ಪೂಜೆ
ದೇವರೇ ನಿಮ್ಮ ಕಳುಹಿಸಿದನಾ? ದೇವರೇ ನಿಮ್ಮ ರೂಪದಲ್ಲಿ ಬಂದನಾ? ಹೇಗೆ ಪೂಜಿಸಲಿ ನಿಮ್ಮ? ಜೇನಿನ ಮಾತಲೇ? ಪ್ರೀತಿಯ ಹೊಳೆಯಲೇ? ಚಂದನವಾಗಲೇ? ನಾ? ಪ್ರೀತಿಯ ಗಂಧದಿ ನಿಮ್ಮ ಪೂಜಿಸುತ್ತಾ ನಾ ಇಲ್ಲವಾಗುವೆ ನನ್ನ ದೇವನಲಿ ಲೀನವಾಗುವೆ.
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ದೇವರೇ ನಿಮ್ಮ ಕಳುಹಿಸಿದನಾ? ದೇವರೇ ನಿಮ್ಮ ರೂಪದಲ್ಲಿ ಬಂದನಾ? ಹೇಗೆ ಪೂಜಿಸಲಿ ನಿಮ್ಮ? ಜೇನಿನ ಮಾತಲೇ? ಪ್ರೀತಿಯ ಹೊಳೆಯಲೇ? ಚಂದನವಾಗಲೇ? ನಾ? ಪ್ರೀತಿಯ ಗಂಧದಿ ನಿಮ್ಮ ಪೂಜಿಸುತ್ತಾ ನಾ ಇಲ್ಲವಾಗುವೆ ನನ್ನ ದೇವನಲಿ ಲೀನವಾಗುವೆ.
ನೆನಪ ನೆಪದಲ್ಲಿ ನನ್ನ ಮನಸಲ್ಲಿ ಕಣ್ಣ ಕನಸಲ್ಲಿ ಬಿಸಿಯ ಉಸಿರಲ್ಲೂ ನೀನೇನಾ ?|1| ನೆಪವು ಹಟವಾಗಿ ಬಿಡದ ಚಟ(ತಪ)ವಾಗಿ ಮನದ ಹಟಯೋಗಿ ಸುಖವ ಮರೆಯಲು ಬೀಸಿದ ಮಾಯೆ ನೀನೇನಾ?|2| ಮುಕ್ತಾಯ-೧ ತಿಂಗಳಿನ್ನೊಂದು, ನೀ ಮರೆಯಾಗುವೆ ನಂಬಿದ ಯುವಕರ ಬಾಯಿ ತೊರೆ...
ಪ್ರೀತಿಯೆಂದರೆ ಇಷ್ಟೇನಾ? ತೋಚಿದ ಗೀಚುವುದಷ್ಟೇನಾ? ಪ್ರಣಯವಿಲ್ಲದ ಪ್ರೀತಿಯಿಲ್ಲವೇ ನಾಕೆಜ್ಜೆ ಸಾಗಿದರೆ ಕತೆಕಟ್ಟೋ ಹಳದಿ ಕಣ್ಣುಗಳು ನಮ್ದೇನಾ?|1| ತಾಯಿ ಮಗುವಿನ ಪ್ರೀತಿಯಿಲ್ಲವೇ ಗುರುಶಿಷ್ಯರ ಅನುಭೂತಿಯಿಲ್ಲವೇ ಅಕ್ಕ ತಮ್ಮರ ಅಕ್ಕರೆಯಿಲ್ಲವೇ ಸ್...
ನನ್ನ ಬಹುತೇಕ ಎಲ್ಲ ವ್ಯಕ್ತ-ಅವ್ಯಕ್ತ ಪ್ರಶ್ನೆಗಳಿಗೆಉತ್ತರ ಇವಳು...ಉತ್ತರಿಸುವಾಗ ಇವಳ ಕಣ್ಣ೦ಚು ನಕ್ಕು ತೋರುವ ಮಿ೦ಚಿಗೆನನ್ನೊಳಗೂ ಮಿ೦ಚ ಹರಿವು... ಬಾಳಿನುದ್ದಕ್ಕೂ ಎದುರಾಗುವ ದ್ವ೦ದ್ವ ಮುಖಗಳ ’ಏಕೆ’ಗಳಿಗೆ,ನನ್ನ ಜೊತೆ ನಿ೦ದು, ದಿಟ್ಟಿಸಿ,ಎದು...
ನಿಮ್ಮ ಕೋಪದ ತಾಪಕೆ ಸ್ವಾರ್ಥದ ಜ್ವಾಲೆಗೆ ವಿರಹದ ಉರಿಗೆ ಬಾಡದ ಹೂವು ನನ್ನ ಪ್ರೇಮದ ದಳಗಳ ಚಂದದ ಹೂವು.
