ಚಿರ ವಿರಹಿ
ಚಂದ್ರಚಕೋರಿ ಮನಕದ್ದ ಪೋರಿನಾನರಿಯೆ ನಿನ್ನ ಮನ ಗೆಲ್ಲುವ ಪರಿ ನಿನ್ನ ನೋಟದ ಕುಡಿಯಂಚಿಗೆ ಸಿಲುಕಲು ಪ್ರತಿಕ್ಷಣವೂ ಕಾದೆ,ಪ್ರೇಮದ ಮಧುರ ಭಾವನೆಯವಿರಹದುರಿಯಲಿ ಬೆಂದೆ ನಾನೊಂದೆ,ಎನಗೆ ನೀ ನಿಲುಕದ ಮಾಣಿಕ್ಯದ ಮಣಿಯಾದೆ. ಕಾಲ್ಗೆಜ್ಜೆಯ ಮೃದುಲ ಇನಿ ನಾದ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಚಂದ್ರಚಕೋರಿ ಮನಕದ್ದ ಪೋರಿನಾನರಿಯೆ ನಿನ್ನ ಮನ ಗೆಲ್ಲುವ ಪರಿ ನಿನ್ನ ನೋಟದ ಕುಡಿಯಂಚಿಗೆ ಸಿಲುಕಲು ಪ್ರತಿಕ್ಷಣವೂ ಕಾದೆ,ಪ್ರೇಮದ ಮಧುರ ಭಾವನೆಯವಿರಹದುರಿಯಲಿ ಬೆಂದೆ ನಾನೊಂದೆ,ಎನಗೆ ನೀ ನಿಲುಕದ ಮಾಣಿಕ್ಯದ ಮಣಿಯಾದೆ. ಕಾಲ್ಗೆಜ್ಜೆಯ ಮೃದುಲ ಇನಿ ನಾದ...
ನಯನವೇ ನಾಚಿ, ನಿನ್ನನು, ನೋಡಿದಾ ಘಳಿಗೆ ಉಸಿರು ಮರೆತಂತೆ, ತೊದಲಿದಾ, ಆ ಕಿರು ನುಡಿಗೆ ನಿನ್ನ ಭಾವನೆಗಳ ಕಡಲಲಿ,ಮನವು ಹಸಿರಾದ ಈ ದಿನ, ನಿನ್ನವನಾಗುವಾ ಮುನ್ನ, ಜಗವಾನ್ನೇ ಮರೆವ ಆ ಕ್ಷಣ ನಯನವೇ ನಾಚಿ, ನಿನ್ನನು, ನೋಡಿದಾ ಘಳಿಗೆ ಉಸಿರು ಮರೆತಂತೆ,...
"ನನ್ನೊಳಗೆ ಒಂದು ಭಾರಿ ಉತ್ಪಾತವಾಗದೆ, ಬುದ್ಧನನ್ನು ಹಿಡಿಯುವ ಸಾಧ್ಯತೆ ಇಲ್ಲ ಅನಿಸಿತು" ಎಚ್. ಎಸ್. ವೆಂಕಟೇಶಮೂರ್ತಿ ಉತ್ಪಾತವಾಗಬೇಕಿದೆ ಈಗ ಮನೆಗಳಲ್ಲಿ ಗುಡಿಗಳಲ್ಲಿ ಚರ್ಚು ಮಸೀದಿಗಳಲ್ಲಿ ಮತ್ತೆಲ್ಲಕ್ಕಿಂತ ಹೆಚ್ಚಾಗಿ ನಮ್ಮ ಮನಗಳಲ್ಲಿ. ಹಸಿದ...
ಓ ನಲ್ಮೆಯ ಗೆಳತಿ , ನೀನೇ ನನ್ನ ಹೃದಯದ ಒಡತಿ , ಪ್ರೇಮಪಾಶ ಬಚ್ಚಿಟ್ಟು ,ಇನ್ನೆಷ್ಟು ದಿನ ಕಾಯುತಿ ? ಬಿಡು ನಿನ್ನ ತಂದೆಯ ಭೀತಿ , ಹೀಗೆ ಹೆದರಿದರೆ ಜಯಗಳಿಸೀತೆ ನಮ್ಮ ಪ್ರೀತಿ ? ಮನಬಿಚ್ಚಿ ಹೇಳು ನಮ್ಮಿಬ್ಬರ ಸಂಗತಿ, ಒಪ್ಪುತಾರೆ ಅನ್ನೊ ಭರವಸೆ ನನ...
ದೂರದಿ ಗಗನದಿ ಏರುತ ನಡೆವುದು ಎನ್ನಯ ಆಸೆಯ ಗೋಪುರವು ಕತ್ತಲೆ ಕವಿದಿರೆ ಬೆಳಕನು ನೀಡಿ ಮನವನು ಮುಂದಕೆ ನಡೆಸುವುದು ನಿರಾಸೆ ನಿಳೆಯು ತಾ ಕವಿದಾಗ ಆಸೆಯ ರವಿಯು ಹೊಳೆಯುವನು ಕಷ್ಟದ ಕಠಿಣತೆ ತಾ ಕೊರೆದಾಗ ಆಸೆಯ ಮೊರುತಿ ಮೊಡುವುದು ಎನ್ನಯ ಆಸೆಯು ಫಲಿಸ...
