ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಏಪ್ರಿಲ್ ೨೬

ಮೊರೆ

ಮೊರೆ ಅಕ್ಕಿಯುಂಟು ನೀರುಂಟು ಬಿರುಸಾಗದಂತೆ ಮಿಡ್ಡೆಯಾಗದಂತೆ ಮೃದು ಅನ್ನವಾಗಿಸು. ಕುದಿಯಲೆಂದು ಒಲೆಯ ಮೇಲಿಟ್ಟ ಸಾರು. ತಳ ಹತ್ತಿ ರುಚಿ ಕೆಡದಂತೆ ನೀನೆ ನೋಡಿಕೊ. ಬಾಣಲೆಯೊಳಗಿನ ಕಾಳು. ಗರಿ ಗರಿಯಾಗುವಂತೆ ಹುರಿ ಬೆಂಕಿಗೆ ಬೀಳದಂತೆ ಕಾಪಾಡು. ಮಿಕ್ಸ...

M R Ganeshakumar · ೫೫೯ ವೀಕ್ಷಣೆಗಳು
ಓದಿ
ಏಪ್ರಿಲ್ ೨೬

-ಗೀಚುವ ಕವಿ ಸಂಪಾದಕರಿಗೆ ಬರೆದದ್ದು [ಅಣಕವಾಡು ]

[ಡಾ ||ಜಿ.ಎಸ.ಶಿವರುದ್ರಪ್ಪ ನವರ ಕ್ಷಮೆ ಕೋರಿ] ಪುಟ ತುಂಬಾ ಗೀಚಿದೆನು ಅಂದು ನಾನು ಕಣ್ಣಿಟ್ಟು ಓದಿದಿರಿ ಅಲ್ಲಿ ನೀವು ಇಂದು ನಾ ಗೀಚಿದರು ಅಂದಿನಂತೆಯೇ ಕುಳಿತು ಓದುವಿರಿ ನನಗುಂಟೆ ಕೊಂಚ ಅನುಮಾನ? ಹೆಸರಿಲ್ಲದಾ ಕವಿಗೆ ಏಕೆ ಬಿಗುಮಾನ? ನೀವು ಓದುವ...

ಎಸ್.ಕೆ. ಗೋಪಾಲಕೃಷ್ಣ ಭಟ್ · ೧,೦೪೧ ವೀಕ್ಷಣೆಗಳು
ಬೇಸರವೇಕೆ ?
ಏಪ್ರಿಲ್ ೨೫

ಬೇಸರವೇಕೆ ?

ಕಪ್ಪು ಮೋಡಗಳೇ ಏಕಿಷ್ಟು ಬೇಸರ ಮೌನವೇಕೆ ಮನದಲಿ ಕೊರಗುತಿಹನು ನೇಸರ ತಂಗಾಳಿ ಮೇಲೇಕೆ ಸಿಟ್ಟು ಬಿಸಿಲು ಕುಂದಿದೆ ತಲೆ ಕೆಟ್ಟು ನಿನ್ನ ಕೋಪಕೆ ಏನು ಕಾರಣ ಪ್ರೀತಿಯಿಂದ ಕೇಳಿದ ವರುಣ ಮುಗಿಲಿನ ಬೇಸರಕೆ ನಾನಾದೆ ಮೋಡ ಕವಿ ಮನ ನುಡಿದಿದೆ ದು:ಖಿಸ ಬೇಡ ಸ...

SiddhKirti · ೭೪೦ ವೀಕ್ಷಣೆಗಳು
ಏಪ್ರಿಲ್ ೨೫

ಪ್ರೀತಿಯಲ್ಲಿರುವೆ ನಲ್ಲ ..

ನಲ್ಲ , ನಿನ್ನ ವರ್ಣನೆ ಬಲು ಚೆನ್ನ ಸಂಜೆಯ ಹೊತ್ತಲ್ಲಿ ನಾ ನಿನ್ನ ಪಕ್ಕಕೆ ಮೌನ ಮಾತಾಡಿ ಪ್ರೀತಿಸು ಎಂದಿದೆ ನಲ್ಲ , ನಿನ್ನ ಪ್ರೀತಿಸುವ ಬಯಕೆ ಏಕಾಂತ ತಂದಿದೆ ಬೆಟ್ಟದಷ್ಟು ಕೊರತೆ ರೆಕ್ಕೆ ಬಿಚ್ಚಿ ಜೊತೆಯಲಿ ಹಾರುವ ಎಂದಿದೆ ನಲ್ಲ , ನಿನ್ನ ಮನಸ್ಸ...

