ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಜುಲೈ ೨೦

ನಿನ್ನೊಳೇಕೊ ನನ್ನಿ ಮನವು

ನಿನ್ನೊಳೇಕೊ ನನ್ನಿ ಮನವು ಜಾರಿ ಹೋಯಿತೋ ಕಣ್ಣು ತೆರೆದು ಹ್ರದಯ ಮಿಡಿದು ಪ್ರೀತಿಯಾಯಿತೋ ಮುಗ್ದ ನಗುವಿನಿಂದ ನಾನು ಎಲ್ಲಾ ಮರೆತೆನೋ ಅಂತರಾಳ ಻ಅರಿತ ಮೆಲೆ ಆದೆ ಬಲೆಯ ಮೀನು ಹ್ರದಯ ಹ್ರದಯ ಕುಡಿದಾಗ ಮೌನವೇ ಮಾತಾಯಿತೋ ಮನದ ಬನದ ಮಮತೆಯಿಂದ ಮಾತೆ ಗೀತ...

umesh mundalli bhatkal · ೫೫೯ ವೀಕ್ಷಣೆಗಳು
ಓದಿ
ಜುಲೈ ೨೦

ನೀ ಯಾಕೆ ಬದಲಾಗಲ್ಲ...?

ಅಮ್ಮ ನೀ ಯಾಕೆ ಬದಲಾಗಲ್ಲ ನಿನಗೂ ಆಸೆ-ಆಮಿಷಗಳಿವೆ ಬದುಕನ್ನು ಆಸ್ವಾಧಿಸುವ ಹಕ್ಕಿದೆ ಆದರೂ ಗಂಡ ಮಕ್ಕಳೇ ಸರ್ವಸ್ವವೆನ್ನುವ ಧೋರಣೆ ಯಾಕೆ? ನಾ ಅತ್ತಾಗ ಅತ್ತು, ನಕ್ಕಾಗ ನಗುವ ನಿನಗೆ ಸ್ವಂತಿಕೆ ಇಲ್ವಾ? ಸಂಸಾರದ ಗೂಡೊಳಗೆ ಎಷ್ಟು ದಿನದ ಗುಲಾಮಗಿರಿ...

ಪವಿತ್ರ ಶೆಟ್ಟಿ · ೭೩೯ ವೀಕ್ಷಣೆಗಳು
ಜುಲೈ ೨೦

ಅಪ್ಪ

ಅವನೊಬ್ಬನಿದ್ದ ಬದುಕನ್ನು ಪ್ರೀತಿಸಲು ಕಲಿಸಲು... ಅತ್ತಾಗ ಕಣ್ಣೋರೆಸಿ ಅಳುವನ್ನು ಮರೆಸಲು... ನಕ್ಕಾಗ ನಗಿಸಿ ನಗುವನ್ನು ಕಲಿಸಲು... ಅವನೊಬ್ಬನಿದ್ದ ಪ್ರತಿ ಹಂತದಲ್ಲಿ ಧೈರ್ಯ ತುಂಬಲು... ಕಳೆದುಕೊಂಡ ಕನಸನ್ನು ಹುಡುಕಿಕೊಡಲು... ಹಟ ಮಾಡಿದಾಗ ಹು...

ಪವಿತ್ರ ಶೆಟ್ಟಿ · ೮೮೪ ವೀಕ್ಷಣೆಗಳು
ಜುಲೈ ೨೦

ಪಶ್ಚಾತಾಪ

ಪಶ್ಚಾತಾಪ. ತಿಳಿದಿರಲಿಲ್ಲ ನನಗೆ, ತಿಳಿದೇ ಇರಲಿಲ್ಲ ಜೀವನದ ನಿಜಾ ರೂಪ..... ಕಾಲೇಜಿನಲ್ಲಿ ಮಜಾ ಮಾಡಿರುವುದೊಂದೇ ನಾನು ಮಾಡಿದ ಪಾಪ; ಪಾಠ ಕೇಳಲಿಲ್ಲ ಗುರುಗಳಿಗೆ ವನ್ದಿಸಲಿಲ್ಲ ಬಿಡಲೂ ಇಲ್ಲ ಅವರುಗಳ ನೋವಿನ ಶಾಪ;

