ಯಾವುದು ಶಾಶ್ವತ?
ಮನುಜ ನಿನ್ನ ಜೀವನ ಶಾಶ್ವತವಲ್ಲ ಎಂಬ ಅರಿವಿದ್ದರೂ ನೀನ್ಯಾಕೆ ನಾನು ನನ್ನದೆಂದು ಪರಿತಪಿಸುವೆ ಹುಟ್ಟು ನೀ ಕೇಳಿಕೊಂಡು ಬರಲಿಲ್ಲ ಸಾವನ್ನು ನೀನೆಂದೂ ತಡೆಯಲಾರೆ ನಡುವಿನ ಈ ಬದುಕಷ್ಟೇ ನಿನ್ನದು ನೆನ್ನೆ ನಿನ್ನದಲ್ಲ ನಾಳೆಯ ಅರಿವಿಲ್ಲ ನಿನಗೆ ಈಗಿನ ಕ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಮನುಜ ನಿನ್ನ ಜೀವನ ಶಾಶ್ವತವಲ್ಲ ಎಂಬ ಅರಿವಿದ್ದರೂ ನೀನ್ಯಾಕೆ ನಾನು ನನ್ನದೆಂದು ಪರಿತಪಿಸುವೆ ಹುಟ್ಟು ನೀ ಕೇಳಿಕೊಂಡು ಬರಲಿಲ್ಲ ಸಾವನ್ನು ನೀನೆಂದೂ ತಡೆಯಲಾರೆ ನಡುವಿನ ಈ ಬದುಕಷ್ಟೇ ನಿನ್ನದು ನೆನ್ನೆ ನಿನ್ನದಲ್ಲ ನಾಳೆಯ ಅರಿವಿಲ್ಲ ನಿನಗೆ ಈಗಿನ ಕ...
ಬಿಂಬ ನಮ್ಮದೇ ಬಿಂಬವ ನೋಡಬಹುದು ಹಿಡಿದ ಕನ್ನಡಿಯೊಳಗೆ ನಮಗೆ ಕಣ್ಣಿದ್ದರೆ ಕಣ್ಣಿದ್ದೂ ಕನ್ನಡಿ ಇಲ್ಲದಿರೆ ಬಿಂಬವನು ಕಾಣಲು ಸಾಧ್ಯವೇ ಕಾಣಬಹುದು, ಕಾಣಬಹುದು ಅಂತರಂಗದ ಕಣ್ಣುಳ್ಳವ ತನ್ನ ಕನ್ನಡಿಯಂತಹ ಮನದೊಳಗೆ
ಇಂದೋ ನಾಳೆಯೋ ಅಥವ ಇಂದಾಗಲಿರುವ ನಾಳೆಯೋ , ನಾಳೆಯ ಹಿಂದೋ.. ಅಂತೂ ಇಂದಾಗಿದ್ದ ನಿನ್ನೆಯಿಂದ, ನಾಳೆಯಾಗಿದ್ದ ಇಂದಿನವರೆಗೂ ಕಾದಿದ್ದಾಯ್ತು. ಕೊನೆಗೆ ಇಂದಾಗಲಿದ್ದ ನಾಳೆಯೂ ಬಂದಾಯ್ತು, ಆದರೂ ಮನಸೊಳಗಿನ ದುಗುಡ ಕಡಿಮೆ ಆಗಲಿಲ್ಲ. ಮೊನ್ನೆ, ನಿನ್ನೆ ಇ...
ಜೀವನದ ಜೋಕಾಲಿ ತೂಗುತಿದೆ ನೋವಿನಲಿ ನಿಟ್ಟುಸಿರಿನ ತಂಗಾಳಿ ಆವರಿಸಿದೆ ಕಣ್ಣೆದುರಲಿ ಕಣ್ಣೀರಿನ ಪ್ರತಿ ಹನಿಯು ಭೂಮಿಯನು ತಾಗಿ ಬನ್ನಿಸುತಿದೆ ಶೋಕದ ವ್ಯಥೆಯ ಪರಿ ಪರಿಯಾಗಿ ಕೊನೆಗೂ ಮಸಣದ ಹೂವಾಯಿತೆ ಮನವು ಆನಾಥ ಶವವಾಯಿತೆ ನನ್ನೀ ಪ್ರೀತಿಯು
ಎದೆಗೂಡಲ್ಲಿ ಮಿನುಗುವ ನೆನಪುಗಳ ತಾರೆ ಹನಿಯಮುತ್ತುಗಳು ಕೂಡಿ ಒಂದಾದ ನೀರೆ ಸೂರ್ಯಕಿರಣವು ಮಳೆಯ ಸೋಕಿ ಮೂಡಿದ ಕಾಮನಬಿಲ್ಲಿನ ಬಳೆ ಕೆರೆಯ ಕರೆಗೆ ಮೊಳಗಿದ ತಾವರೆ, ಏನು ನಿನ್ನ ಪ್ರೇಮದ ಲೀಲೆ! ಅತಿಯಾಗಿ ಕಾಡಿದೆ ನಿನ್ನ ಪರಿಚಯ ನಿನ್ನ ಇಂಪಾದ ನಾದಕ್ಕ...
