ಸ್ನೇಹಿತೆ.
ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ನನ್ನ ಒಡನಾಡಿಯಾದೆ. ಜಾತಿ ಭೇದವನು ತೊರೆದು ಈ ಜೀವನ ಸಖಿಯಾದೆ. ಸಿರಿತನ ಬಡತನದ ಹಂಗಿಲ್ಲ ನಮ್ಮೀ ಸ್ನೇಹಕ್ಕೆ ಸಾಟಿಯಿಲ್ಲ. ಗೆಳತಿ, ಮಿಡಿಯುತ್ತಿದೆ ಈ ನನ್ನ ಹೃದಯ ನಿನ್ನ ಸ್ನೇಹದ ಒಡಲಾಳದಲ್ಲಿ. ಪ್ರಶಾಂತ ಅಲೆಗಳಾಗಿ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ನನ್ನ ಒಡನಾಡಿಯಾದೆ. ಜಾತಿ ಭೇದವನು ತೊರೆದು ಈ ಜೀವನ ಸಖಿಯಾದೆ. ಸಿರಿತನ ಬಡತನದ ಹಂಗಿಲ್ಲ ನಮ್ಮೀ ಸ್ನೇಹಕ್ಕೆ ಸಾಟಿಯಿಲ್ಲ. ಗೆಳತಿ, ಮಿಡಿಯುತ್ತಿದೆ ಈ ನನ್ನ ಹೃದಯ ನಿನ್ನ ಸ್ನೇಹದ ಒಡಲಾಳದಲ್ಲಿ. ಪ್ರಶಾಂತ ಅಲೆಗಳಾಗಿ...
ಬದುಕೆಂಬ ಈ ಸಾಗರದಲ್ಲಿ ಸಾಗುತ್ತಿರುವ ಜೀವನ ದೋಣಿಗೆ ನಾವಿಕನಾರು? ಜನನ-ಮರಣಗಳ ನಡುವಿನ ಈ ಪಯಣದ ಎಲ್ಲೆ ಎಲ್ಲಿದೆ? ಪ್ರವಾಹದ ಅಬ್ಬರದಲೆಗಳಿಗೆ ಸಿಲುಕಿ ನಲುಗುತ್ತಿದೆ, ಪಾರಾಗಬಹುದೇ ಎಲ್ಲ ತೊಡರುಗಳನ್ನು ಮೀರಿ ಈಜಿ ದಡ ಸೇರಬಲ್ಲುದೆ? ಅಥವಾ ಕಡಲ ತಳ...
ನೀರು ಬತ್ತಿದ ನದಿಗಳು ಬಿದ್ದಿಲ್ಲ ವರುಣನ ಕಂಗಳು ತುಂಬಿ ಹರಿಯುತಿಹ ತೊರೆಗಳು ಹಲವೆಡೆ ಕಂಡವಿಂಡು ಕುರಿಗಳು ನೆಲದಲಾಸೆ ಬಿತ್ತುತಿಹ ರೈತರು|1| ನಮ್ಮಲ್ಲಿ ತೆಂಗಂತೆ ಇಲ್ಗುಂಪು ತಾಳೆ ಕಟ್ಟಿದ ಮಡಕೆ ಕೊಡುವುದು ಕಳ್ಳು ನಾಳೆ ಎಣ್ಣೆ ತೆಗೆವ ಬದಲೀ ಎಣ್ಣ...
* * * ವಕ್ತಾರ * * * ಪರಮ ಶಕ್ತಿಯ ಧೀ ಆಜ್ಞೆಗೆ, ಸೃಷ್ಟಿಪ್ರಜ್ಞೆಯ ಸೃಷ್ಟಿ ಸಜ್ಞೆಗೆ ಮರ್ತ್ಯಲೋಕದ ಒಂದು ದೇಹದಿ, ದೇಹವೊಂದು ಚಿಗುರಿತು. ನವ್ಯ ದೇಹದಿ ನನ್ನ ಪ್ರಜ್ಞೆಯು, ಚೈತ್ಯ ಜೊತೆಯಲಿ ಅರಳಿತು. ನಾನು ಹುಟ್ಟಲು, ಜಗವ ತಟ್ಟಲು ಅರಿವಿದುದಯದ ದ...
ಸಖಿ ನಿನಗಿದು ಸರಿಯೇ.. ನನ್ನಿಲ್ಲಿ ಒಬ್ಬಂಟಿಯಾಗಿ ಬಿಟ್ಟು ನೀ ಹೊರಟೆಯೆಲ್ಲ ನಾನನುಭವಿಸುತ್ತಿರುವ ವೇದನೆಯ ಅರಿವಿದೆಯೇ ನಿನಗೆ ಯಾರಲ್ಲಿ ಹೇಳಿಕೊಳ್ಳಲಿ ನನ್ನೀ ವೇದನೆಯ... ಸಖಿ ನಿನಗಿದು ಸರಿಯೇ.. ಕ್ಷಣಗಳ ಕಳೆಯುತ್ತಿರುವೆ ಯುಗಗಳಂತೆ ಹೂ ಮತ್ತು ದ...
ಸುಮ್ಮನೆ ಹೀಗೆ ಕುಳಿತಿದ್ದಾಗ, ನೆನಪಾದದ್ದು ನಾನು ಹುಟ್ಟಿದ್ದುನಾನು ಹುಟ್ಟಿದ್ದು ನನಗೆ ಹೇಗೆ ನೆನಪಿರಬೇಕು?...
