ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಜುಲೈ ೧೫

ನನ್ನ ಪುಸ್ತಕ

ನನ್ನ ಪುಸ್ತಕ ಓ ನನ್ನ ಪುಸ್ತಕವೇ | ನೀ ಬಾ ಯೆನ್ನ ಮಸ್ತಕದಲ್ಲಿ ಮಲೆನಾಡಿನ ಚಿತ್ರವೇ ಯನಗಾಯಿತು ಪತ್ರವೇ || ನಿನ್ನ ಮಾತಿನ ಒ೦ದೊ೦ದು ಭತ್ತಳಿಕೆ ಎನಗಾಯಿತು ಒ೦ದೊ೦ದು ಭಿತ್ತಳಿಕೆ ಅದೇ ನನ್ನ ಪತ್ರದಾ ಗಳಿಕೆ || ಬಾಣಗಳ ಮೊನಚೇ ಸಿಡಿಲಾದವು ಆರ್ಭಟಿಸಿ...

Nagamani G. Nayak · ೮೮೩ ವೀಕ್ಷಣೆಗಳು
ಓದಿ
ಜುಲೈ ೧೫

ಒಂದಾನೊಂದು ಸಂಜೆ!

ಮೈ ಮುರಿದು, ಕಣ್ಣ ಹೊಡೆದು ಮಾಯವಾಗುವ ಕಾವ್ಯನಾಯಕಿ ಮೋಡಗಳು ಎರಡು ಗುಟಿಕಿನ ವೀಕೆಂಡ್ ನಶಾ ಬಹಳ ದಿನಗಳ ಮೇಲೆ ಮಾತನಾಡುತ್ತಿರುವ ಇನ್ಫಾಂಟ್ ಸಾರೋ, ಬಲಾದುರ್ ಪಯಣವನ್ನ ಹಾಳುಮಾಡಿ ಆತ್ಮಹತ್ಯ ಮಾಡಿಕೊ ಎಂದು ಹೆದರಿಸುತ್ತಾ.. ಹನಿ ಉದರದ ಆಗಸದಿಂದ ಡಬ್...

Iqbal Chand · ೩೮೦ ವೀಕ್ಷಣೆಗಳು
ಜುಲೈ ೧೫

ಕರುನಾಡ ಕುಡಿಗಳು

ನಾವು ಕನ್ನಡಿಗರು ಕರುನಾಡ ಕುಡಿಗಳು ಕನ್ನಡ ಉಸಿರೆಂದವರು ಕರುನಾಡ ಮೇಲೆರಗಿ ಬಂದಂತಹ ವೈರಿಗಳ ಧಮನ ಮಾಡದೆ ತಿರುಗಿ ಬಿಡುವವರೆಂದು ಅಲ್ಲಾ ನಾವು ಕನ್ನಡಿಗರು ಕರುನಾಡ ಕುಡಿಗಳು ಬರಡು ನೆಲದಲ್ಲೂ ಹೂವ ಅರಳಿದವರು ನೊಂದ ಮನಗಳಿಗೆ ಜೀವ ಗಂಗೆ ಆದವರು ನಾವು...

umesh mundalli bhatkal · ೮೩೪ ವೀಕ್ಷಣೆಗಳು
ಜುಲೈ ೧೪

ಸಾಂತ್ವನ

ನಿನಗೂ, ನನಗೂ ಮಾತ್ರ ಅರ್ಥವಾಗುವ ಭಾಷೆಯಲ್ಲಿ ಮಾತನಾಡೋದು ನಿನಗೂ, ನನಗು ಮಾತ್ರ ಅರ್ಥವಾಗುವ ಸಡಗರ ಕಳೆದ ದಿನದ ಅಸ್ತಮಯದನಂತರ ಯಾವ ಗಿಡದಲ್ಲಿ ಯಾವ ಹೊಸ ಹುವ್ವು ಹುಟ್ಟಿದೆಂದು ಹುಡುಕುವ ಸೂರ್ಯನಂತೆ ನಿನ್ನ ಹೊಸ ಹೊಸ ಮಾತುಗಳಲ್ಲಿನ ಗಾರುಡಿತನವನ್ನ...

