ನ ನೆನ...

ಅರುಣಾ ಜಿ ಭಟ್.,ಬದಿಕೋಡಿ · ೯೧೦ ವೀಕ್ಷಣೆಗಳು
ಆಗಸ್ಟ್ ೨೭

ಮತ್ತೆ ಹೋರಾಟ

ಗಾಂಧಿಯಿಲ್ಲದಿದ್ದರೂ ಗಾಂಧಿ ವಾದಿಗಳು ಮತ್ತೆ ಹೋರಾಟ ಪ್ರಾರಂಭಿಸಿದ್ದಾರೆ ಅಂದು ಸ್ವತಂತ್ರಕ್ಕಾಗಿ ಹೋರಾಟ ಇಂದು ಮಾನವನ ಉಳುವಿಗಾಗಿ ಹೋರಾಟ ಪ್ರತಿಯೊಬ್ಬರು ಒಂದೊಂದು ತರದ ಹೋರಾಟದ ಮೇಲೆ ಹೋರಾಟ ಮಾಡಬೇಕು ಉಳುವಿಗಾಗಿ ಭ್ರಷ್ಟಚಾರಿಗಳ ವಿರುದ್ದ ದಿನ...

ಆಗಸ್ಟ್ ೨೭

ಮನದಿ ತಲ್ಲಣವೆಂದು

ಮನದಿ ತಲ್ಲಣವೆಂದು ಕಂಡಲ್ಲಿ ಕಕ್ಕದಿರುಕಡುಕೋಪವೆಂದು ಕಿಡಿ ಕಾರುತ್ತ ಸಾಗದಿರುಇದು ಒಂದೇ ದಿನ, ಉಳಿದಿಹುದು ಜನುಮಎಲ್ಲರನು ನೋಯಿಸುವುದೇ ನಿನ್ನ ಕರ್ಮ?ನೋವುಂಟು, ನಲಿವುಂಟು ನವಿರಾದ ಬಾಳಿನಲಿಇದಕೆಲ್ಲಾ ಅಂಜದಿರು ನುಂಗಿ ನುಗ್ಗು ಮುಂದೆಗಾಯಗಳ ತಣಿಸು...

ಪ್ರಶಸ್ತಿ .ಪಿ. · ೫೪೩ ವೀಕ್ಷಣೆಗಳು
ಆಗಸ್ಟ್ ೨೭

ಜಿಮಿ ಜಿಮಿ ಜಿನುಗಿದೆ ಭಾವದ ಮಳೆಹನಿ.

ಜಿಮಿ ಜಿಮಿ ಜಿನುಗಿದೆ ಭಾವದ ಮಳೆಹನಿ.ನೀ ನೆನೆದೂ ನಿರಾಕರಿಸುವ ಒಳದನಿ.ಅಗೆದೂ ಅದುಮಿದ ನೂರು ಭಾವಗಣಿ.ನಿರಾಸೆಯುಸಿರಿಗೆ ಭಾಷ್ಪವಾಗಿ ಅದುಆಸೆಯಾಗಸದಿ ಮೇಘವಾಗಿ,ಬಲು ವೇಗವಾಗಿಯಾವುದೋ ದಿಕ್ಕಿಗೆ ಹೊರಟಿತ್ತುಒದೆಯೋ ಒಡೆಯನ ಬಿಟ್ಟಿತ್ತು

ಪ್ರಶಸ್ತಿ .ಪಿ. · ೩೦೮ ವೀಕ್ಷಣೆಗಳು
ಆಗಸ್ಟ್ ೨೭

ಯಾವ ಗೀತೆಗೋ,ಯಾವ ಮಾತಿಗೋ

ಯಾವ ಗೀತೆಗೋ,ಯಾವ ಮಾತಿಗೋ ಮರುಳಾಯಿತು ಮನ ಅರಿಯದೆ ಶಾಖೆಕವಲು ದಾರಿಯಲಿ ವಿವೇಕ ಅಳಿದುಯಾವುದು ಎಂಬುದ ಇನಿತೂ ಅರಿಯೆದಿನಬೆಳಗಿನ ಈ ಹುಡುಕಾಟದಲಿಒದ್ದಾಟದಲಿ ಒಣಗಿದ ಶಾಖೆದೂರಾಲೋಚನೆ ಹದ್ದು ಕೂತೊಡೆಮುರಿದು ಬಿದ್ದಿತು ತಡೆಯದ ಶಾಖೆಅರಿಯದ ಸತ್ಯದ ಹುಡು...

ಪ್ರಶಸ್ತಿ .ಪಿ. · ೩೦೭ ವೀಕ್ಷಣೆಗಳು
ಆಗಸ್ಟ್ ೨೭

ಮೇಲೇರು ನೀ ಇರುವೆ.

ಮೇಲೇರು ನೀ ಇರುವೆ.ಒಣಜಂಭದೊಡೆ ಸಾಯ್ವೆ.ನಿನ್ನ ದೇಹಕೂ ಮೀರಿದ ಭಾರ ಸಂಸಾರ.ಹೊರೆ ಹೊತ್ತರೆ ಮಾತ್ರ ಮಳೆಗಾಲಕಾಧಾರ.ಒಗ್ಗಟ್ಟೆ ಬಲವೆಂದು ಜೊತೆಯಲ್ಲೆ ಸಾಲು.ಗುರಿ ಸೇರೂ ನಿಸ್ವಾರ್ಥಿ,ಬಿಡೆ ನೀನು ನೀತಿ ಸಾಲು.ಬ್ರಹ್ಮನೇ ಬಿದ್ದರೂ ನಿನ್ನಯ ದಾರಿಯಲಿಬಳಸಿ...

