ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಆಗಸ್ಟ್ ೨೦

ಒಳಹೊರಗು

ಬೆರಗು ಮೂಡಿಸಿ ನಿಂತಿವೆ ಕವಿತೆಗಳ ಸಾಲಾಗಿ ನಾ ಬಲ್ಲ ಪದಗಳೇ.. ನನ್ನೊಳಗನು ಬೆಳಗಿ; ಹೆಪ್ಪುಗಟ್ಟಿದೆ ಪಿಂಡ; ನೀರವವನೆ ಸಂಭೋಗಿಸಿ.

ನವೀನ್ ಕುಮಾರ್.ಎ.ಕೊಪ್ಪ · ೩೮೮ ವೀಕ್ಷಣೆಗಳು
ಓದಿ
ಆಗಸ್ಟ್ ೧೯

ಡಿ.ದೇವರಾಜ್ ಅರಸರು

ಡಿ.ದೇವರಾಜ್ ಅರಸರು ಕರ್ನಾಟಕದ ಮಾಜಿ ಮುಖ್ಯ ಮಂತ್ರಿಗಳು. ಅವರನ್ನು ಮಾಜಿ ಅನ್ನಬಹುದು ಆದರೆ ದಿವಂಗತ ಅನ್ನಲು ನನ್ನ ಮನಸ್ಸು ಒಪ್ಪುವುದಿಲ್ಲ. ಜನ ಮಾನಸದಲ್ಲಿ ಚಿರಸ್ಥಾಯಿ ಅವರು. ಅಪರೂಪದ ಅವರನ್ನು ನೆನೆಯಲು ಈ ಚುಟುಕು ರೂಪ. ನೆನೆಯೋಣ ಬಡವರ ಕಣ್ಣು...

sadasiva · ೨,೨೮೭ ವೀಕ್ಷಣೆಗಳು
ಆಗಸ್ಟ್ ೧೯

ಅವಘಡಗಳು .....

ಇದು ಇಂದೂ ಸಂಭವಿಸಿತು ನಿನ್ನೆಯೂ ಒಂದು, ಮತ್ತೊಂದು ಹೀಗೆ ಎಲ್ಲರ ಜೀವನದಲ್ಲಿ ಇವು ಸಂಭವಿಸುತ್ತಲೇ ಇರುತ್ತವೆ ಕಾಲದ ಗಡಿಯಾರದ ಪ್ರತಿ ಚಲನೆಯಲ್ಲಿ ಘಟಿಸಿದಾಗ ಜೀವನದ ವೇಗವನ್ನು ಬದಲಿಸಿ ಬಿಡುತ್ತವೆ ತೀವ್ರತಮವಾಗಿ ಒಮ್ಮೆ, ಮಂದವಾಗಿ ಮತ್ತೊಮ್ಮೆ ಸ್ತ...

ಪ್ರಸನ್ನ · ೧,೨೪೪ ವೀಕ್ಷಣೆಗಳು
ಆಗಸ್ಟ್ ೧೯

ಹೆಣ್ಣು

ಮುದ್ದು ಮುದ್ದು ಮೆಚ್ಹುಗೆಯ ಮಾತನಾಡಿ ಮನಸಿಗೆ ಮುದವ ನೀಡುವಳು .ಮುಗ್ಹದತೆಯಲ್ಲಿ ಮನವ ಮನಸಿಂದೆಳೆದುಮನಸಲಿ ಮನೆಯ ಮಾಡುವಳುಬಾಲೆ ತಾನೆಂದು ಬಾಳಲಿನ್ನೆಂದುಬರದ ಬಾಲ್ಯವ ದಾಟುವಳು.ಕನ್ಯೆಯ ಕಣ್ಣಲ್ಲಿ ಕಪ್ಪನೆ ಕಾಡಿಗೆಕೆಂಪನೆ ಕೆನ್ನೇಲಿ ಗುಳಿಬೀಳುವ ನ...

Hema Mallikarjuna Adoor · ೮೦೬ ವೀಕ್ಷಣೆಗಳು
ಆಗಸ್ಟ್ ೧೯

jwalamuki

naa yavaagalu hasanmuki aadare gelathi nee eeke? jwaalaamuki haage busuguththiya

Parthan S.M. · ೫೭೬ ವೀಕ್ಷಣೆಗಳು
ಆಗಸ್ಟ್ ೧೯

ನೀ ಬಂದೆ

ದಿಗಂತದಲಿ ಭುವಿಬಾನ ತಬ್ಬುವಂತೆ ಕತ್ತಲೆ ನೀಗುವ ಬೆಳಕಿನ ಸ್ಪುರಣದಂತೆ ನೆಲವ ನೆನೆವ ಬೆಳಗಿನ ಇಬ್ಬನಿಯಂತೆ ಬರಡು ಹೃದಯಕೆ ಕುರುಡು ಜೀವಕೆ ನೀ ಬಂದೆ, ಭಾವ ಲಹರಿಯಾಗಿ ನೀ ಬಂದೆ ಗುರಿಪರಿಚಯ ಇಲ್ಲದ ಸಾಧನೆ ಪರಿಶ್ರಮ ಇಲ್ಲದ ಅಸಹನೀಯ ನಿರಾಶಾದಾಯಕ ಜಡಜೀ...