ನೋಡೆ, ಅವರು ಹೀಗೆಂದರು, ಇವರು ಹಾಗೆಂದರು ಎಂದು ದಿನಾ ಹೀಗೆ ಕೊರಗುತ್ತಿದ್ದರೆ, ಒಂದು ದಿನ ಅವರ ಹಲ್ಲು ಮುರಿದು ಕೈಗೆ ಕೊಡುತ್ತೇನೆ ಎನ್ನುತ್ತಾರೆ ನನ್ನವರು ಎಷ್ಟಾದರೂ ಅವರು ದಂತವೈದ್ಯರು. ಅಮ್ಮಾ, ಹೀಗೇಕೆ ಬೇಕಾದ್ದಕ್ಕೆ, ಬೇಡಾದ್ದಕ್ಕೆ ಚಿಂತಿಸಿ...
ಮಳೆಯ ಚುಂಬನಕೆ ಚದುರಿದ ಧೂಳು ಕಂಪು ಸೂಸಿದೆ ಶ್ವಾಸದೊಳಗೆ ಚಾಚಿರುವೆ ಕೈಗಳನು ಬೀಸುವ ತಂಗಾಳಿಗೆ ಎದೆಯ ಗೂಡು ನೆನೆಯ ತೊಡಗಿದೆ ಪ್ರೀತಿಯ ಮಳೆಗೆ. ಕನಸೊಳಗೆ ಕನಸು ಬೀಳುತಿದೆ ತೊಟ್ಟಿಕ್ಕುತಿರುವ ನೆನಪುಗಳಿಗೆ, ಜಗವೇ ತೋಯುತಿದೆ ಪ್ರೀತಿಯ ಮಳೆಗೆ ಹೇಗಿ...
ಮನಸಿನಲಿ ದೇವನಿರೆ,ಪೂಜೆಯೇತಕ್ಕೆ? ನಾ ಮಾಡೆನೆಂದವಗೆ,ಅಮ್ಮನದು ಶಿಕ್ಷೆ | ಮನದಲ್ಲೇ ಮಾಡೂಟ,ನಾ ಮಾಡೆನಡಿಗೆ ಮನದಲ್ಲೇ ತೃಪ್ತಿಪಡು,ಭಕ್ಷಿಸಿದ ಹಾಗೆ ||
ಗಿಣಿರಾಮ ಮಂಗಳವ ತೋರಿಸುವ ಚೀಟಿಯನು ಹುಡುಕಿ ತೆಗೆ ಮರೆಯದೆಯೆ ಸಂತೋಷದಿಂದ ಸುಖದ ದಿನಗಳನಿಂದು ಬಯಸುತಿಹ ಮನುಜರಿಗೆ ನಿನ್ನ ಕಣಿಯಿಂದುಂಟುಮಾಡು ಆನಂದ [೧] ಅನುದಿನವು ಬದುಕಿನಲಿ ಕಷ್ಟ ಸಂಕಟ ಮುಸುಕಿ ಬಾಳು ಗೋಳಾಗುತ್ತಲಿರಲು ಮಾನವರು ಸುಖದ ದಿನಗಳ ಕಾ...
ಕಾಡು ಕಾಡುತಿರಲಿ ಕಾಡು ಒಳಗೆ ಒಳಗೊಳಗೆ ನಾಡಿನ ಸಾಫ್ ಸೀದಾ ದಾರಿಗಳಲ್ಲಿಯೂ ಸೀದಾ ಅಲ್ಲದವರಿಗೆಲ್ಲಾ ಅರ್ಥವಿಲ್ಲದೆ ಹಲ್ಲು ಕಿರಿದು ಕಳೆದುಕೊಂಡ ಅಸ್ಮಿತೆಯ ಕೂಡಿಸುವ ಕಾಡು ಕಾಡುತಿರಲಿ ಆ ಬಳ್ಳಿ, ಆ ಪೊದೆ, ಆ ಹೆಮ್ಮರ ನಮ್ಮ ಅಹಮ್ಮಿನ ಕೋಟೆಯ ಕಲ್ಲ ಕ...
ಏ ಹುಡುಗಿ ಹುಬ್ಬಳ್ಳಿ ಪ್ಯಾಟಿ ನಿನ್ನ ಅಂದಕೆ ನೀನೆ ಸಾಟಿ ನನ್ನೆದೆಯ ವೀಣೆಯ ಮೀಟಿ ತಪ್ಪಿಸಿದೆ ರಾಗದ ಧಾಟಿ. ಗೊತ್ತೆನಗೆ ನೀನೊಬ್ಬ ನಟಿ ತಿವಿಬೇಡ ಕಂಗಳ ಈಟಿ ಬೀಸುತ ನಗುವಿನ ಚಾಟಿ ಆಟ ಆಡಿಸಬೇಡ ತುಂಟಿ. ನನ್ನ ಹೃದಯದ ಖಾಲಿ ಚೀಟಿ ತುಂಬಿತು ರಂಗಿನ ಗ...
ಉಂಡವರೇ ಬಲ್ಲರು ಹಳೆಗನ್ನಡದ ಸವಿಯನ್ನು....:-) ನನ್ನ ಮೊದಲ ಹಳೆಗನ್ನಡ, ನಡುಗನ್ನಡ ( ಮಿಶ್ರಿತ) ಕವನ ಪ್ರಯತ್ನ...... ----ಬಂಡೀಪುರದ ಪಸಿರ್ಬನಂ---- ಬಂಡೀಪುರದ ಪಸಿರ್ಬನವಂ ಸೀಳ್ದ,ಪೆರ್ದಾರಿಯೊಳ್ ನಾಂ ಪೋಗಲು,ಮರತೆ ಉಸಿರ್ಗಟ್ಟಿಸುವ ಪಟ್ಟಣಂಗಳ...