ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಆಗಸ್ಟ್ ೦೨

"ಕಾಣಿಕೆ "

"ಕಾಣಿಕೆ "ಏನ ಕಾಣಿಕೆ ಕೊಡಲಿ ಈ ಶುಭ ದಿನದಂದು ನಿಮಗೆ ನಶ್ವರವು ಎಲ್ಲವೂ ಈ ಪ್ರೀತಿ ವಾತ್ಸಲ್ಯದ ಮುಂದೆಹಾರೈಸಲಾರೆ ಬಾಳೆಲ್ಲವೂ ಸಿರಿ ಸುಖದಿ ತುಂಬಿರಲೆಂದು ಹೃದಯದಿಂದ ಬಂದ ಮಾತಿದುಸುಖ ದುಃಖ ಕೂಡಿರಲೆಂದು ಸುಖವೆಂಬುದು ಜೀವನದಲ್ಲಿ ಇಬ್ಬನಿಯ ಬಿಂದು...

ಸಂತೋಷ್ ಕುಮಾರ್ ಗಿ · ೮೨೩ ವೀಕ್ಷಣೆಗಳು
ಓದಿ
ಆಗಸ್ಟ್ ೦೨

'ಸಂಪದದ ಅಂಗಳದಲ್ಲಿ ನನ್ನ ಕವಿತೆ'

ನಾನು ನನ್ನ ಕವಿತೆಗೆ ಮೀಯಿಸಿ,ತಲೆಬಾಚಿ ಸಿಂಗರಿಸಿ,ಗರಿಗರಿಯ ಉಡುಗೆಯ ತೊಡಿಸಿ, ಬಿಡುತ್ತೇನೆ ಆಡಲು ಸಂಪದದ ಅಂಗಳಕ್ಕೆ. ಹಲವರು ಬಳಿ ಸಾರಿ ಕೆನ್ನೆ ಹಿಂಡಿ ಮುಗುಳ್ನಗುತ್ತಾ ಸಾಗುತ್ತಾರೆ. ಮತ್ತೆ ಕೆಲವರು ದೂರದಿಂದಲೇ ನೋಡಿ ಸುಮ್ಮನಾಗುತ್ತಾರೆ. ಎಲ್ಲ...

ನಂದೀಶ್ ಬಂಕೇನಹಳ್ಳಿ · ೧,೦೪೮ ವೀಕ್ಷಣೆಗಳು
ಆಗಸ್ಟ್ ೦೨

ಏಕಾಂಗಿ - ಏಕಾಂತ

ಏಕಾಂಗಿ - ಏಕಾಂತ ಓ ಏಕಾಂಗಿಯೆಂಬ ದುಸ್ಸಹ ಮನಃಸ್ಥಿತಿಯೆ, ಹೃದಯ ಹರುಷವ ಸುಡುವ ಅಗ್ನಿಯೆ, ವಿಕೃತಗೊಳಿಸದಿರು ನನ್ನ ಬಾಳ ಸುರೂಪ, ಆರಿಸದಿರು ಮನಮಂದಿರದ ಚೈತನ್ಯ ದೀಪ. ಬಾಳಿನಲಿ ನನಗೆ ನಂಬಿಕೆಯು ಹೋಹ ಮುನ್ನ. ತೊಲಗಾಚೆ ಬಹುದೂರ,ಕಾಡದೆ ನನ್ನ? ಬೇಸರದ...

chandrashekar b c · ೩,೬೨೩ ವೀಕ್ಷಣೆಗಳು
ಆಗಸ್ಟ್ ೦೧

ನಾನಾಗಿರದ ನಾನು,ನಾನಾಗಿದ್ದು!

(ಒಬ್ಬ ಉತ್ತಮ ಮನುಷ್ಯರಾಗಬೇಕಾದರೆ,ತಂದೆ-ತಾಯಿಯರ,ಗುರು-ಹಿರಿಯರ,ಗೆಳೆಯರ,ಬಂದುಗಳ ಸಲಹೆ ಸಹಕಾರ ಬೇಕೇ ಬೇಕು.ಇವರ ಒಡನಾಟದಿಂದ ಸಾಮಾನ್ಯನೊಬ್ಬ ಒಬ್ಬ ಮನುಷ್ಯ ಹೇಗಾಗ ಬಲ್ಲ ಎಂಬುದನ್ನು ಈ ಕವಿತೆಯಲ್ಲಿ ಹೇಳಲು ಪ್ರಯತ್ನಿಸಿದ್ದೇನೆ.) ಇಂದು ನಾನು,ನಾನಾ...

ನಂದೀಶ್ ಬಂಕೇನಹಳ್ಳಿ · ೯೩೭ ವೀಕ್ಷಣೆಗಳು
ಆಗಸ್ಟ್ ೦೧

ನಲ್ಲಳಿಲ್ಲದೇ ಬಳಿಯಲ್ಲಿ

ಪಡುವಣದಂಚಿಗೆ ಜಾರುವ ನೇಸರನ ಮೊಗದಲ್ಲಿ ನಗುವದೇಕೋ ಕಾಣುತಿಲ್ಲ ಮರಳಿ ಗೂಡಿಗೆ ಮರಳುವ ಹಕ್ಕಿಗಳ ಮೊಗದಲ್ಲಿ ಸೊಗಸದು ಇಂದು ಸುಳಿಯುತಿಲ್ಲ ಇರುಳ ಬೆಳಗುವ ತಾರೆಗಳ ಮೊಗದಲ್ಲಿ ಮೊದಲಿದ್ದ ನಗುವಿಲ್ಲ ನಲ್ಲಳಿಲ್ಲದೆ ಬಳಿಯಲ್ಲಿ....... ನಲ್ಲಳಿಲ್ಲದೇ ಬಳಿ...

