ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಆಗಸ್ಟ್ ೨೫

ಸಖ - ಸಖಿ

ಸಖ - ಬಾರೆ ಸಖಿ ಹೋಗೋಣ ಅಂಗಳದಿ ಹುಣ್ಣಿಮೆಯ ಬೆಳದಿಂಗಳಲಿ ಉಯ್ಯಾಲೆಯಲಿ ಕೂತು ನಲಿದಾಡೋಣ ಬಾರೆ ಸಖಿ.. ಸಖಿ - ಬೇಡ ಸಖ ಹುಣ್ಣಿಮೆಯ ಬೆಳದಿಂಗಳಿನಲ್ಲಿ ಉಯ್ಯಾಲೆಯ ಆಟ ಬೇಡ ಸಖ, ಆ ಶಶಿಯ ಅಂದವ ಕಂಡರೆ ನನಗೆ ಅಸೂಯೆ ಆಗುವುದು ... ಸಖ - ಸಖಿ ನಿನ್ನಂದದ...

ಜಯಂತ್ ರಾಮಾಚಾರ್ · ೧,೧೮೭ ವೀಕ್ಷಣೆಗಳು
ಓದಿ
ಆಗಸ್ಟ್ ೨೫

ಕಾಣುತಿಹುದೆಲ್ಲೆಲ್ಲೂ.. ಕೇಳುತಿಹುದೆಲ್ಲೆಲ್ಲೂ

ಕಾಣುತಿಹುದೆಲ್ಲೆಲ್ಲೂ ತ್ರಿವರ್ಣ ಧ್ವಜ ಹಿಡಿದ ಕೈಗಳು ಕೇಳುತಿಹುದೆಲ್ಲೆಲ್ಲೂ ನ್ಯಾಯ ಬೇಕೆಂಬ ಕೂಗುಗಳು ಕಾಣುತಿಹುದೆಲ್ಲೆಲ್ಲೂ ಫಲಕ ಹಿಡಿದ ಕೈಗಳು ಕೇಳುತಿಹುದೆಲ್ಲೆಲ್ಲೂ ಭ್ರಷ್ಟಾಚಾರದ ವಿರುದ್ಧ ಕೂಗುಗಳು ಕಾಣುತಿಹುದೆಲ್ಲೆಲ್ಲೂ ಅಣ್ಣಾ ಹಜಾರೆಯ ಚ...

ಜಯಂತ್ ರಾಮಾಚಾರ್ · ೬೨೫ ವೀಕ್ಷಣೆಗಳು
ಪ್ರೀತಿ ಎಂಬ ಕಡಲು
ಆಗಸ್ಟ್ ೨೪

ಪ್ರೀತಿ ಎಂಬ ಕಡಲು

___LINK_OPEN_rel="lightbox[roadtrip]" title="ಪ್ರೀತಿ ಎಂಬ ಕಡಲು " href="http://wallinside.com/images.php?max_width=610&imgfile=fotos/1314178833images%20(1).jpg"___ ಪ್ರೀತಿ ಎಂಬುದೊಂದು ಕಡಲು ಬಿದ್ದಿದ್ದೆ ಬಾರದೆ...

ಆಶಾ ಮಹೇಶ ಭಟ್ಟ · ೧,೮೨೫ ವೀಕ್ಷಣೆಗಳು
ಆಗಸ್ಟ್ ೨೩

ಆಗಸರಾಜನ ಗುಟ್ಟು

ಆಗಸರಾಜನ ಗುಟ್ಟು ಆಗಸದರಸನು ಗುಟ್ಟನು ಹೇಳಿದ ಮೋಡದ ಕಿವಿಯೊಳಗೆ ಗುಟ್ಟನು ಕೇಳಿ ಕಣ್ಣ ಮುಚ್ಚುತ, ನಕ್ಕಿತು ಮೋಡವು ಮನದೊಳಗೆ ಗುಟ್ಟಿನ ಹೊಳೆಯ ಹರಿಸಿತು ಮೋಡವು ಕಾಮನಬಿಲ್ಲಿನ ಕಿವಿಗೊಳಗೆ ಕೇಳಿದ ಗುಟ್ಟಿನ ಮರ್ಮವನರಿತು, ನಕ್ಕಿದೆ ಬಿಲ್ಲು ತನ್ನೊಳಗ...

