ಕವನ
Poetry · ೬,೦೦೭ ಲೇಖನಗಳು
ಯುದ್ಢ
ಚರಿತ್ರೆಯುದ್ದಕ್ಕೂ ಯುದ್ಧಗಳು ನಡೆಯುತ್ತಲೇ ಬಂದಿವೆ. ಅದರಲ್ಲೂ ಧರ್ಮದ ನೆವದಲ್ಲಿ ನಡೆದ ಯುದ್ಧಗಳಂತೂ ಹೆಚ್ಚು. ಹಾಗೇ ಸಾಮ್ರಾಜ್ಯ ವಿಸ್ತರಣೆ, ಲೂಟಿ-ಕೊಳ್ಳೆಗಳಿಗಾಗಿಯೇ ನಡೆದ ಯುದ್ಧಗಳೂ ಸಾಕಷ್ಟಿವೆ. ಯುದ್ಧಾನಂತರ ಯುದ್ಧಪರಿಣಾಮಗಳಿಂದ ಉಂಟಾದ ರೋಗ...
ನದಿ
ಬೆಟ್ಟದ ಬುಡದಲ್ಲಿ ಹುಟ್ಟುತ್ತಾ ಚಿಮ್ಮುತ್ತ ತೊಟ್ಟಾಗಿ ತೊರೆಯಾಗುತಲಿ ಪುಟ್ಟ ರೂಪವ ತಾಳಿ ಗೆಳೆಯರ ಪಥದಲ್ಲಿ ಒಟ್ಟಾಗುತಗಲವಾಗುತಲಿ [೧] ಒಲ್ಲದೆ ಪಥದಲ್ಲಿರುವ ವಸ್ತುಗಳನ್ನು ಮೆಲ್ಲನೆ ದಡಕೆ ನೂಕುತಲಿ ಕಲ್ಲು ಮಣ್ಣುಗಳನ್ನು ತೀರದಿ ಹರವುತ್ತ ಚೆಲ್ಲು...
ಮಗುವೇ ಕಲಿಸಿಕೊಡು
ಓ ಮಗುವೇ ಕಲಿಸಿಕೊಡು ಜಗಕ್ಕೆ ನಿನ್ನ ಹೂನಗುವ. ಮನದಿ ಕಲ್ಮಶವ ಇಟ್ಟು ಮುಗುಳ್ನಗೆಯ ಮುಖವಾಡವ ತೊಟ್ಟು ಹುಸಿನಗೆಯ ಬೀರುವ ಮಂದಿಗೆ ಮಗುವೇ ಕೊಡು ನಿನ್ನ ಹೂನಗುವ. ದಟ್ಟ ಅಡವಿಯ ನಡುವ ಕೊಳದ ಬಿಳಿದಾವರೆಯಂಥ ಪ್ರಶಾಂತ ನಗುವ ಆಗಷ್ಟೇ ಬಿರಿದ ಮಲ್ಲಿಗೆಯ ತ...
ಭಿನ್ನ
ಚಿತೆ ಸುಡುವುದು ನಿರ್ಜೀವಿಯ ಚಿ೦ತೆ ಸುಡುವುದು ಜೀವಿಯ ಚಿತೆಗು ಚಿ೦ತೆಗು ನೋಡು ಸೊನ್ನೆ ಎ೦ಬ ಭಿನ್ನವ - ಕೆ.ಜಿ.ಕೃಷ್ಣಕುಮಾರ್
ಸೋಮಾರಿ ಭೀಮ
ಒಂದ್ ಊರ‍್ನಲ್ಲಿ ಒಂದ್ ಕಾಲ್ದಲ್ಲಿ ಇದ್ದ ಒಬ್ಬ ಹೈದಕೆಲ್ಸಾ ಇಲ್ಲ, ಕಾರ್ಯ ಇಲ್ಲ ಕೂತ್ಕೊಂಡ್ ತಿಂತಾ ಇದ್ದ | ಅಪ್ಪ ಹೇಳ್ದ, ತಾತ ಹೇಳ್ದ ಕೆಲ್ಸ ಮಾಡೋ ಮಗನೇಇಲ್ಲ ಅಂದ್ರೆ ಎಲ್ಲಾ ವ್ಯರ್ಥ ಉಪಯೋಗ್ವಿಲ್ಲ ಸುಮ್ನೆ | ಹೈದ ಕೇಳ್ದ, ತಾತಂಗ್ ಹೇಳ್ದ ಯಾಕ...
