ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಜೂನ್ ೨೩

ವಿನಂತಿ

ಬೇಡಮ್ಮ ನನಗೂ ತೊಡಿಸಬೇಡ ನೀನು, ಅಜ್ಜಿ , ಮುತ್ತಜ್ಜಿ ಎಲ್ಲರೂ ನೋವುಂಡು ತೊಟ್ಟ ಸವೆದುಹೋದ ಅದೇ ಮೂಗುತಿಯನ್ನು ಉಡುಗೊರೆಯಾಗಿ... ಹೊಳಪು, ಹರಳುಗಳೇನೂ ಉಳಿದಿರದಿದ್ದರೂ, ಭಾರ ಅದು ನನ್ನಿಂದಾಗದು ನಿನಗೆ ತಿಳಿದಿದ್ದರೂ ಎಲ್ಲ ಯಾಕೀ ಬಲವಂತ ನಿನ್ನಲ್ಲ...

ಗಾರ್ಗಿ ಭಟ್ · ೧,೬೧೬ ವೀಕ್ಷಣೆಗಳು
ಓದಿ
ಜೂನ್ ೨೩

ಮುಂಗಾರು ಮಳೆ

******** ಮುಂಗಾರು ಮಳೆ *********ವ್ಯೋಮ ನೇಪಥ್ಯದಲಿ ಮೇಘನಾದವ ಮೊಳಗಿಸಿರುಂದ್ರ ಕಾರ್ಮೋಡದಲಿ ರುದ್ರ ಸಿಡಿಲ ನರ್ತಿಸಿನಭಸಾಂಮ್ರಾಜ್ಯದೊಳು ಮಿಂಚಿನರಮನೆಯ ನಿರ್ಮಿಸಿವಾಯುರಥವನೇರಿ ಬರುತಿದೆ ಮುಂಗಾರು ಮಳೆಹರುಷದಲಿ ಮಿಂದಿಹುದು ಮೃಣಯ ಇಳೆತಂಪನಿಗಳ...

chandrashekar b c · ೭೯೩ ವೀಕ್ಷಣೆಗಳು
ಜೂನ್ ೨೨

ಸದ್ದು ಸದ್ದಲೇ ಪರಾಕ್

೧ ಅಲ್ಲಿ ಇಲ್ಲಿ, ಒ೦ದೊ೦ದು ಚೂರು ಹೆಕ್ಕಿ ತ೦ದು ಮರಿಗಳಿಗುಣಿಸುವ ಹಕ್ಕಿ, ಹಕ್ಕಿಪಿಕ್ಕಿ ! ಕಾಮನಬಿಲ್ಲು. ೨ ಭೂಮಿಯ ಗರ್ಭ ಸೀಳಿ, ಹೆಕ್ಕಿ, ನೆಕ್ಕಿ ಗ೦ಗೆಯ ಗರ್ಭ ಸ೦ಜಾತರನೆಲ್ಲ ಸೋಸಿ ಲೋಹದ ಹಕ್ಕಿ ಹಾರಾಡಿ ಮೆದುಳುಗಳನೆಲ್ಲ ಮೆಲ್ಲಗೆ ಕೊಕ್ಕೆಗೆ ಸಿ...

ದಯಾನoದ · ೭೦೭ ವೀಕ್ಷಣೆಗಳು
ಜೂನ್ ೨೨

ಅಂಕೆಯಲ್ಲಿರು ನೀ ಶಂಕೆ

ಅಂಕೆಯಲ್ಲಿರು ನೀ ಶಂಕೆ ---------------------- ಅಂಕೆಯಲ್ಲಿರು ನೀ ಶಂಕೆ ಅನಗತ್ಯದಾಳಕ್ಕೆ ಇಳಿಯದಿರು. ಸಂಶಯ ಸುಳಿಯೊಳಗೆ ಭಾವನೆಗಳನು ನೂಕದಿರು. ನ್ಯಾಯ, ನೀತಿಗಳಲಿ ಶೋಧಿಸು ನೀ ವ್ಯಕ್ತಿ, ವಸ್ತು, ಸ್ಥಿತಿಯ. ಕಾಣಲಿ ನಿನ್ನ ಕಣ್ಗಳು ಸತ್ಯಾಸತ್ಯ...