chandrashekar b c · ೮೧೭ ವೀಕ್ಷಣೆಗಳು
ಆಗಸ್ಟ್ ೨೨

ಕೈಯ್ಯಿ

ವೃತ್ತಿಯಿಂದ ನಿವೃತ್ತಿಯಾದರು ಅತ್ರಿ ಅಂದಿನಿಂದ ಅವರ ಜೀಬಿಗೆ ಬಿತ್ತು ಕತ್ರಿದಿನಗಳು ಉರುಳಿದವು, ಎಲ್ಲಿ ನಿಮ್ಮ ಪಿಂಚಣಿ ಎಂದಳು ರಾಯರ ಐವತ್ತರ ಹೃದಯ ರಾಣಿ ಅರ್ಜಿ ಸಲ್ಲಿಸಿ ತಿಂಗಳುಗಳಾದರೂ ಸುಮ್ಮನಿತ್ತು ಸರಕಾರೀ treasury ಉತ್ತರ ಸಿಗದೇ ದಿಕ್ಕು...

bhaashapriya CS · ೧,೦೬೭ ವೀಕ್ಷಣೆಗಳು
ಆಗಸ್ಟ್ ೨೨

ಬಾವುಟಗಳ ನೆಟ್ಟು...

....ಹಾರಾಡುವ ದೊಡ್ಡ ದೊಡ್ಡ ಬಾವುಟಗಳ ಕೆಳಗೆ ಅರೆಬೆತ್ತಲೆ ಹೆಣ್ಣೊಬ್ಬಳು ನೀರಾದಳು, ಬಾವುಟಗಳು ಕೇಕೆ ಹಾಕಿ ಆಕಾಶ ನೋಡಿದವು ಮಿಂಡನನ್ನು ನೆನೆದು. ಸಾವಿರ ಕಣ್ಣುಗಳಾಗಿ ಅರಳಿದ ಪಾಂಚಾಲಿಯ ಸೀರೆಗೆ ಕುದುರೆಗಳು ಕೆನೆಯುವ ಸದ್ದು ಕೇಳಿ ಮಂಪರು ಅಡರಿತು...

ನವೀನ್ ಕುಮಾರ್.ಎ.ಕೊಪ್ಪ · ೪೪೪ ವೀಕ್ಷಣೆಗಳು
ಆಗಸ್ಟ್ ೨೨

ಕೃತಜ್ಞತೆಗಳು!

ಮುರಳಿಲೋಲಾ, ರಾಧಾರಮಣ ಕೆಲವೊಮ್ಮೆ ಸಖನಾಗಿ ಮತ್ತೊಮ್ಮೆಪಿತನಾಗಿ ಹಲವೊಮ್ಮೆ ಮಾತೆಯಾಗಿ ಬಂದು ಕೈ ಪಿಡಿದು ಪಾಡಿದೆ, ಸಲಹಿದೆ ಇದೋ ನಿನಗೀಗ ನನ್ನ ಹೃದ್ಪೂರ್ವಕ ವಂದನೆಗಳು

ಕೆ. ಶೀಲಾ. ನಾಯಕ್ · ೯೮೩ ವೀಕ್ಷಣೆಗಳು
ಆಗಸ್ಟ್ ೨೨

ಮೊದಲ ಕವಿತೆ...ಬಾಲ ಗೋಪ ಹುಟ್ಟಿದ ದಿನ ಜನ್ಮ ತಾಳಿತು!

ಇಳಿದು ಬಾ ಬುವಿಗೆಬಾಡಿ ಬಸವಳಿದಿದ್ದಾಳಾಕೆಕಾದಿದ್ದಾಳೆ ಶಬರಿಯಂತೆ ನಿನ್ನ ಮತ್ತೊಂದು ಅವತಾರಕ್ಕೆನನಗೆ ಗೊತ್ತುನೀನು ಕಾದಿರುವಿ ಸರಿಯಾದ ಕಾಲಕ್ಕಾಗಿಆದರೆ ಈ ಸಾರಿ ಪೂರ್ಣಾವತಾರ ತಾಳುಈ ಬುವಿಯಲ್ಲೀಗ ಮುಖವಾಡ ಹೊತ್ತ ಹಲವು ಮುಖಗಳಿವೆನಿನಗೂ ಕಷ್ಟವಾದೀ...

