ಮಹಾತ್ಮ
ಮಹಾತ್ಮ ಯಾರು ಮಹಾತ್ಮರೋ! ಅವರಿಗೆಲ್ಲರೂ ಮಹಾತ್ಮರೇ ಮಹಾತ್ಮ ನಾನಲ್ಲವೆಂದ ನಿನ್ನ ಸರಳತೆಯೆ ಸೆಳೆದು ಬಂಧನದಿ ಇರಿಸಿದೆ ಗುರು ಹುಟ್ಟಿ ಬೆಳೆದೆ ಮತ್ತೆಲ್ಲರಂತೆ ಎಲ್ಲವೂ ಅವರಿವರಂತೆಯೆ ಗುರು ನೀ ಮೀರಿ ಬೆಳೆದೆ ಅರಿವಿಲ್ಲದಂತೆ. ಮಗು-ಮಹಾತ್ಮ ನಿನ್ನ ನ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಮಹಾತ್ಮ ಯಾರು ಮಹಾತ್ಮರೋ! ಅವರಿಗೆಲ್ಲರೂ ಮಹಾತ್ಮರೇ ಮಹಾತ್ಮ ನಾನಲ್ಲವೆಂದ ನಿನ್ನ ಸರಳತೆಯೆ ಸೆಳೆದು ಬಂಧನದಿ ಇರಿಸಿದೆ ಗುರು ಹುಟ್ಟಿ ಬೆಳೆದೆ ಮತ್ತೆಲ್ಲರಂತೆ ಎಲ್ಲವೂ ಅವರಿವರಂತೆಯೆ ಗುರು ನೀ ಮೀರಿ ಬೆಳೆದೆ ಅರಿವಿಲ್ಲದಂತೆ. ಮಗು-ಮಹಾತ್ಮ ನಿನ್ನ ನ...
ಸಂತೆ ಮೌನವಾಗಿ ಮಲಗಿರುವ ಸಂತೆಮಾಳಕ್ಕೆ ಸಂತೆಯ ದಿನ ಅದೆಷ್ಟು ಹೆಜ್ಜೆಗಳ ತುಳಿದಾಟ ಮಾತುಗಳ ಅಬ್ಬರ ಮಾರುವವನದೆಂಟು ಮಾತು ಕೊಳ್ಳುವವನದೆಂಟೆಂಟು ಮಾತು ಸರಕುಗಳ ಸಂತೆಯೋ ಮಾತುಗಳ ಸಂತೆಯೋ! ಸಂತೆ ಮುಗಿದ ಹೊತ್ತು ಮತ್ತೆ ಸದ್ದೆಲ್ಲ ಮೌನಕ್ಕೆ ಶರಣು
ರಂಗು ರಂಗ ನಾಟ ರಂಗಿನಾಟ ರಂಗು ರಂಗಿನಾಟ,ಈ ಬದುಕೂಂದು ರಂಗಿನಾಟಭುವಿಗೆ ಬರುವ, ಬಂದಾಗಿನಾಟಕಂದಮ್ಮನ ಅಳುವಿನ, ನಗುವಿನಾಟಬೆಳೆಯುವ, ಆಡುವ, ಕಲಿಯುವನಲಿಯುವ, ಮೊಳೆಯುವ, ಕೊಂಡಿಯಾಟರಂಗಿನಾಟ ರಂಗು, ರಂಗಿನಾಟಈ ಬದುಕೊಂದು ರಂಗಿನಾಟಮ್ಯೆ ಮನ ಬೆಳೆಯುವ,...
ಮನಸಿನೊಳಗೆ ಮರೆತ ನೆನಪುಗಳು ಮತ್ತೆ ಮತ್ತೆ ಆರಿದ ಗಾಯವ ಕೆದಕಿನೋವ ತರಿಸುವುದೇಕೆ.ಮರೆತೆನೆಂದಿರುವಮರೆಯಲು ನಿರ್ಣಯಿಸಿದಮರೆಯಲೇಬೇಕಾದಮನಸಿನ ದುಡುಕು ನಿರ್ಣಯಗಳಿಗೆಸಾವು ನೀಡುವಬಗೆಯಾವುದು?ಬಗೆಹರಿಸಲು ಪಟ್ಟನೋವಿನಾ ಛಾಯೆಯಮಸಿಯ ಅಳಿಸುವುದೆಂತ,ಅರಿಯದ...
ಓ ಭಾರತಾಂಬೆಯ ಮಕ್ಕಳೇ ಎದ್ದು ಬನ್ನಿರಿ ಶುಭ್ರವಾಗಿಸೋಣ ಈ ನಮ್ಮ ದೇಶವ ಜಾತಿಯ ಮರೆತು ಒಂದಾಗಿ ಸೇರೋಣ ಅನ್ಯಾಯದ ಕಳೆಯ ಕೀಳೋಣ ಬನ್ನಿ.. ನವಚೈತನ್ಯವ ನವೋಲ್ಲಾಸವ ತುಂಬಿಕೊಂಡು ಬನ್ನಿ ತೊಲಗಿಸೋಣ ಭ್ರಷ್ಟಾಚಾರವ ದೇಶದಿಂದ ಭಗತ್ ಸಿಂಗ್, ಆಜಾದ್, ಸುಭಾಷ...
