ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಏಪ್ರಿಲ್ ೨೯

ಇದ್ಯಾರು ಕೊಟ್ಟ ಶಾಪ....

ನಾ ಹುಟ್ಟಿದಾಗಿನಿಂದ, ನೀ ನಿಲ್ಲದಂತೆ ಓಡುತಿರುವೆ, ಇದ್ಯಾರು ಕೊಟ್ಟ ಶಾಪ ನಿನಗೆ.....ನಾ ಅತ್ತರೂ ನೀ ನಿಲ್ಲುತ್ತಿಲ್ಲ , ನಾ ನಕ್ಕರೂ ನೀ ನಿಲ್ಲುತ್ತಿಲ್ಲ , ನಾ ಕರೆದರೂ ನೀ ಕೇಳುತಿಲ್ಲ ,ಇದ್ಯಾರು ಕೊಟ್ಟ ಶಾಪ ನಿನಗೆ .....ಎಸ್ಟೋ ನಡೆದವು ಶಾಂತಿ...

ಚೇತನ್.ಟಿ.ಕೆ · ೫೮೨ ವೀಕ್ಷಣೆಗಳು
ಓದಿ
ಏಪ್ರಿಲ್ ೨೮

ಪೆನ್ನಿಗಾಗಿ

ಏನೆಂದು ಬರೆಯಲಿ ಕವನದಲಿ ಪದಗಳು ಸಾಲಾಗಿ ಬಂದಿವೆ ಪ್ರಾಸಗಳು ನಾ ಮುಂದು ಎಂದಿವೆ ನೆನಪುಗಳು ಅರಸನಾಗಿ ಆಳಿವೆ ಭಾವನೆಗಳು ಹಬ್ಬ ಆಚರಿಸಿವೆ ಮೌನ ಹೃದಯಕೆ ಅಂಟಿಕೊಂಡಿದೆ ನಗುವು ಅಕ್ಷರಕೆ ಪಾಠ ಹೇಳಿದೆ ಆಸೆಯು ಕಲಾಕುಂಚದಲಿ ಅರಳಿದೆ ಮನಸಿನ ಪುಟಕೆ ಖುಷಿ...

SiddhKirti · ೫೧೭ ವೀಕ್ಷಣೆಗಳು
ಏಪ್ರಿಲ್ ೨೮

ಕವಿಯ ಕನಸು...

ಒಣಗಿದ ಗಿಡದಲಿ, ಹೂವನು ಅರಳಿಸಿ.. ಬರಡುಭೂಮಿಯಲಿ, ಹಸಿರನು ಬೆಳೆಯಿಸಿ... ಒಡೆದ ಮುತ್ತನು, ಮತ್ತೆ ಕೂಡಿಸಿ... ಕವಿಯು ಕಾಣೊ ಕನಸೂ, ಅದು ತಿನ್ನಲಾಗದ ತಿನಿಸೂ.....

ಚೇತನ್.ಟಿ.ಕೆ · ೫೯೦ ವೀಕ್ಷಣೆಗಳು
ಏಪ್ರಿಲ್ ೨೮

ಓದೋ ಕನ್ನಡಿಗರಿನ್ಯಾರು......

ಕವನ ಕವಿತೆಗಳು ನೂರಾರುಓದೋ ಕನ್ನಡಿಗರಿನ್ಯಾರು......ಮನೆಗೊಬ್ಬ ಕವಿ, ಮನಕೊಂದು ಕವಿತೆ, ದಿನ ದಿನವು ನೂರಾರುಓದೋ ಕನ್ನಡಿಗರಿನ್ಯಾರು......ಬರೆದಿಟ್ಟ ಕೃತಿಗಳು ಸಾವಿರಾರು, ಮುಟ್ಟದೆ ಇಟ್ಟವು ನೂರಾರು,ಓದೋ ಕನ್ನಡಿಗರಿನ್ಯಾರು......ಕವಿಗಳ ಸಂಖೆ ಮ...

ಚೇತನ್.ಟಿ.ಕೆ · ೫೦೪ ವೀಕ್ಷಣೆಗಳು
ಏಪ್ರಿಲ್ ೨೭

ಗರ್ವ ನಿನಗೇಕೊ !!!!

