ನಿನ್ನ ಹೆಸರೇನು ??
ರೈಲಿನಲ್ಲಿ ನಾ ಕಂಡೆ ನಿನ್ನನು ಎದುರಿನ ಆಸನದಲಿ ಕಿಟಕಿಯಲಿ ಪಕ್ಕದಲಿ ನೀ ಕುಳಿತು ಆಚೆ ನೋಡುತಿರಲು ಹೊರಗಿನಿಂದ ಬೀಸುತ್ತಿದ್ದ ಗಾಳಿಗೆ ನೀ ನಿನ್ನ ಕೂದಲನ್ನು ಬದಿಗೊತ್ತಿದಾಗ ಕಂಡೆ ನಾ ನಿನ್ನ ವದನವ ಆ ನಿನ್ನ ಮುದ್ದು ಮುಖವ ಕಂಡ ನನ್ನೊಳಗೆ ಅರಿಯದ ಸ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ರೈಲಿನಲ್ಲಿ ನಾ ಕಂಡೆ ನಿನ್ನನು ಎದುರಿನ ಆಸನದಲಿ ಕಿಟಕಿಯಲಿ ಪಕ್ಕದಲಿ ನೀ ಕುಳಿತು ಆಚೆ ನೋಡುತಿರಲು ಹೊರಗಿನಿಂದ ಬೀಸುತ್ತಿದ್ದ ಗಾಳಿಗೆ ನೀ ನಿನ್ನ ಕೂದಲನ್ನು ಬದಿಗೊತ್ತಿದಾಗ ಕಂಡೆ ನಾ ನಿನ್ನ ವದನವ ಆ ನಿನ್ನ ಮುದ್ದು ಮುಖವ ಕಂಡ ನನ್ನೊಳಗೆ ಅರಿಯದ ಸ...
ಕಟ್ಟುವಾಟ ಅಂದಿನಿಂದ ಇಂದಿನವರೆಗೂ ನಮ್ಮದು ಕತ್ತಲೆಯ ಹಿಡಿದು ಕಟ್ಟುವ ಆಟ. ಅಂಬೆಗಾಲಿಡುತ್ತಲೇ ಹಂಬಲಿಸಿದೆವು ಬೇಕೇ ಬೇಕು ಬೆಳಕು ನಮಗೆ ಬೇಕು. ಕತ್ತಲೆಯೋ ಮುಸುಕ ಮರೆಯಲ್ಲೇ ನಗುತ್ತಿದೆ. ಭಾಸ್ಕರ ಬೆಳಕು ಬೀರುತ್ತಲೇ ತಸ್ಕರನಾದ. ಎಣ್ಣೆ, ಬತ್ತಿ ಇರ...
ಕನ್ನಡಿ ಎಳೆತನದಿ ಹಸುಳೆ ನಗುವ ಬಿಂಬಿಸಿ,ಪ್ರತಿಬಿಂಬಿಸಿ ನಕ್ಕು... ನಗಿಸಿ ನಲಿದ ಸಂಗಾತಿ ಕೈ ಹಿಡಿದ ಹರಯದ ಬಣ್ಣ ಬಣ್ಣದ ಕನಸುಗಳ ಹೆಣೆಯುತ್ತಾ ನಿನ್ನಲ್ಲಿ,ತನ್ನ ಕಾಣಬಯಸುವ ಕನಸುಗಣ್ಣುಗಳಿಗೆ ಕಳೆಯೇರಿಸುವ ಸಂಗಾತಿ. ನಿನ್ನನ್ನು ಕಂಡರೆ ಇಳಿವಯಸ್ಸು...
ಭಯ ಎಲ್ಲರಿಗೂ ಇರುತ್ತವೆ ಭಯ ಅದರ ಭಯ, ಇದರ ಭಯ ಯಾವ್ಯಾವುದೋ ಭಯ. ಅದರಲ್ಲಿ ಕೆಲವು ನಮ್ಮದೇ ವಿಶಿಷ್ಟ ಭಯ ಭಯ ಕಾಡುತ್ತವೆಯೋ ಕಾಡುವುದರಿಂದ ಭಯವೋ! ಕಾಡುತ್ತಾ ಕಾಡುತ್ತಾ ಯಾರದೋ ಭಯ ಇನ್ಯಾರದೋ ಭಯಗಳಾಗಿ
ಕಿಡಿಯೊಂದು ತಲೆಗೆ ತಾಗಲು ಅಂತ್ಯದ ಆರಂಭ ಮೇಣಕ್ಕೆ ಅಂಚುಗಳಲಿ ಅಂತರವಿರುವವರೆಗೆ ಬೆಳಕಿನ ಕಾವು ಕತ್ತಲಿನ ಬುಡಕ್ಕೆ ಬೆಳಕಿನ ಮೇಲೆ ಚಲಿಸುವ ಗಾಳಿ ಎಡವಿ ಬೀಳಲು, ತಣ್ಣನೆ ಕತ್ತಲು ಮೇಣದ ಸುತ್ತಲು: ಜ್ಞಾನದ ಬಾಗಿಲಿಗೆ ಅಜ್ಞಾನದ ಕಾವಲು !
