ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಆಗಸ್ಟ್ ೦೯

ನೀನ್ಯಾಕೆ ಬರೆಯೊಲ್ಲ ಗಂಭೀರ ಕವಿತೆ?

ನೀನ್ಯಾಕೆ ಬರೆಯೊಲ್ಲ ಗಂಭೀರ ಕವಿತೆ? ಕಾಮೆಂಟು, ಲೈಕು ಕುಕ್ಕೋದ್ರಲ್ಲೇನೈತೆ ಸೃಜನಶೀಲತೆ ತೋರಲೇನು ಕೊರತೆ? ಬತ್ತಿತೇ ನಿನ್ನಯ ಭಾವನೆಯ ಒರತೆ? ಎಂದು ಕೇಳಿದೆ ಒಮ್ಮೆ ನನ್ನ ಮನವ..|1| ಕಾಡ್ತೋಟದಲ್ಲಿ ಉರುಳಿದ್ದ ಫಲ ನಾನು ನೀ ಹೆಕ್ಕದೇ ಬಿಟ್ಟ ತಾಂಬೂ...

ಪ್ರಶಸ್ತಿ .ಪಿ. · ೩೮೭ ವೀಕ್ಷಣೆಗಳು
ಓದಿ
ಆಗಸ್ಟ್ ೦೮

ಕಡಲು

ಕಡಲು ಕೊರೆಯುವ ಚಳಿ ಬದುಕಿನ ಸುಳಿವು ನೀಡಿತ್ತುಬದುಕ ತಿಳಿಸುವ ಪ್ರಯತ್ನ ಮಾಡಿತ್ತುನನ್ನೊಳಗಿನ ನೋವ ಮರೆಯಲು ಕಡಲ ಬಳಿ ಹೋಗಿದ್ದೆ ನಾನು ಅಲ್ಲಿ ಕೊರೆಯುವ ಚಳಿ ಮನಸ್ಸಿಗೆ ಮತ್ತಷ್ಟು ಘಾಸಿ ನೀಡಿತ್ತು ಅಣಕಿಸಿತ್ತು ಚಳಿಗೆ ಬೆಚ್ಚನೆಯ ಹೊದಿಕೆ ಎಲ್ಲಿ...

ಅರ್ಪಿತಾ ರಾವ್ · ೬೪೯ ವೀಕ್ಷಣೆಗಳು
ಆಗಸ್ಟ್ ೦೮

ಕನಸು

ಗೆಳತಿ ನೀನಿಲ್ಲದಾಗ ನಿನ್ನ ನೆನಪಾಗಲು ದೇವರು ಕೊಟ್ಟ ಸುಂದರ ವರ ಕನಸು ಕ್ಷಣಿಕವಾದರೂ ಅದು ಮಧುರ ಅದು ಸುಂದರ ನಿನ್ನ ನೆನೆಯುತ್ತಾ ಕಣ್ಣಲ್ಲಿ ನಿನ್ನ ತುಂಬಿಕೊಂಡು ಕನಸಿನ ಲೋಕದಲಿ ನಿನ್ನ ಕಾಣಲು ನಾ ಕಣ್ಮುಚ್ಚಿ ಮಲಗಿದೆ ಗೆಳತಿ ನನ್ನೆಲ್ಲ ಕನಸುಗಳಲ್...

ಜಯಂತ್ ರಾಮಾಚಾರ್ · ೧,೧೮೩ ವೀಕ್ಷಣೆಗಳು
ಆಗಸ್ಟ್ ೦೮

ಯಾವ ಜನ್ಮದ ನಂಟೋ ಕಾಣೆ ನಾನು

ಪ್ರೀತಿಗೂ ಮುಂಗಾರಿಗೂ ಎಂಥ ಮಧುರ ಸಂಬಂಧ ಬಿಡಿಸಲಾಗದಂತದ್ದು ಸಡಿಲಿಸಲಾಗದಂತದ್ದು, ಬಿಡಿಸಿದರೆ ಮತ್ತೆ ಸೇರಿಸಲಾಗದಂತದ್ದು, ಅದೆಂಥಾ ನಂಟು ಈ ಮುಂಗಾರಿಗೆ?!! ಇನಿಯನ ನೆನಪಾಗುವುದು ಮುಂಗಾರಿನಲ್ಲೇ, ಪ್ರೀತಿಯ ಕೊಂಡಿ ಬೆಸೆಯುವುದು, ಬೆಸೆದದ್ದು; ಗಟ್...

ಆಶಾ ಮಹೇಶ ಭಟ್ಟ · ೧,೪೭೬ ವೀಕ್ಷಣೆಗಳು
ಆಗಸ್ಟ್ ೦೭

ಕವಿ ಗುಲ್ಜಾರ್...

___LINK_OPEN_href="http://2.bp.blogspot.com/-k0_rNNfc4lQ/Tj4s415Wv9I/AAAAAAAAAz4/AMyICRTLAbY/s1600/untitled.bmp"___ ಗುಲ್ಜಾರ್ ಕವಿತೆ ನನಗೆ ತುಂಬಾ ಇಷ್ಟ. ಅದೆಂತಹ ಕಲ್ಪನೆ. ಅದೆಂತಹ ಪ್ರಸ್ತುತಿ. ಒಂದೇ ಕವಿತೆ ಕೇಳಿದ್ರೆ...

ರೇವನ್ ಜೇವೂರ · ೧,೩೧೬ ವೀಕ್ಷಣೆಗಳು
ಆಗಸ್ಟ್ ೦೬

ನವಿಲು ಗರಿ ಕಳಚಿದೆ...

