ಪ್ರತಿ ದಿನವು ತುಸು ವತ್ತು

ಹುಡುಕು ನೀ ಸಂಪತ್ತು

ಅಡಗಿಹುದು ಮನದಾಳದೊಳಗೆ

ಆ ಸಂಪತ್ತಿನಾ ಗಡುಗೆ

ಮನಸೊಂದು ತಿಳಿ ನೀರ ಕೊಳ

ತಲುಪ ಬೇಕಿದೆ ನೀನದರ ತಳ

ಕಲಕದಿರು ಕೊಳದ ನೀರ

ಸರಿಯಾಗಿ ಸಾಗಬೇಕಿದೆ ಬಲು ದೂರ

ನಿನ್ನೊಳಗಣ್ಣ ತೆರೆಯಬೇಕು ನೋಡಲು

ನಮ್ ಭಗವಂತನ ಬೆಳಕು ಬೇಕು.. ಅಲ್ಲೇನಾದರೂ ಕಾಣಲು

--ಟಿ ಕೆ ಸಿ