ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಏಪ್ರಿಲ್ ೨೪

ಅವನು ಯಾರು ?

ಅವನು ಯಾರು ? ನಿಮ್ಮ ಮನದ ಮನೆಯಲ್ಲಿರುವವನು ನೆನಪಿನ ನೆಪವಾಗಿ ಬರುವವನು ಮಾತಿನಲಿ ಮಾನವ ಗೆದ್ದವನು ಸ್ಪರ್ಶದಲಿ ರಂಗೋಲಿ ಬಿಡಿಸಿದವನು ಪ್ರೀತಿಸಿ ಹೃದಯ ಕದ್ದವನು ಅವನು ಯಾರು ? ದು:ಖದಲಿ ರೆಪ್ಪೆಯಾಗಿ ನೆನೆದವನು ಕತ್ತಲಲಿ ಬೆಳಕಾಗಿ ಬಂದವನು ಚಿಂತೆ...

SiddhKirti · ೭೪೫ ವೀಕ್ಷಣೆಗಳು
ಓದಿ
ಏಪ್ರಿಲ್ ೨೩

ಚಂದಿರ

ಚಂದಿರ ನಿನ್ನ ರೂಪ ಅಮೋಘ ಸುಂದರ ನಿನ್ನ ಪ್ರತಿಬಿಂಬ ಪ್ರೀತಿಯ ಮಂದಿರ ವಿಶಾಲ ಭೂಮಿಗೆ ನಿನ್ನ ಬೆಳಕೇ ಮಾಡುವೆ ಹಂದರ ಕತ್ತಲೆಗೂ ಪ್ರೀತಿ ತೋರಿಸುವ ಸುಂದರ ಚಂದಿರ

SiddhKirti · ೬೨೬ ವೀಕ್ಷಣೆಗಳು
ಏಪ್ರಿಲ್ ೨೨

ನೀನೇಕೆ ಪ್ರೀತಿಸುವೆ ?

ಮರೆತೆನು ನಿನ್ನ ನೆನಪುಗಳ ಮರೆಯಲಿಲ್ಲ ನೀನು ಕೊಲ್ಲಿದರು ನಿನ್ನ ಹೃದಯವ ಪ್ರೀತಿಸುತ್ತಿರುವೆ ನೀನು ಅಳಿಸಿದರು ನಿನ್ನ ಕನಸುಗಳ ಕೊರಗಲಿಲ್ಲ ನೀನು ಸುಟ್ಟರು ನಿನ್ನ ಭಾವಗಳ ಜೋತೆಯಲ್ಲಿರುವೆ ನೀನು ದ್ವೇಷಿಸಿದೆ ನಿನ್ನ ಪ್ರೀತಿಯ ಜೀವ ತೊರೆದೆ ನೀನು ಕ್...

SiddhKirti · ೫೧೭ ವೀಕ್ಷಣೆಗಳು
ಏಪ್ರಿಲ್ ೨೨

ಆಕಸ್ಮಿಕ ಮಳೆ

ತುಂತುರು ಮಳೆಹನಿಯ ಚಿತಪಿತ ಶಬ್ದದಲಿ ಮುತ್ತಿನ ರಾಶಿಯು ಭೂಮಿಗಿಳಿದು ಬರುತಿದೆ ಮೋಡಗಳು ಮಾಯವಾದ ಬಿಳಿ ಆಗಸದಲಿ ಬಣ್ಣ ಬಿಡಿಸಲೆಂಬ ಆಸೆಯೊಂದು ಬೆಳೆದಿದೆ ತಂಪಾದ ಭೂಮಿಯ ಮಣ್ಣಿನ ವಾಸನೆಯಲಿ ಹುಟ್ಟಿ ಬೆಳೆದ ಗಿಡವು ಖುಷಿಯಾಗಿ ನಗುತಿದೆ ಅರಳಿದ ಹೂವಿಗೆ...

SiddhKirti · ೬೭೯ ವೀಕ್ಷಣೆಗಳು
ಏಪ್ರಿಲ್ ೨೨

ಮತ್ತೆ ಬರಬಾರದೇ?

