ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಜುಲೈ ೨೩

ರಜೆಯ ಮಜ (ಮಕ್ಕಳ ಕವನ)

ರಜೆಯು ಬರಲು ಶಾಲೆಗೆ ಪುಟ್ಟಿ ಹೊರಟಳೂರಿಗೆ ಅಜ್ಜಿ ಮನೆಯ ಹಳ್ಳಿಗೆ ಮಲೆನಾಡಿನ ಮೂಲೆಗೆ. ಅತ್ತೆ ಮಾವ ಪುಟ್ಟಪಾಪ ಅಜ್ಜಿ ಕಂಡರಾಸೆಯು ಅಕ್ಕ ಅಣ್ಣ ಎಲ್ಲ ಸೇರಿ ರಜದಿ ಕುಣಿಯೆ ಇಷ್ಟವು. ಆಟೋ ರೈಲು ಬಸ್ಸು ದೂರ ಪಯಣ ಸುಸ್ತು ತಿಂದು ಅಜ್ಜಿ ಕೈಯ ತುತ್ತು...

M R Ganeshakumar · ೧,೦೮೮ ವೀಕ್ಷಣೆಗಳು
ಓದಿ
ಜುಲೈ ೨೨

ಅಷ್ಟಕ್ಕೂ ...

ಜೀವನವೇ ಕತ್ತಲೆ, ಭವಿಷ್ಯವೇ ಕತ್ತಲೆಯೆಂದು ಕೊರಗದಿರುಕತ್ತಲಲ್ಲೂ ಹೊಳೆಯಲು ಕಾತರಿಸು,ನೀ ಹೊಳೆದರೆ ದಾರಿ ತಾನೇ ತಾನಾಗಿ ಕಾಣಿಸುವುದು!ಹೊಳೆಯಲಾರೆ ಎಂಬ ಧೋರಣೆ ಕತ್ತರಿಸುಅಷ್ಟಕ್ಕೂ ... ಕತ್ತಲಿದ್ದರೆ ತಾನೇ ಬೆಳಕಿಗೆ ಬೆಲೆ? ಕಪ್ಪಿದ್ದರೆ ತಾನೇ ಬಿಳ...

ನವೀನ ಕೃಷ್ಣ .ಬಿ · ೨,೦೩೩ ವೀಕ್ಷಣೆಗಳು
ಜುಲೈ ೨೨

ನಾನು ಯಾರು ??

ನಾನು ನಕ್ಕರೆ ಅಕ್ಕರೆ ಬರುವುದು ನಾನು ಅತ್ತರೆ ಕತ್ತಲೆ ಹರಡುವುದು ನಾನು ಖುಷಿಯಾದರೆ ಮಳೆ ಸುರಿಯುವುದು

SiddhKirti · ೧,೧೭೭ ವೀಕ್ಷಣೆಗಳು
ಜುಲೈ ೨೨

ನೊಂದ ಜೀವ

ಸಂಜೆಯ ಸೊಬಗಿನಲಿ ಮನಸ್ಸಿತ್ತು ಮೌನದಲಿ ಏಕಾಂಗಿ ಹೃದಯ ಸೋತಿತ್ತು ದು:ಖದಲಿ ಕೋಪದ ಗಳಿಗೆಯಲಿ ಮುಳುಗಿತ್ತು ಚಿಂತೆಯಲಿ ಅಶಾಂತ ಮನಸ್ಸು ಒದ್ದೆಯಾಗಿತ್ತು ಕಣ್ಣೀರಿನಲಿ ಕ್ಷಣ ಕ್ಷಣಗಳಲ್ಲಿ ಜೊತೆಗಾರನ ನೆನಪಿನಲಿ

SiddhKirti · ೧,೬೫೯ ವೀಕ್ಷಣೆಗಳು
ಜುಲೈ ೨೨

ಮಾಯೆ

ಮಾಯೆ, ಮಾಯೆ೦ಬ ಮಾಯೆ ಹೆಣ್ಣೋ ಗ೦ಡೋ ಅವೆರಡೂ ಒಟ್ಟೊಟ್ಟಿಗೆ ಇದ್ದೂ ಇಲ್ಲದ ಮನವೋ ಪದ ಪದದರ್ಥ ಪದ ಅದರರ್ಥ ಸವಕಲಾಗಿವೆ ಪದಾರ್ಥವಾಗಿವೆ! ಭಾವನೆಗಳಿಲ್ಲದೆ ಪದ ಅನಾಥವಾಗಿವೆ ಇದ್ದೂ ಇಲ್ಲದ ಇರವು ಗೊತ್ತಿದ್ದೂ ಗೊತ್ತಿಲ್ಲದ೦ತಹ ಮರವು ....ಹೀಗೆ ನಿಲ್ಲದ...

