ನಾ ಹುಟ್ಟಿದಾಗಿನಿಂದ,
ನೀ ನಿಲ್ಲದಂತೆ ಓಡುತಿರುವೆ,
ಇದ್ಯಾರು ಕೊಟ್ಟ ಶಾಪ ನಿನಗೆ.....
ನಾ ಅತ್ತರೂ ನೀ ನಿಲ್ಲುತ್ತಿಲ್ಲ ,
ನಾ ನಕ್ಕರೂ ನೀ ನಿಲ್ಲುತ್ತಿಲ್ಲ ,
ನಾ ಕರೆದರೂ ನೀ ಕೇಳುತಿಲ್ಲ ,
ಇದ್ಯಾರು ಕೊಟ್ಟ ಶಾಪ ನಿನಗೆ .....
ಎಸ್ಟೋ ನಡೆದವು ಶಾಂತಿ ಕ್ರಾಂತಿ,
ಏನೇ ಆದರು ನಿನಗ್ಯಾಕಿಲ್ಲ ವಿಶ್ರಾಂತಿ,
ಇದ್ಯಾರು ಕೊಟ್ಟ ಶಾಪ ನಿನಗೆ .....
ಓ ಸಮಯವೇ ಬಾ ನನ್ನೊಡನೆ ,
ಹೇಳು ನನಗೆ ನೀ ಬಂದೊಡನೆ,
ಇದ್ಯಾರು ಕೊಟ್ಟ ಶಾಪ ನಿನಗೆ ...........
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (1)