ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಮೇ ೧೬

ನಿರ್ಲಿಪ್ತ

ಒಂದು ತೊಟ್ಟು ಮಸಿ ಬರೆಯಲೊಂದು ಕಾಗದ ಭಾವನೆಗಳಿಗೆ ಭಾಷೆಯ ಬಂಧ ಕಾಗದದ ಚತುರ್ಗಡಿಯಲ್ಲಿ ನಲಿಯಲು ಬರೆದವನಿಗಾದರೋ ಮನದಲ್ಲಿ ಮಮಕಾರ ಆದರೀ ಕರ್ಮಯೋಗಿಗೆ ತನ್ನೊಡಲ ಕುಡಿಯಲ್ಲಿ ಯಾಕೀ ನಿರಾಸಕ್ತಿ?

ಎಸ್.ಕೆ. ಗೋಪಾಲಕೃಷ್ಣ ಭಟ್ · ೫೫೨ ವೀಕ್ಷಣೆಗಳು
ಓದಿ
ಮೇ ೧೬

ಚುಟುಕು ಸಂಕಲನ

ತಾಜ್ ಭವನನೋಡದೇ ನಿನ್ನ ಚೆಲುವಬರೆದ ಪ್ರೀತಿಯ ಕವನ,ಅಕ್ಷರಗಳಲ್ಲಿ ಮೂಡಿಸಿವೆನಿನಗಾಗಿ ನನ್ನ ತಾಜ್ ಭವನ ಸೌಂದರ್ಯಸೌಂದರ್ಯವೆನ್ನುವುದು ಸದಾ ಅನುಭವಿಸಬಹುದಾದ ಸುಖಎಂದು ಹೇಳುವ ಪ್ರತಿಯೊಬ್ಬ ಯುವಕ,ಹುಡುಗಿಯರಲ್ಲಿ ಮಾತ್ರ ಸೌಂದರ್ಯ ಕಾಣುವ ರಸಿಕತನ್ನ ಕ...

ಕಿರಣ ಕಾಟವಾ · ೪೨೭ ವೀಕ್ಷಣೆಗಳು
ಮೇ ೧೬

ನೆನಪೇ ಕಾಡದಿರು ಮತ್ತೆ

ಗೆಣಸು ಹಚ್ಚಸಿರುರಾಗಿತೆನೆ ನೆಲಗಡಲೆಅವರೆ ಹಸಿ ಮೆಣಸಿನ ಕಾಯಿಗಳ ಸುಟ್ಟುಕಲ್ಲ೦ಗಡಿ ಎಳೆನೀರು ಸೌತೆಕಾಯಿಗಳ ಕೊಯ್ದುಬಾರೆ ಕಾರೆ ನೇರಳೆ ತೊ೦ಡೆ ಹೀಚಲ ಹಣ್ಣುಗಳ ಕಿತ್ತು ಗೆಳಯರೊಡಗೊಡಿ ಕಾಡು ಮೇಡುಗಳಲದುಸವಿದ ಬಾಲ್ಯದ ನೆನಪೇಬಾರದಿರು ಮತ್ತೆ ದೊಡ್ಡಪ್ಪ...

ದಯಾನoದ · ೭೬೪ ವೀಕ್ಷಣೆಗಳು
ಮೇ ೧೫

ಪಯಣಿಗ ಮತ್ತು ಅವಳು...

ಕರಗಿದ ಕನಸುಗಳ ಕಾಲುವೆಯಲ್ಲಿ ದೋಣಿ ಹೊರಟಿದೆ ಪಯಣ... ಎದೆಗು೦ದದ ಪಯಣಿಗನಿಗೆ ಆಧಾರವಾಗಿದೆ ಎ೦ದೋ ಮಾಡಿದ ಪ್ರಮಾಣ... ಕಳೆದುಹೋದ ಆತ್ಮಗಳ ಸ೦ತೆಯಲ್ಲಿ ನಡೆದಿದೆ ಫಲವಿಲ್ಲದ ಹುಡುಕಾಟ... ಮಾಯಾಮ್ರುಗಕ್ಕೆ ಜೀವ ತು೦ಬಲು ನೆಡಿಸಿಹನು ಸೋಲಿನೊ೦ದಿಗೆ ಹೊಡ...

