ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಆಗಸ್ಟ್ ೧೬

ಕವಿತೆ

ಪುಸ್ತಕಗಳು ಶೆಲ್ಪಿನಲಿ ಮೌನವಾಗಿ ಕುಳಿತಿವೆ ಕವಿಗಳ ಮನಸ್ಸು ಪುಟದಲ್ಲಿ ಅರಳಿದೆ ಭಾವಗಳ ಲಿಪಿಯು ಅಕ್ಷರವಾಗಿ ಮೂಡಿದೆ ಶಬ್ದಗಳ ಸಮ್ಮೇಳನ ಕವನವಾಗಿ ಕಂಡಿದೆ

SiddhKirti · ೪೮೪ ವೀಕ್ಷಣೆಗಳು
ಓದಿ
ಆಗಸ್ಟ್ ೧೫

ಚೋರ ಕಿಶೋರ

ಚೋರ ಕಿಶೋರ ಕಳ್ಳ ಹೆಜ್ಜೆಯಿಟ್ಟು ಬಂದ ಗೋಪೀಲೋಲ ನಂದಕಿಶೋರ | ಕದ್ದು ಕದ್ದು ಬೆಣ್ಣೆಯ ಮೆದ್ದ | ರಾಧಾ ಮೋಹನನಿವನೇ ಚೋರ ||ಪ|| ಬಾರೆಂದು ಕರೆದರೆ ಬರಲೊಲ್ಲ ಬರಬೇಕೆಂದರೆ ಬಿಡುವವನಲ್ಲ ಕಾಣಿಸಿದಾ ಎಡೆ ಕ್ಷಣವಿರಲಿಲ್ಲ ತನ್ನೆಣಿಕೆಯಲೇ ನಡೆಯಲು ಬಲ್ಲ...

ಸದಾನಂದ · ೭೭೯ ವೀಕ್ಷಣೆಗಳು
ಆಗಸ್ಟ್ ೧೪

ಒಂದು ಸಣ್ಣ ಅನುಭವ

ನಾ ಹೊರಟೆ ಕಛೇರಿಗೆ ಈ ದಿನ. ಎನಗಾಯ್ತು ನಾರಾಯಣ ಸ್ವರೂಪಿ ನಾಯಿಯ ದರ್ಶನ. ನನ್ನನ್ನು ನೋಡಿ ಅದು ಬೊಗಳಲು ಶುರು ಮಾಡಿತ್ತು, ನನ್ನ ಎದೆಯ ಜಂಘಾ ಬಲವೇ ಉಡುಗಿತ್ತು. ಕಚ್ಚುವ ನಾಯಿ ಬೊಗಳದು, ಬೊಗಳುವ ನಾಯಿ ಕಚ್ಚದು ಎಂಬುದೊಂದು ಮಾತು, ಆದರೆ ಈ ಪ್ರಾಣಿ...

Suman · ೬೫೨ ವೀಕ್ಷಣೆಗಳು
ಆಗಸ್ಟ್ ೧೩

ವರುಷ - ನಿಮಿಷ

ಮರಳಿ ಬಂದಿತೇ ಮತ್ತೊಂದು ಯುಗಾದಿ ! ಮೊನ್ನೆಯಷ್ಟೇ ಕಳೆದ ಹಾಗಿದೆ ಹೋದ ಯುಗಾದಿ ನಿಮಿಷ ಕಳೆದಂತೆ ಕಳೆಯುತ್ತಿದೆಯೇ. . .ವರುಷ ?! ಯೋಚಿಸುವುದಕ್ಕೂ. . .ಇಲ್ಲವಾಗಿದೆಯೇ ನಮಗೆ ಅವಕಾಶ ನಾನೇ ನೆಟ್ಟ ಪುಟಾಣಿ ಮಾವಿನ ಸಸಿ ಬೆಳೆದು ಬಿಟ್ಟಿದೆ ಈಗ ವಿಶಾಲವ...

ಅರುಣಾ ಜಿ ಭಟ್.,ಬದಿಕೋಡಿ · ೧,೨೬೭ ವೀಕ್ಷಣೆಗಳು
ಆಗಸ್ಟ್ ೧೩

ಕತ್ತಲಿನ ಕ್ಷಣಗಳಲಿ . . .

ರವಿ ಜಾರಿ ಹೋಗಿರುವ ಪಡುವಣದ ಅಂಚಿನಲಿ. . . ಭೂ ರಮಣಿ ಮುದುಡಿ ಮಲಗಿಹಳು ಬೇಸರದಲಿ. . . ಹಾಲಿನ ಬಣ್ಣದ ಬೆಳಕ ಚೆಲ್ಲುತ ಬಂದಿಹನು ಚಂದಿರ ಬಾನಿನಲ್ಲಿ. . . ನಗುವ ಸೂಸುತ ಸ್ವಾಗತಿಸಿದೆ ; ಅಂದದ ನೈದಿಲೆ ಕೊಳದಲಿ. . . ಚುಕ್ಕಿ ತಾರೆಗಳು. . .ನಲಿದಿ...

