ಕವನ
Poetry · ೬,೦೦೭ ಲೇಖನಗಳು
ನನ್ನದೆಲ್ಲವ ಬಿಟ್ಟು...
ಇನಿಯ ಕಟ್ಟಿದ ಹೊಸ ತಾಳಿಯನೆ ನೋಡುತ್ತ ತುಸು ನಾಚಿಕೆಯಿಂದ ಮುದುಡುತ್ತ, ಆನಂದದಿಂದ ಬೀಗುತ್ತ ಕುಳಿತಿದ್ದೆ. ದೂರದಲ್ಲಿ ಅಪ್ಪ, ಅಮ್ಮ - ಕಣ್ಣಂಚಿನಲ್ಲಿ ನೀರಿಡುತ್ತ ನಿಂತಿದ್ದರು. ನನ್ನ ಕಂಗಳು ಒದ್ದೆ, ಅಗಲಿಕೆಗಲ್ಲ... ಕೋಪಕ್ಕೆ, ನನ್ನ ಆಯ್ಕೆಗೆ ವ...
ಚ್ಚು ಚ್ಚು
ಹುಚ್ಚು ಮನಸಿನಹಚ್ಚೆ ಬರೆಸಿಕೊಂಡಅಚ್ಚು ಹಾಕಿದ ಅಂಗಗಳಬಿಚ್ಚು ಉಡಿಗೆಯಲ್ಲೂಚುಚ್ಚು ಮಾತಿಗೆ ಅಣಕದೇರೊಚ್ಚೆದ್ದು ಕುಣಿದವಳುಮಚ್ಚು ತೊರಿಸಿ ಗದರಿಸಿದಾಗಇಚ್ಚೆ ಇಲ್ಲದಿದ್ದರೂಪಚ್ಚೆ ಉಡುಗೆಗಳನ್ನ ಹಾಕಿ ಕಚ್ಚು ತುಟಿಗಳೊಂದಿಗೆ ಕಿಚ್ಚನೆದುರ ಹಸೆಮಣೆಯಲ್ಲ...
ಹನಿಹನಿ ಹಣತೆ!
ಮಾತಿಗೆ ಬೆಲೆ ಇದೆ ಎಂದು ತಿಳಿದದ್ದು, ಮೊನ್ನೆ ಮೊಬೈಲ್ ಗೆ ಹಾಕಿಸಿದ ಕರೆನ್ಸಿ ಹತ್ತು ನಿಮಿಷದಲ್ಲಿ ಖಾಲಿಯಾದಾಗ ¤ ¤ ¤ ಎದುರುಮನೆಯ ಬೀದಿಜಗಳದ ಮಾತಿಗೆ ಎದುರುಜವಾಬು ನೀಡಲಾಗದಾಗ ಆ ಪ್ರಸಿದ್ದ ಉಪನ್ಯಾಸಕನಿಗೆ ತನ್ನ ಪ್ರಸಿದ್ದಿಯ ಬಗ್ಗೆ ಅನುಮಾನ ಮೂ...
ವರ್ಷಧಾರೆ.
ಮುಸ್ಸಂಜೆ ಸಮಯದಲ್ಲಿ ಶುರುವಾಗಿದೆ ಮುಂಗಾರು. ಮುತ್ತಿನ ಹಾಗೆ ಸುರಿವ ಮಳೆಗೆ ಬಿರಿದ ಚಿಪ್ಪಾಗಿದೆ ಮನವು. ಎಲ್ಲಿ ನೋಡಿದರಲ್ಲಿ ವರ್ಷದ ತುಂತುರು ಹನಿಗಳ ಬಳಗ. ಬೆಚ್ಚಗಿನ ಗೂಡು ಸೇರಿದೆ ಪಕ್ಷಿ ಸಂಕುಲದ ಕಲರವ. ವರ್ಷದ ಮೊದಲ ವರ್ಷಧಾರೆ ತಂದಿದೆ ಭೂರಮೆ...
ನಿಚ್ಚಳದ ಪಥವಲ್ಲ ಹುಚ್ಚು ಪ್ರೀತಿಯ ದಾರಿ
ನಿನ್ನೆಯ ನನ್ನ "ಕೋರಿಕೆ" ಕವನಕ್ಕೆ ಉತ್ತರ ಇಲ್ಲಿದೆ. "ಕೋರಿಕೆ"ಯಲ್ಲಿ, ಹುಡುಗಿಯೊಬ್ಬಳು ತನಗಿರುವ ಪ್ರೀತಿಯ ಬಗೆಗಿನ ಗೊಂದಲಗಳ ಬಗ್ಗೆ ಸಲಹೆ ಕೇಳಿದ್ದಾಳೆ. ಈ ಕವನದಲ್ಲಿ ಅವಳಿಗೆ ಉತ್ತರ ಸಿಕ್ಕಿದೆ. :-) ಹೊಚ್ಚ ಹೊಸ ಪ್ರೀತಿಯಲಿ ಕೊಚ್ಚಿ ಹೋಗುವ ಮ...
