ನನ್ನವನು
ನಿನ್ನ ನೆನಪಿನ ಮೋಡ ಕಣ್ಣೀರಿನ ಮಳೆ ಸುರಿಸಿದೆ ಒದ್ದೆಯಾದ ಹೃದಯಕೆ ಕಾಣುವ ಬಯಕೆ ಹುಟ್ಟಿದೆ ಮಧುರ ಕ್ಷಣಗಳ ತಂಪು ನನ್ನೆದೆಯ ಬೆಚ್ಚಗೆ ಮಾಡಿದೆ ಮುಚ್ಚಿದ ಕಣ್ಣುಗಳಿಗೆ ನೀ ಮುತ್ತಿಟ್ಟ೦ತಾಗಿದೆ ಮನವು ತೇಲಿ ತೇಲಿ ಪ್ರೀತಿ ಸಾಗರದಲಿ ಮುಳುಗಿದೆ ನನ್ನುಸ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ನಿನ್ನ ನೆನಪಿನ ಮೋಡ ಕಣ್ಣೀರಿನ ಮಳೆ ಸುರಿಸಿದೆ ಒದ್ದೆಯಾದ ಹೃದಯಕೆ ಕಾಣುವ ಬಯಕೆ ಹುಟ್ಟಿದೆ ಮಧುರ ಕ್ಷಣಗಳ ತಂಪು ನನ್ನೆದೆಯ ಬೆಚ್ಚಗೆ ಮಾಡಿದೆ ಮುಚ್ಚಿದ ಕಣ್ಣುಗಳಿಗೆ ನೀ ಮುತ್ತಿಟ್ಟ೦ತಾಗಿದೆ ಮನವು ತೇಲಿ ತೇಲಿ ಪ್ರೀತಿ ಸಾಗರದಲಿ ಮುಳುಗಿದೆ ನನ್ನುಸ...
ಕನಸಲೂ ಮನಸಲೂ ನಿನ್ನ ನೆನಪೊಂದೆ ತುಂಬಿರಲಿ. ಸಿಹಿಯಿರಲಿ ಕಹಿಯಿರಲಿ ಬದುಕು ನಿನ್ನ ಜೊತೆಯಿರಲಿ. ನಿನ್ನಡಿಯೊಡನೆ ಅಡಿಯಿಡುತಿರೆ ಮುಳ್ಳು ಹಾದಿಯೂ ಹೂ ಹಾಸಿನಂತೆ. ನಿನ್ನೊಲುಮೆ ನನಗಿರಲು ಜೀವನ ಚೈತ್ರದ ಹಸಿರಿನಂತೆ. ಸುಖವಿರಲಿ ಇರದಿರಲಿ ಜೊತೆಯಾಗಿ ನ...
ಲಲ್ಲೆಗರೆದು ಮುದ್ದು ಮಾಡೆ...ನಗುವ ನನ್ನ ಕ೦ದ...ನಗುವ ಕ೦ಡೆ ಕರಗಿ ಹೋದೆ...ಹೇಳಲಿ ಹೇಗೆ ಅದರ೦ದ?ಎ೦ತ ಚೆಲುವು...ದೇವರೊಲವು...ಅವನ ಮ೦ದಹಾಸ..ಅತಿ ಕೊಮಲ..ಅತಿ ನಿರ್ಮಲ...ಅತಿ ವಿಶೇಷ ಆ ಸ್ಮಿತ...ಕ೦ಡು ಉ೦ಡು ಉಬ್ಬಿ ನಲಿವೆ...ಈ ಸು೦ದರ ಸವಿ ಅಮೄತ....
ಓ.. ನನ್ನ ನಲ್ಲೆ, ಮೆಚ್ಚಿದೆ ನಿನ್ನ ಒಂದೇ ನೋಟದಲಿ,ಸಿಕ್ಕಾಗ ನೀನು, ಏನೋ ಸಂತೋಷ ಮನದಲಿಹೇಳುವಾಸೆ ಮನಸಲಿ ಅಡಗಿರುವ ಮಾತನು ನಿನ್ನಲಿ, ಹೇಳಿದರೆ ನಿನ್ನ ಉತ್ತರದ ಭಯ ಮನದಲಿ. ತಾಳಲಾಗದೆ ಹೇಳಿ ಬಿಟ್ಟೆ ಒಂದು ದಿನ ನಿನ್ನಲಿನೀನಂದೆ ಕೇಳಿ ಹೇಳುವೆ ನನ್...
"ಪ್ರೀತಿಸುತ್ತಿರುವೆ" ಕದಿಯುವುದು ತಪ್ಪೆಂದು ಗೊತ್ತಿದ್ದರೂ, ಹೃದಯವ ಕದ್ದು ಅವಳ ಹೃದಯದ ಬಂಧಿಯಾಗಬೇಕೆಂದಿರುವೆ.. ಅವಳ ಕಣ್ಣ ನೋಟ ಹರಿತವೆಂದು ತಿಳಿದಿದ್ದರೂ, ನೋಟಕ್ಕೆ ಸಿಕ್ಕಿ, ಗಾಯಗೊಳ್ಳಬೇಕೆಂದು ಬಯಸಿರುವೆ. ನನ್ನ ಪ್ರೀತಿಯ ನಿವೇದನೆಯನ್ನು ತಿ...