ಕೆ. ಶೀಲಾ. ನಾಯಕ್ · ೧,೪೭೬ ವೀಕ್ಷಣೆಗಳು
ಆಗಸ್ಟ್ ೨೧

ಗೊಲ್ಲರ ಹುಡುಕಾಟ

ಗೊಲ್ಲರ ಹುಡುಕಾಟ ಎಲ್ಲಿಹನೋ ಕನ್ನಯ್ಯ ಬಹಳ ತಡವೇ ಆಯಿತು | ಮಲ್ಲಣ್ಣ ಕೆಂಪಣ್ಣ ರಾ -ಮಣ್ಣ ನೀವ್ ಬನ್ನಿರೋ ||ಪ|| ಕುಡಿಗೋಲು ಕಂಬಳಿ ದೊಣ್ಣೆಯನ್ನು ತನ್ನಿರೋ | ಕುಡಿಯಲು ಕೆನೆಹಾಲು ಕೃಷ್ಣಂಗೆ ನೀವ್ ತನ್ನಿರೋ ||೧|| ಬೆಣ್ಣೆಯ ಮೆಲುತಾನೆಂದು ಕುಡಿಕ...

ಸದಾನಂದ · ೪೯೧ ವೀಕ್ಷಣೆಗಳು
ಆಗಸ್ಟ್ ೨೧

ಯಶೋಧೆಯ ಹುಡುಕಾಟ

ಯಶೋಧೆಯ ಹುಡುಕಾಟ ಹುಡುಕಿದಳು ಮಗನ | ಯಶೋಧೆ ಹುಡುಕಿದಳು ಮಗನ ||ಪ|| ಒಳಹೊರ ಓಡಾಡುತ ಪರಿ ಪರಿ ಕರೆಯುತ ಕೆಲಸಗಳೆಲ್ಲವ ತೊರೆದರಸಿದಳು ||ಅ.ಪ|| ಮುಂಜಾನೆಗೆ ಹೋದವನೆಲ್ಲಿಹನೋ ನಂಜಿನ ಕಾಳಿಯ ಮರು ಕೆಣಕಿದನೋ | ಅಂಜಿಕೆಯಿಲ್ಲದೆ ಇನ್ನೇನೆಸಗುತ ಕಂಜನಾಭ...

ಸದಾನಂದ · ೪೭೧ ವೀಕ್ಷಣೆಗಳು
ಆಗಸ್ಟ್ ೨೧

ಹೊಸ ಬೆಳಕಿನಲಿ. . .

ಭುವಿಯ ಸ್ಪರ್ಶಿಸುತಿಹ ರವಿಯ ಎಳೆಯ ಕಿರಣಗಳ ಕಂಡು ಮರೆಯ ಬಯಸುವೆ ಮನದಾಳದ ನೋವುಗಳ ಮರದ ಮರೆಯಲಿ ಕುಳಿತು ಚಿಲಿ - ಪಿಲಿ ಎಂದು ಉಲಿಯುವ ಹಕ್ಕಿಗಳ ಮಧುರ ರಾಗದಲಿ ಹುಡುಕುವೆ ಹೊಸ ಹರುಷವ ಮತ್ತೆ ಬಂದ ರವಿಯ ಕಂಡು 'ಉಲ್ಲಸಿ'ತಳಾದ 'ಭೂರಮಣಿ'ಯ ಸಂಭ್ರಮ, ಸ...

ಅರುಣಾ ಜಿ ಭಟ್.,ಬದಿಕೋಡಿ · ೯೬೨ ವೀಕ್ಷಣೆಗಳು
ಆಗಸ್ಟ್ ೨೦

ಅಭಿಮುಖಿ

ಅಮಾನವೀಯತೆಯ 'ಹುಳು' ನಮ್ಮ ಮೆದುಳನ್ನು ಹೊಕ್ಕು, ಕೊಬ್ಬಿ ಕುಣಿಯುತ್ತಿರುವಾಗ, ಮನಗಳಿಂದ ತೂರಲ್ಪಟ್ಟು.... ನೆಲಕ್ಕೆ ಅಪ್ಪಳಿಸಿದ ಬಾಂಬುಗಳು.... ಬೇರೂರಿ..... ಕುಡಿಯೊಡೆದು... ದೇಹದ ತುಂಬೆಲ್ಲಾ ಹೂಗಳನ್ನರಳಿಸಿಕೊಂಡವು........

ನವೀನ್ ಕುಮಾರ್.ಎ.ಕೊಪ್ಪ · ೫೨೦ ವೀಕ್ಷಣೆಗಳು