chandrashekar b c · ೪೨೯ ವೀಕ್ಷಣೆಗಳು
ಜೂನ್ ೨೨

ಗರ್ವ

( ಚಿತ್ರ ಕೃಪೆ : ಅಂತರ್ಜಾಲ ) ಹೌದು, ಇದು ನಾನೇ ಮನೆಯಂಗಳದಿ ನೆಟ್ಟು ಬೆಳೆಸಿದ ಸಸಿ, ಈಗ ಬೆಳೆದಿದೆ ನನ್ನೆತ್ತರಕ್ಕೆ.. ಅದಕ್ಕೆಂದೇ, ಕಪ್ಪು ಮಣ್ಣನ್ನೇ ಹುಡುಕಿ ತಂದು, ಹೆಚ್ಚು ಬಿಸಿಲಿಗೆ ಬಾಡದಿರಲೆಂದು ನೆರಳು ಮಾಡಿ ಯಾವ ಬೀದಿ ಹೋಕ ದನ- ಕರುಗಳು...

ಗಾರ್ಗಿ ಭಟ್ · ೧,೯೨೨ ವೀಕ್ಷಣೆಗಳು
ಜೂನ್ ೨೨

ಸಂಭ್ರಮ

ಮುದ್ದಿನ ಪಾರಿವಾಳ ಎಂದು ಎಂದಿಗೂ ಬಂಧಿಸಲಿಲ್ಲ ಪ್ರೀತಿಯ ಪಂಜರದಲ್ಲಿ ಹಾರಬಿಟ್ಟೆ, ಸ್ವತಂತ್ರ್ಯವಾಗಿ ನನ್ನಷ್ಟಕ್ಕೆ ನಾ ತಿಳಿಯಲಿ ನೀಲಿ ಆಗಸವ ಎಂದು... ನಿನ್ನ ನಾಲ್ಕು ಗೋಡೆಯೊಳಗಿನ ಪ್ರಪಂಚವ ಮೀರಿ ಹಾರುವುದ ಕಲಿಸಿದೆ, ಹಾರಿಸಿದೆ ಬಾನಂಗಳಕ್ಕೆ ನಾ...

ಗಾರ್ಗಿ ಭಟ್ · ೧,೨೩೧ ವೀಕ್ಷಣೆಗಳು
ಜೂನ್ ೨೧

ಕಪ್ಪು ಹೂಗಳು

ಸ್ವಾಭಿಮಾನದಿ ಬೀಗುವ, ಮೊನಚು ನಗುವಿನ ಬಂಡಾಯ ಭಾವ ಸುಮ ಪರಿಮಳದ ಬೀದಿ ಬದಿಯ ಕೆಸರಿನೆದೆಯ ಮೇಲೆ ಕೆಂಪು ಪತಾಕೆಯ ನೀಲಿ, ಹಳದಿ ಬೇಲಿ ಹೂಗಳು. ಬಾಗಿಸುತ್ತದೆ ನೀರು, ಗೊಬ್ಬರ ನಿಯತ್ತು ಮಮತೆ ದೇಶಿಯತೆ ಅಪ್ಯಾಯ ಮಾನ ತಾಕತ್ತು ಕಡುಗಂಧದ ಅಂದಕ್ಕೆ ಪ್ರತ...

ಬಸವರಾಜು ಕ್ಯಾಶವಾರ. · ೬೭೯ ವೀಕ್ಷಣೆಗಳು
ಜೂನ್ ೨೧

ನಾವು ಮತ್ತು ಹಕ್ಕಿಗಳು!

ರೆಕ್ಕೆಗಳೆರಡೇ ಹಕ್ಕಿಗೆ ಆಸ್ತಿಉಳಿದದ್ದೆಲ್ಲ ನಾಸ್ತಿ-ನಾಸ್ತಿ! ಹಕ್ಕಿಗೆ ಉಂಟೇ ಬ್ಯಾಂಕ್ ಬ್ಯಾಲೆನ್ಸು?ಇಲ್ಲವೇ ಇಲ್ಲ ಪ್ರಮೋಶನ್ ಚಾನ್ಸು!ಸೈಟು-ಫ್ಲ್ಯಾಟು ಯಾವುದು ಇಲ್ಲ,ಆದರೂ ಹಕ್ಕಿಯ "ಬದುಕೇ" ಬೆಲ್ಲ! ಗುರಿಯೋ ಬಾನಿನ ಎತ್ತರಕಿಹುದು,ಮನುಜನಿಗಿಲ...

