ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಮೇ ೧೨

ಜಾದೂ

ಕಹಿಯ ಕುಡಿದು ಸಿಹಿ ಜೇನ ಕೊಡುವ ಜೇನ್ನೊಣದೆಂಥ ಜಾದೂ ಮಣ್ಣತಿಂದು ಗಮಸುಮವ ಕೊಡುವ ಗಿಡದದೆಂಥ ಜಾದು ಒರಟು ಹಲಸೊಳು ಸಿಹಿಯ ಸವಿಯನ್ನಿಟ್ಟ ಮರದದೆಂಥ ಜಾದು ಕೇಕೆದನಿಯ ನವಿಲ ಚೆಲುವಿನದೆಂಥ ಜಾದೂ ಮುಳ್ಳು ಮೈಯ ತುದಿ ಮೃದು ಸುಮವ ಬಿಡುವ ಗುಲಾಬಿಯದೆಂಥ ಜ...

ನಂದೀಶ್ ಬಂಕೇನಹಳ್ಳಿ · ೮೮೬ ವೀಕ್ಷಣೆಗಳು
ಓದಿ
ಮೇ ೧೨

ಕಲೆಗಾರ

ರೈತನು ಬೆಳೆವನು ಅನ್ನವನ್ನು ಕಣ್ಮನ ಸೆಳೆಯುವ ಚೆಲುವನ್ನು ಬರಡಾಗಿಹ ಬಯಲಲ್ಲಿ ಬೆವರನ್ನು ಸುರಿಸಿ ಹಗಲಿರುಳೆನ್ನದೇ ಶ್ರಮವನ್ನು ವ್ಯಯಿಸಿ ಬೆಳೆವನ್ನು ತಿಳಿಹಸಿರಿನ ಚೆಲುವನ್ನು ಭತ್ತದ ತೆನೆಯು ತೂಗುತ್ತಲಿರಲು ಹಕ್ಕಿಯ ಹಿಂಡು ತೇಲುತಾ ಬರಲು ಚಿಲಿಪಿ...

ನಂದೀಶ್ ಬಂಕೇನಹಳ್ಳಿ · ೪೧೮ ವೀಕ್ಷಣೆಗಳು
ಮೇ ೧೨

ಅಮ್ಮ

ಅಮ್ಮ ನೀನ್ನಿಲದ ಬಾಳು ನನಗೆ ನೋವಿನ ಗೋಳು ಕ್ಷಮೆಯನ್ನು ಯಾಚಿಸುವೆನು ಕೇಳು ಸಲಹಮ್ಮ ಇ ನೀನ್ನ ಕಂದನ ಬಾಳು ಯಾಕಾಮ್ಮ ಇ ಘೋರ ಮೌನ ತಳಮಳಗೊಳುತ್ತಿದೆ ಇ ನನ್ನ ಮನ ಬಿಡು ಮಾತೇ ಆ ಘೋರ ಮೌನ ಅಲಿಸಮ್ಮನೀಮ್ಮ ಕರುಳ ಕುಡಿಯ ಮನ ತಪ್ಪಾದರೆ ಹೂಡೆಯಬಾರದೇ ನನಗ...

SANTOSH DEVADIGA · ೯೦೧ ವೀಕ್ಷಣೆಗಳು
ಮೇ ೧೧

ಭರವಸೆಯ ಹಾದಿ

ನನ್ನಲ್ಲಿ ಏನೋ ಧೋಷವಿದೆ ನನಗನಿಸಿ ಬಹು ದಿನಗಳಾದವು ಉತ್ತರ,ಸಮಾಧಾನ ಮಾತ್ರ ಪ್ರಶ್ನೆಯಾಗೇ ಉಳಿದಿದೆ ಎಲ್ಲೇ ಹೋದರೂ,ಏನೇ ಮಾಡಿದರೂ ನನ್ನಲ್ಲೇನೋ ಕೊರತೆ ಇದೆ ಎಂಬ ಭಾವ ಮನದಲ್ಲಿ ಕಾಡಿದೆ ಏಕೆ ಹೀಗೆ ಒಂದೂ ತಿಳಿದಿಲ್ಲ ಮನದಲ್ಲಿ ಮಾತ್ರ ನೋವಿನ ಗಂಟು ಭ...

