ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಮೇ ೦೩

ಪುಟ್ಟ ಮಗುವ ನಗು

ಕಿಟಕಿ ಮರೆಯಿಂದ ಪುಟ್ಟಮಗುವೊಂದು ಇಣುಕಿ ನೋಡಿ ನಕ್ಕಾಗ ನನ್ನೆತ್ತಿಕೊಳುವೆಯಾ, ಪಪ್ಪಿಕೊಡುವೆಯಾ ಎಂದುಲಿದಂತಾದಾಗ|1| ಹಗೆ ಮೋಸವರಿಯದ ಮುಗ್ಧ ನಗೆಯದು ತೊದಲ ನುಡಿಯುವ ಶುದ್ಧ ತುಟಿಯದು ಕಣ್ಮುಚ್ಚಾಲೆಯೆಂಬಂತೆ ಇಣುಕಿತು ನಂ ಬಸ್ಸ ಕಿಟಕೀಂದ ಮನಕಿಳಿಯಿ...

ಪ್ರಶಸ್ತಿ .ಪಿ. · ೩,೬೪೪ ವೀಕ್ಷಣೆಗಳು
ಓದಿ
ಮೇ ೦೩

ಮಳೆಗೊಂದು ಮನವಿ

ಕಾರ್ಮುಗಿಲುಗಳ ತಾಯೆ ಮನತಣಿಸಲು ಮಳೆವೀಯೆ ನಿನ್ನ ಕರೆಯೆ ದೀಪಕವರಿಯೆ ಸ್ತುತಿಸಲೊಳ್ಳೆ ರೂಪಕವರಿಯೆ ಮನ ಮುದುಡೋ ಮೊದಲು ಮಣ್ಣಿನ ಮಕ್ಕಳ ಕಾಯೆ|1| ಬಿತ್ತಿದ ಬೀಜಗಳೊಣತುತಲಿಹವು ನೀರಾಕರಗಳು ಬತ್ತುತಲಿಹವು ಹಸಿರರಸುತಲಿಹ ಹಸಿದ ರಾಸುಗಳು ಧಗೆ ತಾಳದೆ ಎ...

ಪ್ರಶಸ್ತಿ .ಪಿ. · ೫೩೭ ವೀಕ್ಷಣೆಗಳು
ಮೇ ೦೩

ಒಸಾಮಾಸುರನ ಹತ್ಯೆ

ಅವನೊಬ್ಬ ಮಾನವೀಯತೆಯ ಶತೃ ರಕ್ತಪೀಪಾಸು, ಧರ್ಮಾಂದ, ಅವನಿಗೋ ನೂರಾರು ಭಟ್ಟಿಂಗಿಗಳ ಸಹಾಯ ಬೇರೆ ಯಾವುದೋ ಧರ್ಮರಕ್ಷಕನಂತೆ ತನ್ನನ್ನೇ ತಾನು ರಕ್ಷಿಸಿಕೊಳ್ಳದವನು ನಗೆ ಬರಲಾರದೆ ಅದೇನು ಬಾಬಾ ನೀಡುವ ವಿಭೂತಿಯ ಭೂದಿಯೇ ತಲೆಕೆಟ್ಟವರನ್ನು ತಯಾರುಮಾಡುವ...

ಮೇ ೦೩

ವಿಫಲ

ಏಕೆ ನೆನಪಾಗುವೆ ನೀನು? ಮನವ ಕಲಕಿ ರಾತ್ರಿ ನಿದ್ದೆ ಮಾಡಗೊಡದೆ ಹೋಗುವೆ ನೀನು ಏಕೆ ನೆನಪಾಗುವೆ ನೀನು?\\ ಎಂದೋ ಆದ ಸ್ನೇಹದ ಕುರುಹಾಗಿ

ಮೇ ೦೩

ಬಣ್ಣವಿಲ್ಲದ ಬದುಕು

ಕುಂಚದಲಿ ಮುಗಿದಿಹುದು ಬಣ್ಣಗಳ ಲೇಪನ ಮನದಲ್ಲಿ ಹುದುಗಿಹುವುದು ನೂರಾರು ಚಿತ್ರಣ ಬರೆಯುವುದು ತಿಳಿದಿಹುವುದು ಬರೆಯಲಾಗದು, ಕಾರಣ ಕುಂಚದಲಿ ಮುಗಿದಿಹುದು ಬಣ್ಣಗಳ ಲೇಪನ ಬಣ್ಣಗಳ ಕೊರತೆ ಇಲ್ಲ, ಬಣ್ಣಿಸಲು ಸಮಯವಿಲ್ಲ ಬಣ್ಣ ಕೇಳ ಹೋದರೆ ಅಲ್ಲಿ, ಭರವಸೆ...

