ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಜೂನ್ ೨೮

ಏಕೆ ಹೀಗೆ...?

ಭಾವನೆಗಳ ತುಡಿತ ಹೆಚ್ಚುವುದು ಎದೆ ಬಡಿತ ಏನನ್ನೊ ಹೇಳೊ ಹಂಬಲ ಆ ಕ್ಕ್ಷಣ ಅದರ ನಿಶ್ಚಲ.

sureshbabu · ೮೫೨ ವೀಕ್ಷಣೆಗಳು
ಓದಿ
ಜೂನ್ ೨೮

ಕವಿ ಮತ್ತು ದನಗಾಯಿ

ಸೂರ್ಯೋದಯವ ನೋಡಲು ಹೊರಟರಿಬ್ಬರು; ಒಬ್ಬ ಕವಿ,ಮತ್ತೊಬ್ಬ ಹಳ್ಳಿಯ ದನಗಾಯಿ. ಇಬ್ಬರು ಏರಿ ಕುಳಿತರು ಆ ಬೆಟ್ಟದ ತುದಿ, ನಿಧಾನಕ್ಕೆ ಮೂಡಣ ರಂಗೇರಿ ಗೋಚರಿಸಿದ ರವಿ ಚದುರಿಸಿದ ಧರೆಗೆ ಕೃಪೆತೆರದಿ ಕಿರಣ. ರವಿಯ ಚೆಲುವಿಗೇ ಕವಿ ಭಾವಪರವಶನಾದ. ಕವಿಮೊಗ ಕ...

ನಂದೀಶ್ ಬಂಕೇನಹಳ್ಳಿ · ೫೬೪ ವೀಕ್ಷಣೆಗಳು
ಜೂನ್ ೨೮

ಕವಿಗಳಾಗೋಣ!

ಕವಿಗೆ ನದಿ ಧ್ಯಾನ ದೊರಕಿಸುವ ದೈವಸ್ವರೂಪಿ. ಮರಳದೋಚುವ ಮಂದಿಗೆ ಬೆಲೆಬಾಳುವ ಮಾಲು. ಕವಿಗೆ ಅಕ್ಷಯ ಕಾನನ ಹಲವು ಅಚ್ಚರಿಯ ಒಡಲು. ಮರವ ದೋಚುವ ಖದೀಮರಿಗೆ ಕಾಡು, ಲಾರಿಗೆ ತುಂಬುವ ಕಳ್ಳನಾಟ. ಕವಿಗೆ ಕೋಗಿಲೆಯ ಕಂಡು ನೆನಪಾಗಿದ್ದು ಪಂಪ. ಗುರಿಯಿಟ್ಟ ಬ...

ನಂದೀಶ್ ಬಂಕೇನಹಳ್ಳಿ · ೫೫೨ ವೀಕ್ಷಣೆಗಳು
ಜೂನ್ ೨೮

ಬೆಂಗಳೂರು

ನಮ್ಮ ರಾಜಧಾನಿ ಬೆಂಗಳೂರುತಂತ್ರಜ್ಞಾನದಲ್ಲಿ ಮೇರುಸಮೃದ್ಧವಾದ ಊರುವಾಹನಗಳದ್ದೆ ಕಾರುಬಾರುಸುಂದರ ಉದ್ಯಾನನಗರಿಆಕರ್ಷಣೆಗಳಿಂದ ಕೂಡಿದ ಸಿರಿಬಜಾರುಗಳಿಲ್ಲಿದೆ ಹಲವುಧನಿಕರಿಗೆ ಇತ್ತ ಒಲವುಉದ್ಯೋಗಕ್ಕಿಲ್ಲ ಕೊರತೆಜಾಣ್ಮೆಗಿಲ್ಲಿದೆ ಘನತೆಸಿಗುತ್ತದೆ ಸಂಬ...

