ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಜೂನ್ ೧೪

ಶಿವಮೊಗ್ಗೆಯ ಕನ್ಯಕಾ ಪರಮೇಶ್ವರಿ, ಮೈಲಾರೇಶ್ವರರ ಕುರಿತು..

ಕಾಯಮ್ಮ ಕನ್ಯಕಾ ಪರಮೇಶ್ವರಿ ಕಾಯಮ್ಮ ಜಗದೀಶ್ವರಿ ಕನ್ಯಕಾ ಪರಮೇಶ್ವರಿ ಹರಿಸಮ್ಮ ಪ್ರೀತಿಯ ಜರಿ ಹರಸಮ್ಮ ಜ್ನಾನದ ಸಿರಿ|1| ಎಡಬದಿಯಲಿ ನವಗ್ರಹ ಸರ್ವ ಕಷ್ಟಗಳ ಪರಿಗ್ರಹ ಬಲಬದಿಯಲಿ ಸೀತಾರಾಮ ಕಷ್ಟಗಳ ಕಳೆವ ಆ ಹನುಮ|2| ನಿನ್ನ ಹಿಂದಿಹನು ನಗರೇಶ ಜತೆಗ...

ಪ್ರಶಸ್ತಿ .ಪಿ. · ೪೦೩ ವೀಕ್ಷಣೆಗಳು
ಓದಿ
ಜೂನ್ ೧೪

ಕಾಯಮ್ಮ ಕನ್ಯಕಾ ಪರಮೇಶ್ವರಿ

ಕಾಯಮ್ಮ ಜಗದೀಶ್ವರಿ ಕನ್ಯಕಾ ಪರಮೇಶ್ವರಿ ಹರಿಸಮ್ಮ ಪ್ರೀತಿಯ ಜರಿ ಹರಸಮ್ಮ ಜ್ನಾನದ ಸಿರಿ|1| ಎಡಬದಿಯಲಿ ನವಗ್ರಹ ಸರ್ವ ಕಷ್ಟಗಳ ಪರಿಗ್ರಹ ಬಲಬದಿಯಲಿ ಸೀತಾರಾಮ ಕಷ್ಟಗಳ ಕಳೆವ ಆ ಹನುಮ|2| ನಿನ್ನ ಹಿಂದಿಹನು ನಗರೇಶ ಜತೆಗೆ ನಿಂತಿಹನು ಜನಾರ್ಧನ ಶ್ರೀಲ...

ಪ್ರಶಸ್ತಿ .ಪಿ. · ೩೮೫ ವೀಕ್ಷಣೆಗಳು
ಜೂನ್ ೧೪

ಕಾವ್ಯ ಕನ್ನಿಕೆ....ಪ್ರಸವ !

ಮನದ ಮನೆಯಲ್ಲಾದ ಸಂಭ್ರಮದ ಮಿಲನಕ್ಕೆ....! ಮನವು ಈಗಷ್ಟೇ ಉಸುರಿತು ಕಾವ್ಯ ಕನ್ನಿಕೆ ಬಸುರಿ.! ತಕ್ಷಣದ ಪ್ರಸವಕ್ಕೆ ಕ್ಷಣಗಣನೆ ಶಬ್ದಗಳ ಮಲ್ಲಿಗೆ ಮುಡಿಸಿ ಅರ್ಥಗಳ ಮುತ್ತನ್ನಿಟ್ಟು ಸೀಮಂತ ! " ಕನ್ನಿಕೆಯ ಪ್ರಸವವೇ ? ಇದು ಭಾವನೆಯ ಚಾದರದಡಿಯ ಹಾದರ...

ನಾರಾಯಣ ಭಾಗ್ವತ · ೨,೫೩೨ ವೀಕ್ಷಣೆಗಳು
ಜೂನ್ ೧೩

ಪೊರೆದ ಗೆಳೆಯರಿಗೆ ಪದದಾರತಿ

ಮುಂಜಾನೆಯ ಮಂಜಿನಲಿ ನೆನಪಾದೆ ಕಷ್ಟದಿ ಕೈ ಹಿಡಿದ ಓ ಗೆಳೆಯ ಬಂದವು ಸವಾಲು ಹಲಬಾರಿ ಅದನೆತ್ತಿಸಿ ನೀನು ಗಿರಿಧಾರಿ ತೋರಿಸಿದೆ ಯಶಸ್ಸಿಗೆ ರಹದಾರಿ|1| ಎಷ್ಟೇ ದೂರ ನೀನಿದ್ರು ನಾನಿಹೆನೆಂಬಾ ಭರವಸೆಯು ಹೊಸ ಸಾಹಸಗೈಯಲು ಸಹಮತಿಯು. ಮರೆಯಿಸದಿರಲಿ ನಿನ್ನ...

