----------------------------------------------------------------------
ಇರದುದೆಲ್ಲವ ಮರೆತೆ
ಇರುವುದೆಲ್ಲವ ಅರಿತೆ
ನನಗಿಲ್ಲ ಯಾವುದೇ ಕೊರತೆ
ಬಿಡು ಇರದುದರ ಚಿಂತೆ
ಸಿಗುವುದೆಲ್ಲವು ಸಿಗುವುದು ಅವನಿಷ್ಟದಂತೆ
ಬರೆದೆ ನನ್ ಭಗವಂತ ಬರೆಸಿದಂತೆ ..
----------------------------------------------------------------------
- ಟಿ ಕೆ ಸಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!