ದೃಷ್ಟಿ ಹರಿಯುವುದು ಎಲ್ಲೆಡೆಗೆ ಹೇಗೆಂದರೆ ಹಾಗೆ, ಶಾಂತವಾಗಿ ಚಲಿಸುವನು ಬಾಗಿಲನು ತೆರೆದರೆ ಒಡೆದು ನುಗ್ಗುವನು ತೆರೆಯದಿದ್ದರೆ ಅವನ ಸ್ವಭಾವವೇ ಹಾಗೆ. ನೀವು, ಎಲ್ಲೆಂದರಲ್ಲಿ ಬಿಟ್ಟು ಹೋಗುತಿರುವ
ಬದುಕು-ಬಯಲುಗಳ ನಡುವೆ ಬದುಕು-ಬಯಲುಗಳ ನಡುವೆ ಬಾಗಿಲುಅತ್ತ ಸರಿದರೆ ಬಯಲುಇತ್ತ ಸರಿದರೆ ಬಾಗಿಲುಇದೆಂಥ ಮಾಯೆ ಸೆಳೆತಒಳ ಬರುವುದೋ... ಹೊರ ಹೋಗುವುದೋ....!!ಬಾಗಿಲು ತೆರೆದಿದೆಯೋ!? ಮುಚ್ಚಿದೆಯೋ!?ತೆರೆದದ್ದೆಂದರೆಒಳ ಬರಲೋ ಹೊರ ಹೋಗಲೋಮುಚ್ಚಿದ್ದೆಂದ...
ಅಂದು................... ಬಿರುಬಿಸಿಲಿಗೆ ಬಿದ್ದಿರುವ ಹಪ್ಪಳ, ಸಂಡಿಗೆ,ಸಾಸಿವೆ ಜೀರಿಗೆ 'ಬಸವಳಿದ ಅಮ್ಮನ ಮುಖ'ವಂತೆ..! ಪುಟ್ಟ ಮಗುವಿನ ತುಂಟ ಮಾತು ಕೈಯಲ್ಲೊಂದು ಹಪ್ಪಳ.. ಅಂಗಳದಲ್ಲಿ ಹನಿಯಲು ಬಿಟ್ಟ ಕೊಬ್ಬರಿ ಎಣ್ಣೆಯ ಪಾತ್ರೆಯಲ್ಲಿ ಸೂರ್ಯ ಸ...
****** ಹೊಂಗೆ ಮರವೆ ****** ಮನೆಯಂಗಳದ ಹೊಂಗೆ ಮರವೆ ನಿನ್ನಡಿಯಲಿ ಬಿಸಿಲ ಮರೆವೆ ನೀ ತಣ್ಣೆಳಿನ ಸೌಖ್ಯ ತೋರೆ ನಾ ಅದನು ಸುಖದಿ ಹೀರೆ ಬಿಸಿಲ ಬವಣೆ ಮರೆವೆನು ವನದಾರಿಯ ನೆನೆವೆನು. ಮನೆ ಮುಗಿಲನು ಮೀರಿ ಬೆಳೆದೆ. ನೆಳಲ ರಾಶಿಯನ್ನೇ ಸುರಿದೆ. ಮನವ ಹ...
ಈ ದಾರಿ ತುಂಬಾ ಉದ್ದವಿರುವಂತಿದೆ ಎಷ್ಟು ನಡೆದರೂ ಹೆಜ್ಜೆಗಳೇ ಮೂಡುತ್ತಿಲ್ಲ ನಡೆದು ನಡೆದು ದಣಿದ ಪಾದಗಳು ಬಿಳಿಚಿಕೊಂಡ ಮುಖ ಸುಕ್ಕುಗಟ್ಟಿದೆ ಚರ್ಮ ಬಾಗಿದ ಬೆನ್ನನ್ನೊತ್ತು ನನ್ನಿಂದಂತೂ ನಡೆಯಲು ಸಾಧ್ಯವೇ ಇಲ್ಲ.. ಹಿಂದೆ ತಿರುಗಿ ನೋಡುತ್ತೇನೆ ಆಸ...
ಅಂದು ರೆಕ್ಕೆ ಮುರಿದಿತ್ತು ಹಾರಲಾಗದೆ,ಮುಂದೆ ಹೋಗಲಾಗದೆ ನಿಂತ ನೀರ ಸೆಲೆಯದಡದ ದೂರದಲ್ಲೇಬಿದ್ದಿತ್ತು ನನ್ನಹಾರಲಾಗದ ಈ ದೇಹ.ಹಾರಲು ಮನಸ್ಸಿಲ್ಲಗುಡ್ಡಗಾಡುಗಳನ್ನುದಾಟಿಸಾಗಬೇಕೆಂಬ ತುಡಿತವಿಲ್ಲ,ಗರಿಯ ಮೀಟಿಗಡಿಯ ದಾಟಿಬಾನ ಏರಿನಿನ್ನ ಸೇರಬೇಕೆಂಬ ಹಂ...
ಸುಡುಬೇಸಗೆಯ ನಡುಹಗಲಲಿ ಹಾಯೆನಿಸುವ ತಂಗಾಳಿ ತಂಪೆರೆವ ಜೀವಜಲ. ಗಾಢಾಂಧಕಾರದ ಕರಾಳ ರಾತ್ರಿಯಲಿ ದಿಕ್ಸೂಚಿ ನಕ್ಷತ್ರ ಬೆಳಕಿನ ದಾರಿದೀವಿಗೆ. ಕವಲೊಡೆದ ದಾರಿಯಲಿ ನೆರವೀಯುವ ಕೈಮರ ಜೀವಕೊಲಿದು ಬಂದ ದೈವದತ್ತ ವರ. ಜೀವ ಜೀವರ ನಡುವೆ ತುಂಬಿ ಬರಲಿ ಸ್ನೇ...