ಪ್ರಶಸ್ತಿ .ಪಿ. · ೪೭೨ ವೀಕ್ಷಣೆಗಳು
ಜೂನ್ ೧೩

ಮತ್ತೆ ಮಗುವಾಗುವಾಸೆ

ಅದೇನು ಚೆಲುವು ನಿನ್ನದು ಅದೇನು ಮಾತು ನಿನ್ನದು ಓ೦ದೇ ಒ೦ದು ಸ್ಪರ್ಷಸಾಕು ಮತ್ತೆ ಬದುಕಿಗೇನು ಬೇಕು ತೊದಲು ನುಡಿಯ ನುಡಿಯುತಿರಲು ಸ೦ಗೀತವೇಕೆ ಬೇಕು ಗೋಡೆಗೆಲ್ಲ ಬಣ್ಣ ಹಚ್ಚಿ, ಬರಹ ಬಿಚ್ಚಿ ಆಡುತಿರಲು ಮತ್ತೆ ಮನೆಗೆ, ಸಿ೦ಗಾರವೇಕೆ ಬೇಕು ದುಡಿದು ದ...

ದಯಾನoದ · ೪೪೫ ವೀಕ್ಷಣೆಗಳು
ಜೂನ್ ೧೩

ಕಾಯಬೇಕು ಗೆಳೆಯಾ.......ಕಾಯ......ಬೇಕು !

ಕಾಯಬೇಕು ಗೆಳೆಯಾ... ಮೌಢ್ಯಗಳ ಅಡಿಯಲ್ಲಿ ಸಿಲುಕಿ.. ಪಾರಾಗಲೆತ್ನಿಸುವ ಪ್ರಜ್ಞಾವಂತರ.. ಅಸತ್ಯಗಳ ಗೂಡು ಸೀಳಿ.. ಹೊರಬರಲು ಕಾತರಿಸುವ ಸತ್ಯವಂತರ.. ಅವಾಸ್ತವಗಳ ಬಿರುಗಾಳಿಗೆ... ಮುಖಮುಚ್ಚಿ ಕುಳಿತ ವಾಸ್ತವವಾದಿಗಳ.. ಬಿರುನುಡಿಗಳ ಕಲ್ಲೆಸೆತಕ್ಕೆ....

ನಾರಾಯಣ ಭಾಗ್ವತ · ೧,೭೨೦ ವೀಕ್ಷಣೆಗಳು
ಜೂನ್ ೧೩

ಕೌತುಕ

ಕೌತುಕ ಸಹ್ಯಾದ್ರಿಯ ಮಲೆಮಲೆಯಲಿ ಕೌತುಕ ವರ್ಣ ಚೇತನದ ಚೆಲುವು ಆ ಬೊಮ್ಮ ನ ಕುಂಚದ ಬಲವು ಅದ ಕಂಡರೆ ಕಣ್ಣಿಗೆ ಗೆಲುವು ||ಪ|| ತೆಂಕಣ ಭಾರತ ಪಡುವಣದಂಚಿಗೆ ಬೊಮ್ಮ ನಿಲ್ಲಿಸಿದ ಗೋಡೆ ಸುತ್ತ ಹಸಿರು ಹಚ್ಚಿಟ್ಟು ಜೀವ ಚಿತ್ತಾರ ಗೈದ ಮೇಲೆ || ನೂರಾರು ತ...

ಸದಾನಂದ · ೧,೦೮೬ ವೀಕ್ಷಣೆಗಳು
ಜೂನ್ ೧೩

ಬದುಕಿದ್ದಾಗಲೇ ನಾವು ನೆನಪಾಗಬೇಕೆ?

ಜೀವನವೆಂಬ ಈ ಸಾಗರದಲ್ಲಿ ನಾವಿರುವುದು ಕೆಲವೇ ದಿನವೆಂಬ ಅರಿವಿದ್ದರೂ ನಾವ್ಯಾಕೆ ಹೀಗೆ ಪ್ರೀತಿ, ಪ್ರೇಮವ ಹಂಚುತ ಬಾಳುವವರು ನಾವು ಜೊತೆಯಲ್ಲಿ ದ್ವೇಷ ಹಗೆತನವನ್ನು ಏಕೆ ಬೆಳೆಸಬೇಕು ಇರುವಷ್ಟು ದಿವಸ ಸನ್ನಡತೆಯಿಂದ ಬಾಳೋಣ ಸಾರ್ಥಕವಾಗಿಸೋಣ ಈ ಜನುಮವ...