ಪ್ರಶಸ್ತಿ .ಪಿ. · ೩೩೦ ವೀಕ್ಷಣೆಗಳು
ಆಗಸ್ಟ್ ೨೭

ರೈಟ್ ರೈಟ್ ಎಂಬ

ರೈಟ್ ರೈಟ್ ಸ್ವಾಮಿ ಮುಂದೆ ಹೋಗಿಎಂಬ ಎಳೆಯ ದನಿ ಕಂಡಕ್ಟರ್ಮೀಸೆ ಬೆಳೆಯೋದರೊಳಗೆ ಕಾಸನುಎಣಿಸೋ ಕೆಲಸ ಆಡೋ ಬದಲುಓದ ಕಸಿದುದು ಯಾವ ವೇದನೆಯೋಎಳೆಯ ಹೆಗಲಿಗೇಕಿ ಹೊರೆ ಬ್ರಹ್ಮನೆಬರಿ ಬೆವರ ಹಗಲ ಹಣೆಬರಹವನರಿಯೆ,ಕನಸಿಲ್ಲದ ನಿಶೆ ಮರ್ಮವನರಿಯೆತಳ್ಳಿ ಮುಂದ...

ಪ್ರಶಸ್ತಿ .ಪಿ. · ೪೬೮ ವೀಕ್ಷಣೆಗಳು
ಆಗಸ್ಟ್ ೨೭

ಕೊನೆಯ ಪ್ರೇಮ ನಿವೇದನೆ

ತನಗರಿವಾಗದಂತೆ ನಿರ್ಬಂಧನಗಳ ದಿಗ್ಬಂಧನದಿ ಮುಸುಕಿತ್ತು ಸಾವು. ಬದುಕಿನ ಗಲ್ಲಿಯ ಮಾಂಸದಂಗಡಿಯಲ್ಲಿ ಗಲ್ಲಿಗೇರಿತ್ತು ಉಸಿರು. ಕಿತ್ತೊಗೆದಿದ್ದರು ನೆನಪುಗಳ ರಕ್ತ, ರೆಕ್ಕೆ-ಪುಕ್ಕ. ಗರಿ ಗರಿ ಗುರಿಯಿತ್ತು, ಕಸಾಯಿಯವನ ಕತ್ತಿ ಚರಮಗೀತೆಯಾಡಿಯಾಗಿತ್ತು...

ಬಸವರಾಜು ಕ್ಯಾಶವಾರ. · ೨,೦೭೨ ವೀಕ್ಷಣೆಗಳು
ಆಗಸ್ಟ್ ೨೬

ಸುಹಾಸಿನಿ

ಸುಂದರ ಸುಂದರಾಂಗಿಣಿ ಸುಲಲಿತ್ ಸುಲತಾಂಗಿಣಿ ಸುಮಧುರ್ ಸುಮಭಾಷಿಣಿ, ಸುಚರಿತ ಸುಚ್ರಿತಾಗ್ರಿಣಿ ಸುಮನೋಹರ ಸುಮನಾಂಗಿಣಿ ಸುಮನಸ್ಕ ಸಮಚಾರಿಣಿ ವಾರುಣಿ, ಧಾರಿಣಿ, ಮಂದಾಕಿನಿ, ರಾಗ ರಾಗಿಣಿ ಅವಳೇ ನನ್ನ ಸುಹಾಸಿನಿ

ಆಗಸ್ಟ್ ೨೬

ತರಗೆಲೆಗಳು

ತರಗೆಲೆಗಳು ನಾವು ತರಗೆಲೆಗಳು ಗಾಳಿ ಬೀಸುವವರೆಗಷ್ಟೇ ತೂಕ ಉಳಿಸಿಕೊಳ್ಳುವವರು ತರಗೆಲೆಗಳು ನಾವು ತರಗೆಲೆಗಳು ಆಧಾರವಿದ್ದರಷ್ಟೆ ಉಳಿಯುವವರು ಮಳೆರಾಯನ ಸೆಳೆತಕ್ಕೆ ಸಿಕ್ಕದಿದ್ದರೂ ನಿಂತಲ್ಲೆ ಕೊಳೆತು ನಾರುವ ನಾವು ತರಗೆಲೆಗಳು ಸದ್ದ ಮಾಡುತ್ತ ಕಾಲಿಟ...

JosnaUmesh · ೬೨೪ ವೀಕ್ಷಣೆಗಳು
ಆಗಸ್ಟ್ ೨೫

ಲೂಟಿ

ಅಂದೆಂದೋ ಅರಬ್ಬರುಅಮೇಲೆ ಬಿಳಿಯರುಇಂದು ನಮ್ಮವರೇಕರಿಯರು!ತಡೆಯಿಲ್ಲದೆ ನಡೆಸಿಹರುಬಂಗಾರದ ಹಕ್ಕಿಭಾರತದ ಲೂಟಿ! ಅಂದು ರಾಣಶಿವಾಜಿಮತ್ತೆಂದೋ ಗಾಂಧೀಇಂದು ನಮ್ಮೊಳಗೇಹಜಾರೆ ಅಣ್ಣ!ತಡೆಯಾಗಿ ಬಂದಿಹರುಬಂಗಾರದ ಹಕ್ಕಿಭಾರತದ ಲೂಟಿಗೆ! ಅವರೆಲ್ಲ ತಡೆಯಿಟ್ಟರ...

ಕುಮಾರಸ್ವಾಮಿ ಕಡಾಕೊಳ್ಳ · ೮೩೯ ವೀಕ್ಷಣೆಗಳು