ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಜುಲೈ ೧೦

ಗುಪ್ತ ಗಾಮಿನಿ

ಇಲ್ಲ ಕಣೋ ಹುಡುಗಾ.. ಇನ್ನಷ್ಟು ದಿನ ಹೇಳುವುದಿಲ್ಲ.. ನಿನ್ನೊಲವಿನ ಬಿಸಿ ತಟ್ಟಿದರೂ, ನಾ ಮಾತ್ರ ಹೀಗೇ... ಏನೂ ಗೊತ್ತಿಲ್ಲದ ಹಾಗೆ.. ಒಳಗೊಳಗೇ, ಮನಸಿನಂಗಳದಲ್ಲಿ, ಎದೆಬಿಚ್ಚಿ ಮಾತಾಡುತ್ತಿರುತ್ತೇನೆ.. ಹೇಳಲೋ... ಬೇಡವೋ... ವಕಾಲತ್ತುಗಳ ನಡುವೆ...

ದೀಪಿಕಾ · ೧,೬೯೮ ವೀಕ್ಷಣೆಗಳು
ಓದಿ
ಜುಲೈ ೦೯

ಬದುಕೆಂದರೇ ಹೀಗೆಯೇ!

ಬದುಕೆಂದರೇ ಹೀಗೆಯೇ ಏಳುಬೀಳಿನ ಪಯಣ. ದಾರಿ ತುಂಬ ಕಲ್ಲುಮುಳ್ಳು, ಅಲ್ಲಲ್ಲಿ ಕಾಣಬಹುದು ಹೂವಹಾದಿ. ಬದುಕೆಂದರೇ ಹೀಗೆಯೇ ಗುರಿಯಿಲ್ಲದೇ ಚಲಿಸೋ ನದಿ. ತಗ್ಗು ಸಿಗಲು ಹರಿಯುವುದು, ಗುಂಡಿ ಬರಲು ಜಲಪಾತವಾಗುವುದು. ಬದುಕೆಂದರೇ ಹೀಗೆಯೇ ಅದು ಮುಗಿಲಿನಿಂ...

ನಂದೀಶ್ ಬಂಕೇನಹಳ್ಳಿ · ೯೫೭ ವೀಕ್ಷಣೆಗಳು
ಜುಲೈ ೦೮

ಲೇಖನಿ

ಲೇಖನಿ ತರಬೇಕು ಬರಬೇಕು ಗೆಳೆಯನೇ ನೀ ಬರಬೇಕು ತರಬೇಕು ಸೊ೦ಪನು | ಆನ೦ದದ ಗೆಳತನವಾಗುವುದೀ ಆಮ್ರತ ಜೀವನದ ಭವಣೆ ನೋವುಗಳ | ಕಾವ್ಯಗಳ ತಣ್ಣೆಲೆಗಳ ತ೦ಪಾಗಿ ನೀ ಬರೆಯಬೇಕು ಅಮ್ರತವಾಗಿ || ಗೆಳತನಕಾಗಲಿ ಮನವು ಬಾನಗಲವಾಗಲಿ ಮೇಲುಕೀಳೆ೦ಬ ಬೇಧವಿಲ್ಲದಾ |...

Nagamani G. Nayak · ೨,೧೭೨ ವೀಕ್ಷಣೆಗಳು
ಜುಲೈ ೦೮

ಮಕ್ಕಳಿಗಾಗಿ

ಇರಬೇಕು ಇರಬೇಕು ಬದುಕಲಿ ಸರಳತೆ ಇರಬೇಕು ನುಡಿಬೇಕು ನಡೆ ಬೇಕು ನುಡಿವಂತೆ ನಡೆ ಇರಬೇಕು ಬಿಡಬೇಕು ಬಿಡಬೇಕು ಸುಳ್ಳುನು ಹೇಳೋದ ಬಿಡಬೇಕು ಬಿಡಬೇಕು ಬಯ್ಬಿಡಬೇಕು ಹೆದರದೆ ಸತ್ಯವ ನುಡಿಬೇಕು ಅಳಿಬೇಕು ಒಳಗಳಿಬೇಕು ವಂಚನೆ ಮನದೊಳಗಳಿಬೇಕು ಬೆಳಿಬೇಕು ತು...