ಭೋರ್ಗರೆಯುವ ಕಡಲುಂಟೆ ಜುಳು ಜುಳು ನಾದದ ಝರಿಯ ಮರೆತು, ದಟ್ಟ ಕಾನನ ಉಂಟೆ ನಲುಗುವ ಬಳ್ಳಿಯ ಮರೆತು, ತಂಪು ಗಾಳಿಯುಂಟೆ, ಹಸಿರೆಲೆಯ ಥಳಕು ಮರೆತು, ಘರ್ಜಿಸುವ ಸಿಡಿಲುಂಟೆ, ತೇಲುವ ಮೋಡವ ಮರೆತು, ಧಗಧಗಿಸುವ ಸೂರ್ಯನುಂಟೆ, ವಿಶಾಲ ಆಕಾಶ ಮರೆತು, ಪಂಚ...

ಎ.ಸಿ.ಬಾಪೂಜಿ "ಭಾವದೀಪ" · ೧,೬೦೭ ವೀಕ್ಷಣೆಗಳು
ಏಪ್ರಿಲ್ ೨೭

ಉದಯರವಿ

ಉದಯರವಿ ಉದಯರವಿ ಭಾವ-ಬೆಸುಗೆಯ, ಸ್ನೇಹ ಸುಧೆಯ ಈ ಉದಯರವಿ, ನೀ ಉದಯರವಿ ದ್ವೇಷ ಭಾವದ ದಾಷ್ಠತೆ ಮರೆಸಲು ಸ್ವಾರ್ಥ ಭಾವದ ಕಾಷ್ಠತೆ ಅಳಿಸಲು ಧರೆಯದಿ ಈ ಧರೆಯದಿ ಉದಯರವಿ..... ಧೈರ್ಯಧಾರೆಯ ಉಕ್ಕಿ ಹರಿಸಲು ಪ್ರೀತಿ ಸಿಹಿಯನು ಬೆರೆಸಿ ಹಂಚಲು ಮನದೀ ,...

ಎ.ಸಿ.ಬಾಪೂಜಿ "ಭಾವದೀಪ" · ೫೯೬ ವೀಕ್ಷಣೆಗಳು
ಏಪ್ರಿಲ್ ೨೭

ಒ೦ದು ಕ್ಷಣ

ಅದೊ೦ದು ಕ್ಷಣ ಜಾರಿ ಮನಹೊಸದೊ೦ದು ಭಾವ ಸಮ್ಮಿಲನಆ ಅ೦ತರ ಮರೆಮಾಸಿನವ ಓಲಗದ ಮನ್ವ೦ತರಕರಿ ಕಣ್ಣ ಒಳಗೊ೦ದು ಹೊ೦ಬಣ್ಣದ ಸಿರಿಗಣ್ಣುಕ್ಷಣದಲ್ಲೇ ತೊಟ್ಟಿಕ್ಕಿದ ಸ೦ತಸದ ತಿಳಿ ಮುತ್ತುಹೊತ್ತೂ ತಿಳಿಯದೆ ತಲ್ಲೀನತೆ ಅಲ್ಲೇ ಮತ್ತೂಎಸೆದು ಪ್ರೇಮದ ಬಿತ್ತು ಕುಳ...

karthik kote · ೪೭೭ ವೀಕ್ಷಣೆಗಳು
ಏಪ್ರಿಲ್ ೨೭

ಪಿಸು ಮಾತು......

ಅಂದು ನನಗೆ ಮುಸ್ಸಂಜೆಯ ನಿದ್ದೆ , ಸುತ್ತಲ ಸದ್ದನು ಕೇಳಿ ನಾ ಎದ್ದೆ, ಎದ್ದು ನಿನ್ದು ನೋಡಿದೊಡೆ ಮಾಯವಾಯ್ತು ನಿದ್ದೆ...... ಮಿನು ಮಿನುಗಿ ಮಿನು ಮಿನುಗಿ ಹೊಗುತಿದ್ದ ಆಕಾಶ ದೀಪ,ಖುಶಿಯಾಗುತಿತ್ತು ನೋಡಲದರ ಕೋಪ...... ಪಟ ಪಟನೆ ಪಟ ಪಟನೆ ಕುಣಿಯು...