ಜಯಂತ್ ರಾಮಾಚಾರ್ · ೭೪೫ ವೀಕ್ಷಣೆಗಳು
ಜೂನ್ ೧೨

ನನ್ನ ಮಗು

ಅಂದು ಸುಖಿಸಿದ ಆ ಕ್ಷಣ ನನ್ನೊಳಗೆ ಬಿತ್ತಿದ ಜೀವಾಣು ಮಿಡಿದದ್ದು ಹೊಡೆದಿದ್ದು, ಮಾಂಸದ ಮುದ್ದೆಯಾಗಿ ಮುದ್ದಾದ ಮಗುವಾಗಿ ಪ್ರಸವಿದ್ದು, ಇಂದು ಸೊಗಸಾದ ನಗುವಾಗಿ, ಮಗುವಾಗಿ ಮಗನಾಗಿ ನನಗಾಗಿ ನಿನಗಾಗಿ, ಆಡಿದ್ದು ಕಾಡಿದ್ದು,

ವಿನುತಾ ಕುಂಸಿ ರಾಜಾರಾವ್ · ೯೦೭ ವೀಕ್ಷಣೆಗಳು
ಜೂನ್ ೧೨

ನಿಜವ ನುಡಿದರೆ ..

ಉಜುರು ತೋರದೆ ಸಕಲರಾಲಿಸೆಅಜನು ಒಲಿಯುವ ಮಜಲಿಗೇರುತವಿಜಯವರ್ಜಿಪ ಪರಿಯನೊರೆವೆನು ಮುಜಗರವ ತೊರೆದುಖಜಕದಿ೦ದಲಿ ಕಡೆಯೆ ನೆಗಪುವರಜತಮಯ ನವನೀತದ೦ದದಿನಿಜವು ಮೈದೋರುವುದು ಮಥಿಸಲು ಭವದ ಶರಧಿಯನುನುಡಿಯುತಿರೆ ಸತ್ಯವನು ನೆನಪಿನಲಿಡುತ ತಡಕುವ ಕಷ್ಟದೂರವುಉಡ...

ರಘುಮುಳಿಯ · ೧,೫೨೨ ವೀಕ್ಷಣೆಗಳು
ಜೂನ್ ೧೨

ಪ್ರಲಾಪ

ಪ್ರ ಲಾಪ ನಾನಾರು ತಿಳಿದೆಯಾ ಕನ್ನಡದ ಕಂದ ನನ್ನ ಪರಿಮಳದಿಂದ ನಿನಗೇ ಆನಂದ ತೇಯ್ದರೂ ಸುಟ್ಟರೂ ಬೀರುವೆನು ಸುಗಂಧ ಸಸ್ಯಗಳ ರಾಣಿ ನಾ ನಿನ್ನಿಷ್ಟದ ಶ್ರೀಗಂಧ ಬೀಜಬಿತ್ತುವರಿಲ್ಲ ನೀರು ಗೊಬ್ಬರವಿಲ್ಲ ನೆಡುತೋಪು ನನಗಂತು ಇಲ್ಲವಲ್ಲ ಆದರೂ ನಾ ಬೆಳೆವೆ ಗ...

Manjunatha D G · ೧,೨೩೩ ವೀಕ್ಷಣೆಗಳು
ಜೂನ್ ೧೨

ಅಭಿಷೇಕ

ಅಭಿಷೇಕ------------------------------------------ನಿಬಿಡ ಕಾನನದಿ ಹರಿಯುವ ನದಿಯಂಚಿನ ಗಿಡದಲಿಭೂಮ ಮರ ಬಳಸಿ ಬೆಳೆದ ಬಳ್ಳಿಯ ವದನದಲಿಸರೋವರದಿ ಹೊಳೆವ ಜಲತರಂಗದೆದೆಯಲಿಸೊಬಗ ಸಿರಿಯನುಟ್ಟು ವರ್ಣ ವೈವಿಧ್ಯವ ತೊಟ್ಟುನಳನಳಸಿ ನಗುವ ಪುಷ್ಕಲ ಪುಷ...

chandrashekar b c · ೬೨೬ ವೀಕ್ಷಣೆಗಳು