ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಏಪ್ರಿಲ್ ೧೯

ಕಾಣದ ಕನ್ನಿಕೆ ನಲ್ಮೆಯ ನಲ್ಲೆ..!! (Don't Miss to Read)

ಕಾಣದ ಕನ್ನಿಕೆ ನಲ್ಮೆಯ ನಲ್ಲೆ ನೀ ಬರುವೆ ಎಂದೆ ಕಾದಿರುವೆ ಮಳೆಯು ಸೋನೆ ಸುರಿಸಿದೆ ಇಲ್ಲೆ ನೀ ಏಲ್ಲಿಹೆ ಹೇಳು ನಾ ಬರುವೆ ಮುಚ್ಚಿದ ಚಿಪ್ಪಲಿ ಮುತ್ತಿಡುವಂತೆ ನನ್ನಿ ಬಂಧದಿ ಬೆಚ್ಚನೆ ಇಡುವೆ ಇರಚಲು ಹೊಡೆದಿದೆ ತೆಂಕಣದಿಂದ ಮೇಘವು ಹೊರಳಿದೆ ಬಡಗಣದಿ...

ಸುರೇಂದ್ರ ನಾಡಿಗ್ ಹೆಚ್ ಎಂ · ೭೧೬ ವೀಕ್ಷಣೆಗಳು
ಓದಿ
ಏಪ್ರಿಲ್ ೧೯

ಕೂಡಕುಂತು ಎದೆಯಲಿ

ಚಲುವಿನ ಅಂಗಳದಲಿ ನೀ ನನ್ನ ಜೊತೆಯಲಿ ಕೂತಿರಲು ಕೊನಯಲಿ ನಗುನಗುತಲಿ ನಗುತಿರುವೆ ಪಕ್ಕದಿ ಕೂಡಕುಂತು ಎದೆಯಲಿ ಮುತ್ತಿಡುವ ಆಸೆಯ ಬಚ್ಚಿಡುವೆ ಒಡಲಲಿ ನಿನ್ನ ಉಸಿರು ಬಂದಿದೆ ನನ್ನ ಸೇರಲೇಂದಿದೆ ಬೇಡೆನ್ನಲಾರದೆ ಏನೇನು ತಿಳಿಯದೆ ಸ್ವೀಕರಿಸಿಹೆ ಏಲ್ಲಿ...

ಏಪ್ರಿಲ್ ೧೯

ನೀ ಗುನುಗುತಿರುವೆ ಏನು?

ನೀ ಗುನುಗುತಿರುವೆ ಏನು? ನಾ ನುಡಿಯುತಿರುವೆ ನಿನ್ನ ಹೆಸರನು ನೀ ನೋಡುತಿರುವೆ ಏನು? ನಾ ನಿನ್ನೆ ನೋಡುತಿರುವೆನು ಹೇಗೆ ಇರಲಿ ಸುಮ್ಮನೆ; ಏದುರು ನಿನ್ನ ನೊಡದೆ ಏನೊ ಮಾಡಬೇಕಿದೆ; ತಿಳಿಯದಾಗಿದೆ ಕಣ್ಣು ಮುಚ್ಚಲಾರೆ ನಾನು, ನೀ ಎದುರು ಬಂದರೆ ಕಣ್ಣ ಮು...

ಏಪ್ರಿಲ್ ೧೯

ನೀನೆ ತಾನೆ ಜೀವವಾದೆ

ನೀನೆ ತಾನೆ ಜೀವವಾದೆ ನನ್ನ ಜೀವದ ಜೀವಕೆ ನೀನೆ ತಾನೆ ಭಾವವಾದೆ ನನ್ನ ಎದೆಯ ರಾಗಕೆ ನಿನ್ನ ಪ್ರೀತಿಯ ಬೇಲಿಯೊಳಗೆ ಬಂಧಿಯಾಗಿದೆ ಈ ಮನ ನಿಂತ ನಿಲುವಿನಲ್ಲೆ, ನಲ್ಲೆ ಮರೆತು ಹೋದೆ ನನ್ನೆನಾ ನಿನ್ನ ನಗೆಯ ಮೊದಲ ನೆನಪು ಮತ್ತೆ ಮತ್ತೆ ಕಂಡಿದೆ ನಿನ್ನ ಗೆ...