ಮರಳಬಾರದೇ ಆ ಸುಂದರ ಬಾಲ್ಯ....
ಕನಸೊಂದಿತ್ತು ನನಗೆ ಬಾಲ್ಯದಲಿ ಕನಸೊಂದಿತ್ತು ಯಾರಿಗೆ ಬೇಕೀ ಬಾಲ್ಯ ಬೇಗ ದೊಡ್ದವನಾಗಬೇಕೆಂದು ಅಪ್ಪನ ಹಾಗೆ ನನಗೂ ಮೀಸೆ ಇರಬೇಕೆಂಬ ಕನಸೊಂದಿತ್ತು ಅವರ ಹಾಗೆ ಪಂಚೆ ಉಡಬೇಕೆಂಬ ಕನಸೊಂದಿತ್ತು ಭಗತ್, ಸುಭಾಷರ ಶೌರ್ಯವ ಓದಿ ನಾನು ಅವರೊಡನೆ ಹೊರಾಡಬೇಕಿ...
ಜೀವನ....ಜಾತ್ರೆ ಮತ್ತು ನಂತರ.........!
ತೆರೆದಿಟ್ಟ ಸಿಹಿತಿಂಡಿಗಳ ಮುತ್ತಿದ ನೊಣಗಳಂತೆ ಜಾತ್ರೆಯಲ್ಲಿ ಜನ...... ವರುಷದ ಸಂತಸವೆಲ್ಲ ಮೈಚೆಲ್ಲಿ ಮಲಗಿದೆ.! ಬಳೆ ಅಂಗಡಿಯ ಸುತ್ತ ಸುತ್ತುವ ಪಡ್ಡೆ ಹುಡುಗರ ಹಿಂಡು... ಕನಸುಗಳ ಮಾರಾಟ..ಹರಾಜು ಬಳೆಗೆ ಕೈ ಹಾಕುವವರು,ಕೈಗೆ ಬಳೆ ಹಾಕುವವರು..!...
ಕೋರಿಕೆ
ಗೆಳತಿ ನಿನ್ನಲ್ಲಿಂದು ಕಳಳಕಳಿಯ ಕೋರಿಕೆಯು ಬಳಿ ನಿಂತು ತಿಳಿ ಹೇಳು, ತಿಳಿಯದೇನೂ ನನಗೆ |ಬಿಳಿಯ ಹಾಳೆಯ ಮನವ ಗೆಳೆಯನಾ ಬಳಿ ಬಿಟ್ಟೆಬಳಿದ ಬಣ್ಣವನಿಂದು ಅಳಿಸಲಾರದೆ ಹೋದೆ || ಬಳಕೆಯದು ಹೆಚ್ಚಾದ ಬಳಿಕ ಕಂಡಿಹ ಭಾವಮುಳುಗಿಯೆ ಬಿಡುವೆನೊ ಹಳಹಳಿಸಿದೆ |...
ನಿವೇದನೆ
ಅಮ್ಮಾ ಎಂಬ ಎರಡಕ್ಷರದಲಿ ಎಂತಹ ಮೋಡಿಯಿದೆ. ಎಂದೂ ಮುಗಿಯದ ಮಾತೃ ಪ್ರೇಮದ ಸುಮಧುರ ಬಂಧವಿದೆ. ಕರುಳ ಬಳ್ಳಿಯ ಒಲವಿನ ಕೂಗನು ಅರಿಯುವ ದೇವತೆಯು, ಜನುಮ ಜನುಮದಲ್ಲೂ ರಕ್ಷಣೆ ಮಾಡುವ ತಾಯಿ ಮಮತೆಯ ಪ್ರೇಮ ಸಿಂಧುವು. ಅಮ್ಮಾ,ಇದೋ ನಿನಗೆ ನನ್ನ ವಂದನೆ ನಿನ...
ತಿರುವು
ತಿರುವು ಅರಿವಿನ ಪರಿಧಿಯೊಳಗೆಗುರಿಯ ಹೆಸರಿಸುವಈ ಪರಿಯ ಬರಿಯ ಬುದ್ಧಿಸೆರೆಗಳುಆತ್ಮಸಿರಿಯ ತೋರಿಸಿಬರಡು ಬದುಕಿಗೆ ತಿರುವು ನೀಡಿದ್ದವು.