Shashi Kiran · ೭೦೪ ವೀಕ್ಷಣೆಗಳು
ಜೂನ್ ೨೭

ಬೆಪ್ಪು ಹಣ

ಆಗೊಮ್ಮೆ ರಾಷ್ಟ್ರೀಕರಣ ಮತ್ತೊಮ್ಮೆ ಖಾಸಗೀಕರಣ ಜೊತೆಜೊತೆಗೆ ಜಾಗತೀಕರಣ ಉದರಿ ಸಿಗುವಲ್ಲೆಲ್ಲಾ ಉದಾರೀಕರಣ ಕೆಲಸವಿಲ್ಲದ ಕೈಗೆ ಯಾಂತ್ರೀಕರಣ ಪರಿಸರ ಹಾನಿಗೊಂದಿಷ್ಟು ಕೈಗಾರಿಕೀಕರಣ ಕೊಳಚೆ ಸೃಷ್ಠಿಸುವ ನಗರೀಕರಣ ಅಕ್ಷರ ಆರೋಗ್ಯಗಳಿಗೂ ವಾಣಿಜ್ಯೀಕರಣ...

Manjunatha D G · ೭೭೧ ವೀಕ್ಷಣೆಗಳು
ಜೂನ್ ೨೭

ಮತ್ತದೇ ಹೆಜ್ಜೆ ಮೂಡದ ಹಾದಿ!

೧ ಬೀಜ ಬೀಜಗಳಾಗುವ ನೆವಕೆ ಕಾರ್ಮುಗಿಲು ಕರಗಿ ಮಳೆಯಾಗಿ ಸುರಿಯೆ ಇಳೆಗೆ ಹಸಿರು, ಹೊವಿನ ತೇರು ಅ೦ದ ಸುಗ೦ಧಗಳ ಮಾಯೆ ಮೆರೆದರಕ್ಷಣದಲ್ಲೇ ಕರಗಿ, ಗೊಬ್ಬರ, ದುರ್ನಾತ ....ಮಳೆ ...ಬೀಜ .... ಮತ್ತದೇ ಹೆಜ್ಜೆ ಮೂಡದ ಹಾದಿ ೨ ಪ೦ಚ ಭೂತಗಳನು೦ಡು ಒ೦ಬತ್ತು...

ದಯಾನoದ · ೬೧೭ ವೀಕ್ಷಣೆಗಳು
ಜೂನ್ ೨೬

ಮಳೆ..ಇಳೆ ......ನಾವು

ಆಕಾಶ ಧೋ....ಎಂದು ಅತ್ತಾಗ ಭೂತಾಯಿ ಕೆರೆ ನದಿಗಳೆಂಬ ಪಾತ್ರೆ ಹಿಡಿದು ಕಂಬನಿ ತುಂಬಿಸಿಕೊಳ್ಳುವ ಸಹನಶೀಲೆ ನಭದ ಕಂಬನಿ ಕೋಡಿಯಾದಾಗ ಮನುಷ್ಯ ಬದುಕು..ತೇಲುವದು ಕಸವಾಗಿ ಮಳೆ..ಬಿಡದೇ ಅಂಟಿಕೊಂಡರೆ.....! ಬಸ್ ಸ್ಟ್ಯಾಂಡಿನಲ್ಲಿ ಕೈಚೆಲ್ಲಿ ಕುಳಿತ ಕೂ...

ನಾರಾಯಣ ಭಾಗ್ವತ · ೮೩೬ ವೀಕ್ಷಣೆಗಳು
ಜೂನ್ ೨೫

ಬೆಂಗಳೂರು ಪದ್ಯಗಳು

1ಬೆಂಗಳೂರೆಂಬ ಅಪ್ಪಟ ಸುಂದರಿಗೆಅದೆಷ್ಟೆಷ್ಟೋ ಮಿಂಡರು: ಕಣ್ಣು ಹೊಡೆದುಬಳಿಗೆ ಕರೆಯುವವರ ಹಾಗೇ ಗೌರವವಾಗಿಕಾಣುವವರೂ ಕೂಡ ಬೆಚ್ಚಿಬೀಳುತ್ತಾರೆ-ಅವಳ ಉದ್ದೋಉದ್ದದ ಯೋನಿಗೆಬೊಗಸೆ ತುಂಬಿಯೂ ಉಳಿದು ಚೆಲ್ಲುವ ಮೊಲೆಗೆಯಾವತ್ತಿಗೂ ಯಾರೂ ಚಿತ್ತು ಮಾಡಲಾಗದ...