ಊರಾಚೆಯ ಕೆರೆಯ ತೀರದಲಿ ನಾವು ಕುಳಿತು, ಪಾದಗಳ ನೀರೊಳಗೆ ಇಳಿಬಿಟ್ಟು, ನಿನ್ನ ಪಾದಕೆ ಮೀನೊಂದು ಕಚ್ಚಿ, ನೀ ಕಿರುಚಿದಾಗ, ನಾ ಮನ ತುಂಬಿ ನಕ್ಕ ಆ ಅಮೃತಘಳಿಗೆ... ................ಮತ್ತೆ ಬರಬಾರದೇ? ನನ್ನ ಮನಗೆಡಿಸಿದ ನಿನ್ನ ಕಣ್ಣೊಳಗೆ ಕಸವೊಂದು...

ravikiranMYS · ೪೦೮ ವೀಕ್ಷಣೆಗಳು
ಏಪ್ರಿಲ್ ೨೦

ಸ್ನೇಹಕ್ಕೆ ಒಂದು ಹೊಸ ಮುನ್ನುಡಿ

ಹೃದಯದಾಳದಲಿ ಅವಿತುಕುಳಿತಿರುವ ಸ್ನೇಹದ ಕರೆಗೆ ಓಗೊಡದ ಮನವು ಇಂದು ನಿನ್ನ ಹುಸಿನುಡಿಗೆ ಹಾತೊರೆದಿದೆ,ಇದು ಸ್ನೇಹದ ಕಲರವವೋ,ಕವಿ ಮನಸ್ಸಿನ ಕುಹೂ ಕುಹುವೋ, ಮನಸ್ಸಿಗೆ ತೋಚದಾಗಿದೆ ಗೆಳೆತನದ ಗವಿಯಲ್ಲಿನಿಂತ ಕೇಕೆಯ ಕೂಗು ನಿನ್ನ ಮನಸ್ಸೇಕೆ ಅರಿಯದಾಗಿ...

ಮಹಾಂತೇಶ(ಮಾನು) · ೬೫೩ ವೀಕ್ಷಣೆಗಳು
ಏಪ್ರಿಲ್ ೨೦

ಬದುಕೆಂದರೇ ಇದು ಮಾತ್ರವೇ?

ಇಮೇಲ್,ಮೆಸೇಜುಗಳಲ್ಲಿ. ಕೆಫೆ,ಪಬ್ಬುಗಳಲ್ಲಿ, ಮಬ್ಬು ಬಾರುಗಳಲ್ಲಿ, ತುಂಡುಗುಂಡು,ಬೀಡಿಸಿಗರೇಟಿನ ಮತ್ತಿನಲ್ಲಿ ಕಳೆದುಹೋಗುವ ಮುನ್ನ ಓ ಯುವಗೆಳೆಯರೇ ಇತ್ತ ಕೇಳಿ ಬದುಕೆಂದರೇ ಇದು ಮಾತ್ರವೇ? ಮಚ್ಚುಲಾಂಗಿನ ನಾಯಕನ ಹುಚ್ಚು ಆದರ್ಶವ ಪಾಲಿಸುತ್ತಾ ಎದೆ...

ನಂದೀಶ್ ಬಂಕೇನಹಳ್ಳಿ · ೮೫೫ ವೀಕ್ಷಣೆಗಳು
ಏಪ್ರಿಲ್ ೨೦

ಭೂಮಿ ಗಹಗಹಿಸಿ ನಕ್ಕರೆ...

ಯಾರು ಅಳೆಯಬಲ್ಲರು ನಿನ್ನ ಆದಿ ಅಂತ್ಯವ ಯಾರು ಹುಡುಕಬಲ್ಲರು ನಿನ್ನ ಮೂಲವ.. ಎಷ್ಟೊಂದು ಸಂಗತಿಗಳ ನಿನ್ನೊಡಲಲ್ಲಿರಿಸಿಕೊಂಡಿರುವೆ ಊಹೆಗೂ ನಿಲುಕದ ಸೋಜಿಗವು ನೀನು ಪ್ರಕೃತಿ.. ಸಾಲು ಸಾಲು ಬೆಟ್ಟಗುಡ್ಡಗಳ ಉಗಮವಾಯಿತು ಹೇಗೆ ಹರಿಯುವ ನದಿ ತೊರೆ ಸಮುದ...

