ತಬ್ಬಲಿತಾಯಿ….
ನಿಂತಿಹಳು ನೋಡಲ್ಲಿ ಒಬ್ಬ ತಾಯಿ ಯಾಕಾದಳಾಕೆ, ತಬ್ಬಲಿ ತಾಯಿ…. ತಾ ಹಡೆದ ಎಲೆಗಳು ತನ್ನನಗಲಿ ಹಾರಿ ದೂರ ದೂರ...... ಬರ-ಬರಲು ಆಕೆ ಒಡಲಾಗುತಿರಲು ಬರಬಾರದೇನೋ ಪೋರ.... ಎಲೆ ಇರದೇ ಆಕೆ ನಿಂತಿಹಳು ಯಾಕೆ ಎಂದು, ನಿನ್ನ ನೀನು ಕೇಳು..... ನಿನ್ನ ಹಡೆ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ನಿಂತಿಹಳು ನೋಡಲ್ಲಿ ಒಬ್ಬ ತಾಯಿ ಯಾಕಾದಳಾಕೆ, ತಬ್ಬಲಿ ತಾಯಿ…. ತಾ ಹಡೆದ ಎಲೆಗಳು ತನ್ನನಗಲಿ ಹಾರಿ ದೂರ ದೂರ...... ಬರ-ಬರಲು ಆಕೆ ಒಡಲಾಗುತಿರಲು ಬರಬಾರದೇನೋ ಪೋರ.... ಎಲೆ ಇರದೇ ಆಕೆ ನಿಂತಿಹಳು ಯಾಕೆ ಎಂದು, ನಿನ್ನ ನೀನು ಕೇಳು..... ನಿನ್ನ ಹಡೆ...
ಮೊಬೈಲ್ ರಿಂಗಣ ನಿನ್ನದೆ ನೆನಪಿನಲಿ, ತಂಗಾಳಿಯಲ್ಲಿ ಮೈಮರೆತು ಕುಳಿತಿದ್ದೆ ಅಂದು,ಆ ನಿನ್ನ ಭೇಟಿಯ ಸವಿನೆನಪುಗಳನ್ನು ಮೆಲಕು ಹಾಕುತ್ತ.ಅಹ! ಎಂಥ ರೋಮಾಂಚನ ನಿನ್ನೊಡನೆ ಕಳೆದ ರಸ ನಿಮಿಷ...ಎನ್ನುವಾಗಲೇ ಮೊಬೈಲ್ ರಿಂಗಣ ನೆನಪಿಸಿತು ವಾಸ್ತವ.. - ಅನಿ...
ಪ್ರೀತಿ ಇಲ್ಲದ ಮೇಲೆ ನಗುವಿಲ್ಲ, ನಲಿವಿಲ್ಲ, ಬರಿ ನೋವು,ಒಲವಿಲ್ಲ, ಗೆಲುವಿಲ್ಲ, ಬರಿ ಸೋಲಿನ ಕಾವು,ನೆನಪಿನ ವಿಷಾದ ಛಾಯೆ ಸುತ್ತು,ಬರಿ ಕಂಬನಿ ಧರೆಯ ಮುತ್ತು. ಮಾತುಗಳು ಸತ್ತ ಆ ನೂರು ದಿನ,ಸಣ್ಣ ಬೆಳಕಿಗಾಗಿ ಹುಡುಕಿದೆ ಕ್ಷಣಕ್ಷಣ,ಬದುಕು ಕತ್ತಲಿನ...
ಅಂದೇಕೋ ಅವನಿಲ್ಲದ ಘಳಿಗೆಗಳುಯುಗಗಳಂತಾಗಿ, ನಿಟ್ಟುಸಿರುಗಳ ಹಾವಳಿಯಿಂದ ಬರಿದಾಗಿತ್ತು.ಪ್ರೀತಿಯೋ, ಪ್ರೇಮವೋ, ಸ್ನೇಹವೋ ತಿಳಿಯದೆ ಬಲಿಹಾಕಿತ್ತು.ಅವನೇಕೆ ’ನನಗೆ’?’ಅವನೇ’ ಏಕೆ ನನಗೆ? ಗುಂಪಲ್ಲಿ ಭಿನ್ನ? ನಿಲುವಲ್ಲಿ ಚೆನ್ನ?ಮಾತಲ್ಲಿ ಮೌನ? ಮುಂದೆಲ...
