ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಜೂನ್ ೦೫

ಕೋಪ

ನದಿ ನೆರೆಯಾಗಿ ಹರಿದು ಬರಲು ಮಳೆ ಸಾಕು ಇಡೀ ಊರನ್ನೇ ನುಂಗಿಬಿಡಲು ಒಂದೇ ಒಂದು ಬೆಂಕಿಯ ಕಿಡಿ ಸಾಕು ಇಡೀ ಮನುಕುಲವನ್ನೇ ನುಂಗಿಬಿಡಲು ...... ಇದೊಂದೇ ಸಾಕು!

ಎಸ್.ಕೆ. ಗೋಪಾಲಕೃಷ್ಣ ಭಟ್ · ೫೦೬ ವೀಕ್ಷಣೆಗಳು
ಓದಿ
ಜೂನ್ ೦೪

ನೋಡಿ ಬಾರಯ್ಯ ವರುಣ! ಜೀವದ ಮೇಲಿರಲಿ ಕರುಣ!!

ದೋ ಎಂದು ಸುರಿದರೇ ಹಾಳು ಮಳೆ ಎನ್ನುವ ಮೋಡಮೂಡಿ ಸುರಿಯದಿರೇ ಎಲ್ಲಿ ಹೋಯಿತು ಹಾಳುಮಳೆ ಎಂದು ಬೈಯುವ ಮಂದಿಯ ಮೇಲೆ ಸಿಟ್ಟಾಗಬೇಡಯ್ಯ ವರುಣ ಶತಶತಮಾನಗಳಿಂದ ಕೃಪೆತೋರಿ ಸುರಿಯುತ್ತಿರುವೇ ನೀನು ನಿನ್ನೆ ಮೊನ್ನೆ ಬಂದ ಹುಲುಮಾನವರು ನಾವು ನಿನಗೆ ತಿಳಿಯದ...

ನಂದೀಶ್ ಬಂಕೇನಹಳ್ಳಿ · ೧,೦೯೯ ವೀಕ್ಷಣೆಗಳು
ಜೂನ್ ೦೩

ಅವರು ಕೊನೆಗೂ ಕೇಳಿಲ್ಲ.......!

ಅಪ್ಪ ಅಮ್ಮ.....! ತಾವೇ ಕಟ್ಟಿಕೊಂಡ ಸ್ವ ಪ್ರತಿಷ್ಠೆಯ ಗೂಡಿನಲ್ಲಿ ಕನಸಿನ ಮೊಟ್ಟೆ ಇಟ್ಟು...... ಕಾವು ಕೊಡುತ್ತ ಕುಳಿತು ಬಿಟ್ಟಿದ್ದಾರೆ.! ಅವರೆದುರು ನನ್ನ ಕನಸು. ಮಳೆಗಾಲದ ಮಾವಿನಷ್ಟು ಅಗ್ಗ ! ಪಕ್ಕದ ಮನೆಯ ಹುಡುಗನೊಂದಿಗೆ ತಾಳೆ ನೋಡಿ........

ನಾರಾಯಣ ಭಾಗ್ವತ · ೧,೧೪೧ ವೀಕ್ಷಣೆಗಳು
ಜೂನ್ ೦೩

ಯಳವತ್ತಿ ಕವನ ಶೀರ್ಷಿಕೆ:- "ಮೂರು ಮುತ್ತುಗಳು"

ನಾ ನನ್ನವಳ ಅಮ್ಮನಾಗಿದ್ದರೆ ಎಷ್ಟು ಚಂದವಿತ್ತು, ಅವಳ ಮುಖವನ್ನು ನಾನೇ ಮೊದಲನೇ ಬಾರಿಗೆ ನೋಡಬಹುದಿತ್ತು.. ನಾ ಕನ್ನಡದ ಸ್ವರವಾಗಿದ್ದರೆ ಎಷ್ಟು ಅಂದವಿತ್ತು, ನನ್ನವಳಾಡಿದ ತೊದಲ್ನುಡಿಯ ಅಕ್ಷರವಾದರೂ ನಾನಾಗಬಹುದಿತ್ತು.. ನಾ ನನ್ನವಳು ಆಡಿದ ಕುಂಟೆ...