ಡಿ.ಎಸ್.ರಾಮಸ್ವಾಮಿ · ೧,೦೭೩ ವೀಕ್ಷಣೆಗಳು
ಜೂನ್ ೨೪

ಸಂಪದ

ಹೊಸ ಚಿಗುರು ಹಳೆ ಬೇರು ಪುಷ್ಕಳ ಮನಗಳು ಒಂದಾಗಿ ಮಿಡಿಯುವ ತವರು ತುಯ್ಯುತಿರೆ ಕನ್ನಡ ಉಸಿರ ತೇರು ಪರಮ ಸಂಸ್ಕೃತಿಯ, ಹರಿಯುವ ನೀರು ರೇಖೆಯ ಮೀಟಿ ಬೆಸೆದಿದೆ ಭಾಷೆಯ ಚಿಲುಮೆ ಮೆರವಣಿಗೆಯ ಹೊರಟಿದೆ ಭಾವಗಳ ಒಲುಮೆ ಗಗನವು ಚೆಲ್ಲಿದೆ ಮಳೆಹೂವಂತೆ ಅನಿಸಿ...

Preetham · ೧,೫೧೪ ವೀಕ್ಷಣೆಗಳು
ಜೂನ್ ೨೪

ಮೋ.....ಹಿತ

ಕಾಂಚಾಣಕೆ ಮೋಹಿತನಾಗಿ ಬಂದೆ ನಾನಿಲ್ಲಿ, ಸಾಕಾಯ್ತೀ....ಗಲ್ಫ್ ಜೀವನ, ಸುಡುವುದು ಮೈ ಮನ. "ನೀ ನನ್ನಗಲಬೇಡ" ಪ್ರತಿರೋಧ ಇತ್ತು - ಕರುನಾಡ ತಾಯಿಯ, "ನೀ ಹೋಗಲೇ....ಬೇಡಾ" ಕರುಳಿನ ಕೂಗು - ಹೆತ್ತ ತಾಯಿಯ. ಹಚ್ಚ ಹಸಿರು ನೆಲ, ಜಲಧಾರೆಗಳ ಸೊಬಗಿನ ನೆ...

Pramod G M · ೮೫೦ ವೀಕ್ಷಣೆಗಳು
ಜೂನ್ ೨೩

ಈರುಳ್ಳಿ.... ಮೇಷ್ಟ್ರು ! ಮತ್ತು ಮಕ್ಕಳ ಕೇಕೆ !

ಸುತ್ತ ಗಂಭೀರ ಕಾಡು...! ದಾರಿಯ ಪಕ್ಕ ನಳನಳಿಸುವ ಹಸಿರು...... ಆ ಹಳ್ಳಿಯ...ಶಾಲೆಗೆ.. ಲಂಗ ಎತ್ತಿ, ಅಂಗಿ ಮಡಚಿ... ಪುಟ್ಟ ಹಳ್ಳ ದಾಟಿ ಬರುವ ಪುಟಾಣಿಗಳು.! ಅಂದು ... ಶಾಲೆಗೆ ಬೇಗನೆ ಹಾಜರ್... ಎಲ್ಲರ ಕೈಯಲ್ಲೂ...ಈರುಳ್ಳಿ ! ಮೇಷ್ಟ್ರಿಂದ ಇಂ...

ನಾರಾಯಣ ಭಾಗ್ವತ · ೧,೬೨೭ ವೀಕ್ಷಣೆಗಳು