ಜಯಪ್ರಕಾಶ ನೇವಾರ ಶಿವಕವಿ · ೧,೧೧೫ ವೀಕ್ಷಣೆಗಳು
ಏಪ್ರಿಲ್ ೧೯

ಕಾದಿರುವೆ ಗೆಳತಿ ನೀ ಬರುವ ದಾರಿಯಲ್ಲಿ

ಕಾದಿರುವೆ ಗೆಳತಿ ನೀ ಬರುವ ದಾರಿಯಲ್ಲಿ ನನ್ನ ಎದೆಯ ಪ್ರೀತಿಯ ಹೂವ ಚಲ್ಲಿ , ಕೋಗಿಲೆಯು ಮೂಕಗಿರುವುದು ನಿನ್ನ ಕಾಲ್ಗ್ ಜ್ಜೆಯ ನಾದ ಕೆಳಲು ಮೂಡಗಳು ನೆಸರನ ಮರೆಮಾಡಿರುವು ನಿನ್ನ ಚಲುವ ಸುಟ್ಟಾನು ಎಂದು; ತಾರೆಗಳ ನಡುವೆ ನಗುವ ಚಂದಿರನು ನಾಚಿರುವನು...

Heraganahalli.umesh · ೫೯೨ ವೀಕ್ಷಣೆಗಳು
ಏಪ್ರಿಲ್ ೧೮

ಕನಸಲು ಕರಗದ ನೋವಿದೆ

ಕನಸಲು ಕರಗದ ನೋವಿದೆ , ನೋವಿನ ಜೊತೆಯಲಿ ಬಾಳಿದೆ ಕಣ್ಣನು ಮುಚ್ಚುವ ಮೊದಲೇ ಕಣ್ಣಲಿ ಕಣ್ಣೀರಿನ ನದಿಯಿದೆ ಸಾಗುವ ದೂರವು ಕೊನೆಯಗದು ಎಂದು ನಿನ್ನಯ ಜೊತೆಯಲಿನ ಆ ಕ್ಷಣಗಳನು ನೆನೆದು ನೀನಿಲ್ಲದಿದ್ದರೇನು , ನೀನ್ನಯ ಬಿಂಬ ನನ್ನೆದುರಲಿ ನಿಂದು ನೋವಿನಲ...

ಮಹಾಂತೇಶ(ಮಾನು) · ೭೬೮ ವೀಕ್ಷಣೆಗಳು
ಏಪ್ರಿಲ್ ೧೮

ರಸ್ತೆ ಮಧ್ಯದ ದೀಪಗಳು

ರಸ್ತೆ ಮಧ್ಯದ ದೀಪಗಳು ಕಪ್ಪ ಮದ್ಯದ ಕೆಂಪುಗಳು ಇರುಳಲ್ಲರಳೋ ಮಿಣುಕುಗಳು ತಡೆಗಳ ತೋರೋ ಗುರುತುಗಳು ಏನರುಹುತಿವೆ ಅವುಗಳು?|1| ರಸ್ತೆಯ ಮೇಲಿಲ್ಲ ನಿಂ ಗಮನ ಸಾಗುವಾಗಲೇ ಮೊಬೈಲು ಹೈಸ್ಟೈಲು ತೋರುವ ಐಲು ಹಿಂದೆ ಕೂತವರಿಗೆ ದಿಗಿಲು ಅದ್ಕೇ ವಾರ್ನಿ೦ಗಾ...

ಪ್ರಶಸ್ತಿ .ಪಿ. · ೬೨೭ ವೀಕ್ಷಣೆಗಳು
ಏಪ್ರಿಲ್ ೧೮

ನಿಮಗಿದೊಂದು ಕೊನೆಯ ಎಚ್ಚರಿಕೆ !!!!!!!

ಕಣ ಕಣದಲಿ ಅನುವಾಗಿರು , ಕನ್ನಡಾಂಬೆಯ ದನಿಯಗಿರು ನಿನ್ನಯ ಕಣ್ಣಲ್ಲಿನ ಕಣ್ಣೀರು , ಕಾವೇರಿ ತೀರದ ಪನ್ನೀರು ಧಹಿಸುತಿದೆ ಧಗ ಧಗನೆ ಕನ್ನಡಾಂಬೆಯ ಮಡಿಲು ತನ್ನ ಹಸುಗುಸಗಳನು ಹುಡುಕುತಲಿಂದು ಕನ್ನಡತನವನು ಅಳಿಸಿ ,ಪರಭಾಷೆಯನು ಅಪ್ಪಿರುವ ಹಸುಗುಸುಗಳನು...

ಮಹಾಂತೇಶ(ಮಾನು) · ೯೯೩ ವೀಕ್ಷಣೆಗಳು
ಏಪ್ರಿಲ್ ೧೮

ಬರಿ ನೋಟಿಗಾಗಿ !?