Nithin Shetty · ೫೦೦ ವೀಕ್ಷಣೆಗಳು
ಮೇ ೧೫

ದಾರಿ

ದಾರಿ ಲಾಗಾಯ್ತಿನಿಂದಲೂ ಇದು ದಾರಿ ಆಮೇಲಾಯ್ತು ಇದು ಹೆದ್ದಾರಿ ಇದೀಗ ಘೋಷಿಸಲಾಯ್ತು ಇದು ರಾಷ್ಟ್ರೀಯ ಹೆದ್ದಾರಿ ನಮ್ಮ ಹುಡುಗಾಟಿಕೆಯ ಕಾಲದಲಿ ಈ ರಸ್ತೆಗೆ ನಮ್ಮ ನೇತಾರನ ಹೆಸರಿರಿಸಿ ಆ ಕೊನೆಯಲಿ ಅವನದೇ ಪುತ್ಥಳಿಯಿರಿಸಿ ನಾವು ಕುಣಿದು ಕುಪ್ಪಳಿಸಿದ...

Manjunatha D G · ೮೭೪ ವೀಕ್ಷಣೆಗಳು
ಮೇ ೧೫

ಬರುವ ರವಿ

ಬರುವ ರವಿಗಗನಕೆ ಬೆಳಕನು ಹರಡಿಬರುತಿಹ ರವಿಯು ನೋಡಿ |ಕತ್ತಲೆ ಮೆಲ್ಲನೆ ಕರಗಿಹೋಗಿದೆ ಬಾರದೆ ತಿರುಗಿ |ರವಿಯಿರೆ ಬಾರದು ತಿರುಗಿ || ಪ ||ಮೂಡಣ ಕೆಂಪಾಗಿತ್ತೋ ನೀಲವು ಹೊನ್ನಾಗಿತ್ತು |ನೆಲದ ಹುಲ್ಲಿನಲಿ ಮಂಜಿನ ಹನಿಯುಮುತ್ತಿನಂತೆ ಇತ್ತು |ಮೇಗಡೆ ತ...

ಸದಾನಂದ · ೬೧೫ ವೀಕ್ಷಣೆಗಳು
ಮೇ ೧೪

ಒನ್ನೋಟ

ಮೇರುವನು ಎತ್ತರದಿ ನೋಡಿದವನೋರ್ವ ಅದನೇರಿದವ ಮತ್ತೋರ್ವ ಸುತ್ತಿಸುತ್ತಿಓರುವನ ನೋಟ ಮತ್ತೋರುವನಿಗಿಲ್ಲ ಅವುಸೇರಿದೊಡೆ ಒನ್ನೋಟ ಚಾರುವಾಕ

ಚಾರ್ವಾಕ ಭಾಗವತ · ೫೧೯ ವೀಕ್ಷಣೆಗಳು
ಮೇ ೧೪

ಅರಿವೆ ಗುರು...

ಚಾರು ವರ್ಣದ ಗಿಳಿಗೆ ಮೂರು ನುಡಿಗಲಿಸಿದವರಾರು ಪೇಳೀ ಕಮಲಜಾಂಡದೊಳಗೆಬಾರಿಬಾರಿಗು ನಿನ್ನನೆಳ್ಚರಿಸಿ ನಡೆಸುತಿಹಕಾರುಣಿಕನರಿವೆ ಗುರು ಚಾರುವಾಕ