RAMAMOHANA.N · ೭೪೭ ವೀಕ್ಷಣೆಗಳು
ಜುಲೈ ೦೮

ಮಿಣಕು ದೀಪ

ಕವಿದಿರುವ ಗಾಢಾಂಧಕಾರದಲ್ಲಿ ಮಣ್ಣ ಹಣತೆ ದೀಪ ಬೀಸುತ್ತಿರುವ ಬಿರುಗಾಳಿಯಲ್ಲಿ ಸಣ್ಣ ಹಣತೆ ದೀಪ ಮಂಜು ಕವಿದ ಮುಂಜಾವಿನಂತೆ ನನ್ನ ಪ್ರೀತಿ ದೀಪ ದೀಪ ಉರಿವುದೋ ... ದೀಪ ಅಳಿವುದೋ..?

ಅಶ್ವಿನಿ ಹೆಗ್ಡೆ · ೮,೪೯೫ ವೀಕ್ಷಣೆಗಳು
ಜುಲೈ ೦೮

ವಿದಾಯದ ವೇಳೆಯಲ್ಲಿ

ವಿದಾಯದ ವೇಳೆಯಲ್ಲಿ ಅಂತರವಿರಲಿ ತುಸು ದೂರ ನಿಲ್ಲು ಗೆಳತಿ ಹತ್ತಿರವಾಗುವ ಮಾತುಗಳು ಬೇಡ ನಮಗಿನ್ನು ಬಾಡಿದೆ ನಿನಗಾಗಿ ತಂದ ಕೊನೆಯ ಹೂವು ಕ್ಷಮಿಸು ನನ್ನಲ್ಲೇನಿಲ್ಲ ಕೊಡಲು ನಿನಗಿನ್ನು ಮಿತಿಯಿಲ್ಲದ ಒಲವನ್ನು ಹುಗಿಸುವ ಸಮಯ ಕಾರಣಗಳು ನೂರಿದ್ದರು ಕ...

ಪ್ರಮೋದ್ ಶ್ರೀನಿವಾಸ · ೧,೧೯೫ ವೀಕ್ಷಣೆಗಳು
ಜುಲೈ ೦೭

ಸಾಕ್ಷಿ ಬೇಕಿಲ್ಲ

ಮಾತೇಕೆ ಮೌನಕ್ಕೆ? ಮೌನವೇ ಮಾತಾದಾಗ, ಮಾತು, ಮೌನ ಮೌನ, ಮಾತು. ಹುಟ್ಟಿನೊಳಗೆ ಸಾವಡಗಿರುವಾಗ, ಸಾವಿಗೆ ಹುಟ್ಟು ಹುಟ್ಟಿಗೆ ಸಾವು, ನಿಲುಕದ ಅ೦ತರ, ನಿರ೦ತರ. ನಾಳೆ ನಿನ್ನೆಗೆ ಹೊಸತು ನಿನ್ನೆ ಮೊನ್ನೆಗೆ ಹೊಸತು, ನಿನ್ನೆಯಿರದೆ ನಾಳೆ ಬರುವ೦ತಿಲ್ಲ ಹೊ...

ದಯಾನoದ · ೫೬೦ ವೀಕ್ಷಣೆಗಳು
ಜುಲೈ ೦೭

ಬೇಕಿದೆ ಒಳ್ಳೆಯ ಕವನ

ಬೇಕಿದೆ ಒಳ್ಳೆಯ ಕವನ ಒಳ್ಳೊಳ್ಳೆಯ ಕವನವು ಬೇಕು ಇಂದೊಳ್ಳೆಯ ಕವನವು ಬೇಕು || ಉದ್ಯಾನದಲೇ ವಿಹರಿಸುವಂಥಹ ಕವನದ ಸೆಲೆಯೇ ಸಾಕು ಜನಮನ ಭಾವನೆಗೊಳ್ಳೇ ತನವನು ನೀಡುವ ಕವನವು ಬೇಕು ಸೋಪಜ್ಞತೆ ಬೆಲೆಗೊಳ್ಳಲಿ ಜಗದಲಿ ಹಳಸಲು ಕಾವ್ಯವು ಬೇಕೇ ? ತೊಳಲುವ ಜನ...