ಜಯಪ್ರಕಾಶ ನೇವಾರ ಶಿವಕವಿ · ೧,೦೪೪ ವೀಕ್ಷಣೆಗಳು
ಜುಲೈ ೩೦

ವೃದ್ಧಾಪ್ಯ

ವೃದ್ಧಾಪ್ಯವೆಂದರೆ ಮರುಕಳಿಸಿದ ಬಾಲಿಶತನ. ಜೊತೆಗೆ... ಜೊತೆಗೆ... ಅಪ್ಪ ಅಮ್ಮ ಇಬ್ಬರೂ ಇಲ್ಲದ ತಬ್ಬಲಿತನ.

M R Ganeshakumar · ೧,೬೦೭ ವೀಕ್ಷಣೆಗಳು
ಜುಲೈ ೨೯

ಅವಳು

ಅವಳುಬರುವಾಗ ಹೇಳಿ ಬರುವುದಿಲ್ಲಹೋಗುವಾಗ ಹೇಳಿ ಹೋಗುವುದಿಲ್ಲಅವಳೇ ಅವಳೇ ಮಳೆ.... ಅವಳು ಬಂದಾಗ ಮನ ತಣಿಸದೇ ಹೋಗುವುದಿಲ್ಲಮೈಮನವ ತೋಯಿಸಿ ಹೋಗುವವಳಲ್ಲ ಅವಳೇ ಅವಳೇ ಮಳೆ... ಅವಳುಸಣ್ಣಗೆ ಬಂದಾಗ ಸೋನೆ ಮಳೆ ಜೋರಾಗಿ ಬಂದಾಗ ಕುಂಭದ್ರೋಣ ಮಳೆ ಅವಳೇ ಅ...

ಜಯಂತ್ ರಾಮಾಚಾರ್ · ೬೫೧ ವೀಕ್ಷಣೆಗಳು
ಜುಲೈ ೨೯

ಸಾಗು ಮುಂದೆ

ಬೆಳ್ಳಿಚುಕ್ಕಿಗೇನುಕೆಲಸ ನೆತ್ತಿಸುಡೋಬಿಸಿಲಲಿ? ಹಾಡುಹಕ್ಕಿಗೇನುಕೆಲಸ ಜಡಿಮಳೆಯನಡುವಲಿ? ಚುಕ್ಕಿನೀನುಕಾಣೋದಿಲ್ಲ ಸೂರ್ಯನುರಿವಸಮಯದಿ! ಹಕ್ಕಿನಿನ್ನಕೇಳೋರಿಲ್ಲ ಕಪ್ಪೆಕೂಗೋಕಾಲದಿ! ಕಣ್ಣನೀರಿಗಿಲ್ಲಬೆಲೆಯು ಈಯಾಂತ್ರಿಕಜಗದಲಿ! ಸಣ್ಣನಗುವಚೆಲ್ಲಿನೀನು...

ನವೀನ ಕೃಷ್ಣ .ಬಿ · ೭೧೨ ವೀಕ್ಷಣೆಗಳು
ಜುಲೈ ೨೮

ಗಾಯ

ನೀನು ಕಚ್ಚಿ ಆದ ಗಾಯಗಳನ್ನೆಲ್ಲಾ ಸುಂದರ ಚಿತ್ರಗಳೆಂದು ಸವರಿ ಸಂಭ್ರಮಿಸಿದ್ದೆ ಈಗ ನೋಡು ಅವು ಕೊಳೆತು ಕೊಲ್ಲುತ್ತಿದೆ………..

ಸೀತಾರಾಮ ಹೆಗಡೆ · ೮೩೧ ವೀಕ್ಷಣೆಗಳು
ಜುಲೈ ೨೮

ವಿಪರ್ಯಾಸ

ಬದುಕೆಂದರೆ ಹೂವಿನ ಹಾಸಿಗೆಯಲ್ಲ...ನಂಬಿದವರಿಂದಲೇ ಮೋಸ ಹೋಗುತ್ತೇವೆಬಳಿಯಲ್ಲಿರುವ ಹೂ ಗುಲಾಬಿಯಾಗಿದ್ದರೂಚುಚ್ಚುವ ಮುಳ್ಳನ್ನು ಮರೆತರೇ ನೋವು ಉಡುಗೊರೆಆದರ್ಶ ಮಾತನಾಡುವವರ ಬಾಯಿಯೂ ತೊಡರುವುದು...ಬಿದ್ದರೂ ಮೀಸೆ ಮಣ್ಣಾಗಿಲ್ಲ ಎನ್ನುವ ಜಾಯಮಾನದವರು...

ಪವಿತ್ರ ಶೆಟ್ಟಿ · ೭೧೬ ವೀಕ್ಷಣೆಗಳು