ಚಾರ್ವಾಕ ಭಾಗವತ · ೧,೨೬೨ ವೀಕ್ಷಣೆಗಳು
ಮೇ ೧೩

ಸಿಹಿ ದಿನ

ದಿನವೂ ನಡೆಯುತ್ತೇನೆ ದಣಿಯಾಗುವವರೆಗೆ ಕಾಲು ಕರೆದಲ್ಲಿಗೆ ತಡಮಾಡದೆ ಈ ಲೋಕ ವ್ಯವಹಾರ ತಿಳಿಯುತ್ತಿಲ್ಲ ಆದರೂ ನಡೆದಿದೆ ತೊಂದರೆ ಇಲ್ಲದೆ\\ ನನ್ನಿಂದ ಏನಾಗಬೇಕೋ ತಿಳಿದಿಲ್ಲ ಮನವು ಮಾತ್ರ ಕಾಣದ ಗುರಿಯ ಕಡೆಗೆ ತಿರುಗಿದೆ ಮನದಲ್ಲಿ ಮಾತ್ರ ಶಾಂತಿ ಇನ್...

ಮೇ ೧೩

ವಾರ್ಷಿಕೋತ್ಸವ

ವಾರ್ಷಿಕೋತ್ಸವಆಹಾ ನನ್ನ ಮದುವೆಯಂತೆ ಎಂದು ಹರ್ಷಿಸಿದ್ದೆ ಅಂದು,ದ್ವಾದಶ ಸಂವತ್ಸರವ ಕಳೆದಿರುವೆವುಮದುವೆಯಾಗಿ ನಾವು ಇಂದು,ನಾ ನೋಡಿದಾಗ ನನ್ನ ಜೀವನ ಪಥವ, ಹಿಂದು, ಮುಂದು,ತಿಳಿದೆನು, ಬಾಳಲ್ಲಿ ಸಾಧಿಸುವುದುಇನ್ನೂ ಬಹಳ ಉಳಿದಿದೆ ಎಂದುಸಂಗಾತಿಯಾಗಿ...

MADVESH. K.S · ೩,೯೫೭ ವೀಕ್ಷಣೆಗಳು
ಮೇ ೧೨

ಒಂದು ಬಾರಿ ನಕ್ಕರೆ ಸಾಕು ಧನ್ಯನಾದೆ ನಾನು

ಕನಸೊಂದ ನಾ ಕಂಡೆ ಗೆಳತಿ ಮುಂಜಾವಿನಲಿಎತ್ತ ನೋಡಿದರೂ ಶುಭ್ರ ಶ್ವೇತ ಪರಿಸರನೀನಲ್ಲಿ ನಡೆದು ಬರುತಿರಲು ದೇವತೆಯಂತೆನಾ ನೋಡುತ ನಿಂತಿಹೆನು ಮೂಕವಿಸ್ಮಿತನಾಗಿ ನೀ ನನ್ನ ಬಳಿ ಸನಿಹವಾಗುತಿರಲು ಹೊಮ್ಮುತಿದೆಘಮಘಮಿಸುವ ಮಲ್ಲಿಗೆಯ ಸುವಾಸನೆಏನೆಂದು ಅರಿವಾ...

ಜಯಂತ್ ರಾಮಾಚಾರ್ · ೩೭೨ ವೀಕ್ಷಣೆಗಳು
ಮೇ ೧೨

ಕವಿಗಾಗಿ

ಕಣ್ಣ ಸೆಳೆವ ಪಚ್ಚೆ ಹಸಿರು ಕವಿಗಾಗಿ ಕಿವಿ ನಿಮಿರುವ ಪಕ್ಷಿಗಾನ ಕವಿಗಾಗಿ ಮೂಗ ಸೆಳೆವ ಹೂ ಸುಗಂಧ ಕವಿಗಾಗಿ ಜಗವ ಮರೆಸೋ ಜೇನಸವಿಯು ಕವಿಗಾಗಿ ತಂಪನೀವ ತಂಗಾಳಿಯ ಸ್ಪರ್ಶ ಕವಿಗಾಗಿ ಮನ ತಣಿಸುವ ಸೋನೆ ಮಳೆಯು ಕವಿಗಾಗಿ

ನಂದೀಶ್ ಬಂಕೇನಹಳ್ಳಿ · ೪೫೩ ವೀಕ್ಷಣೆಗಳು