ರಘೋತ್ತಮರಾವ್ ಕಡಪ · ೧,೦೧೬ ವೀಕ್ಷಣೆಗಳು
ಜುಲೈ ೧೪

ಹರೆಯ

ಹರೆಯದ ಮಾತೇ ಬಲು ಸೊಗಸು ಅ೦ದ ವಾಗಿರುವುದೆಲ್ಲ ಕಣ್ಣಿಗೆ ತಿನಿಸು ಮೀಸೆ ಚಿಗುರುವ ಈ ವಯಸ್ಸು ನವೀನತೆಗೆ ಕಾಲಿಡುವ ಪುಟ್ಟ ಮನಸ್ಸು ಸೋಲಿಲ್ಲದ ಬರಿ ಗೆಲುವಿನ ಪ್ರಾಯ ಹದಿನೈದರಿ೦ದ ಇಪ್ಪತ್ತೆರಡರ ಈ ಹರೆಯ ವಿಶ್ವವೆಲ್ಲವೂ ಪತ೦ಗದ೦ತೆ ಸುಂದರವಾಗಿ ಕೇಳುವ...

Sathya Velu · ೭೬೯ ವೀಕ್ಷಣೆಗಳು
ಜುಲೈ ೧೪

umesh mundalli

ಏಕೋ ಏನೋ ನಮ್ಮ ನಡುವೆ ಅಂತರಾ ಇದೆ ನಾನು ನಿನ್ನವ ಎಂಬ ಭಾವಕೆ ಪರದೆ ಏಕಿದೆ ಎದೆಯ ದುಗುಡ ಹೇಳಲಾರೆ ಮನದ ಮಲ್ಲಿಗೆ ಸೂಸು ನಿನ್ನ ಪರಿಮಳವನ್ನು ಬಂದು ಮೆಲ್ಲಗೆ ನೀನು ಭಾನು ನಾನು ಭುವಿಯು ಅರಿಯದಾದೆನು ಅರಿತೆ ಎಂಬ ಹಮ್ಮಿನಲ್ಲಿ ಎಲ್ಲ ಮರೆತೆನೋ ಜಗವು...

umesh mundalli bhatkal · ೨,೧೭೮ ವೀಕ್ಷಣೆಗಳು
ಜುಲೈ ೧೪

ಕಲ್ಪನೆಯ ಆಗಸದಲ್ಲಿ

ಕಲ್ಪನೆಯ ಆಗಸದಲ್ಲಿ ಧ್ರುವತಾರೆ ಹೊಳೆದಂತೆ ಮುಳುಮುಳುಗಿ ಹೋದೆಯಾ? ಓ ಭರವಸೆಯಾ ಛಾಯೆ? ದಿನವೆಲ್ಲಾ ಜಗಬೆಳಗಿ ನಕ್ಕ ದಿನಕರನಂತೆ ಮುಳುಮುಳುಗಿ ಹೋದೆಯಾ ಓ ಭರವಸೆಯಾ ಛಾಯೆ ಮನವೆಲ್ಲಾ ನಿನಗಂದು ಮನದಲೇ ಮನೆ ಮಾಡಿ ಮರುಮರುಗಿ ಹೋದೆಯಾ ಓ ಬರವಸೆಯಾ ಛಾಯೆ....

umesh mundalli bhatkal · ೮೨೪ ವೀಕ್ಷಣೆಗಳು
ಜುಲೈ ೧೪

ಮಳೆಯ ಜಾತ್ರೆಯಲ್ಲಿ ತೊಯ್ದ ಮನವು...

ತೇವ ಮನದಿ ಆನನ ಹೊಸ ಚಾರಣ ನವ ಭರವಸೆಯ ಅಭಿಸರಣ, ಜೀವನಕ್ಕೊಂದು ಶೃಂಗಾರದ ತೋರಣ ಹನಿಗಳಿಂದ ತೊಯ್ದ ಎಲೆಯ ಆನಂದ ಭಾಷ್ಪ ನಾಚಿ ಮಿಂಚುತಿರುವ ಪ್ರೇಮ ಪುಷ್ಪ, ಪ್ರೀತಿಯ ಓಘ ಜ್ಯೇಷ್ಠ ಮಳೆಯಲ್ಲಿ ಮಿಂದಿರುವ ಮಲೆ, ಝರಿಯ ಪ್ರೀತಿಯ ಕರೆಯನೊಪ್ಪಿದ ಇಳೆ ನಿನ್...