Sameer Gangoor · ೫೫೫ ವೀಕ್ಷಣೆಗಳು
ಮೇ ೦೩

ಶೋಕೇಸು

ಎಲ್ಲಿಂದಲೋ ಅಚ್ಚರಿ ಎನಿಸುವುದನು ತಂದು ಪೇರಿಸುವರು ಚೆಲುವು ಇದೆಂದು ಕೂಡಿಸಿಡುವರು ಎಲ್ಲವನು ಚೊಕ್ಕವಾಗಿಡುವರು ಎ‍‍ಷ್ಟು ಸೊಗಸೆಂದು ಬೀಗುವರು ಥೂಳು ಕೊಡವಿ ಉಜ್ಜಿ ಮೆರುಗುಗೊಳಿಸುವರು ಅರಿವಿಲ್ಲದೆ ತಮ್ಮೊಳಗನು ನವಿರು ಭಾವಗಳನು ಉಜ್ಜಿ ಮಿಂಚಿಸಲು...

ಪ್ರೇಮಾ ಎಸ್ · ೫೦೦ ವೀಕ್ಷಣೆಗಳು
ಮೇ ೦೩

ಸ್ನಾನ

ಹಂಡೆಯಲ್ಲಿ ನೀರನ್ನು ಕಾಸಿಕೊಳ್ಳಿ ಬುನ್ಡೆಯಲಿ ಸ್ವಚ್ಚತೆಯ ತುಂಬಿಕೊಳ್ಳಿ ಸಿದ್ದವಾಗಿರಲಿ ಬಚ್ಚಲಲಿ ಎಣ್ಣೆ ಸೀಗೆ ಮುಚ್ಚು ಮರೆ ಇಲ್ಲದೆಯೇ ಎರೆದುಕೊಳ್ಳಿ ತೊಳೆಯುತ್ತಲಿರಲು ಹಬೆಯ ಜಲವು ಕಳೆಯುತ್ತಲಿರಲು ಮೈಮನದ ಮಲವು ಅಂಗಾಂಗವೆಲ್ಲಾ ಹರಿದು ಕಸುವು...

ಬಾಲ ಚಂದ್ರ.ಬಿ.ಎನ್ · ೫೬೩ ವೀಕ್ಷಣೆಗಳು
ಮೇ ೦೩

ಬೆಂಗಳೂರು

ಒಂದೊಮ್ಮೆ ಉದ್ಯಾನ ನಗರಿಯಾಗಿದ್ದ ಬೆಂಗಳೂರು ಇಂದಾಗಿದೆ ಕಾಂಕ್ರೀಟಿನ ನಗರಿ ಬೆಂಗಳೂರು ಎತ್ತ ನೋಡಿದರು ಹಸಿರಿನಿಂದ ಕಂಗೊಳಿಸುತ್ತಿದ್ದ ಊರು ಇಂದಾಗಿದೆ ಬೃಹತ್ ಕಟ್ಟಡಗಳ ತವರೂರು.. ಜನಗಳೇ ಇಲ್ಲದೆ ಬಿಕೋ ಎನ್ನುತ್ತಿದ್ದ ರಸ್ತೆಗಳು ಇಂದು ತುಂಬಿಕೊಂಡ...

ಜಯಂತ್ ರಾಮಾಚಾರ್ · ೬೭೫ ವೀಕ್ಷಣೆಗಳು
ಮೇ ೦೨

ನೀನಿರದೆ !!