SiddhKirti · ೪೩೪ ವೀಕ್ಷಣೆಗಳು
ಏಪ್ರಿಲ್ ೨೫

ನೀನು ಕೆಟ್ಟವ

ಏಕೆ ಹುಟ್ಟಿಸಿದ ದೇವರು ಪಾಪಿ ಹೃದಯವನ್ನು ನೆಮ್ಮದಿಯನು ಹಾಳು ಮಾಡುವ ರಾಕ್ಷಸ ಸ್ವಭಾವದವನ ಬೆಳಕನ್ನು ಇರುಳಾಗಿಸುವ ಕೆಟ್ಟ ಬಯಕೆಯನ್ನು ನಂಬಿಕೆಯ ಚಿಹ್ನೆ ಅಳಿಸಿ ಮೋಸದ ಬಾವುಟ ಹಾರಿಸುವವನ ಪ್ರೀತಿ ಕಿತ್ತೆಸೆದು ದ್ವೇಷ ಬೆಳೆಸುವ ಕ್ರೂರಿಯನ್ನು ಸತ್ಯ...

SiddhKirti · ೪೬೯ ವೀಕ್ಷಣೆಗಳು
ಏಪ್ರಿಲ್ ೨೫

ಪರಮನ ಪಾದುಕೆ

ಪರಮನ ಪಾದುಕೆ ರಾಘವನ ಸಿರಿಯಡಿಯಿಂದ ರಾಘವನ ಸಿರಿಮುಡಿಗೇರಿ ರಘುಕುಲದ ಸಿಂಗಾಸನದಿ ಮೆರೆದ ಆ ಪಾದುಕೆಗೆ ಸಿರಬಾಗಿ ಕಿವಿಗೊಟ್ಟೆ! ದಾಶರಥಿಯ ದಯೆಯ ಪ್ರತಿಬಿಂಬವೇ ನಮ್ಮೊಡನೆ ನೀ ಪಡೆದ ಭಾಗ್ಯವ ಬಣ್ಣಿಸಿ ನುಡಿಯಬೇಕು ಕೈ ಮುಗಿದು ಬೇಡುವೆವು ಘಲಘಲನೆ ಇಂಚ...

Tara Sridharan · ೫೦೯ ವೀಕ್ಷಣೆಗಳು
ಏಪ್ರಿಲ್ ೨೪

ಬಾಲ್ಯದ ಬದುಕಿಗೆ ಬಾಳಿನ ದಿಕ್ಸೂಚಿ(ಮದುವೆ)

ಕಣ್ಣಲ್ಲಿನ ಕವಿತೆಯಿದು,ಮನದಾಳದ ಚರಿತೆಯಿದು ರವಿ ಉದಯಿಸುವ ಮೊದಲೇ ,ಸವಿ ಸೂಸುವ ಪರಿಯಿದು ಬಾಲ್ಯದ ಬದುಕಿಗೆ ಬಾಳಿನ ಮುನ್ನುಡಿಯಿದು ಪ್ರೀತಿಯಾ ಪೈರಲ್ಲಿ ಪರಿತಪಿಸುವ ಚಿಟ್ಟೆಯಿದು ಜಗವನ್ನೇ ನಾಚಿಸುವ ಜನ್ಮಾಂತರದ ಬಂಧವಿದು ಇನ್ನೇಳು ಜನ್ಮಕೂ ನಿನ್ನ...

ಮಹಾಂತೇಶ(ಮಾನು) · ೪೮೨ ವೀಕ್ಷಣೆಗಳು
ಏಪ್ರಿಲ್ ೨೪

ಏನು ಬೇಕು?

ಬದುಕಲಿ ಸಂತಸ ತುಂಬಲು ಬೇಕೆಹುಸಿ ಜಟಿಲತೆಗಳ ಶರಮಾಲೆ?ಸುಂದರ ಜೀವನ ನಡೆಸಲು ಬೇಕೆವಜ್ರ ಕನಕಗಳ ಸರ, ಓಲೆ?ಹೆಸರೊಂದಿದ್ದರೆ ಸಾಕೆ ಜಗದೊಳುಹರುಷದಿ ಕುಣಿದು ನಲಿವುದಕೆ?ಗುರಿಯನು ಸೇರಲು ಬೇಕೆ ಮನದೊಳುರೊಚ್ಚಿನ ಕಿಚ್ಚಿನ ಹುಚ್ಚದಕೆ?ಮುಗ್ದ ಮಗುವಿನೊಳು ಮ...