-: ಓ ಪ್ರೀತಿಯೆ :- ಇಂದ : ಪ್ರದೀಪ್ ರ ಜಮಖಂಡಿ ನಕ್ಕು ನಲಿಯುವ ನಿನ್ನದೊಂದುಪ್ರೀತಿ ಮಾತಲಿ ನಾನು ಇಂದುಪ್ರಣಯ ಅಂಗಳದಲಿ ಭಕ್ತನಾದೆಓ ಒಲವಿನ ದೆವಿಯೆ!! ತಾರೆ ಇಳಿದು ಧರೆಗೆ ಬಂದ್ರುಭುಮಿ ಬಿಗಿದು ಲಾವಾ ಬಂದ್ರುನಿನ್ನ ಕೈ ಬಿಡಲಾರೆ ಯೆಂದುಓ ಮುದ್ದು...
-: ಸಂತಸದ ಹಕ್ಕಿ :- ಇಂದ : ಪ್ರದೀಪ್ ರ ಜಮಖಂಡಿ ಸಂತಸದ ಹಕ್ಕಿಯೊಂದುನನ್ನ ಅಗಲಿ ಹಾರಿತಿಂದುನನ್ನ ಜೀವನದಲ್ಲಿ ಬಂದುನೀನು ಮಾಡುವುದಾದರೆನು? ದೀಪ ಬೆಳಗಲು ಅವಳು ಬಂದುಅವಳ ಜೊತೆ ಬಿರುಗಾಳಿ ತಂದುಬತ್ತಿಯೊಂದು ವಿರಹದಾ ಹಣತಿಯಲ್ಲಿ ಮುಳಗಿತಿಂದು ಬಂಧು...
-: ಪ್ರೀತಿಯ ಮನಸ್ಸು :- ಇಂದ : ಪ್ರದೀಪ್ ರ ಜಮಖಂಡಿ ಮನಸು ಹಗುರಾಗಿದೆ!ಹೃದಯ ಮಾತಾಡಿದೆ!!ನಿನ್ನನ್ನು ಕಂಡೊಡನೆ ಪ್ರೀತಿ ಆವರಿಸುತಿದೆ ಕಣ್ ತೆರೆದು ನೊಡಲೆ ನಾ ನಿನ್ನ?ಕಣ್ ಮುಚ್ಚಿ ನೆನೆಯಲೆ ನಾ ನಿನ್ನ?ಮನಸ್ಸು ನಿನ್ನ ಮೇಲೆ ಬಂದೊಡನೆಮರೆತೆ ನಾ ಹಗ...
-: ಕಾಳಿದಾಸ :- ಇಂದ : ಪ್ರದೀಪ್ ರ ಜಮಖಂಡಿ ಕಾಳಿದಸನಾಗಬೆಕೆಂಬ ನನ್ನ ಈ ಹುಚ್ಚು ಕಲ್ಪನೆಸವಿ ನೆನಪಿನ ಅಂಗಳದಲ್ಲಿ ಭಾವನೆಗಳನ್ನು ತೆರೆದೆನೆ ನೂರೆಂಟು ಅಕ್ಷರಗಳಲ್ಲಿ ಶತಕೊಟಿ ಪದಗಳ ಹುಡುಕುತಿರುವೆಸಾಗರದಾಳಕ್ಕೆ ಇಳಿದು ಮುತ್ತಂತೆ ಪದಗಳ ಹೊರತರುವಕವ...
ನನ್ನ ನಿನ್ನ ನಡುವೆ,ಬರೀ ಯೆಂಜಲು ಮುಸುರೆ!ಪ್ರಣಯದಿಂದ ಸ್ಪರ್ಶಿಸಲು,ಹೆಳುವೆ ಮಡಿ ಮೈಲಿಗೆ!ನನ್ನ ನಿನ್ನ ನಡುವೆ,ಬರೀ ಯೆಂಜಲು ಮುಸುರೆ! ಯುಗಗಳು ಕಳೆದವೆ,ಗುರುಕುಲಗಳು ವಿಶ್ವವಿದ್ಯಾಲಯಗಳಾಗಿವೆ,ಚಂದ್ರತಾರೆಗಳ ದೂರ ತಿಳದಿದೆ,ಪ್ರಿಯೆ!!ನಿನ್ನ ಮೂಢನಂಬ...