ನಿಶೆಯ ಗರ್ಭ
ಯಾವ ಮಂಜಿದು ಮುತ್ತಿದೆ ನಮ್ಮನುಎಲ್ಲವೂ ತಣ್ಣಗಾಗಿದೆಅಂದು ಚಿಗುರಿದ ಹಸಿರು ಗಿಡಗಳುಬರಲು ಬರಲು ಆಗಿವೆ....... ಮಂಜಿನ ಗಡ್ದೆಗಳಡಿಯಲಿ ಎಷ್ಟೋನೆನಪುಗಳು ಹೂದುಗೀ ಹೋಗಿವೆಶಾಖವೆ ತಾಗದೆ, ಚಿಗುರದೆ, ಬೆಳೆಯದೆಶವಗಳಾಗೀ ಹೋಗಿವೆ...... ತಣ್ಣನೆ ನಿಶೆಯ...
ಕಳೆ.....ಕೀಳುವವರು...!!
ಮುಂಜಾನೆ ಫ್ರೆಶ್ ಆಗಿ ಹೊರಟವನಿಗೆ ದಾರಿಯಲಿ ಪರಿಚಯದ ಮುಖದ ಪ್ರಶ್ನೆ....! " ಯಾಕೆ ಸೊರಗಿರುವಿರಿ...ಕ್ಷೇಮ ತಾನೆ ? ಮನದಲ್ಲೇ ಗೊಣಗುತ್ತಾ.....ಅಂದುಕೊಳ್ಳುತ್ತೇನೆ ಇವರು....... "ಮುಖದ ಕಳೆ ಕೀಳುವವರು !" ಆ ದಿನವಿಡೀ ...ಆರೋಗ್ಯದ ಚಿಂತೆಯಲ್ಲೇ...
ಅ೦ತರಾಳ...
ನಾನು ಹೇಳದ, ನೀನು ಕೇಳದ, ಮಾತಲ್ಲಿ ಮಾತ್ರವೇ ಸತ್ಯವಿದೆ... ನೀನು ಕಾಣದ, ನಾನು ಮರೆಯದ ಕನಸಿನಲ್ಲಿ ಮಾತ್ರವೇ ಸುಖವಿದೆ... ಭಾವವಿಲ್ಲದ ಮನಸ್ಸಿನ ತು೦ಬ ನಿನ್ನ ನೆನಪಿನ ಭಾರವಿದೆ... ತ೦ಪು ಚ೦ದ್ರನಾದರೇನು...? ಉರಿವ ಸೂರ್ಯನಾದರೇನು...? ಹೃದಯದ ಬೆ...
"ಕನ್ನಡದ ಗಿಳಿ ಕೋಗಿಲೆಗಳು"
ಗಿಳಿ ಕೋಗಿಲೆಗಳುತಾ ಮಂಜುಳರವದಲಿಮಂಗಲ ಪಾಡುವ ನಾಡು,ಇದು ನಮ್ಮಯ ಕನ್ನಡ ನಾಡು. ಜಯ ಕನ್ನಡ, ಜಯ ಕನ್ನಡ, ಜಯ ಕನ್ನಡ|| ದತ್ತ ಕುವೆಂಪು ಕಾವ್ಯದ ಕಂಪುಬೀರಿದ ಬೆಳಗಿನ ಬೀಡು,ಹಕ್ಕ-ಬುಕ್ಕ-ಪ್ರಭು-ಅಲ್ಲಮದೇವರುಬೆಳಗಿದ ಭಾಗ್ಯದ ಬೀಡು.ಪಂಪ-ರನ್ನ-ಲಕ್ಶ್ಮೀ...
ಪ್ರೀತಿ ಮಳೆ
ಮಳೆ ಜರಿಯ ಕುರುಳು ದನಿ ಪ್ರೇಮ ಮಂಟಪದಿ ಆಮಂತ್ರಿಸಿದೆ ಪನ್ನೀರ ಹನಿ ಚಂದಿರನ ಬೆಳಕಲ್ಲಿ ಅರಳಿದೆ ಪಿಸುಮಾತು ತುಟಿಯಲ್ಲಿ ಖುಷಿಗೆ ಕಾರಣ ಹಲವು ನಿನ್ನ ಸನಿಹದಲ್ಲಿ ನೀ ಚೆಲ್ಲಿದ ಪ್ರೀತಿ ತುಂಬಿದ ಬಿಂದುಗಳೆ ಅವಳ ಧವಳ ಕೆನ್ನೆಯ ಹುಡುಕುತಿರೆ ಮುತ್ತುಗಳ...