ಮೇ ೧೧

ಉದ್ವೇಗ

ಕಣ್ಣು ಮಿಟುಕಿಸ ಬೇಡ ಉತ್ತರಿಸು ಬೇಗ ಕೋಪವೇತಕೆ ನಿನಗೆ ನನ್ನಮೆಲೀಗ ಭಾವಪರವಶವಾಗಿ ಆಡಿದಾ ಮಾತು ಕಾಡುವುದು ಅದೆಷ್ಟು ನೋಡಿದೆಯ ಈಗ ಮಾತು ಮಥಿಸುವ ಮೋದಲೆ ಮೌನವದು ವ್ಯರ್ಥ ಮಾತು ಮಥಿಸಿದ ಮೇಲೆ ಮೌನಕೊ೦ದರ್ಥ

karthik kote · ೫೫೪ ವೀಕ್ಷಣೆಗಳು
ಮೇ ೧೧

ಸುಳ್ಳಿನ ಸಂಗ

ಸುಳ್ಳೊಂದು ಕಾರಣವಣ್ಣ ಸಮಸ್ಯೆಗಳ ನೂರಾರು ಸೃಷ್ಟಿಸುವುದಣ್ಣ ಸುಳ್ಳೊಂದು ಬಂದೂಕಿನಂತಣ್ಣ ನಂಬಿಕೆಗೆ ಗುಂಡು ತೂರುವುದಣ್ಣ ಸುಳ್ಳೊಂದು ಕತ್ತಿಯಂತಣ್ಣ ಸಂಬಂಧಗಳ ಕಡಿದು ತುಂಡರಿಸುವುದಣ್ಣ ಸುಳ್ಳೊಂದು ಕತ್ತರಿಯಂತಣ್ಣ ಜೀವನವ ಚೂರು ಚೂರಾಗಿಸುವುದಣ್ಣ ಸ...

ಸರಸ್ವತಿ ಟಿ. ಎನ್ · ೮೪೫ ವೀಕ್ಷಣೆಗಳು
ಮೇ ೧೦

ನಾ ಪೂರ್ಣನಾದೆ

ಭಾವವದು ಮೋಡದ೦ತೆ ಸಾಗುತಿದೆ ನಿಲ್ಲದ೦ತೆ ಹಾರುತಿದೆ ಹನಿಗಳಜೊತೆಗೆ ನಿಲ್ಲು ಎನ್ನಲೇ ನಾನು ನಿಲ್ಲು ಎನ್ನಲೇ ಕನಸದುವೆ ನಿನ್ನಯ ಒಲವು ಕಾಣುತಿದೆ ನನ್ನಯ ಮನವು ಒಳಿತೆನುವ ಈ ಜಗದಲ್ಲಿ ಒಲವೆ೦ಬ ಹಸಿರನು ಕ೦ಡೆ ಸುತ್ತಮುತ್ತಲೂ ಚಣವೊ೦ದು ಸಾಕು ನನಗೆ ನಿನ...

ಹರೀಶ್ ಆತ್ರೇಯ · ೬೫೪ ವೀಕ್ಷಣೆಗಳು
ಮೇ ೧೦

ಒಲವಿನೊಸಗೆ

ಹನಿ ಹನಿ ಒಲವಧಾರೆ ಧಾರಾಕಾರ ಹರಿಸಿದೆ ನೀನು ಮಳೆಯಲ್ಲಿ ನಿಂತ ಗೋರ್ಕಲ್ಲು ಕೊನರದ ಕೊರಡಾದೆ ನಾನು. ಹಸಿರ ಹಬ್ಬಿಸಲೆಂದೆ ಹರಿದೆ ಪ್ರೀತಿಯೊರತೆಯಾಗಿ ನಾನು ತೀರದ ದಾಹದ ಮರುಭೂಮಿ ನನ್ನ ಹೀರಿ ನಿಂತೆ ನೀನು. ನನಗೆ ನೀನು; ನಿನಗೆ ನಾನು ಮರೆಯಬಹುದೆ ವಾಸ...