ಗುರುತಿಸಲಾರೆ ನೀ.. ನಭದಿ ಹಾರುವ ಹಕ್ಕಿಗಳು....ಕ್ರಮಿಸಿದದೂರ.! ನೀರಿನಲ್ಲಿ ಸಲೀಸಾಗಿ ಈಜುವ ಮೀನುಗಳ ಗುಂಪಿನ ಹೆಜ್ಜೆಮೂಡದ ಹಾರ ! ವೃಕ್ಷದ ಮೈತುಂಬ ಅಂಟಿರುವ.. ಎಲೆಗಳ ಉಸಿರಾಟದ ಸಾರ.! ಗುರುತಿಸಲಾರೆಯಾ ಗೆಳೆಯಾ ? ನಿನ್ನೊಳಗೆ ನಯವಾಗಿ ಜಾರಿ ಬರು...
ಕಡಲ ಒಡಲಲ್ಲಿರೋದು ದಿವ್ಯ ಮೌನ ಗಗನದ ಮಡಿಲಲ್ಲಿರೋದು ಗಾಢ ಮೌನ ಕಡಲಿನ ಮೌನ ಅಲೆಗಳಾದರೆ... ಗಗನದ ಮೌನ ಸೋನೆ ಮಳೆಯಾಯಿತು... ಕೊನೆಗೂ ಕಡಲು, ಗಗನ ಒಂದಾಯಿತು ಕಾಡುವ ಮೌನಕೆ ವಿದಾಯ ಹೇಳಿತು ಇವೆಲ್ಲವನ್ನೂ ನೋಡುತ್ತಿದ್ದ ನನ್ನ ಮನ ಭಾರವಾಯಿತು ಒತ್ತರ...
ಪ್ರೀತಿಯನ್ನ ಹುಡುಕುತ್ತಾ ಹೋಗಿ ಖಾಲಿ ಕೈಯಲ್ಲಿ ಬಂದೆ ಪ್ರತಿ ಸಲ ಕಾಡುವ ನೆನಪುಗಳನ್ನು ಅಳಿಸಲು ಹೋಗಿ ಸೋತೆ ತೀರದಲ್ಲಿ ಕಾಲಿಗೆ ಅಡ್ಡಗಟ್ಟುವ ಅಲೆಗಳನ್ನು ಹಿಡಿಯಲು ಹೋಗಿ ಅತ್ತೆ ಬರೀ ನಿರಾಸೆಯೇ ಬದುಕಾಯಿತು... ಮೌನವೇ ಸಂಗಾತಿಯಾಯಿತು ಅಳಲು ಭಯ ಕಾ...
1 ತನು ಇದ್ದರೆ ತಾನು ಅನುವಾದರೆ ಅವನು ಅರಿತು ಅನುಭವಿಸಿದರೆ ಇಲ್ಲ ತಾ-ಅವನು ಕಾಣಾ ಪ್ರಭುವೆ 2 ಏನೂ ಅರಿಯದವನು ಸೊನ್ನೆ ಸೊನ್ನೆ ಅರಿತವನೂ ಸೊನ್ನೆ ಸೊನ್ನೆಯಿಂದ ಸೊನ್ನೆಗೆ ಹೋಗಿ ಸೊನ್ನೆಯಾದವನೆ ಅನುಭಾವಿ ಕಾಣಾ ಪ್ರಭುವೆ 3 ನಿದ್ದೆ-ಎಚ್ಚರಗಳ ನಡುವ...
ಬೆಳದಿಂಗಳು ನನಗೆ ಬೆಳದಿಂಗಳು ಕಾಣುತ್ತಿತ್ತು ಆಕೆಯ ನೆನಪಾದಾಗ ಆದರೆ ನಾ ಕಂಡಿದ್ದು ಅಮವಾಸ್ಯೆ ಆಕೆ ಬಳಿ ಬಂದಾಗ* ಪೆನ್ನು ನನ್ನ ಪೆನ್ನು ಆಗುವುದು ಒಮ್ಮೊಮ್ಮೆ ಗನ್ನು ಭೇಧಿಸದು ಹ್ರದಯವನ್ನು ಇರಿಯುವುದು ಚಿತ್ತವನ್ನು ಭಗವಂತ ನೀ ನನ್ನೊಳಗಿದ್ದರೆ ಜ...
ನೀನು ಬಾಲರ ಬಾಳ ಬೆಳಗ ಬಂದಿಹ ವರ್ಷ ವೆಂದು ಸಂತೋಷಿಸಿತು ಮನವದೆಲ್ಲ ಸಾಧಿಸಿಹ ಸಾಧನೆಯ ಹಾದಿಗಳ ಪರಿಕಿಸಲು ನಿನ್ನ ಹೆಜ್ಜೆಯ ಗುರುತು ಕಾಣಲಿಲ್ಲ [೧] ಬೀದಿ ಬೀದಿಗಳಲ್ಲಿ ಆಡುತಿಹ ಬಾಲಕರು ನಿನ್ನ ಬರವನು ಕೂಡ ತಿಳಿಯಲಿಲ್ಲ ನಾಡುನಾಡಿನ ನಡುವೆ ಗಾಧಾನ್...
ಹಾರು ಬಾನಾಡಿ ನೀನಾಗಸಕೆ ಮುಗಿಲನ್ನು ಮೀರಿ,ಪರ್ವತ ಕೊಳ್ಳ ಸಾಗರಗಳ ದಾಟಿ ದೇಶವಿದೇಶದೂರುಗಳ ನೋಡುತ್ತ ನೋಡು ಲೋಕದ ವಿವಿಧ ಭಾಗಂಗಳ [೧] ನಿನ್ನ ಸುತ್ತಲ ನೆಲವು ಕರುಣೆಯಿಲ್ಲದ ಬರಡು ಯಾರಿಗೂ ಚಿತ್ತ ನೆಮ್ಮದಿಯಲಿಲ್ಲ ಎಲ್ಲರಿಗೂ ತಮ್ಮ ಜೀವನದ ಚಿಂತೆಯೇ...