ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಮೇ ೦೮

ವಿಪರ್ಯಾಸ

ಒಂದು ಮಳೆಯಾದರೆ ಸಾಕು ಕಲ್ಲು ಬಂಡೆಯ ಸಂದು ಸಂದುಗಳಲ್ಲೂ ಹಸಿರು ಚಿಗುರುತ್ತದೆ. ಅದೆಷ್ಟು ಪ್ರೀತಿ ಮಳೆಗರೆದರೂ ಮುನಿದ ಮನುಜ ಮನಸು ಹಠ ಸಾಧಿಸುತ್ತದೆ ಅಥವಾ ಕೇವಲ ರಾಜಿಯಾಗುತ್ತದೆ. ಅಷ್ಟೆ.

M R Ganeshakumar · ೯೯೧ ವೀಕ್ಷಣೆಗಳು
ಓದಿ
ಮೇ ೦೮

ಓ ಪ್ರೇಮವೇ !

ಓ ಪ್ರೇಮವೇ , ಓ ಪ್ರೇಮವೇ ನಿನಗೆ ನಮನ ಈ ಮನದಲಿ, ಈ ಮನದಲಿ ನಿನದೆ ಮನನ ಹರಿಯುವ ಈ ನದಿಯಲಿ ನಿನ್ನದೆ ದರ್ಪಣ ತೇಲುವ ಆ ಮೋಡವೆ ನಿನಗೆ ಅರ್ಪಣ ಆ ಸಾವೇ ಇಲ್ಲದ ಲೋಕದಲಿ ನಿನ್ನ ಸನಿಹವೇ ಸುಖದ ಔತಣ ಏನೂ ಅರಿಯದ ನನ್ನ ಬಾಳಿಗೆ ಆ ಸನಿಹವೇ ಅಂಕಣ ಮೆಲ್ಲಗೆ...

ಎ.ಸಿ.ಬಾಪೂಜಿ "ಭಾವದೀಪ" · ೧,೩೯೩ ವೀಕ್ಷಣೆಗಳು
ಮೇ ೦೮

ನಾ ಹೇಗೆ ಮರೆಯಾಗಲಿ ?

ನಿನ್ನೆದೆಯ ತುಂಬಾ ನಾನಿರಲು, ಸುರಿದ ಮಳೆಯ ಪ್ರತಿ ಹನಿಯಲಿ ಪ್ರೀತಿಯಿರಲು, ನಿನ್ನಿಂದ ನಾ ಹೇಗೆ ಮರೆಯಾಗಲಿ, ಮಳೆಗೆ ನಿನ್ನ ಎದೆಯಲಿ ನಾ ನೆನೆಯಲು . ಹಸಿರಾಗಿದೆ ನಿನ್ನ ಮನದ ಬಯಲು, ಪ್ರೀತಿಮಳೆಯು ಸುರಿಯುತಿರಲು, ನಿನ್ನಿಂದ ನಾ ಹೇಗೆ ಮರೆಯಾಗಲಿ ಚಿ...

ಎ.ಸಿ.ಬಾಪೂಜಿ "ಭಾವದೀಪ" · ೬೫೪ ವೀಕ್ಷಣೆಗಳು
ಮೇ ೦೮

ಓ ಮನವೇ ನೀ ಏಕಾ೦ಗಿ,

ನಾ ಮತ್ತೆ ಏಕಾ೦ಗಿಯಾದೆ ವಿಶಾಲ ಮರಳುಗಾಡಿನಲಿ ನಾ ಏಕಾ೦ಗಿಯಾದೆ ಭಾವನೆಗಳು ಬತ್ತಿ, ಆಸೆಗಳು ಸೊರಗಿ, ಕ೦ಡ ಓಯಾಸಿಸ್ ಎಡೆಗೆ ನಾ ಹೋದೆ ಬಾನು ನನ್ನದೆ೦ಬ ಗರ್ವ, ಭುವಿಗೆ ಅಧಿಪತಿ ಎ೦ಬ ಭಾವ, ತೇಲುವ ಮೊಡಕೆ ಸಾಕ್ಷಿ ನಾನೆ೦ಬ ತವ, ಇದು ಕಮರಿ ,, ಕ೦ಡ ಓಯಾ...

ಎ.ಸಿ.ಬಾಪೂಜಿ "ಭಾವದೀಪ" · ೧,೦೦೯ ವೀಕ್ಷಣೆಗಳು
ಮೇ ೦೮

ಮನಸು !