ಮನದಾಳದ ಮಾತಿಗೆ ನೀ ಆದೆ ಕವನಮನಸಿನಲ್ಲಿ ನಡೆದಿದೆ ನಿನ್ನ ಮಾತಿನ ಮನನಏಕೆ ನಡೆದಿದೆ ಮನಸಲಿ ಈ ಕದನನೀನೆ ತಾನೇ ಕಟ್ಟಿದೆ ಈ ಪ್ರೇಮ ಸಧನಹೇಗೋ ನೀ ಸೇರಿದೆ ಈ ಪುಟ್ಟ ಹೃದಯಕೆಎಲ್ಲ ಸಮಯವೂ ನಿನ್ನಧೆ ಕನವರಿಕೆನೀ ಆದೆ ಈ ಜೀವನದ ಹೊಸ ಕವಿತೆಕಣ್ಣಿನ ಮುಂದೆ...
ಕನಸಿನ ಲೋಕದ ಕವನ ನಾನು ಕಾಣದ ಕವಿಯ ಲೇಖಣಿ ನಾನು ಕತ್ತಲಿನ ಜಗತ್ತಿನ ಜ್ಯೋತಿಯು ನಾನು ನಿನ್ನಲಿನ ಉತ್ಸುಕಥೆಯ ಶಕ್ತಿಯು ನಾನು ಮುಗಿಯದ ಬದುಕಿನ ಹೋರಾಟ ನಾನು ಹಾಡಿನ ಸಾಲಿನ ಪದಗಳು ನಾನು ಮಗುವಿನ ಮನಸಿನ ಮುಗ್ಧತೆ ನಾನು ನಿನ್ನಲಿನ ಅಂತರಾತ್ಮ ನಾನು...
ಹಸಿರು ಬೆಟ್ಟಗಳ ನಡುವಲಿ, ಬಾನಿನ ಅಂಚಿನ ಬೆಳಕಲಿ ಸೌಂದರ್ಯ ತುಂಬಿದ ಪ್ರಕೃತಿಯಲಿ ಕವಿಯ ಕವಿತೆಯ ಕದ ತೆರೆಯಲಿ ಹೃದಯ ಮೀಟುವ ನಾದ ಜನರ ಮನ ಮುಟ್ಟಲಿ ಸುಂದರ ಬದುಕು, ಸುಂಟರಗಾಳಿಗೆ ಸಿಲುಕದಿರಲಿ ಪ್ರಕೃತಿ ಎಂದೆಂದೂ ನಗುತ ಇರಲಿ ಚೈತ್ರದ ಕಂಪು ಎಲ್ಲೆಡ...
ನನ್ನ ಪ್ರತಿ ಹೆಜ್ಜೆಗಳ ಗುರುತು ನೀ ಆಗಬೇಕೆಂದು ನಾ ಬಯಸಿದೆ, ನಿನ್ನದೇ ನೆನಪಿನಲ್ಲಿ ಮಗ್ನಳಾಗಿ ನಾ ನಿನ್ನ ಅರಸಿದೆ, ಬಾಳ ಪಯಣದ ಒಂದೊಂದು ತಿರುವಿನಲೂ ಕೇವಲ ನಿನ್ನ ನೆರಳ ನಾ ಆಶಿಸಿದೆ!! ನೂರೊಂದು ಕಿರಣಗಳ ಬಿರುತಾ ರವಿ ತಾ ಮೂಡಿದ ಆ ಕಿರಣಗಳ ಪದರಗ...
ವಿಶ್ವಕೋಶವನೋದದಿದ್ದರುಅಶ್ವಹೃದಯವನರಿಯದಿದ್ದರುವಿಶ್ವದಲ್ಲಿಹ ಉಭಯ ಶಕ್ತಿಗಳನ್ನು ಬಣ್ಣಿಸಲುನಶ್ವರದ ಜೀವನದ ನದಿಯಲಿವಿಶ್ವತೋಮುಖರಾಗಿ ಈಸುವವಿಶ್ವಮಾನವರೆನಿಪ ಅನುಭವಿ ಜನರು ಬಲ್ಲಿದರುಮಾತುಮೌನಗಳೆರಡು ಆತತಧಾತುಗಳು ಜಗದೊಳಗೆ ಧಾತನನೀತಿಯೆ೦ಬುದ ತಿಳಿ...
ಮೂಡಣದಿ ರವಿ ಮೂಡುತಿರಲು ಹಾಡುವುದು ಹಕ್ಕಿಗೊರಳು ಏನು ಖುಷಿ! ಏನು ಖುಷಿ! ಮೆತ್ತನ್ನ ಹುಲ್ಲು ಹಾಸಿನೊಳು ಮುತ್ತಾಗಿ ಹೊಳೆವುದಿಬ್ಬನಿ ಏನದೆಂಥ ಚೆಲುವು! ಕರೆದ ಬಿಸಿಬಿಸಿ ನೊರೆಹಾಲು ಹೀರಿ ಹಿಗ್ಗುವುದು ಮನವು ಏನು ಸವಿ!ಏನು ಸವಿ! ಹಂಡೆ ತುಂಬ ಕಾದ ನ...