ಯುಗ ಯುಗಗಳಿಂದ ಜೀವದ ಆಟಕೆ ದೈವದ ಅಂಕುಶ ಶತಶತಮಾನದಿಂದ ಮಾನವನ ಕಾರ್ಯಕ್ಕೆ ಪ್ರಳಯದ ಅಂಕುಶ ದಶ ದಶಕದಿಂದ, ಸಾಧನೆಯ ನೆನಪಿಗೆ ಮರೆವಿನ ಅಂಕುಶ ಓ ಮನುಜನೇ, ಆ ಭಗವಂತನ ನಿಯಮ ಅದ ಮರೆತಿರೆ ಅಂತರಾಳದ ’ಗರ್ವ”ವೇ ನಿನಗೆ ಅಂಕುಶ !!
ಹಣದಿಂದಲೇ ಜಗತ್ತು ಎನ್ನುವರೆಲ್ಲ ಹಣದ್ ಹಿಂದೆ ಜನರೇಕೆ ಬೀಳುವರಲ್ಲ. ಹಣವಿದ್ದರೆ ಬಂಧು ಬಳಗಗಳೆಲ್ಲ ಹಣವಿಲ್ಲದಿದ್ದರೆ ಸಂಬಂಧಗಳೆ ಇಲ್ಲ ಹಣದ ಎದುರು ಭಾವನೆಗೆ ಅರ್ಥ ಇಲ್ಲ ಹಣಕೆಂದು ಗುಣ ನೀತಿ ಮರೆತಿಹರಲ್ಲ. ಹಣದಿಂದಲೆ ಸಕಲ ಹರುಷಗಳಂತೆ ಹಣದಿಂದಲೇ...
ಚೆಲುವೆಯೆ ನಿನ್ನ ನೋಡಲುಚೆಲುವೆಯೇ ನಿನ್ನ ನೋಡಲು,ಮನಸಾಯಿತು ಮಾತಾಡಲು,ಮಾತಾಡಿಸಿ, ಮನ ಕಲುಕಿಸಿ,ಬರುವೆ ನೀ ನನ್ನ ಜೊತೆಯೆಂದು,ಮರೆತೆನು ನಾ ನನ್ನದೆಲ್ಲವ,ಅರಿಯಲು ಹೊರಟೆ ನಿನ್ನದೆಲ್ಲವ,ಕಳೆದೆನು ಸಮಯ, ಕಲಿಕೆಯಗಳಿಸಲು ನನ್ನ ಮನದ ರಮೆಯ,ಬಂದೆನು ಹತ್...
ನಿರ್ಜೀವ ಕಲ್ಲಿನಲಿ ಶಿಲಾಬಾಲೆಯ ಜೀವ ತುಂಬಿ ಸೌಂದರ್ಯದ ಕಣ್ಮಣಿ ಎಂಬ ಹೆಸರಿಟ್ಟವನೇ ಕವಿ ನೀಲಿ ಆಗಸದಲಿ ಭಾವನೆಗಳ ಮೋಡ ಬಿತ್ತಿ ಖುಷಿಯ ಮುಂಗಾರು ಮಳೆ ಸುರಿಸುವವನೆ ಕವಿ ಗುಲಾಬಿ ಹೂವಿನಲಿ ಪ್ರೇಯಸಿಯ ಮುಖ ಬಿಡಿಸಿ ಭ್ರಮರವಾಗಿ ಮಕರಂದ ಹೀರುವವನೆ ಕವಿ...
ಬೇಲೂರಿನಲಿ ಶಿಲೆ ಕಲೆಯಾಗಿ ಅರಳಿದ ಬಗೆಯ ಕಂಡು ವಿದೇಶಿಗನು ಅಚ್ಚರಿಗೊಂಡು ಹೊಗಳಲು,ನನ್ನ ಮನ ಹೆಮ್ಮೆಯಿಂದ ಬೀಗಿದಾದರೂ ಏಕೆ? ಅನ್ಯಭಾಷೆಯ ಟಿವಿವಾಹಿನಿಯಲ್ಲಿ,ಕನ್ನಡದ ಹಾಡೊಂದ ಕೇಳಿ,ಮೆಚ್ಚಿ ಚಪ್ಪಾಳೆ ತಟ್ಟಲು ಹೆಮ್ಮೆ ಎನಿಸಿದ್ದು ಏಕೆ? ಹಾಳುಹಂಪೆಯ...
ಪ್ರೇಮಲೋಕ ಚಿತ್ರದ ಜನಪ್ರಿಯ ಹಾಡಿಗೆ ಸಾಹಿತ್ಯ ಬದಲಿಸಿ ಈ ಗೀತೆಯನ್ನು ರಚಿಸಿದ್ದೇನೆ.(ಇದು ಸುಮ್ಮನೆ ಕಾಲಕ್ಷೇಪಕ್ಕೆ ಮಾಡಿದ್ದು) ಚೆಲುವೆ ಒಂದು ಕೇಳ್ತೀನಿ ಇಲ್ಲ ಅಂದೇ ಕೊಡ್ತೀಯ ನಿನ್ನ ಪ್ರೀತಿ ಮಾಡೋಕೆ ಏನೇನ್ ಕೆಲ್ಸ ಮಾಡ್ಬೇಕು ಮನಸಿನ ಮಾತು ಹೇಳ...