ಹಸಿರಾಡುವ ಧರೆಯಲಿ ನಾ ಹರಿಣಿಯಾಗಿ ಸ್ವಚ್ಚಂದ ಬಾನಿನಲಿ ನಾ ಬಾನಕ್ಕಿಯಾಗಿ ಹರಿಯುವ ತೊರೆಯಲಿ ನಾ ಮೀನಾಗಿ ನಲಿದಾಡುವ ಆಸೆ, ಈ ಪುಟ್ಟ ಮನಸಿನಲಿ ಈ ಮುಗ್ಧ ಮನಸಿನ ಕನಸಿನಲಿ ಮುಂಜಾವಿನ ಇಬ್ಬನಿಯಲ್ಲಿ, ನನ್ನ ªಮೊಗವ ಕಂಡೆ ಮುಸ್ಸಂಜೆಯ ಬಣ್ಣದಲ್ಲಿ ನನ್ನ...

ಎ.ಸಿ.ಬಾಪೂಜಿ "ಭಾವದೀಪ" · ೭೦೫ ವೀಕ್ಷಣೆಗಳು
ಮೇ ೦೮

ಮೌನ

ಏನಿದು ಮೌನ , ಎನಿತು ಧ್ಯಾನ ಅಲೆಮಾರಿ ನೀರವ ಮನಸಿಗೆ ಉತ್ತರದ ತಲ್ಲಣ ! ಸಾವಿನ ಮೌನಕ್ಕೆ, ನೋವಿನ ಉತ್ತರ ದಾರಿಯ ಮೌನಕ್ಕೆ , ದಿಕ್ಕಿನ ಉತ್ತರ ಮುಂಜಾವಿನ ಮೌನಕ್ಕೆ, ಕಲರವದ ಉತ್ತರ ಓ ಮೌನಿ ನಿನದೇನೆ, ಅರಿಯದ ಉತ್ತರ ? ಬೆಳೆದಿಂಗಳ ಮೌನಕ್ಕೆ, ಪಿಸುಮ...

ಎ.ಸಿ.ಬಾಪೂಜಿ "ಭಾವದೀಪ" · ೬೦೮ ವೀಕ್ಷಣೆಗಳು
ಮೇ ೦೮

ಪ್ರೀತಿಯ ಕಲ್ಪನೆ

ಗೊತ್ತಿಲ್ಲದೆ ಅಚ್ಚಾಗಿದೆ ನಿನ್ನ ಪ್ರೀತಿಯ ಕಲ್ಪನೆ ಅರಸುತ ಸಾಗಿದೆ ಈ ಮನ ನಿನ್ನನೇ ಹಗಲಲ್ಲಿ ನೀ ಕಂಡರು ಇರುಳಲಿ ಕನಸಲಿ ನೀ ಕಾಡುವೆ, ಮನದಲಿ ನೀನಿದ್ದರೂ ನೆರಳಾಗಿ ನೀ ಸಾಗುವೆ ಗೊತ್ತಿಲ್ಲದೆ ಅಚ್ಚಾಗಿದೆ ನಿನ್ನ ! ಹೊಂಬಾಳೆಯು ನಿನ ಅಂದವು ನೀ ಆ ಚ...

ಎ.ಸಿ.ಬಾಪೂಜಿ "ಭಾವದೀಪ" · ೫೩೫ ವೀಕ್ಷಣೆಗಳು
ಮೇ ೦೮

ನೀನು ತಿಳಿಯಾ !!!

ನವಿಲೇ, ಒಮ್ಮೆ ನಿನ್ನ ಗರಿಯ ಹರಡುವೆಯಾ! ನನ್ನ ಒಲವಿನ ಕಣ್ಣು ಅದುವೇ, ನೀನು ತಿಳಿಯಾ !! ಹಂಸವೇ, ಒಮ್ಮೆ ನಿನ್ನ ನಡಿಗೆಯ ತೋರುವೆಯಾ ! ನನ್ನ ಒಲವ ಹೆಜ್ಜೆ ಅದುವೇ, ನೀನು ತಿಳಿಯಾ !! ಮುಗಿಲೇ, ಒಮ್ಮೆ ಮಂಜು ಹನಿಯ ಸುರಿಸುವೆಯಾ ! ಅದರ ಹೊಳಪು ನನ್ನ...

ಎ.ಸಿ.ಬಾಪೂಜಿ "ಭಾವದೀಪ" · ೫೩೯ ವೀಕ್ಷಣೆಗಳು
ಮೇ ೦೭

ಉಚಿತ-ಉಚಿತ, ಮೋಸ ಖಚಿತ.