Radhika L.K. · ೧,೦೪೦ ವೀಕ್ಷಣೆಗಳು
ಏಪ್ರಿಲ್ ೨೪

ninna nagu

ನಿನ್ನ ನಗು ನಾನೇ ನೆಟ್ಟ ಪುಟ್ಟ ಗಿಡ ನೋಡುನೋಡುತ್ತ ಬೆಳೆದು ಮೈ ತುಂಬ ಹೂವ ತುಂಬಿ ಕಣ್ಣ ಮಿಟುಕಿಸಿ ನಕ್ಕಿತು ಬಾಂದಳದಿ ಚಂದಿರನು ತುಂಬು ಬೆಳೆದಿಂಗಳ ಚೆಲ್ಲಿ ನೀರ ಬುಗ್ಗೆಗಳಲಿ ತನ್ನನೇ ಬಿಂಬಿಸಿ ನಗುತಿತ್ತು ಗಿರಿಯ ಶೃಂಗಗಳು ಮೇಲಕ್ಕೆ ಮುಖ ಮಾಡಿ...

Tara Sridharan · ೮೫೭ ವೀಕ್ಷಣೆಗಳು
ಏಪ್ರಿಲ್ ೨೪

ಮಳೆಯೇ ನೀ ಒಮ್ಮೆ ಮಾತನಾಡು ...!

ಮಳೆಯೇ ನೀ ಒಮ್ಮೆ ಮಾತನಾಡು, ಮೌನದಿ ಏಕೆ ನೀ ಸುರಿತಿರುವೆ ಧರೆಯ ತಳಮಳ, ಹಸಿರಿನ ಕಳವಳ ತೀರದ ದಾಹದ ಬಯಕೆಗೆ, ಮಾತನಾಡು . ನೆನಪಿನ ಹನಿಯಲಿ ನನ್ನನು ನೆನಸು ನೀ ಕನಸಿನ ಗೂಡಲಿ ನಡುಗಿಸು ನನ್ನನು ಸೋಲುವೇ ನಿನ್ನಯ ಸ್ಪರ್ಶದ ಸುಖುಕೆ ನಾ ಮರೆತು ನಾ ನೆನ...

ಎ.ಸಿ.ಬಾಪೂಜಿ "ಭಾವದೀಪ" · ೬೯೧ ವೀಕ್ಷಣೆಗಳು
ಇಲ್ಲದ  ಉತ್ತರಕೆ ಪ್ರಶ್ನೆಗಳೆಕೆ ?
ಏಪ್ರಿಲ್ ೨೪

ಇಲ್ಲದ ಉತ್ತರಕೆ ಪ್ರಶ್ನೆಗಳೆಕೆ ?

ಅಮಾವಾಸ್ಯೆಯ ರಾತ್ರಿಯಲಿ ಬೆಳದಿಂಗಳು ಕಾಣುವುದೇ ? ಬಳ್ಳಿಗೆ ಮೊಗ್ಗಾಗದೆ ಹೂವು ಬಿಡುವುದೇ ? ಸುಂದರ ಮಳೆಯ ಹನಿಯನ್ನು ಬೊಗಸಿನಲ್ಲಿಡಲು ಸಾಧ್ಯವೇ ? ಬೀಸುವ ಗಾಳಿಗೆ ಬೇಡವೆಂದರೆ ನಿಲ್ಲುವುದೇ? ಸೂರ್ಯನ ಕಿರಣವನ್ನು ಸ್ಪರ್ಶಿಸಲು ಆಗುವುದೇ ? ಕೇಳುವ ಪ...

SiddhKirti · ೧,೧೨೬ ವೀಕ್ಷಣೆಗಳು
ಏಪ್ರಿಲ್ ೨೪

ಮರೆಯಾಗುತಿದೆ ಸಂಜೆ .......

ಮರೆಯಾಗುತಿದೆ ಸಂಜೆ,ನೆನಪಾಗುತಿದೆ ನಿಂದೆ, ಎಕೋ ಏನೋ ಈ ಮನದಿ ಇಂದು, ಒಲವು ಚಿಮ್ಮಿದೆ , ಆಸೆಯು ಬಿ...ತ್ತಿದೆ !! ನಿನ ಮನದ ಕಡಲಲ್ಲಿ, ತೆರೆಗಳ ಮಡಿಲಲ್ಲಿ, ಜೋಗುಳ ಕೇಳುತ ಮುದುಡಿ.. ಮಲಗುವ ಬಯಕೆಯು ಇಂದು !! ನನ ಕಣ್ಣ ರೆಪ್ಪೆಲಿ ಒಲವು ಹನಿಗೂಡಿದ...

ಎ.ಸಿ.ಬಾಪೂಜಿ "ಭಾವದೀಪ" · ೮೯೯ ವೀಕ್ಷಣೆಗಳು