ಶಿವಶಂಕರ ವಿಷ್ಣು ಯಳವತ್ತಿ · ೧,೩೬೨ ವೀಕ್ಷಣೆಗಳು
ಜೂನ್ ೦೨

ಪ್ರೀತಿ

ಹುಡುಗ : ಪ್ರಿಯೇ, ನಾನು ನಿನಗೋಸ್ಕರ ಹೆತ್ತ ತಾಯಿಯನ್ನು ಬಿಟ್ಟು ಬಂದೆ. ! ಹುಡುಗಿ : ಹೌದ ಪ್ರಿಯ, ನಾನು ಅಷ್ಟೇ ನಿನಗೋಸ್ಕರ ಹೆತ್ತ ಮಗುವನ್ನು ಸಹ ಬಿಟ್ಟು ಬಂದೆ?

ಸತೀಶ್ H B · ೫೨೬ ವೀಕ್ಷಣೆಗಳು
ನವಿಲುಗಣ್ಣಿನ ಗೆಳತಿಗೆ...
ಜೂನ್ ೦೨

ನವಿಲುಗಣ್ಣಿನ ಗೆಳತಿಗೆ...

ನವಿಲುಗಣ್ಣಿನ ಗೆಳತಿಗೆ... ಭಾಷೆಯಾವುದಾದರೇನು ಭಾವ ನವನವೀನ ಎಂದಂದುಕೊಂಡು ತೆಲುಗು ಸಿನಿಮಾಕ್ಕೊಂದಕ್ಕೆ ಹೋಗಿದ್ದೆ. ಮಿಸ್ಟರ್ ಫರ್ಫೆಕ್ಟ್ ಎಂಬ ಹೆಸರಿನ ಆ ಸಿನಿಮಾ ಎಲ್ಲಾ ತೆಲುಗು ಸಿನಿಮಾಗಳಂತೆ ಹೀರೋವನ್ನು ಫರ್ಫೆಕ್ಟ್ ಎಂಬರ್ಥದಲ್ಲಿ ಬಿಂಬಿಸಿದರ...

ಕಾಯ · ೧,೪೫೫ ವೀಕ್ಷಣೆಗಳು
ಜೂನ್ ೦೨

ಬನ್ನಿ ನೆನಪುಗಳೆ...

ಬನ್ನಿ ನೆನಪುಗಳೆ ಕಾವಿಗೆ ಕೂತ ನೆನಪುಗಳೇ ಬನ್ನಿ ಉರಿವ ಬೇಸಿಗೆಗೆ ತಂಗಾಳಿಯಾಗಿ ಸುರಿವ ಮಳೆಗೆ ಹಿಡಿದ ಕೊಡೆಯಾಗಿ ಕೊರೆವ ಚಳಿಗೆ ಹೊದೆವ ಕಂಬಳಿಯಾಗಿ ಹಿತವಾಗಿ ಮುದ ತರುವಂತಿದ್ದರೆ ಬನ್ನಿ ಕಾಡಿ ತಡಕಾಡಿ ಅರೆಜೀವವಾಗಿಸಿ ಇದ್ದೂ ಸತ್ತಂತೆನ್ನ ಇರಿಸುವ...

Dr.LeelaAppaji · ೬೭೫ ವೀಕ್ಷಣೆಗಳು
ಜೂನ್ ೦೨

ಎಕಾಂಗಿ

ಎಕಾಂಗಿ ದಾರಿಯಲ್ಲಿ ಪಯಣಿಗ ನನಗಲೊಲ್ಲೆ,ಆದರೂ ಇಂದು ವಿಧಿಯಾಟದಿ ಸಿಲುಕಿ ನಡೆಯಬೇಕಾಗಿದೆ.ಸವಿ ನೆನಪುಗಳ ಮೆಲುಕು ಹಾಕುತ್ತಾ,ಕಣ್ಣಂಚಲ್ಲಿ ಕಂಬನಿಯ ತುಂಬಿ ನಡೆದಿಹೆನು ನಾನು.ಭಾರವೆನಿಸಿದೆ ಮನವು ಇಂದು ನೋವುಗಳ ತುಂಬಿಕೊಂಡು .ಪ್ರೀತಿಯ ಆಸರೆಯ ಬಯಸುತ...