Preetham · ೬೪೭ ವೀಕ್ಷಣೆಗಳು
ಜುಲೈ ೧೪

ಕಾಯುವಿಕೆಯಲ್ಲಿರುವ ಸುಖವೇ ಬೇರೆ

ಕಾಯುವುದೆಂದರೆ ಆಗದ ವಿಷಯವೆನಗೆನನ್ನ ಕಾಯುವಂತೆ ಮಾಡಿದೆ ನೀನು ಗೆಳತಿಪ್ರೀತಿಸಿರಲಿಲ್ಲ ನಾನ್ಯಾರನ್ನೂ ಅರಿಯಲು ಈ ಕಾಯುವಿಕೆ ಎಂದರೆ ಏನೆಂದು.. ನೀ ಹೋದ ದಿನದಿಂದ ಕಾಯುತ್ತಿರುವೆನಿನ್ನ ಪ್ರತಿ ಕರೆಗೆ ನಿನ್ನ ಪ್ರತಿ ಸಂದೇಶಕ್ಕೆಕಾಯುತ್ತಿರುವೆ ನಾನು...

ಜಯಂತ್ ರಾಮಾಚಾರ್ · ೯೬೭ ವೀಕ್ಷಣೆಗಳು
ಜುಲೈ ೧೪

ನೋವೇ ಅರಿಯದ ನಿನ್ನಂತ ನೀಚರಿಗೆ ಧಿಕ್ಕಾರವಿರಲಿ

ಜಿಗಣೆಗಳಂತೆ ರಕ್ತ ಹೀರುತ್ತಿರುವ ರಾಕ್ಷಸರೇ ಕರುಣೆಯ ಒಂದೂ ಕಣವಿಲ್ಲದ ಕೀಚಕರೇ ಅಹಿಂಸೆಯ ಆರಾಧಿಸುತ್ತಿರುವವರ ಹಿಂಸಿಸಿ ಹತ್ಯೆಗೆಯ್ಯುತ್ತಿರುವವರೇ ಮಾನವೀಯತೆಯ ಒಂದಂಶವೂ ಇಲ್ಲದ ಪಾತಕಿಗಳೇ ಪಾಪವೇ ಪುಣ್ಯವೆಂದರಿತಿರುವ ಪಾಪಿಗಳೇ ಮುಂದೆ ಬಂದು ಎದುರಿ...

ಚೇತನ್ ಕೋಡುವಳ್ಳಿ · ೧,೪೩೧ ವೀಕ್ಷಣೆಗಳು
ಜುಲೈ ೧೪

ಮನಸಿನ ಮಾತು

ಏನೋ ಹೇಳಲೆಂದು ಹೋದೆ ಅವಳ ಹತ್ತಿರಹೇಳಲಾಗದೆ ನೊಂದೆ ಆ ದಿನ,ಸಿಗುವಳು ಒಂದಲ್ಲ ಒಂದು ದಿನ, ಹೇಳಿ ಬಿಡುವೆ ಆ ದಿನನನ್ನ ಮನಸಲಿ ಅಡಗಿರುವ ಆ ಮಾತನ್ನ...

ನವೀನ ವಿಜಯ್ · ೯೯೭ ವೀಕ್ಷಣೆಗಳು
ಜುಲೈ ೧೩

ಮತ್ತೆ ಬಂದೆಯಾ ಭಯೋತ್ಪಾದಕ?

ಮತ್ತೆ ಬಂದೆಯಾ ಭಯೋತ್ಪಾದಕ? ಅಷ್ಟಿಷ್ಟಲ್ಲ ನಿನ್ನನಾಹುತ ಮತ್ತೆ ಮುಂಬೈಲಿ ಬಾಂಬನಿಟ್ಟೆಯಾ ಅನ್ನವಿತ್ತವಗೆ ಮರಣ್ವಿತ್ತೆಯಾ?|1| ರಕ್ತಸಿಕ್ತ ಹಸುಳೆಗಳ ನರಳಾಟ ಗಾಯಗೊಂಡವರ ಗೋಳಾಟ ಸಾವು ಬದುಕುಗಳ ಮಧ್ಯೆ ಹೋರಾಟ ತಮ್ಮವರ ಛಿದ್ರ ದೇಹದ ನೋಟ ಗಳ ಮತ್ತೆ...

ಪ್ರಶಸ್ತಿ .ಪಿ. · ೩೭೪ ವೀಕ್ಷಣೆಗಳು