Mithun.k.c · ೧,೦೯೩ ವೀಕ್ಷಣೆಗಳು
ಜುಲೈ ೧೯

ಮನೆಯ ಹಿರಿಯರು

ಹಿರಿಯರು ಇರಬೇಕು ಮನೆಯಲಿ ಹಿರಿಯರು ಇರಬೇಕು..... ಕಿರಿಯರ ಬಾಳಿಗೆ ಬೆಳಕನು ತೋರುವ ಹಿರಿಯರು ಇರಬೇಕು.... ಮಕ್ಕಳ ಜೊತೆಯಲಿ ಅಕ್ಕರೆ ತೋರುವ ಹಿರಿಯರು ಇರಬೇಕು... ಮೊಮ್ಮಕ್ಕಳ ಜೊತೆಯಲಿ ಹಿಗ್ಗುತ ನಲಿಯುವ ಹಿರಿಯರು ಇರಬೇಕು...... ಅನುಭವದ ಮಾತುಗಳ...

Vidya Vilas Kulkarni · ೨,೧೧೯ ವೀಕ್ಷಣೆಗಳು
ಜುಲೈ ೧೯

ಮರಿ ಅಂದ್ರ ಹ್ಯಾಂಗ ಮರೀಲಿ

ಮರಿ ಅಂದ್ರ ಹ್ಯಾಂಗ ಮರೀಲಿ ಮರಿ ಅಂದ್ರ ಹ್ಯಾಂಗ ಮರೀಲಿ ಮೊದಲ ಸಲ ನೋಡಿ ನಾಚಿದಾಗ ನಿನಗೆ ನಾ ಇಷ್ಟವೆಂದು ತಿಳಿದಾಗ ಕದ್ದ ಕನಸಿನಲ್ಲಿ ಮನಸ್ಸು ಕೊಟ್ಟಿದನ್ನ ಮರಿ ಅಂದ್ರ ಹ್ಯಾಂಗ ಮರೀಲಿ ಮನ್ಯಾಗ ಹೇಳದ ಭೇಟಿ ಆದಾಗ ಇದ್ದಂತ ಅರಿವ್ಯಾಗ ನೀ ನನ್ನ ನೋಡಿ...

SiddhKirti · ೯೯೯ ವೀಕ್ಷಣೆಗಳು
ಜುಲೈ ೧೯

ಕವಿ ಮನ

ಒಡಲೊಳಗಿನ ಕೂಗು ಕೇಳಿಸಲೆ ಇಲ್ಲಾ. ತಂಗಾಳಿಯಲಿ ಪಾಲು ಈ ಕವಿಗೆ ಇಲ್ಲಾ. ಮೌನ ಕರೆದಲ್ಲೆಲ್ಲಾ ಓಡಿ ಹೋದನು ಕವಿಯು ಮೌನಗೀತೆಯಾಗಿ ಬಾಡಿ ಹೋದನು ಕವಿಯು. ಗಗನಕ್ಕೆ ಮುಖ ಮಾಡಿ ನಗುತಿರಲು ತಾರೆ ಹಿಗ್ಗಿ ನೋಡಿದರಲ್ಲಿ ಭರವಸೆಯೆ ಮಾಯೆ. ಏನಿದ್ದರೇನಂತೆ ಹಣ...

umesh mundalli bhatkal · ೫೦೨ ವೀಕ್ಷಣೆಗಳು
ಜುಲೈ ೧೯

ಮೌನಿ

ಆ ನಿನ್ನ ನೋಟ ಮಾಡಿತೆನ್ನ ಮೌನಿ ,ಅಂದುಕೊಂಡೆ ಮನದಲಿ ನೀನೆ ನನ್ನ ರಾಣಿ ಹೇಳಿಬಿಡು ಒಮ್ಮೆ ನಾನೆ ನಿನ್ನ ರಾಣಿ ಕೇಳಿ ನಾ ಆಗುವೆ ಪುನಃ ಮೌನಿ.