ದಯಾನoದ · ೫೯೪ ವೀಕ್ಷಣೆಗಳು
ಜುಲೈ ೨೧

ಏಕೆ ಮೋಹ ನಿನ್ನೀ ದೇಹದ ಮೇಲೆ ನಿನಗೆ?

ಏಕೆ ಈ ಮೋಹ ನಿನ್ನೀ ದೇಹದ ಮೇಲೆ ನಿನಗೆಅರಿತಿದಿದ್ದರೂ ನಿನಗೆ ಸತ್ಯಕಡೆಯಲ್ಲಿ ನಿನ್ನೀ ದೇಹ ಕಲೆಯುವುದು ಈ ಮಣ್ಣಿನಲ್ಲೆಂದು... ದಿನವೂ ಸಿಂಗರಿಸುವೆ ಆ ದೇಹವನ್ನು ವಾಸನೆ ಬರದಿರಲೆಂದುಒಳಗಿರುವ ವಾಸನೆಯ ತೊಳೆದುಕೊ ಮೊದಲು ಹಚ್ಚೆಯ ಹಾಕಿಸುವೆ ನಿನ್ನದ...

ಜಯಂತ್ ರಾಮಾಚಾರ್ · ೫೧೫ ವೀಕ್ಷಣೆಗಳು
ಜುಲೈ ೨೧

ಸುಗ್ಗಿ ಮೆಟ್ಟಿಲು

ಸುಗ್ಗಿ ಮೆಟ್ಟಿಲು ತನು ಹುಟ್ಟಲು ಅಳು ಮೂಡಲು ಮನೆಮನದಲು ಸುಗ್ಗಿ,ವಿದ್ಯಾಬಾಸದಿ ಜ್ಞಾನ ಪಡೆಯಲು ಹೊಸ ಕನಸಿನ ಸುಗ್ಗಿ,ತಂದೆ ತಾಯಿಯ ಸೇವೆ ಮಾಡಲು ಆ ಆನಂದವೇ ಸುಗ್ಗಿ,ಪ್ರೀತಿ ಮೂಡಲು ಮನ ಬೆರೆಯಲು ಆ ಪ್ರೇಮವೇ ಸುಗ್ಗಿ,ಕೆಲಸ ಕಾರ್ಯದಿ ಉನ್ನತಿ ಪಡೆಯಲ...

Mithun.k.c · ೬೯೪ ವೀಕ್ಷಣೆಗಳು
ಜುಲೈ ೨೧

ಮೊಬೈಲ ಹುಡುಗ

ಸ್ನೇಹ ಪ್ರೀತಿಯ ಈ ಹುಡುಗ ಸಾದಾ ಸೀದಾ ಬಲು ಜೋರ ಎಲ್ಲರ ಹೃದಯ ಕದಿಯುವ ಬೇಗ ಸ್ಲಿಮ್ ಸಿಮ್ಮನ್ನು ಇರಿಸಿದ ಇವನಿಗೆ ಒಬ್ಬಳು ಬೇಡಿಗ ಎರಡು ಹುಡುಗಿಯರ ಪ್ರೀತಿಸಿದ ಗೆಳೆತನ ಬಯಸಿ ಮನವ ಕದಿಯಲು ಇಂಟರನೆಟನ್ನು ಅಳವಡಿಸಿದ ಬೋರಾದಾಗ ಮಜ ಮಾಡಲು ಲೌಡಸ್ಪೀಕರ...

SiddhKirti · ೯೨೨ ವೀಕ್ಷಣೆಗಳು
ಜುಲೈ ೨೧

ಎಲ್ಲಿರುವೆ ??