ಬಾನಲ್ಲಿ ಮೊಡುವಾಗ,ಚುಕ್ಕಿವು ಹೇಳಿತಂತೆ ನೀನಿರದೆ ನಾನು ಹೇಗೆಯಿರಲಿ ಅಂತಂತೆ ಹೊವೊಂದು ಅರಳುವಾಗ ಮಧುವು, ಹೇಳಿತಂತೆ, ನೀನರದ ಸಿಹಿಯು ಹೇಗೆಯಿರೂವುದಂತೆ ಕನಸೊಂದು ಬೀಳುವಾಗ ನೆನಪಾಗ ಹೇಳಿತಂತೆ ನೀನರದೆ ನಾನು ಹೇಗೆ ಬರಲಿ ಅಂತಂತೆ ಕಣ್ಣಿಂದ ಜಾರುವಾ...

ಎ.ಸಿ.ಬಾಪೂಜಿ "ಭಾವದೀಪ" · ೧,೨೬೦ ವೀಕ್ಷಣೆಗಳು
ಮೇ ೦೨

ಒಲವು !

ಮುಗುಳುನಗೆಯಾಗಿ, ಒಲವು ಸುಳಿಯುತೀಗ, ಮೌನ ಹೇಳಲು, ಮಾತು ಶರಣಾಯಿತಾಗ, ಕಣ್ಣ ಕೊನೆಯಲ್ಲಿ ನಿನ್ನ ಮಿಂಚಾದ ನೋಟ ಚೆನ್ನ, ಸುಳಿಯಲ್ಲಿ ಸಿಕ್ಕ ಮೀನ, ಹಾಗಾದೆ ನಾನು ಚಿನ್ನ , ಇರುಳಲ್ಲಿ ನೀನು ಇಣುಕಿ, ಮರೆಯಾದೆ ಏಕೆ ಕೆಣಕಿ, ಕನಸಲ್ಲಿ ಬಾರಾದೆ, ಮನಸಲ್ಲ...

ಎ.ಸಿ.ಬಾಪೂಜಿ "ಭಾವದೀಪ" · ೪೬೬ ವೀಕ್ಷಣೆಗಳು
ಮೇ ೦೨

ನಗೆಯ ದೈವ

ಮರೆತು ಕುಂತನೇ ನಗೆಯ ದೈವ, ತುಟಿಯ ಅಂಚಲಿ ಮಾತ ಹೇಳುವ, ನೋಡು ನೋಡುತ ಮೈಯ ಮರೆಸುತ, ಏನು ಹೇಳದೇ ಮನವ ಕಾಡುವ !!! ಇಳೆಯ ತಣಿಸಲು ಬರುವ ಮಳೆಯು ಇರುಳ ಅಳಿಸಲು ಬರುವ ಶಶಿಯು ಅಪ್ಪಿಹಿಡಿಯುವ ಇನಿಯ ಆತುರ ಇದಕೆ ನೀನೇನಾ ,,,, ಉತ್ತರಾ? ಉತ್ತರಾ? ಪ್ರೀತ...

ಎ.ಸಿ.ಬಾಪೂಜಿ "ಭಾವದೀಪ" · ೪೪೩ ವೀಕ್ಷಣೆಗಳು
ಮೇ ೦೨

ದೂರಾದೆ ಏಕೆ ಒಲವೇ

ದೂರಾದೆ ಏಕೆ ಒಲವೇ , ದೂರದೆ ಬದುಕುತಿರುವೇ ನಿನ್ನೊಲುಮೆ ಮಾತು ಮಾಯೇ, ಸಣ್ಣ ದನಿಯಲಿ ಹೇಳುತಿರುವೇ, ಮನದಂಗಳದ ತೋಟದಲ್ಲಿ, ನೀನಾದೆ ಹೂವಬಳ್ಳಿ ಕಂಪ ಸೂಸಿ ಬೀರೂ!ತಿರುವೆ, ಒಲವಿನ ಹೂವನಗೆಯ, ನಭದಲ್ಲಿನ ಚಂದ್ರ ಬಿಂದು, ಅಳುಕಿಲ್ಲದೆ ನಗುವ ಹಾಗೆ, ಮಿತ...

ಎ.ಸಿ.ಬಾಪೂಜಿ "ಭಾವದೀಪ" · ೬೪೦ ವೀಕ್ಷಣೆಗಳು