ಸತೀಶ್ H B · ೮೬೮ ವೀಕ್ಷಣೆಗಳು
ಜೂನ್ ೦೨

ಭಾರತದ ಹೊಸ್ತಿಲಲಿ ಸ್ವಾತಂತ್ರದ ಹಣತೆ

ಹಿಂದೂಸ್ಥಾನವೆಂಬ ಹಾಲಿನಲಿ ಹುಳಿ ಹಿಂಡುತಿದ್ದ ಹಡಗಿನವರ ಹೀನಕೃತ್ಯಗಳು ಹೇಳತೀರದ್ದು, ಹೂಬಿರಿದರೂ ಹೆದರುವಷ್ಟು ಹತೋಟಿ, ಹಾರಾಟ, ಹಡಗಿನವರದ್ದು ಹಾಡುಹಗಲೇ ಹಗೆತನದ ಹಾಡು, ಹದೆದವ್ವನ ಹಾಡನು ಹಸಿ-ಹಸಿಯಾಗಿ ಹೂಳುತಿದ್ದರು, ಹಿಂದುಸ್ಥಾನದಲಿ ಹೂತಿಟ್...

Mohan Raj M · ೭೬೭ ವೀಕ್ಷಣೆಗಳು
ಜೂನ್ ೦೧

ಚದುರಿದ ಹನಿಗಳು

ಪ್ರತಿ ಸಾವಿನಮನೆಯ ನಿಟ್ಟುಸಿರು ಮನುಷ್ಯನ ಕ್ಷಣಿಕತೆಯನ್ನು ಸಾರಿ ಸಾರಿ ಹೇಳುತ್ತಿವೆ. ¤ ¤ ¤ ರಾತ್ರಿ ಆಗಸದಿ ನಕ್ಷತ್ರಗಳು ಕಾಣೆಯಾಗಿವೆ. ಕಾಡಿನ ತುಂಬ ಮಿಂಚುಹುಳುಗಳು ಮಿನುಗುತ್ತಿವೆ. ¤ ¤ ¤ ರಸ್ತೆಯ ಬದಿಯ ಕಬಾಬಿನ ಘಮಲಿಗೆ, ಆತನಿಗೆ ಬಡತನ ಮತ್ತ...

ನಂದೀಶ್ ಬಂಕೇನಹಳ್ಳಿ · ೧,೦೦೭ ವೀಕ್ಷಣೆಗಳು
ಜೂನ್ ೦೧

ಕನಸಿರುವುದು ಜೀವನದಿ ಕನಸಿರುವುದು

ಕನಸಿರುವುದು ಜೀವನದಿ ಕನಸಿರುವುದು ಏಣಿಯ ಹಾಕಿ ಆಗಸವ ಚುಂಬಿಸುವ ಕನಸಿರುವುದು ಚುಕ್ಕಿಗಳ ಪೋಣಿಸಿ ಹಾರ ಮಾಡುವ ಕನಸಿರುವುದು ಚಂದ್ರಮನ ಜೊತೆ ಆಟ ಆಡುವ ಕನಸಿರುವುದು ಹರಿಯುವ ನೀರಿನ ಜುಳು ಜುಳು ನಾದವಾಗುವ ಕನಸಿರುವುದು ಸಾಗರದ ಪ್ರಶಾಂತ ಅಲೆಯಾಗುವ ಕ...

ಜಯಂತ್ ರಾಮಾಚಾರ್ · ೭೨೧ ವೀಕ್ಷಣೆಗಳು
ಜೂನ್ ೦೧

ಕಾಫಿ ನಿನ್ನ ಬಿಟ್ಟಿರೆನುಭೂಮಿಯ ಮೇಲಿರುವನಕಾ ?

ಆಹಾರವನಾದರು ಬಿಡುವೆ ಕಾಫಿ ನಿನ್ನ ಬಿಟ್ಟಿರೆನುಭೂಮಿಯ ಮೇಲಿರುವನಕಾ ನಾ ನಿನ್ನ ಕೈಬಿಡೆನುನಾನಿರುವುದೆ ನಿನಗಾಗಿ ಈ ದೇಹ ನಿನಗಾಗಿ ||ಆಹಾರವ|| ಪಿಂಗಾಣಿಯ ಲೋಟದಲ್ಲಿ ಓಲಾಡುತ ನೀ ಬರುವೆನೀ ಬರುವ ಹಾದಿಯಲ್ಲಿ ಚಾತಕನಾನಾಗುವೆಚಳಿಯಿರಲಿ ಮಳೆಯೇ ಇರಲಿ ನ...

ಸತೀಶ್ H B · ೬೦೫ ವೀಕ್ಷಣೆಗಳು