ಸುಮ್ಮನೆ ನಾನು ನಿಂತಿರುವಾಗ ಗೆಳೆಯ ನೀನು ಬಳಿ ಬಂದೆ ಸದ್ದು ಮಾಡದೆ ಮೆಲ್ಲ ಮೆಲ್ಲನೆ ನನ್ನ ನೆರಳಲಿ ನಲಿದಾಡಿದೆ ನಾನು ದೂರ ಓಡಿ ಹೋದರೆ ನೀನೆಲ್ಲೊ ಮರೆಯಾದೆ ಬಾರೊ ಬೇಗ ನನ್ನ ನಲ್ಲ ಈ ಹೃದಯ ನಿನ್ನ ಪ್ರೀತಿಸಿದೆ

SiddhKirti · ೪೨೭ ವೀಕ್ಷಣೆಗಳು
ಜುಲೈ ೨೧

ಕ-ಕಃ ಬಳ್ಳಿ

ಓ ನವಿಲೇ..... ಕವಿದ ಮೋಡಗಳ ಕಾಣಲು ಕಿರಿಯ ಬಾಯನು ತೆರೆದು...ತೆರೆದು ಕೀಟಲೆ ಮಾಡಿ ಕುಣಿದು...ಕುಣಿದು ಕೂಗುತ ನಿನ್ನ ಚೆಲುವ ಗರಿಗಳ ಕೆದರಿ...ಕೆದರಿ ಕೇಕೆಯ ಹಾಕಿ ಕಿರಿಯ ಕೈ.. ಕೈತೋಟದ ನಡುವೆ ಅಂದದ ನಿನ್ನ ಕೊರಳ ಕುಣಿಸಿ...ಕುಣಿಸಿ ಕೋವಿದನಂತೆ...

Vidya Vilas Kulkarni · ೧,೭೧೭ ವೀಕ್ಷಣೆಗಳು
ಜುಲೈ ೨೧

ಬಳಿ ಬಂದೊಮ್ಮೆ ಹೇಳಿ ಹೋಗಿ

ಮೋಡದ ಒಳಗಿರುವ ಹನಿಗಳೇ ನೀವೆಂದು ಹೊರಗೆ ಬರುವಿರೆಂದು ಹೇಳುವಿರಾ ಬಾನಲ್ಲಿ ವಿಹರಿಸುತ್ತಿರುವ ಮೇಘಗಳೇ ನೀವೆಲ್ಲಾ ಒಂದಾಗಿ ವರ್ಷಧಾರೆಯನ್ನೆಂದು ಹರಿಸುವಿರಾ ಎಲೆಗಳ ಮೇಲಿರುವ ಬಿಂದುಗಳೇ ನೀವೆಂದು ಕೆಳಬೀಳುವಿರೆಂದು ಹೇಳುವಿರಾ ಮಧುವನ್ನಾವರಿಸಿರುವ ದ...

ಚೇತನ್ ಕೋಡುವಳ್ಳಿ · ೮೦೩ ವೀಕ್ಷಣೆಗಳು
ಜುಲೈ ೨೦

ನಲ್ಲೆ ನಿನ್ನ ಕಣ್ಣ ಕರೆಯು

ನಲ್ಲೆ ನಿನ್ನ ಕಣ್ಣ ಕರೆಯು ಕದಡಿತೆನ್ನ ಮನವನು ಎದೆಯ ದುಗುಡ ೆಎಲ್ಲಾ ಮರೆತು ಕಾಯುತಿರುವೆ ಬರವನು ಬರಡು ನೆಲದ ಕುಸುಮ ನಾನು ಅರಳಿದಾಗಲು ಫಲವು ಏನು ಗಂಧದಾ ಕೊರಡು ನೀನು ನಿನ್ನೊಳೇಕೊ ಬೆರೆತೆ ನಾನು ಆ ವಸಂತದ ಇರುಳಲಂದು ಕೂಗಿ ಕರೆದೆ ನಲ್ಲನೆಂದು ತಂ...

umesh mundalli bhatkal · ೫೫೦ ವೀಕ್ಷಣೆಗಳು