ನವಿಲು ಗರಿ ಕಳಚಿ ಬಿದ್ದಿದೆ ಗಾಳಿಗೆ ಗರಿಯು ಅ ಕಡೆ ಈ ಕಡೆ ಹಾರುತ್ತಿದೆ. ಬಾ ಗೆಳತಿ ನವಿಲು ಗರಿ ಬಿದ್ದಿದೆ... ಕನಸೂ ಅರಳುತ್ತಿದೆ. ಮನಸ್ಸು ನಲಿಯುತ್ತಿದೆ. ಬಾ ಗೆಳತಿ ನವಿಲು ಗರಿ ಕರೆಯುತ್ತಿದೆ. ನವಿಲು ಗರಿಯ ಬಣ್ಣ ಬದುಕು ಕಟ್ಟು ಆಸೆ ಮೂಡಿಸುತ...

ರೇವನ್ ಜೇವೂರ · ೨,೫೫೯ ವೀಕ್ಷಣೆಗಳು
ಆಗಸ್ಟ್ ೦೪

ಪ್ರೀತಿನಾ?

ಭಾವನೆಗಳಿಗೆ ಬಣ್ಣ ಹಚ್ಚಿ ಒಲವಿನ ರೂಪ ಕೊಟ್ಟು ಪ್ರೀತಿಯ ಲೇಪನಾ ಮಾಡಿದಾಗ ನಿನ್ನ ನಾ ಕಂಡೆ ಗೆಳಯಾ ಜಡವಾದ ದಿನಗಳು ಹೂವಿನಂತೆ ಹಗುರವಾಗಿ ಸಂತಸವ ಚಿಮ್ಮಿಸಿದವು ಇದ್ಯಾಕಾಗಿ ಹೇಳುವೆಯಾ? ನಯನ ನಿನ್ನ ನೋಡಿದಾಗ ಮನ ಮಾತಾಡಲು ಬಯಸಿದಾಗ ಅಂಜಿಕೆ ಮುಂದೆ...

ಆಶಾ ಮಹೇಶ ಭಟ್ಟ · ೭೩೧ ವೀಕ್ಷಣೆಗಳು
ಆಗಸ್ಟ್ ೦೩

ನೆನಪು

ನೆನಪೇ ನೆನಪೇ ನೀ ಕಾಡದಿರು ಮತ್ತೆ ನೆನೆಪೆಂಬ ನೆಪದಲ್ಲಿ ನೆಪವಾದ ನೆನಪಾದೆ ನೀ ಕಾಡದಿರು ಮತ್ತೆ ಮತ್ತೆ ನೆನಪುಗಳೆಂದರೆ ಬರಿ ನೆನಪುಗಳೇ ನೆನೆದಾಗೆಲ್ಲ ನೆನಪಗುವಾ ನೆಪಗಳೇಇಂದಿನದೆಲ್ಲ ನಾಳೆ ನೆನಪೇ ನಾಳೆಯು ಇನ್ನೊಂದಿನ ನೆನಪೇ, ನೀ ಕಾಡದಿರು ಮತ್ತೆ...

ಆಶಾ ಮಹೇಶ ಭಟ್ಟ · ೭೪೪ ವೀಕ್ಷಣೆಗಳು
ಆಗಸ್ಟ್ ೦೩

ಬಿಸಿ ಬಿಸಿ...

ಮಳೆಗಾಲದ ಸಂಜೆಯಲಿಜಿಟಿಜಿಟಿ ಜಿನುಗುವ ಮಳೆಯಲಿಸಂಪೂರ್ಣ ತೋಯ್ದು ಮೈಯೆಲ್ಲಾ ಒದ್ದೆಯಾಗಿ ನಡುಗುತ್ತ ಮನೆಗೆ ಬಂದಾಗನಿನ್ನ ಕಂಡೊಡನೆ ಮೈಯೆಲ್ಲಾ ಪುಳಕವಾಯ್ತುನಿನ್ನ ಬಳಿ ಬಂದು ಎರಡೂ ಕೈಯಲ್ಲಿ ನಿನ್ನ ಹಿಡಿದಾಗನೀ ಕೊಟ್ಟ ಬೆಚ್ಚನೆಯ ಅನುಭವ ವರ್ಣಿಸಲಾರೆ...

ಜಯಂತ್ ರಾಮಾಚಾರ್ · ೮೨೪ ವೀಕ್ಷಣೆಗಳು
ಆಗಸ್ಟ್ ೦೩

ಓ ಮಳೆಯೇ ನೀನೇಕೆ ಈ ಹೊತ್ತಿನಲ್ಲಿ ಬರುವೆ

ಓ ಮಳೆಯೇ ನೀನೇಕೆ ಈ ಹೊತ್ತಿನಲ್ಲಿ ಬರುವೆ ನೀ ಬಂದು ನನ್ನ ವಿರಹ ವೇದನೆಯ ಮತ್ತಷ್ಟು ಹೆಚ್ಚಿಸಿದೆ ನನ್ನ ಸಖಿಯ ನೆನಪನ್ನು ಇನ್ನಷ್ಟು ಹೆಚ್ಚಿಸಿರುವೆ ನೀ ಕಿಟಕಿಯಲ್ಲಿ ನಿನ್ನ ನೋಡುತಾ ಒಂಟಿಯಾಗಿ ಕುಳಿತಿರುವೆ ತುಂತುರು ಮಳೆಯಲ್ಲಿ ನಾವಿಬ್ಬರೂ ಒಟ್ಟಿ...

ಜಯಂತ್ ರಾಮಾಚಾರ್ · ೪೧೫ ವೀಕ್ಷಣೆಗಳು