ಬರಿ ನೋಟಿಗಾಗಿ !? ಸಾಗರಗಳ ದಾಟಿ ಸಹಸ್ರಾರು ಮೈಲುಗ ಳಾಚೆ ಮನ ಮಾರಿ ಬದುಕುವ ಬದುಕು ಬರಿ ನೋಟಿಗಾಗಿ !? ಜ್ಞಾನ ವಿಜ್ಞಾನ ಕಲೆ ಸಾಹಿತ್ಯ ವಿಧ್ಯೆ ವಿನೋದಗಳೆಲ್ಲ ಬರಿ ನೋಟಿಗಾಗಿ !? ಗ೦ಡ ಹೆ೦ಡಿರು ಮಕ್ಕಳುಗಳ ಬೇರು ಬೇರೆ ಬೇರೆಡೆಯಲ್ಲಿ ಹ೦ಚಿ ಕೊ೦ಚ ಕ...

ದಯಾನoದ · ೮೯೮ ವೀಕ್ಷಣೆಗಳು
ಏಪ್ರಿಲ್ ೧೮

ಹುಟ್ಟಿ ಬರುವಳು

ಹುಟ್ಟಿ ಬರುವಳು ಹುಟ್ಟಿ ಬರುವಳು ಅಕೆ ಅರಮನೆಗಳಲ್ಲಿ ಗುರುಮನೆಗಳಲ್ಲಿ ಜೋಪಡಿಗಳಲ್ಲಿ ಹರೆಯದಲಿ ಬೋರ್ಗರೆದು ಮುಪ್ಪಿನಲಿ ಕಣ್ತೆರೆದು ಚೆಲುವಿನಲಿ ಹಸಿವಿನಲಿ ಸೋಲಿನಲಿ ಗೆಲುವಿನಲಿ ಸಾವಿನಲಿ ನೋವಿನಲಿ ಮಹಿಳೆ ಮಕ್ಕಳಲಿ ಪುರುಷರೆಲಿ ಹುಟ್ಟಿ ಬರುವಳು ಆ...

ದಯಾನoದ · ೮೬೭ ವೀಕ್ಷಣೆಗಳು
ಏಪ್ರಿಲ್ ೧೮

ನಾ ನಿನ್ನ ಮರೆತರೂ ನೀ ನನ್ನ ಬಿಡಲೊಲ್ಲೆ ಏಕೆ?

ನಾ ನಿನ್ನ ಮರೆತರೂ ನೀ ನನ್ನ ಬಿಡಲೊಲ್ಲೆ ಏಕೆ? ಏಕಿಷ್ಟು ಕೋಪ ದ್ವೇಷ ನನ್ನ ಮೇಲೆ ನಿನಗೆ ನಾ ಮಾಡಿದ ಅಪರಾಧವಾದರೂ ಏನು ಬಿಟ್ಟು ಬಿಡು ನನ್ನ, ನನ್ನ ಪಾಡಿಗೆ.. ನಾನೆಷ್ಟು ತೋರಿಸಿದೆ ನಿನ್ನ ಮೇಲೆ ಪ್ರೀತಿ ಆರೈಕೆ ಆದರೂ ನೀನೇಕೆ ನನ್ನೀ ಪರಿ ಕಾಡುತಿರ...

ಜಯಂತ್ ರಾಮಾಚಾರ್ · ೯೦೦ ವೀಕ್ಷಣೆಗಳು
ಅಮರ ಮೈತ್ರಿ
ಏಪ್ರಿಲ್ ೧೭

ಅಮರ ಮೈತ್ರಿ

****** ಅಮರ ಮೈತ್ರಿ *******(ಸೂಪರ್ ಮೂನ್ ಅಂತರಿಕ್ಷ ಘಟನೆಯಿಂದ ಪ್ರೇರಿತವಾದ ಕವನ) ಅಚಿಂತ್ಯಾನಂತ ಬ್ರಹ್ಮಾಂಡ ಪರಿಧಿಯೊಳು ಅಗಣಿತ ತಾರಾಪುಂಜರಾಶಿಯೊಳು, ಅಸೀಮ ರುಂದ್ರ ಕರ್ಗತ್ತಲೆಯೊಳು, ಚಿರ ಗಾಂಭೀರ್ಯ ಘನ ಶಿಸ್ತಿನಲಿ, ಕ್ಷುದ್ರಸಮ ಗಾತ್ರದಲಿ,...

chandrashekar b c · ೮೦೦ ವೀಕ್ಷಣೆಗಳು