ಜಯಂತ್ ರಾಮಾಚಾರ್ · ೯೨೯ ವೀಕ್ಷಣೆಗಳು
ಏಪ್ರಿಲ್ ೨೦

ನಾ ಹೋಗುವ ದಾರಿಯಲಿ - ಕಥನ ಕವನ

ಒಂದು ಕಥನ ಕವನ ಬರೆಯಬೇಕೆಂಬ ಅಸೆ ಬಹುದಿನಗಳಿಂದಲೂ ಮನದಲ್ಲಿತ್ತು. ಅದುದರಿಂದ ನನ್ನ ಮೊದಲ ಕಥನ ಕವನದ ಪ್ರಯೋಗ ಇಲ್ಲ್ಲಿದೆ ---------------- ನಾ ಹೋಗುವ ದಾರಿಯಲಿ ----------------------- ಮುಂಜಾನೆಯ ತಿಳಿಬೆಳಕು ಹಿನ್ನಿರುಳ ಕರಿ ಮಸಿಯನು, ಬ...

chandrashekar b c · ೧,೪೦೧ ವೀಕ್ಷಣೆಗಳು
ಏಪ್ರಿಲ್ ೨೦

ಅಕ್ಕ -ಅಮೆರಿಕ ಕನ್ನಡಿಗರ ಸಂಘ ಕನ್ನಡ ಚಿತ್ರಗಳ ಬದಲು ನೆರೆ ಭಾಷೆಯ ಚಿತ್ರಗಳಿಗೆ ನೆರವು ನೀಡ್ತಿರೋ ಬಗ್ಗೆ..

ಅಕ್ಕ-ಅಮೆರಿಕಾ ಕನ್ನಡಿಗರ ಒಕ್ಕೂಟ ಆಡ್ತಾ ಇದಾರೆ ನಮ್ಮ ಭಾವನೆಗಳೊಂದಿಗೆ ಚೆಲ್ಲಾಟ. ಕಲಿಸೋಣ ಇವರಿಗೆ ಸಾಕಷ್ಟು ಪಾಠ. ಇವರ ಕನ್ನಡಾಭಿಮಾನ ಕಪಟ. ತೆಲೆಗು, ತಮಿಳ್ ಚಿತ್ರಗಳೇ ಇವರಿಗೆ ಅಪ್ಪಟ. ಕನ್ನಡ ಚಿತ್ರಗಳ ಬಿಡುಗಡೆಗೆ ಮಾಡೋಣ ಹಟ. ನಮ್ಮೆಲ್ಲರ ನಿ...

jayateerth nadagouda · ೩೮೨ ವೀಕ್ಷಣೆಗಳು
ಏಪ್ರಿಲ್ ೧೯

ಎತ್ತ ಸಾಗಿದೆ , ಎನಿತು ನಮ್ಮ ಹೆಮ್ಮೆಯ ನಾಡು,

ಎತ್ತ ಸಾಗಿದೆ ಎನಿತು ನಮ್ಮ ಹೆಮ್ಮೆಯ ನಾಡು, ಸ್ವಾವಲಂಬಿಗಳಿಲ್ಲದೆ ಸೊರಗಿದ ಸಿರಿ ಬೀಡು ಭ್ರಸ್ಟರೇ ಬೆನ್ನೆಲಬು ಈಗ ನಮ್ಮೀ ನಾಡಿಗೆ ವಿಧ್ಯಾವಂತರು ಪರದೇಶದ ಪಾಲಗುತಿಹರು ಸಿರಿವಂತಿಕೆಗೆ ಬ್ರಸ್ಟ ರಾಜಕೀಯ ಹಂದರಾ ಏಲ್ಲೇ ಮೀರಿ ಸಾಗಿದೆ ನಮ್ಮ ಮೂರ್ಖತನ...

ಮಹಾಂತೇಶ(ಮಾನು) · ೪೬೦ ವೀಕ್ಷಣೆಗಳು
ಏಪ್ರಿಲ್ ೧೯

ಒಲವ ಸೇತು...

ಯಾವ ತೀರಕೆ ಕರೆದೆ ನನ್ನನು, ಯಾವ ತೀರದಿ ನೀನಿಹೆ..? ಎರಡು ತೀರಗಳ ನಡುವೆ ಹೊನಲು ಹರಿವ ಪಾಡನು ನೋಡದೆ... ಅನ೦ತ ತೀರಗಳೆರೆಡು ಇದ್ದರೂ ನಡುವೆ ಮಿಲನವು ಇಲ್ಲವು. ಸಾಗರದೆಡೆಗೆ ಪಯಣ ಜೊತೆಗೆ

ಪ್ರಸನ್ನ · ೬೪೧ ವೀಕ್ಷಣೆಗಳು