M R Ganeshakumar · ೫೬೬ ವೀಕ್ಷಣೆಗಳು
ಮೇ ೧೦

ಈ ಹುಡುಗಿಯರೇ ಹೀಗೆ !

ಬೆಟ್ಟದ ಬದಿಯಿಂದಮುಂಜಾನೆಯ ರವಿ ಇಣುಕಿದಂತೆಕಿಟಕಿ ಹಿಂದಿನ ಕಂಗಳು,ಕಂಡೂ ಕಾಣದ ಮುಂಗುರುಳುಗಲಗಲ ಬಳೆಯ ತರಂಗಕಿಲಕಿಲ ನಗುವಿನಂತರಂಗ,ಎದುರು ಬರಲಾರರು ಚೆಲುವೆಯರುಬಂದರೂ ಬಹು ಲಾಸ್ಯ ಲಜ್ಜೆಇಡುತಲಿ ಒಂದೊಂದೇ ಹೆಜ್ಜೆಮುಗಿಲಿಂದ ಬರಗಾಲದಿ ಮಳೆ ಹನಿಬಿಸಿ...

ಶ್ರೀಪತಿ ಗೋಗಡಿಗೆ · ೧,೨೭೭ ವೀಕ್ಷಣೆಗಳು
ಮೇ ೦೯

ಮಾಮರನಂದನ

**ಮಾಮರನಂದನ** ರಾಜಾಧಿರಾಜ ರಾಜ ಮಾರ್ತಾಂಡ ಸ್ವಾಧಿಷ್ಟ ಪ್ರಚಂಡ ರಸರುಚಿ ವೀರ ಸುಗಂಧ ಶೂರ ಫಲರಾಜ್ಯ ಸಾಂಮ್ರಾಟ ಸವಿಭೋಜ್ಯ ಶ್ರೇಷ್ಟ ಸುರಸುಂದರಾಂಗ ಶ್ರೀ ಶ್ರೀ ಶ್ರೀ ಮಾಮರನಂದನ ಬಹುಪರಾಗ್, ಬಹುಪರಾಗ್, ಬಹುಪರಾಗ್. ವಸಂತಮಾಸದಂಗಳಕೆ ಮಾವಿಗೆ ತುಂಬು...

chandrashekar b c · ೫೫೬ ವೀಕ್ಷಣೆಗಳು
ಮೇ ೦೯

Nepotism

ಇಲ್ಲಿ ನರಕ ಯಾತನೆ ಎಲ್ಲಕ್ಕೂ ಬೇಕು ಯಾಚನೆ ನಮ್ಮತನಕ್ಕೆ ಬೆಂಕಿ ಹಚ್ಚಿ ಖುಷಿ ಪಡುವವರು ಇಲ್ಲಿ ಬಹಳ ನಮ್ಮ ಹೃದಯದಲ್ಲಿ ಬೆಂಕಿ ಹಚ್ಚಿಕೊಂಡು ಪಡಬೇಕು ಯಾತನೆ ಅತ್ತ ಹೋಗಲಾರದೆ

ಮೇ ೦೮

ಅಸ್ಪೃಶ್ಯ

ಭುದ್ದ ಬಸವ ಅಸ್ಪೃಶ್ಯರಾಗಿದ್ದಾರೆ, ಕಾವಿ ಸುತ್ತಿದವರೆಲ್ಲ ಕಾಮಿಗಳಾಗಿದ್ದಾರೆ ಪ್ರಬುತ್ವಕ್ಕೆ ಜಾತಿಯ ಸುಗ೦ಧ, ಧರ್ಮಕ್ಕೆ ನೆತ್ತರ ಸಮರ್ಪಣೆ ಮನೆ ಮನೆಗೆ ಕ್ರೌರ್ಯ ಬಿತ್ತುವ ಬಣ್ಣದ ಡಬ್ಬಿ, ಕಾವ್ಯಕ್ಕೆ ಹಣದ ವ್ಯಾಮೋಹ ಜಗದೊಡಲಲಿ ಅಣು ವಿಕಿರಣ ರಕ್ತ...

ದಯಾನoದ · ೧,೩೬೨ ವೀಕ್ಷಣೆಗಳು