ಅರುಣಾ ಜಿ ಭಟ್.,ಬದಿಕೋಡಿ · ೭೦೮ ವೀಕ್ಷಣೆಗಳು
ಆಗಸ್ಟ್ ೧೨

ದೇವರು ಮತ್ತು ಮಗು

ಆ ದೇವನು ಅಲ್ಲೆಲ್ಲೋ ಬೆಟ್ಟದ ತುದಿಯಲ್ಲಿ ಅಡಗಿಲ್ಲ. ಈ ಗುಡಿಯೊಳಗೆ ಬಂದಿಯೂ ಆಗಿಲ್ಲ. ಕೈಲಾಸ,ವೈಕುಂಠವೆಂಬಲ್ಲಿ ಧ್ಯಾನ ಮಾಡುತ್ತ ಕುಳಿತಿಲ್ಲ. ಅವನಿರುವನು ಇಲ್ಲೆ ಈ ಕಂದನ ವದನಕಮಲದಲ್ಲಿ, ನಿದ್ರೆಯಲ್ಲೂ ಮುಗುಳ್ನಗುತ್ತಿರುವ ತುಟಿಗಳಲ್ಲಿ. ಬೆರಗ ತ...

ನಂದೀಶ್ ಬಂಕೇನಹಳ್ಳಿ · ೧,೦೭೦ ವೀಕ್ಷಣೆಗಳು
ಆಗಸ್ಟ್ ೧೧

ಅಮೃತವರ್ಷಿಣಿ

ಒಂದು ಮುಸ್ಸಂಜೆಯ ಹೊತ್ತು, ಪಟ-ಪಟನೆಂದು ಬೀಳುತ್ತಿತ್ತು ಸ್ವಾತಿ ಮಳೆ ಹನಿಯ ಮುತ್ತು. ಕಣ್ಣೆತ್ತಿ ಬಾನ ಕಡೆ ನೋಡಿದಾಗ ಕಂಡಿತೆನಗೆ ಆ ಮೇಘಗಳೇ ಅತ್ತ ಹಾಗೆ, ಆ ಮುತ್ತು ಹನಿಗಳ ಹಿಡಿಯಲು ಸಾಧ್ಯವಾಗದಾಯ್ತು ನನ್ನ ಈ ಕರಗಳಿಗೆ. ಎಲ್ಲಾ ಹನಿಗಳ ಹಿಡಿವಾಸ...

Suman · ೮೨೦ ವೀಕ್ಷಣೆಗಳು
ಆಗಸ್ಟ್ ೧೦

ಅಮ್ಮ

"ಅಮೃತ" ಎಂದರೆ ಅಮ್ಮನ ಪ್ರೀತಿ, "ಅಮ್ಮ" ಎನ್ನುವುದೇ ಕಂದನ ಸೂಕ್ತಿ. ಅಮ್ಮನ ನಿಸ್ವಾರ್ಠ ಪ್ರೀತಿಯ ಬಣ್ಣಿಸಲಸಾಧ್ಯ ಆಕೆಯಲಿ ದೇವರ ಕಾಣುವುದೇ ಸೌಭಾಗ್ಯ. "ತಾಯಿಗಿಂತ ಮಿಗಿಲಾದ ದೇವರಿಲ್ಲ" ಈ ಮಾತು ಸತ್ಯ. ಮಾತೆಯ ಮಮತೆಯ ಮುಂದೆ ಎಲ್ಲವೂ ಮಿಥ್ಯ. ತಾನ...

Suman · ೧,೭೦೭ ವೀಕ್ಷಣೆಗಳು
ಆಗಸ್ಟ್ ೦೯

ಸ್ಲಾಂ ಬುಕ್

ನಲ್ಮೆಯ ಗೆಳತಿ ನೀತಾ, ಪ್ರೀತಿಯ ಗೆಳೆಯ ಪ್ರದೀಪ ಎಂಬೊಕ್ಕಣೆಯನ್ನಾತುಕೊಂಡ ನೆನಪೊರುವ ಬುಕ್ಕೆ ಸ್ಲಾಂ ಬುಕ್ ಸ್ನೇಹದ ತೋಟದಿ ಅರಿಯದೆ ಅರಳಿದ ಸೊಬಗನು ನಂಬಿಕೆ ದಾರದಿ ಕಟ್ಟಿದ ಹೂಗಳ ಬೊಕ್ಕೆ ಸ್ಲಾಂಬುಕ್|1| ಬಣ್ಣದಕ್ಷರದಿ ಭಾವನೆ ಬಣ್ಣಿಸೋ ಬೇರ್ಪಡುವ...

ಪ್ರಶಸ್ತಿ .ಪಿ. · ೬೧೬ ವೀಕ್ಷಣೆಗಳು
ಆಗಸ್ಟ್ ೦೯

ರದ್ದಾಗೋಗಿದೆ ಗ್ಯಾಸಿನ ಕಾರ್ಡು

ಸುಖಾಸುಮ್ನೆ ನೆಟ್ಟವಗೆ ದುಡ್ಕೊಡಕೆ ರದ್ದಾಗೋಗಿದೆ ಗ್ಯಾಸಿನ ಕಾರ್ಡು ಗ್ಯಾಸೆಜೆನ್ಸಿಯವಂದೇ ಹೋಗಿದೆಯಂದ್ರೆ ಇನ್ನುಳಿದ ನಮ್ಮ ಪಾಡೇನು? ಅಂತರ್ಜಾಲದಿ ನಂಬರ ನೋಡು ದಾಖಲೆಯಿದ್ದರೂ ಒದ್ದಾಡು, ಅದ ಸ್ಕ್ಯಾನ್ ಮಾಡ್ಸಿ ಮಾಡಪ್ಲೋಡು|1| ಪೇಟೆಲೆಂತೂ ನೆಟ್ಟ...

ಪ್ರಶಸ್ತಿ .ಪಿ. · ೩೧೦ ವೀಕ್ಷಣೆಗಳು