Deepak D'silva · ೫೬೬ ವೀಕ್ಷಣೆಗಳು
ಆಗಸ್ಟ್ ೧೮

ಕವನ-ಕುರಿತು

ಸಹಜವಾಗಿದೆ ಮುಂಗಾರು ಮಳೆ ಭೂಮಿಗೆ ಅಪ್ಪಳಿಸುವ ರೀತಿ ಅಪ್ಪುಗೆಯು ಬೇಕು ಅಪ್ಪುವಂತೆ ಪರಸ್ಪರ ಕೋತಿ ಇದಕ್ಕೆಲ್ಲಾ ಚಳಿಯಲ್ಲಿ ಮಳೆಯಲ್ಲಿ ಬೇಕು ಗೆಳತಿ ನಾಚುವುದು ಏಕೆ ಇವೆಲ್ಲಾ ಪ್ರಕೃತಿ ಬರೆದ ನೀತಿ! ತಿರುವು- ಜೀವನದಲ್ಲಿ ಬಂದು ಹೋದವು ಅದೆಷ್ಟೋ ತಿ...

sadasiva · ೯೪೦ ವೀಕ್ಷಣೆಗಳು
ಆಗಸ್ಟ್ ೧೮

ಮೇಘವರ್ಷಿಣಿ

ಧೋ ಎಂದು ಸುರಿಯುತ್ತಿರುವ ವರ್ಷಧಾರೆಯಲಿ ಸೂರಿಗಾಗಿ ಓಡಿ ಬರುತ್ತಿದ್ದ ನಾ ಕಂಡೆ ನಿನ್ನನು ಸುರಿವ ಮಳೆಯ ಲೆಕ್ಕಿಸದೆ ತೋಯುತ ನಿಂತೆ ನೀ ಹಿಡಿದ ಕಪ್ಪು ಕೊಡೆಯು ಮರೆಮಾಚುತ್ತಿತ್ತು ನಿನ್ನ ಸುಂದರ ಶುಭ್ರ ಶ್ವೇತ ವದನವ ಕಾತರ ತಾಳಲಾಗದೆ ನಾ ನಿಂತಿದ್ದೆ...

ಜಯಂತ್ ರಾಮಾಚಾರ್ · ೬೫೪ ವೀಕ್ಷಣೆಗಳು
ಆಗಸ್ಟ್ ೧೭

ಆಶಯ

ಕರಗದಿರು ಕೊರಗದಿರು ಮುದುಡದಿರು ಕುಗ್ಗದಿರು ಯಾಕೀ ಹತಾಶೆ ಇಲ್ಲದಿರಲಿ ನಿರಾಶೆ ದುಃಖದ ಮೂಟೆ ಕಟ್ಟದಿರು ಕೋಟೆ ಆಗಬೇಕು ಪರಿವರ್ತನೆ ತಿಳಿನೀ ಬಲುಬೇಗನೆ ಬೆಂದುಹೋಗದಿರು ಬಾಳಬೇಗುದಿಯಲಿ ಕಡಿದಂತೆ ಮತ್ತೆ ಮತ್ತೆ ಚಿಗುರೊಡೆಯುವ ಹಸಿರ ನೋಡು ಹಮ್ಮು ಬಿಮ...

ಪ್ರೇಮಾ ಎಸ್ · ೮೧೧ ವೀಕ್ಷಣೆಗಳು
ಆಗಸ್ಟ್ ೧೭

ಸಂಬಂಧಗಳು

ಹುಟ್ಟಿದೊಡನೆ ಶುರುವಾಗುವ ಸಂಬಂಧ ತಂದೆ ತಾಯಿಯ ಪ್ರೀತಿಯ ಸಂಬಂಧ ನಂತರದಿ ಅಣ್ಣ, ಅಕ್ಕನ ನಲ್ಮೆಯ ಸಂಬಂಧ ರಕ್ತ ಹಂಚಿಕೊಂಡು ಹುಟ್ಟಿದ ಸಂಬಂಧಗಳು ಒಂದೆಡೆಯಾದರೆ ಬಂಧು ಬಾಂಧವರ ಆತ್ಮೀಯ ಸಂಬಂಧಗಳು ಮತ್ತೊಂದೆಡೆ ಮದುವೆಯೊಂದಿಗೆ ಶುರುವಾಗುವುದು

ಜಯಂತ್ ರಾಮಾಚಾರ್ · ೧,೩೯೭ ವೀಕ್ಷಣೆಗಳು
ಆಗಸ್ಟ್ ೧೬

ಸೈನಿಕ

ದೇಶ ಸೇವೆಗೆ ಭಾರತ ಮಾತೆಗೆ ರಕ್ಷಣೆ ನೀಡಲು ಹೊರಟ ಯೋಧ ತಾಯಿಗೆ ನಮಿಸಿ ಸತಿಗೆ ಕ್ಷಮಿಸಿ ಎದೆಗುಂಡಿಗೆ ನೀಡಲು ಸಿದ್ಧನಾದ ಬಾಂಧವ್ಯ ಅಗಲಿಕೆಗೆ ದು:ಖವಿಲ್ಲ ಭಾರತಾಂಬೆಯ ಮಡಿಲಲ್ಲಿ ಸುಖವೆಲ್ಲ ಶತ್ರುಗಳ ಸರ್ವನಾಶವೇ ನನ್ನ ಗುರಿ ಅದು ದೇಶ ರಕ್ಷಣೆಗೆ ಒಂ...

SiddhKirti · ೧,೦೪೬ ವೀಕ್ಷಣೆಗಳು