ಸದಾನಂದ · ೯೧೪ ವೀಕ್ಷಣೆಗಳು
ಜುಲೈ ೦೭

'ನೀ ಮರೆಯಾದರೂ ಮರೆಯಲಾಗದು ನಿನ್ನ'

ನೀ ಮರೆಯಾದರೂ ಮರೆಯಲಾಗದು ನಿನ್ನ.ಮರೆಯಲೇಬೇಕೆಂದರೇ ಹೋಗಬೇಕಷ್ಟೇ ಪ್ರಾಣ. ಆ ದೂರಬೆಟ್ಟವ ಮುಟ್ಟಿ ಬರೋ ತಂಗಾಳಿಗೆ ನಿನ್ನದೇ ಕಂಪಿದೆ. ಆ ಮರದಿ ಬಿರಿದ ಸಂಪಿಗೆಯು ನಿನ್ನದೇ ನಕಲೆನಿಸಿದೆ. ಆ ಮೋಡ,ಈ ಮಂಜು ಮುಂಜಾನೆಯ ಚಳಿ ಬಂದು ನಿನ್ನ ನೆನಪಾಗಿಸಿದೆ....

ನಂದೀಶ್ ಬಂಕೇನಹಳ್ಳಿ · ೬೯೫ ವೀಕ್ಷಣೆಗಳು
ಜುಲೈ ೦೭

ಆಮಂತ್ರಣ

ಧರೆಯ ಆಮಂತ್ರಣ ವರ್ಷದ ಆಗಮನ ನಿನ್ನೀ ಆಮಂತ್ರಣ ನನ್ನಲ್ಲಿ ಹೂಕಂಪನ ಹನಿಗಳ ಸಿಂಚನ ಹಸಿರಾಯ್ತು ಕಾನನ ನಿನ್ನೀ ಆಲಿಂಗನ ನನ್ನಲ್ಲೇನೋ ರೋಮಾಂಚನ ಎಲೆಗಳ ಕಂಪನ ಬಿಂದುಗಳ ನರ್ತನ ನಿನ್ನೀ ಬಂಧನ ನನ್ನಲ್ಲೇನೋ ಹೊಸತನ ಋತುಗಳ ಸಂಚಲನ ಬಾನು ಬುವಿಯ ಸಮ್ಮಿಲನ...

ಚೇತನ್ ಕೋಡುವಳ್ಳಿ · ೧,೩೯೫ ವೀಕ್ಷಣೆಗಳು
ಜುಲೈ ೦೬

ಅರಿಯದಾಗಿಹೆನು ನಮ್ಮ ದೇಶದ ಸ್ಥಿತಿಗತಿ

ಅರಿಯದಾಗಿಹೆನು ನಮ್ಮ ದೇಶದ ಸ್ಥಿತಿಗತಿ ಯಾರು ಕಾರಣರು ನಮ್ಮೀ ದೇಶದ ಈ ದುರ್ಗತಿಗೆ? ರಾಜಕಾರಣಿಗಳು ಮಾಡುತಿಹರು ಕೋಟಿ ಕೋಟಿ ಹಣದ ಲೂಟಿ ಜನಸಾಮಾನ್ಯನ ಮೇಲೆ ಬೀಸುತಿಹರು ತೆರಿಗೆ, ಬೆಲೆ ಏರಿಕೆಯ ಚಾಟಿ ದೇಶರಕ್ಷಣೆಯಲ್ಲಿ ನಡೆಯುವುದು ಸಣ್ಣ ಪುಟ್ಟ ಲೋಪ...

ಜಯಂತ್ ರಾಮಾಚಾರ್ · ೪೦೬ ವೀಕ್ಷಣೆಗಳು
ಜುಲೈ ೦೬

ಸಖಿ ನೆನ್ನೆ ಅವಳು ಬಂದಿದ್ದಳು

ಸಖಿ ನೆನ್ನೆ ಅವಳು ಬಂದಿದ್ದಳು ನೀನಿರುವಾಗಲೂ ಅವಳು ಬಂದಿದ್ದರೂ ನೆನ್ನೆ ಬಹಳ ಸುಂದರವಾಗಿದ್ದಳು... ನೀನಿರುವಾಗ ಆಗಷ್ಟೇ ಈಗಷ್ಟೇ ಎಂದು ಬಂದು ಹೋಗುತ್ತಿದ್ದವಳು.. ನೆನ್ನೆ ಬಹಳ ಹೊತ್ತಾದರೂ ಹೊರಡಲೇ ಇಲ್ಲ... ಅವಳು ಬರುವಳೆಂದರೆ ನನಗೆ ಅದೇನೋ ಸಂತಸ...

ಜಯಂತ್ ರಾಮಾಚಾರ್ · ೧,೦೬೪ ವೀಕ್ಷಣೆಗಳು