ಎಂ.ಎ.ಸನದಿ · ೪೯೪ ವೀಕ್ಷಣೆಗಳು
ಜೂನ್ ೨೧

ಕಾಡ ಹಾಡು

ಹಕ್ಕಿ ಇಲ್ಲಪುಕ್ಕ ಇಲ್ಲಬಣ್ಣ ಬಣ್ಣದಚಿಟ್ಟೆ ಇಲ್ಲಜಿಂಕೆ ಮೇಯೋಹುಲ್ಲೂ ಇಲ್ಲಜಿಂಕೆ ಇಲ್ಲಜಿಗಿತ ಇಲ್ಲಹಾವೂ ಇಲ್ಲಹುಲಿಯೂ ಇಲ್ಲನೀರೂ ಇಲ್ಲನದಿಯೂ ಇಲ್ಲಇರುವ ಕಾಡನ್ನುಳಿಸದಿದ್ದರೆಎನುಳಿಯುವುದೋ ದೇವರೆ ಬಲ್ಲ

ರಾಜೀವ್ ಬಚ್ಚು · ೪೦೯ ವೀಕ್ಷಣೆಗಳು
ಜೂನ್ ೨೧

ಚಿಟ್ಟೆಯ ಕಥೆ

ಬಣ್ಣ ಬಣ್ಣದ ಚಿಟ್ಟೆಸೊಗಸಾದ ಚಿಟ್ಟೆಹೂವಿಂದ ಹೂವಿಗೆಹಾರುವ ಚಿಟ್ಟೆಕಾಮನಾ ಬಿಲ್ಲನ್ನು ತಾಕಿ ಬಂದೆಯ ನೀನುಎಲ್ಲಿಂದ ಬಂದಿರುವೆ ಹೇಳೆಯಾ ಚಿಟ್ಟೆನನಗೇನು ಗೊತ್ತಿಲ್ಲ ನಾನೇನು ಕಾಣೆಸಣ್ಣ ಮೊಟ್ಟೆ ಒಡೆದುಪುಟ್ಟ ಹುಳುವಾಗಿಗಿಡದಲ್ಲಿ ಎಲೆ ತಿಂದು ಮಲಗಿಬಿ...

ರಾಜೀವ್ ಬಚ್ಚು · ೫೯೮ ವೀಕ್ಷಣೆಗಳು
ಜೂನ್ ೨೧

ಚಿಟ್ಟೆಯ ಕಥೆ

ಬಣ್ಣ ಬಣ್ಣದ ಚಿಟ್ಟೆಸೊಗಸಾದ ಚಿಟ್ಟೆಹೂವಿಂದ ಹೂವಿಗೆಹಾರುವ ಚಿಟ್ಟೆಕಾಮನಾ ಬಿಲ್ಲನ್ನುತಾಕಿ ಬಂದೆಯ ನೀನುಎಲ್ಲಿಂದ ಬಂದಿರುವೆಹೇಳೆಯಾ ಚಿಟ್ಟೆನನಗೇನು ಗೊತ್ತಿಲ್ಲನಾನೇನು ಕಾಣೆಸಣ್ಣ ಮೊಟ್ಟೆ ಒಡೆದುಪುಟ್ಟ ಹುಳುವಾಗಿಗಿಡದಲ್ಲಿ ಎಲೆ ತಿಂದುಮಲಗಿಬಿಟ್ಟಿ...

ರಾಜೀವ್ ಬಚ್ಚು · ೩೬೭ ವೀಕ್ಷಣೆಗಳು
ಜೂನ್ ೨೧

ಆಲದ ಮರ

ಅದೊಂದು ಆಲದ ಮರ , ಹೊರಗಡೆ ಬಣ ಬಣ ಬಿಸಿಲು , ನನ್ನ ಪಕ್ಕದಲ್ಲಿ ಅಜ್ಜನಿದ್ದಾನೆ ,ಮುಖ ,ಬಟ್ಟೆ,ಮನಸ್ಸು ಮಾಸಿದೆ ಘಮ್ಮನೆ ವಾಸನೆ ಆಲದ ಮರದಂತೆ

ಬಸವರಾಜು ಕ್ಯಾಶವಾರ. · ೧,೧೫೦ ವೀಕ್ಷಣೆಗಳು