ಭ್ರಷ್ಟಾಚಾರವನ್ನು ತೊಲಗಿಸಲು ಮಾಡಿದರು ಅಣ್ಣ ಉಪವಾಸ...

ಸಾಧ್ಯವಾಗಲಿ ಇದರಿಂದ ಭ್ರಷ್ಟರ ಕಾರಗೃಹ ವಾಸ...

ಮುಂದುವರಿಯದಿರಲಿ ರಾಜಾಕಾರಣಿಗಳ ಕಪ್ಪು ಹಣದ ಪ್ರವಾಸ..

ಇನ್ನಾದರು ನಾಗರೀಕರ ಜೀವನ ಸಾಗಲಿ ಅನಾಯಾಸ..