ನನ್ನ ಪ್ರೀತಿಯ ಕಣ್ಣ್ಣೀರಿಗೆ ಕೈಗಳು ಸಿಗುತ್ತಿಲ್ಲ ಕ್ಶಮಿಸಿ..
ಕೈಗಳಿವೆ ಆದರೆ ನನ್ನ ಕಣ್ಣೀರಿಗೆ ಕೈಗಳು ಎಟುಕುತ್ತಿಲ್ಲ.....
ನನ್ನ ಸ್ನೇಹದ ಸಾಗರಕ್ಕೆ ನದಿಗಳು ಸೇರುತ್ತಿಲ್ಲ ಕ್ಶಮಿಸಿ.....
ನದಿಗಳಿವೆ ನದಿಯ ನೀರು ಬತ್ತಿದೆ....
ಬಾಳು ಎನ್ನೊ ದಾರಿಯಲ್ಲಿ ನೂರಾರು ತಿರುವುಗಳು ಕೈ ಹಿಡಿದು ನಡೆಸುವವರಾರು ಇಲ್ಲ......
ಇದ್ದರು ಆ ಕವಲು ದಾರಿಯಲ್ಲಿ ನಾ ದಾರಿ ತಪ್ಪಿರುವೆ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!