ನವೀನ ವಿಜಯ್ · ೬೧೫ ವೀಕ್ಷಣೆಗಳು
ಜುಲೈ ೧೯

ಮೌನವೇ ಮಾತಾಯಿತು ನಮ್ಮಿಬ್ಬರ ನಡುವೆ

ದಿನಗಳು ಕಳೆದಿದ್ದವು ನಿನ್ನ ನೋಡದೆ ನನ್ನ ಕಣ್ಣುಗಳು ದಿನಗಳು ಕಳೆದಿದ್ದವು ನಿನ್ನ ಮಾತುಗಳ ಕೇಳದ ನನ್ನ ಕಿವಿಗಳುದಿನಗಳು ಕಳೆದಿದ್ದವು ನಿನ್ನ ಪ್ರೀತಿಯ ಸವಿಯದ ನನ್ನ ಹೃದಯ. ಎಂದು ನೋಡುವೆನೋ ನಿನ್ನ ನಾನೆಂಬ ಕಾತುರತೆ ತುಂಬಿತ್ತು ಮನದಲ್ಲಿ ವಿರಹ ವ...

ಜಯಂತ್ ರಾಮಾಚಾರ್ · ೭೪೦ ವೀಕ್ಷಣೆಗಳು
ಜುಲೈ ೧೮

ಮನದಾಳದ ನೋವಿನ ಕವಿತೆ

ಮನದಾಳದ ನೋವಿನ ಕವಿತೆ.. ನಿಜವಾದ ಪ್ರೀತಿಗೆ ಬೆಲೆಯಿಲ್ಲ ಈಭೂಮಿಯ ಮೇಲೆಹೃದಯವ ಬಗೆದಿಟ್ಟರು ಕಡೆಗೂಈ ಪ್ರೀತಿಗೆ ಸೋಲು!ನಿಜವಾದ ಪ್ರೀತಿ ಮಾಡಿದರೆಕೇವಲ ತಾತ್ಸಾರ, ತಿರಸ್ಕಾರ.ಆಮಿಷ ಒಡ್ಡಿ, ಬಣ್ಣ ಬಣ್ಣದ-ಮಾತಿಗೆ ಮಾತ್ರ ಪ್ರೀತಿಯಾಗುವುದು ಸಾಕಾರ.ನನ್...

ಅ.ರಾ.ತೇಜಸ್ · ೬,೭೮೬ ವೀಕ್ಷಣೆಗಳು
ಜುಲೈ ೧೮

ದಿನಪತ್ರಿಕೆಗಳ(ಲ್ಲಿ) ಕೊಲೆ

ಇಂದು(೧೮/೭/೧೧) ಬೆಳಗ್ಗೆ ಎದ್ದು ದಿನಪರ್ತಿಕೆ ತೆಗೆದರೆ ಕೊಲೆ ಸುಲಿಗೆಗಳೇ ಮುಖಪುಟದಲ್ಲಿ ರಾರಾಜಿಸುತ್ತಿದ್ದವು. ಇತ್ತೀಚೆಗೆ ಅವುಗಳದೇ ಹಾವಳಿ. ಅಂತರ್ಜಾಲದಲ್ಲೂ ಅದೇ ಸುದ್ದಿ.. ಅದರ ಬಗ್ಗೆ ಯೋಚಿಸುತ್ತಿದ್ದಾಗ ಹೊಳೆದಿದ್ದು ಈ ಕವನ ಇವನ ಹತ್ಯೆ, ಅ...

ಪ್ರಶಸ್ತಿ .ಪಿ. · ೬೧೩ ವೀಕ್ಷಣೆಗಳು
ಜುಲೈ ೧೮

ಈ ಸಂಜೆ

ಗೋಧೂಳಿ ಮುಹೂರ್ತದ ಈ ಸಂಜೆಎನು ಮಾಡಬೇಕೆಂದು ತೋಚದ ಈ ಸಂಜೆBadminton ಆಡಿದ್ದಾಯ್ತು, Pizza ತಿಂದಿದ್ದಾಯ್ತುಆದರೂ ಕಳೆಯುತ್ತಿಲ್ಲಾ ಈ ಸಂಜೆಸಂಗೀತ ಆಲಿಸಿದ್ದಾಯ್ತು, ಟಿ.ವಿ ನೋಡಿದ್ದಾಯ್ತುಆದರೂ ಕಳೆಯುತ್ತಿಲ್ಲಾ ಈ ಸಂಜೆಕೊನೆಗೆ ಪೆನ್ನನ್ನು ಎತ್ತ...

ಸಾಯಿಪ್ರಸಾದ ರೇವಣಕರ · ೧,೨೪೬ ವೀಕ್ಷಣೆಗಳು