ಒಂದು ಸೀರೆಗೆ ಇನ್ನೊಂದು ಸೀರೆ ಉಚಿತವೆಂಬ ಜಾಹೀರಾತು ಸತಿಯ ಕಣ್ಣಿಗೆ ಬಿದ್ದದ್ದೇ ಬಂತು ಪತಿಯ ಜೇಬಿಗೆ ಕುತ್ತು ರಾಯರ ಕುತ್ತಿಗೆಗೆ ಬಿದ್ದು ಜೋತು ಕೇಳಿದಳು ಹೊರಡೋಣವೆ ಸಂಜೆಯ ಹೊತ್ತು ರಾಯರೆಂದರು ಹೋಗದಿರು ಮೋಸ, ನೋಡಿ ಜಾಹೀರಾತು ಹಿಂದೆ ಇರುವುದು...

ಸರಸ್ವತಿ ಟಿ. ಎನ್ · ೧,೦೨೨ ವೀಕ್ಷಣೆಗಳು
ಮೇ ೦೭

ಮಾತೆಗೊಂದು ನಮನ ಗೀತೆ

ದೇವರು ಕಳುಹಿದ ದೇವತೆ ಮಕ್ಕಳ ಮುದ್ದಿನ ಮಾತೆ ಶಾಂತಿ, ಸಹನೆ, ಪ್ರೀತಿ, ಮಮತೆ ಕ್ಷಮೆಗೆ ಅವಳೇ ಹೆಸರಂತೆ ಅವಳಿಗೆ ಅವಳೆ ಸಾಟಿಯಂತೆ ನಮನವಾಗಿ ಅರ್ಪಿಸುವೆ ಈ ಪುಟ್ಟ ಕವಿತೆ. ಮಾತೆಗಿಂತ ಯಾರಿಹರು ಮಿಗಿಲು ಅವಳೊಂದು ಪ್ರೀತಿ ಸುರಿಸುವ ಮುಗಿಲು ಸ್ನೇಹ,...

ಸರಸ್ವತಿ ಟಿ. ಎನ್ · ೮೧೯ ವೀಕ್ಷಣೆಗಳು
ಮೇ ೦೬

ನ್ಯಾಯವೇ...?

ಮಲ್ಲಿಗೆಗೆ ನೀಡಿದೆ ನಿನ್ನ ಉಸಿರಾಟದ ಪರಿಮಳವನ್ನು... ಗುಲಾಬಿಗೆ ನೀಡಿದೆ ನಿನ್ನ ಕೆನ್ನೆಯ ಕೆ೦ಪನ್ನು... ಕನಕಾ೦ಬರಿಗೆ ಮೈ ಎಲ್ಲಾ ಸವರಿದೆ ನಿನ್ನ ತುಟಿಯ ರ೦ಗನ್ನು... ತಟ್ಟನೆಯ ರಾತ್ರಿಯಲ್ಲಿ ನಿನ್ನ ಕಣ್ಣ ಕಾ೦ತಿ ಚುಕ್ಕಿಯಲ್ಲಿ... ನಿನ್ನ ಕಾಣಿಕ...

Nithin Shetty · ೪೯೪ ವೀಕ್ಷಣೆಗಳು
ಮೇ ೦೬

ಓ ಮನಸೇ.

ಓ ಮನಸೇ.. ಏಕೆ ಮಂಕಾಗಿಹೆ ನೀನು ಏನು ನಿನ್ನಾ ಈ ಚಿಂತೆ ನೀ ಹೇಳದೆ ಹೀಗಿದ್ದರೆ ಹೇಗೆ ನಾನೂ.. ತಿಳಿಯಲಿ. ಕಣ್ಣಲ್ಲಿ ಏಕೆ ಈ ಕಣ್ಣೀರ ಬಿಂದು ಹೀಗೇಕೆ ಸುಮ್ಮನೆ ಕಾಡುವೆ ನೀನಿಂದು ಈ ತಳಮಳ ಅತಿಯಾದರೆ ನಾ ತಾನೆ ಹೇಗೇ ಸಹಿಸಲಿ. ಏತಕೆ ಈ ಮೌನ.. ನೀ ಹೇಳ...

ರೇಣುಕಾ.ಬ.ಬಿರಾದಾರ · ೧,೭೧೦ ವೀಕ್ಷಣೆಗಳು