ಚೇತನ್.ಟಿ.ಕೆ · ೭೬೩ ವೀಕ್ಷಣೆಗಳು
ಏಪ್ರಿಲ್ ೨೬

ನಿಲಬಾರದೆ ನಗೆಬೀರುತಾ ನನ್ನ ಉಸಿರೇ(in tune of Sanju weds geeta tiltle Song)

ನಿನ್ನ ದಿವ್ಯ ರೂಪ,ನನ್ನ ಕಣ್ಣ ದೀಪ ಕವಿ ಮಾಡಿದೆ ಇಂದು ನನ್ನನು ನನ್ನ ಮನದ ಮೌನ,ನಿನ್ನ ನಗೆಯ ಸಿಂಚನ ಕಾಣದ ನನ್ನ ಕನಸಿಗೆ ಸೂರು ಏನು? ಕುಣಿದಾಡಿದೆ ಪ್ರತಿ ಗಳಿಗೆಯು, ನಿನ್ನ ನೆನೆಯುತಲಿ ಮನವಿಂದು, ನಿನ್ನ ಹೆಸರೊಂದೆ ಉಸಿರಾಯಿತೆ,ಈ ಜನುಮಕೆ ಇನ್ನೆ...

ಮಹಾಂತೇಶ(ಮಾನು) · ೯೧೮ ವೀಕ್ಷಣೆಗಳು
ಏಪ್ರಿಲ್ ೨೬

ಬರೆಯುವೆ ನಿನಗಾಗಿ ಪ್ರೇಮಗೀತೆಯೊಂದ ಸಖಿ

ಬರೆಯುವೆ ನಿನಗಾಗಿ ಪ್ರೇಮಗೀತೆಯೊಂದ ಸಖಿ ಈ ಹುಣ್ಣಿಮೆಯ ಬೆಳಕಿನಲ್ಲಿ ತಣ್ಣನೆಯ ಗಾಳಿಯಲಿ ಪೂರ್ಣಚಂದ್ರನಲ್ಲಿ ನಿನ್ನ ಪ್ರತಿಬಿಂಬವ ಕಾಣುತ.. ಜೋಡಿಸುತ ಸುಮಧುರ ಪದಪುಂಜವ ಬರೆಯುವೆ ನಿನಗಾಗಿ... ಕತ್ತಲಾವರಿಸಿದ್ದ ಹೃದಯಮಂದಿರಕೆ ಬೆಳಕಾಗಿ ನೀ ಬಂದೆ ಉ...

ಜಯಂತ್ ರಾಮಾಚಾರ್ · ೬೬೪ ವೀಕ್ಷಣೆಗಳು
ಏಪ್ರಿಲ್ ೨೬

ಮುಂಜಾವು ....

ಮಂಜಿನ ಬಾಹುವಿನಲ್ಲಿ, ಅವಿತಿರುವ ಸೂರ್ಯನಂತೆ ಹೊಂಗಿರಣ ತಂಪಿನಲ್ಲಿ, ಮೊಡುವ ಪ್ರೀತಿಯಂತೆ ಬಾನಾಡಿ ಮಾತೆಲ್ಲಾ, ಹಾಡಾಗಿ ಧ್ವನಿಗೂಡಿ ಹೋರಟಿದೆ ನೋಡು, ಮುಂಜಾವಿನ ಸವ್ವಾರಿ ಕರಗುವ ಮಂಜಲ್ಲಿ, ಅರ‍ಳುವ ಹೂವಲಿ ಚಿಗುರುವ ಬಳ್ಳಿಲಿ, ಅ ಕಣ್ಣ ಮಾಯೆಲಿ ಹಕ...

ಎ.ಸಿ.ಬಾಪೂಜಿ "ಭಾವದೀಪ" · ೪೭೩ ವೀಕ್ಷಣೆಗಳು
ಏಪ್ರಿಲ್ ೨೬

ಬೆಳದಿಂಗಳಾಗಿ !!!

ಭಾವನೆಗಳು ಹೇಳದೇ, ನಾ ಮೊಕಿಯಾದೆ, ಮೌನದಿ ನಾ ಕರೆದರೆ, ನೀ ಬಂದಿಹೆ ಬೆಳದಿಂಗಳಾಗಿ ! ಅಪ್ಪಿ ನಲಿದಿರುವೆ, ತಬ್ಬಿ ಅತ್ತಿರುವೆ, ನೋವು ನಲಿವಿಗೆ, ನೀ ಜೊತೆಯಾಗಿರುವೆ, ನೋವೆಲ್ಲಾ ನಲಿವಾಗಿ, ನೀ ಬಂದಿಹೆ ಬೆಳದಿಂಗಳಾಗಿ ! ಮೌನವೇ ಮಾತಾಗಿ, ಪ್ರೀತಿಯ ಹ...

ಎ.ಸಿ.ಬಾಪೂಜಿ "ಭಾವದೀಪ" · ೮೭೦ ವೀಕ್ಷಣೆಗಳು