ಅಂದು ಜೂನ್ ೩೦, ಗುರುವಾರ ಸಂಜೆ ೬ ರ ಹೊತ್ತು ನನ್ನ "ಹಸೆಯ ಮೇಲಣ ಹಾಡು" ಎಂಬ ಚೊಚ್ಚಲ ಕವನ ಸಂಕಲನದ ಬಿಡುಗಡೆ ಸಮಾರಂಭ.ಮರೆಯಲಾರದ ಸ್ಮರಣೀಯ ದಿನದ ಅಮೃತ ಗಳಿಗೆಯದು . ಎರಡು ವರ್ಷದಲ್ಲಿ ನಾ ಕಂಡ ಕನಸ್ಸನ್ನು ನನಸಾಗಿ ಮಾಡಿದ " ನನ್ನೆದೆಯ ಬಡಿತ ಪ್ರೀ...
"ಜನ ಸೇವೆ ಜನಾರ್ಧನ ಸೇವೆ" ಬಾಯಿ ಮಾತು ಮಾತ್ರ ರಾಜಕೀಯ ಎನ್ನುವುದು ಹಣ ಮಾಡುವ ಸೂತ್ರ ದುಡ್ಡೆ ದೊಡ್ಡಪ್ಪ ಅನ್ನೊ ಇವರಿಗೆ ಇಲ್ಲ ಕುಲ-ಗೋತ್ರ ವಿಧಾನಸೌಧ ತವರಿದ್ದಂತೆ ತಿಂದುಂಡು ಮಲಗುವ ಛತ್ರ ಕೈ ಮುಗಿದು ಓಟು ಕೇಳಲು ಬರುವಾಗ ಕಾಲು ನಡಿಗೆ ಆಕಸ್ಮಾತ...
ಪತ್ತನಾಜೆ ಕಳೆಯೆ ಮುಗಿಲು ನಭವನೆಲ್ಲ ಕವಿಯಿತು ಗುಡುಗುಡೆಂದು ಗುಡುಗು ಮೊರೆಯೆ ನವಿಲು ಭರದಿ ಕುಣಿಯಿತು [೧] ನಿನ್ನ ಗರ್ವವೆಲ್ಲ ನನ್ನ ಅಂದ ನೋಡಿ ಮರೆಯೆಯಾ ಎಂದು ಮಿಂಚು ನೀಡಿತಾಗ ತನ್ನ ದೀರ್ಘ ಜಿಹ್ವೆಯ [೨] ನಿನ್ನ ಅಂದವೇನು ಮಿಂಚೆ ಕ್ಷಣವೆ ತಾನೆ...
ಗೆಳತೀ...ಕ್ಷಮಿಸು...ಇ೦ದು ನನಗೆ ಬುದ್ಧನ ಜ್ಞಾನೋದಯದ ಹೊತ್ತು.ಅ೦ದುನಿನ್ನ ಪ್ರೇಮದ ಮಹಾಪೂರದಲ್ಲಿಈ ಜಗತ್ತೇ ಮಾಯೆನಿನ್ನ ಹೊರತು ಜಗವೆಲ್ಲವೂ ಶೂನ್ಯ ನಿಸ್ಸಾರ.ಹೆಣ್ಣಿನ ಬಿಸಿ ಸ್ಪರ್ಶ ಪ್ರೇಮ ಸನಿಹ ಒ೦ದೇಬದುಕಿನ ಸಾರವೆ೦ದು ತಿಳಿದನನಗೆ ಈಗ ಬುದ್ಧನಾ...
ಆಷಾಢಮಾಸ ಬರುತಿರಲು, ಅತ್ತೆಯವರು ಮನೆಗೆ ಬಂದಿರಲುನನ್ನಾಕೆ ಹೊರಟು ನಿಂತಿರುವಳು ತವರು ಮನೆಗೆ ಒಂದು ತಿಂಗಳು ಷರ್ಟು ಸೀರೆ ಬೆಳ್ಳಿ ಲೋಟ ಸಿಹಿ ಮತ್ತು ಖಾರ ತಿನಿಸು ಜೊತೆಗೊಂದುಪುಸ್ತಕ ಪೆನ್ನು ಇಷ್ಟೆಲ್ಲಾ ಆಷಾಢಪಟ್ಟಿಯಲ್ಲಿಟ್ಟು ಉಪಚರಿಸಿದರು ಅತ್ತ...
ಇರಬೇಕು ಎಲ್ಲರಿಗು ಏನಾದರು ದುಡಿಮೆ, ಇಲ್ಲವಾದಲ್ಲಿ ಮನವಾಗುವುದು ಸೈತಾನನ ಕುಲುಮೆ. ದುಡಿಮೆ ಹೆಚ್ಚಿಸುವುದು ಮಾನವನ ಹಿರಿಮೆ, ನ್ಯಾಯಯುತವಾದಲ್ಲಿ ಯಾವುದೂ ಅಲ್ಲ ಕಡಿಮೆ. ಕಾಲಹರಣವಾಗದಿರಲಿ ಅರಿಯದೆ ದುಡಿಮೆಯ ಮಹಿಮೆ, ಇದ್ದಲ್ಲಿ ತಲೆ ಖಾಲಿ ಬುದ್ಧಿಗ...