ನೀನಿಲ್ಲದ ದಿನಗಳಲ್ಲಿ ಬೇಸರವಾಗಿತ್ತು ಜೀವನ ನೀ ಬಂದ ಕ್ಷಣದಿ ಸುಂದರವಾಗಿದೆ ಜೀವನ ಕಣ್ಣಿರಿನ ಹನಿಗಳೆಲ್ಲ ಮುಗಿದ ಹೋದ ಗಾಯನ ನೀನು ಜೊತೆಯಿದ್ದರೆ ಸುಗಮ ಸಂಗೀತದ ಗಾಯನ ಏಕಾಂಗಿಯಾಗಿ ಬರೆದಿದ್ದೆ ದು:ಖದ ಕವನ ನಿನ್ನ ಪ್ರೀತಿಯಿಂದ ನಾನಾದೆ ಪ್ರೇಮ ಕವನ...
ಚುಕ್ಕಿ ಗಗನದಲ್ಲಿ ರಾತ್ರಿಯಲ್ಲಿ ಇದ್ದು ಕೊಡ ಕಾಣದಲ್ಲ ಹಗಲಿನಲ್ಲಿ ಸುಳ್ಳು ಹೇಳುವಾತಗೆ ಗೊತ್ತು ಕೇಳುವಾತಗು ಗೊತ್ತು ಪ್ರೀತಿ ಬಯಸಿದರೆ ಬೆಳ್ಳಿ ಹ೦ಚಿದರೆ ಚಿನ್ನ ಹೃದಯಗಳ ಬೆಸೆಯುವ ಬೆಸುಗೆ
ರಾಮನ೦ತಾಗದಿರಿ ನಿ೦ದನೆಗ೦ಜಿ ಮಡಡಿಯನಡ ವಿಗಟ್ಟಿಡ ರಾಮನ೦ತಾಗದಿರಿ ಅಮ್ಮ ಹೇಳಿದಳೆ೦ದು ದ್ರೌಪತಿಯನ೦ಚು೦ಡ ಪಾ೦ಡವರ ಪರ ವಾಲದಿರಿ ಮೋಜಿಗಾಗಿ ಮುದ್ದಿನ ಮಡದಿಯನಡ ವಿಟ್ಟು ಪಗಡೆಯನಾಡಿದ ಧರ್ಮನ೦ದನನ್ನ ಬಹಿಷ್ಕರಿಸಿ ಜ್ಞಾನ ಧೀವಿಟಿಗೆಯನಿಡಿದು ರಾಮನಲ್ಲಿ...
ಕಲ್ಯಾಣ ಗುಣಪೂರ್ಣನು ಶ್ರೀ ರಾಮನು | ಕಲ್ಯಾಣಗುಣಪೂರ್ಣನು ||ಪ|| ಅತುಲ ಪರಾಕ್ರಮಿ ಧರ್ಮಜ್ಞನು ಕೃತಜ್ಞತೆಯ ಗುಣ ಪರಿಪೂರ್ಣನು || ಸತ್ಯಭಾಷಿ ಧೃಢ ವ್ರತನಿಷ್ಟನು ಕುಲಾಚಾರ ಚಾರಿತ್ರ್ಯ ಶುದ್ಧನು ||೧|| ಸರ್ವ ಚರಾಚರದಲ್ಲಿ ದಯಾಪರ ಸಕಲ ವಿದ್ಯೆಗಳಲ್ಲ...
ಭ್ರಷ್ಟಾಚಾರವನ್ನು ತೊಲಗಿಸಲು ಮಾಡಿದರು ಅಣ್ಣ ಉಪವಾಸ... ಸಾಧ್ಯವಾಗಲಿ ಇದರಿಂದ ಭ್ರಷ್ಟರ ಕಾರಗೃಹ ವಾಸ... ಮುಂದುವರಿಯದಿರಲಿ ರಾಜಾಕಾರಣಿಗಳ ಕಪ್ಪು ಹಣದ ಪ್ರವಾಸ.. ಇನ್ನಾದರು ನಾಗರೀಕರ ಜೀವನ ಸಾಗಲಿ ಅನಾಯಾಸ..
***ಸಂಪೂರ್ಣತೆ ***ಹುಡುಕುವುದೆಲ್ಲಿ ಸಂಪೂರ್ಣತೆಯನ್ನುಎತ್ತ ನೋಡಿದರೂ ಕಾಣಿಸದೆನಗಿನ್ನು.ಬಾಳ ಬಗೆದಿಣುಕಿದರೂ ತೋರದಾ ಮೊಗವುಜಗದರ್ಪಣದಲ್ಲಿಯೂ ಕಾಣದಾ ಬಿಂಬವುಕಂಡು ಕಾಣದಹಾಗೆ ಮೃಗಜಲವಾಗಿಬಂದು ಬಾರದಹಾಗೆ ಮಾಯಾಮೃಗವಾಗಿಮರೆಯಾಗಿ ಮತ್ತೆ ಮರುಕಳಿಸಿ ಕ...